Date : Sunday, 10-02-2019
ಹುಸಿ ಜಾತ್ಯಾತೀತತೆ ಮತ್ತು ಮತ್ತು ಅಲ್ಪಸಂಖ್ಯಾತ ಓಲೈಕೆಯಲ್ಲಿ ಕಾಂಗ್ರೆಸ್ ಸದಾ ಮುಂದಾಳುವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಚುನಾವಣೆಯಲ್ಲಿ ಮತಗಳಿಸುವ ಏಕೈಕ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಅದು ಎಷ್ಟು ಕೀಳುಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸರ್ಕಾರ...
Date : Saturday, 09-02-2019
ಬಜೆಟ್ನ ಭಾಗವಾಗಿ, ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ಧನ್ನನ್ನು ಘೋಷಿಸಿದ್ದಾರೆ. ಈ ಯೋಜನೆ, ಮನೆಗೆಲಸ, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಎಲ್ಲಾ ಕಾಮಿಕರಿಗೆ...
Date : Saturday, 09-02-2019
ಪ್ರಯಾಗ್ರಾಜ್ನಲ್ಲಿ ಈ ಬಾರಿ ನಡೆಯುತ್ತಿರುವ ಕುಂಭಮೇಳ, ಭಾರತದ ಅತ್ಯಂತ ಸ್ವಚ್ಛ ಕುಂಭಮೇಳ’ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಈ ಕುಂಭ ಮೇಳ ಅತ್ಯಂತ ಭವ್ಯ ಮತ್ತು ದೈವಿಕವಾಗಿರಲಿದೆ ಎಂದು ಕುಂಭ ಮೇಳದ ಆರಂಭಕ್ಕೂ ಮುನ್ನ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು...
Date : Friday, 08-02-2019
ಸರಳ ಮತ್ತು ಪಾರದರ್ಶಕ ತೆರಿಗೆ ವ್ಯವಸ್ಥೆಯನ್ನು ತರುವಾಗಿ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಆನ್‌ಲೈನ್ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು ಮಾನವ ಮಧ್ಯಸ್ಥಿಕೆಯನ್ನು ಕಡಿಮೆಗೊಳಿಸಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ, ಸರ್ಕಾರದ ಪ್ರಯತ್ನದಿಂದಾಗಿ ತೆರಿಗೆ ಪ್ರಮಾಣ ಹೆಚ್ಚಳವಾಗಿದೆ. ತೆರಿಗೆ ಪಾವತಿದಾರರ ಸರ್ಕಾರದ ಮೇಲಿನ ಭರವಸೆ...
Date : Thursday, 07-02-2019
ಪಾಶ್ಚ್ಯಾತೀಕರಣಗೊಂಡಿರುವ ಭಾರತ ಒಂದು ಗಣ್ಯ ವರ್ಗ, ನಮ್ಮ ದೇಶದೊಳಕ್ಕೆ ವಿದೇಶಿ ಸಾಮಾಜಿಕ ಸಿದ್ಧಾಂತಗಳನ್ನು ಹೇರುವ ಕೆಟ್ಟ ಚಾಳಿಯನ್ನು ಮುಂದುವರೆಸುತ್ತಲೇ ಇದೆ. ಕಮ್ಯೂನಿಸ್ಟ್ ನಾಯಕ ಕಾರ್ಲ್‌ಮಾರ್ಕ್ಸ್‌ನ ‘ಧರ್ಮ ಎಂಬುದು ಒಂದು ಅಫೀಮು’ ಎಂಬ ವಾಕ್ಯವನ್ನು ಈ ವರ್ಗ ಪದೇ ಪದೇ ಉಚ್ಚರಿಸುತ್ತಲೇ ಇರುತ್ತದೆ....
Date : Wednesday, 06-02-2019
ಕಳೆದ ಐದು ವರ್ಷಗಳಿಂದ ಭಾರತೀಯ ಸೇನೆ ಹಿಂದೆಂದಿಗಿಂತಲೂ ಹೆಚ್ಚಿನ ಬಲವನ್ನು ಪಡೆದುಕೊಂಡಿದೆ, ಯುದ್ಧ ವಿಮಾನದಿಂದ ಹಿಡಿದು ಘನ ಆರ್ಟಿಲರಿ, ಜಲಾಂತರ್ಗಾಮಿ ನಿರೋಧಕ ಯುದ್ಧ ವಿಮಾನ, ಸ್ಟೀಲ್ತ್ ಫ್ರಿಗೇಟ್ಸ್ ಇತ್ಯಾದಿಗಳನ್ನು ಹೊಂದುವ ಮೂಲಕ ಹೆಚ್ಚು ಬಲಿಷ್ಠವಾಗಿ ಹೊರಹೊಮ್ಮಿದೆ. ಸೈನಿಕರ ಅದರಲ್ಲೂ ಕಠಿಣ ಭೂಪ್ರದೇಶದಲ್ಲಿ...
Date : Tuesday, 05-02-2019
ತನ್ನ ಸರ್ಕಾರದ ವಿರುದ್ಧ ಸಮರ ಸಾರಲಾಗಿದೆ ಎಂದು ಆರೋಪಿಸಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾನುವಾರ ರಾತ್ರಿಯಿಂದ ಕೋಲ್ಕತ್ತಾದಲ್ಲಿ ಹೈ ಪ್ರೊಫೈಲ್ ಧರಣಿಯನ್ನು ನಡೆಸುತ್ತಿದ್ದಾರೆ, ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಪ್ರಶ್ನಿಸಲು ತೆರಳಿದ್ದ 8...
Date : Monday, 04-02-2019
ಈಶಾನ್ಯ ಭಾಗ ನಿಧಾನಕ್ಕೆ ಪ್ರಗತಿಯ ಹಳಿಗೆ ಮರಳುತ್ತಿದೆ. ಕಠಿಣ ಭೂಪ್ರದೇಶದ ಭಾಗವಾದ ಕಾರಣ ಇಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು, ಆದರೀಗ ಅಲ್ಲಿ ಅಭಿವೃದ್ಧಿ ಚಿಗುರೊಡೆಯುತ್ತಿದೆ. ರಸ್ತೆ, ಬ್ರಿಡ್ಜ್, ಆಸ್ಪತ್ರೆ ಎಲ್ಲವೂ ನಿರ್ಮಾಣವಾಗುತ್ತಿದೆ. ಈಶಾನ್ಯ ಭಾಗದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನಲ್ಲಿ ಈಗ...
Date : Monday, 04-02-2019
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಐದೇ ವರ್ಷಗಳಲ್ಲಿ ಭಾರತವನ್ನು ಶರವೇಗದ ಅಭಿವೃದ್ಧಿಯ ಹಳಿಯ ಮೇಲೆ ತಂದು ಕೂರಿಸಿದೆ.ಅದರಲ್ಲೂ ಅತ್ಯಂತ ಹಳೆಯ ವ್ಯವಸ್ಥೆಯನ್ನು ಹೊಂದಿದ್ದ ಭಾರತೀಯ ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ...
Date : Saturday, 02-02-2019
ಕಾಶ್ಮೀರಿ ಯುವತಿಯೊಬ್ಬಳನ್ನು ಇಸಿಸ್ ಮಾದರಿಯಲ್ಲಿ ಪೈಶಾಚಿಕವಾಗಿ ಕೊಂದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಘಟನೆ ನಡೆದು ಮೂರು ದಿನಗಳೇ ಕಳೆದಿವೆ. ಪುಲ್ವಾಮದ ಡೇಂಜರ್‌ಪುರದ ನಿವಾಸಿ, 25 ವರ್ಷದ ಇಶ್ರತ್ ಮುನೀರ್ ಎಂಬಾಕೆಗೆ ಪಾಕಿಸ್ಥಾನ ಮೂಲದ ಉಗ್ರರು ಶರಿಯತ್ ಕಾನೂನಿನ ಅನ್ವಯ ಶಿಕ್ಷೆಯನ್ನು...