Date : Saturday, 02-02-2019
2018-ನರೇಂದ್ರ ಮೋದಿ ಸರ್ಕಾರದಡಿ ಅಂತ್ಯಗೊಂಡ ಮತ್ತೊಂದು ಮಹತ್ವದ ವರ್ಷ. ಈ ವರ್ಷದಲ್ಲಿ, ಮೋದಿ ನೇತೃತ್ವದಲ್ಲಿ ಭಾರತ ಸಾಧಿಸಿದ ಹಲವು ಮಹತ್ವದ ಮೈಲಿಗಲ್ಲುಗಳು ಸದಾ ನೆನಪಿನಲ್ಲಿ ಇರುವಂತಹುದು. 2018ರಲ್ಲಿ ಭಾರತ ಮಹತ್ವದ ಸಾಧನೆಗಳನ್ನು ಮಾಡಿದೆ, ಆದರೆ ಅದರಲ್ಲಿ 12 ಪ್ರಮುಖವಾದವುಗಳನ್ನು ಈ ಲೇಖನದಲ್ಲಿ...
Date : Saturday, 02-02-2019
ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ದೇಶದ ಜನಸಂಖ್ಯೆಗನುಗುಣವಾಗಿ ಉದ್ಯೋಗ ಸೃಷ್ಟಿಸುವುದು ಒಂದು ಸವಾಲಿನ ಕೆಲಸವೇ ಸರಿ. ಪ್ರತಿಯೊಬ್ಬ ಯುವಕ ಯುವತಿಯರೂ ನೌಕರಿಗೆ ಪ್ರಯತ್ನಿಸುವ ಬದಲಾಗಿ ತಮ್ಮದೇ ಉದ್ಯಮಗಳನ್ನು ಪ್ರಾರಂಭಿಸಲು ಯೋಚಿಸಿದರೆ ಆಗ ಉದ್ಯಮಿಯೆನ್ನುವ ಹೆಮ್ಮೆಯ ಜೊತೆಗೆ ಇನ್ನಷ್ಟು ಜನರಿಗೆ ಉದ್ಯೋಗದಾತರಾಗುವ ಅವಕಾಶ ಕೂಡಾ...
Date : Friday, 01-02-2019
ಪ್ರಯಾಣವನ್ನು ಸುಖಕರವನ್ನಾಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಭದ್ರತೆ ಮತ್ತು ಸುರಕ್ಷತಾ ಕ್ರಮವನ್ನು ಸುಧಾರಣೆಗೊಳಿಸುತ್ತಿದೆ. ಇಡೀ ನೆಟ್‌ವರ್ಕ್‌ನ್ನು ಆಧುನೀಕರಣಗೊಳಿಸಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಇಂಧನ ಉಳಿತಾಯ ಕ್ರಮಗಳನ್ನೂ ಅಳವಡಿಸಿಕೊಳ್ಳುತ್ತಿದೆ. ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ...
Date : Friday, 01-02-2019
2014ರಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಬಳಿಕ ನಡೆದದ್ದೆಲ್ಲ ಇತಿಹಾಸ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತದಲ್ಲಿ ತಪ್ಪು ಹುಡುಕುವ ಕೆಲಸವನ್ನೇ ಪ್ರತಿಪಕ್ಷಗಳು ಮಾಡುತ್ತಿವೆ. ಅವರ...
Date : Thursday, 31-01-2019
ಕರ್ನಾಟಕದ ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು ಇತ್ತೀಚಿಗೆ ಮಹಿಳೆಯೊಬ್ಬರ ಮೇಲೆ ತಮ್ಮ ದರ್ಪವನ್ನು ಪ್ರದರ್ಶಿಸಿ ಭಾರೀ ವಿವಾದವನ್ನು ಮೈಮೇಲೆ ಎಳೆದುಕೊಂದು ಸುದ್ದಿಯಾಗಿದ್ದರು. ವಿವಾದಗಳು ಇದೇ ಮೊದಲಲ್ಲ ಹಿಂದೆಯೂ ಸಾಕಷ್ಟು ವಿವಾದಗಳನ್ನು ಅವರು ಸೃಷ್ಟಿಸಿಕೊಂಡಿದ್ದಾರೆ. ಕ್ಯೂನೆಟ್‌ನ ವಿಜಯ್ ಈಶ್ವರನ್ ಅವರಿಂದ 70...
Date : Wednesday, 30-01-2019
ರೋಹಿತ್ ವೇಮುಲಾ ಎನ್ನುವ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಪ್ರಹಸನವನ್ನು ಮುಂದಿಟ್ಟುಕೊಂಡು ಜನರಿಂದ ಸೋಲಿಸಲ್ಪಟ್ಟ ವಿರೋಧ ಪಕ್ಷಗಳು ಹಿಂದಿನ ವರ್ಷಗಳಲ್ಲಿ ಸಾಕಷ್ಟು ನಾಟಕಗಳನ್ನು ನಡೆಸಿದವು. ಆತನ ಸಾವನ್ನೇ ಮುಂದಿಟ್ಟುಕೊಂಡು ದೇಶದಲ್ಲಿ ಗಲಭೆಗೆ ಕುಮ್ಮಕ್ಕು ಕೊಟ್ಟವು. ಆತನ ಮೃತದೇಹವನ್ನು ಮುಂದಿಟ್ಟುಕೊಂಡು ಪ್ರಚೋದನಾಕಾರೀ ಭಾಷಣಗಳ ಸುರಿಮಳೆಯನ್ನೇ...
Date : Tuesday, 29-01-2019
ನರೇಂದ್ರ ಮೋದಿ ಆಡಳಿತದ ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಆಟೋಮೊಬೈಲ್ ಮತ್ತು ಸಾರಿಗೆ ವಲಯ ಕ್ಷಿಪ್ರಗತಿಯಲ್ಲಿ ಪ್ರಗತಿ ಕಂಡಿದೆ. ಟಿವಿ ಮೋಹನ್ ದಾಸ್ ಪೈ ಮತ್ತು ಯಶ್ ಬೈದ್ ಅವರು ಫಿನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಬರೆದ ಲೇಖನಗಳ ಪ್ರಕಾರ, 2018ರ ಹಣಕಾಸು ವರ್ಷದಲ್ಲಿ ಸಾರಿಗೆ...
Date : Monday, 28-01-2019
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪುಟ್ಟ ಗ್ರಾಮ ಕೂನಿಯೂರು. ಕಚ್ಛಾ ರಸ್ತೆಗಳು, ಮಣ್ಣಿನ ಇಟ್ಟಿಗೆಯ ಸಣ್ಣ ಸಣ್ಣ ಮನೆಗಳನ್ನು ಹೊಂದಿರುವ ಈ ಗ್ರಾಮದ ಮಹಿಳೆಯರು ತಮ್ಮ ಜಿಲ್ಲೆ ಬಿಟ್ಟು ಆಚೆಗೆ ಕಾಲಿಟ್ಟಿದೆ ಕಡಿಮೆ. ಆದರೆ ಅವರು ತಯಾರಿಸುವ ಅತ್ಯದ್ಭುತ ಮಣ್ಣಿನ ಮಡಕೆಗಳು ಇಂದು...
Date : Monday, 28-01-2019
ನಮ್ಮ ದೇಶದಲ್ಲಿ ಚುನಾವಣೆ ಸಮೀಪವಿರುವಾಗ ಸಾಕಷ್ಟು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆದು ಈ ಬಾರಿಯ ಫಲಿತಾಂಶವೇನಾಗಬಹುದು ಎನ್ನುವ ಬಗ್ಗೆ ಮಾಹಿತಿಗಳು ದೊರೆತು ಆ ಬಗೆಗಿನ ಚರ್ಚೆಗಳು ಗರಿಗೆದರುತ್ತವೆ. ಆದರೆ ಅಂತಹಾ ಸಮೀಕ್ಷೆಗಳ ಫಲಿತಾಂಶ ಹೊರಬಂದ ನಂತರ ಬಹುತೇಕ ಜನರು ಕೇಳುವುದೇನೆಂದರೆ “ನಮ್ಮ...
Date : Sunday, 27-01-2019
ಭಾರತದ ಜನಸಂಖ್ಯೆಯ ಬಹುತೇಕ ಪಾಲು ಯುವಕರದ್ದು, ಮುಂಬರುವ ಚುನಾವಣೆಯಲ್ಲಿ ಯುವಜನತೆಯೇ ಪಕ್ಷಗಳ ಸೋಲು ಮತ್ತು ಗೆಲುವನ್ನು ನಿರ್ಧರಿಸಲಿದ್ದಾರೆ. 2011 ರ ಜನಗಣತಿಯ ಪ್ರಕಾರ, ಪ್ರತಿ ವರ್ಷ 2 ಕೋಟಿ ಜನ 18 ನೇ ವಯಸ್ಸಿಗೆ ಕಾಲಿಡುತ್ತಾರೆ. ಮತದಾನ ಮಾಡುವ ಅರ್ಹತೆ ಪಡೆಯುತ್ತಾರೆ. 2019...