Date : Wednesday, 13-02-2019
ತಿರುಪತಿ ತಿಮ್ಮಪ್ಪ ನಮ್ಮ ಕರ್ನಾಟಕದ ರೈತರ ನೆರವಿಗೆ ಮತ್ತೊಮ್ಮೆ ಒದಗಿಬಂದಿದ್ದಾನೆ. ಸುಮಾರು ಮೂರೂವರೆ ವರ್ಷಗಳ ನಂತರ ತಿಮ್ಮಪ್ಪನ ಪ್ರಸಾದವಾದ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಗೆ ಮತ್ತೊಮ್ಮೆ ಕರ್ನಾಟಕದ ನಂದಿನಿ ತುಪ್ಪವನ್ನು ಸರಬರಾಜು ಮಾಡುವ ಅವಕಾಶ ಕೆ.ಎಂ.ಎಫ್. ಗೆ ಲಭಿಸಿದೆ. ಮುಂದಿನ ಆರೇ...
Date : Wednesday, 13-02-2019
ದೇಶದ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಬೇಕು ಎಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಪ್ರಧಾನ ಮಂತ್ರಿ ಜನ್‌ಧನ್ ಯೋಜನಾ ಭಾರೀ ಯಶಸ್ಸನ್ನು ಕಂಡಿದೆ. ಇದುವರೆಗೆ ಈ ಯೋಜನೆಯಡಿ 34 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಶೂನ್ಯ ಠೇವಣಿಯ ಮೂಲಕವೂ...
Date : Wednesday, 13-02-2019
ನಾಗರಿಕತ್ವ(ತಿದ್ದುಪಡಿ)ಮಸೂದೆ 2016ಗೆ ಈಶಾನ್ಯ ಭಾರತದಲ್ಲಿ ಭಾರೀ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಗುಪ್ತಚರ ಇಲಾಖೆಯ ಪ್ರಕಾರ ಕೆಲವು ಇಸ್ಲಾಮಿಕ್ ಸಂಘಟನೆಗಳು ಈ ಪ್ರತಿಭಟನೆಯ ಕಾವು ಹೆಚ್ಚುವಂತೆ ಮಾಡುತ್ತಿವೆ ಮತ್ತು ಇದಕ್ಕೆ ಬೇಕಾದ ಹಣವನ್ನೂ ಸುರಿಸುತ್ತಿದೆ. ಇಡೀ ಜನರನ್ನು ಮಸೂದೆಯ ವಿರುದ್ಧ ತಿರುಗಿ ಬೀಳುವಂತೆ ಮಾಡುವ...
Date : Tuesday, 12-02-2019
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೋರಿ ನಿನ್ನೆಯಿಂದ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಇವರ ಧರಣಿಯಲ್ಲಿ ಪಾಲ್ಗೊಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಡಿಎಂಕೆಯ ಡಿ.ಶಿವ, ಟಿಎಂಸಿಯ ಡೆರೆಕ್ ಒಬ್ರೇನ್ ಅವರು ಮತ್ತೊಮ್ಮೆ...
Date : Monday, 11-02-2019
ಮುಘಲ್ ರಾಜ ಅಕ್ಬರ್ 450 ವರ್ಷಗಳ ಹಿಂದೆ ನಿಷೇಧ ಮಾಡಿದ್ದ ಪಂಚಕೋಶಿ ಪರಿಕರ್ಮ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಮತ್ತೆ ಆರಂಭಗೊಂಡಿದೆ. ಸಂತ ಸಮುದಾಯ ಮತ್ತು ಆಡಳಿತದ ಸುಧೀರ್ಘ ಪ್ರಯತ್ನ ಹಿನ್ನಲೆಯಲ್ಲಿ ಪರಿಕರ್ಮ ಪುನಃ ಸ್ಥಾಪನೆಯಾಗಿದೆ. ಪರಿಕರ್ಮವನ್ನು ಕೆಲ ಸಾಧುಗಳು ಬಳಿಕ ಆರಂಭಿಸಿದ್ದರೂ, 1993ರಲ್ಲಿ ಅದು ನಿರ್ವಹಣಾ...
Date : Monday, 11-02-2019
ಗ್ರಾಮೀಣ ಕರಕುಶಲಕರ್ಮಿ ಮತ್ತು ಉದ್ಯಮಿಗಳ ಏಳಿಗೆಗಾಗಿ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿರುವ ಹತ್ತು ಹಲವು ಕ್ರಮಗಳು ಇಂದು ಅಲ್ಲಿನ ಗ್ರಾಮೀಣ ಮತ್ತು ಬುಡಕಟ್ಟು ಜನತೆಯ ಬದುಕನ್ನು ಬದಲಾಯಿಸುತ್ತಿದೆ. ಅವರು ಉತ್ಪಾದಿಸಿದ ಉತ್ಪನ್ನಗಳಿಗೆ ಬೇಡಿಕೆ ಬರುವಂತೆ ಮಾಡಿದೆ. ಇದಕ್ಕಾಗಿ ಸಹಭಾಗ ಎಂಬ ಕಾರ್ಯಕ್ರಮವನ್ನು ಆಯೋಜಿಸಿ...
Date : Sunday, 10-02-2019
ವಿದೇಶದಲ್ಲಿ ನೆಲೆಸಿದ್ದರೂ, ತಾಯ್ನಾಡನ್ನು ಮರೆಯದ ಅನಿವಾಸಿ ಭಾರತೀಯರು ತಾವು ಹುಟ್ಟಿ ಬೆಳೆದ ದೇಶಕ್ಕೆ ಏನಾದರೂ ಕೊಡುಗೆ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಅತ್ಯದ್ಭುತ ಯೋಜನೆಯೊಂದಿಗೆ ಇವರು ಕಾರ್ಯಪ್ರವೃತ್ತರಾಗಿದ್ದು, ಸರ್ಕಾರದ ಪರವಾಗಿ ಕಾರ್ಯ ಮಾಡಲಿದ್ದಾರೆ. ’ಏಕ್ ಕಾಲ್ ದೇಶ್ ಕೇ...
Date : Sunday, 10-02-2019
ಹುಸಿ ಜಾತ್ಯಾತೀತತೆ ಮತ್ತು ಮತ್ತು ಅಲ್ಪಸಂಖ್ಯಾತ ಓಲೈಕೆಯಲ್ಲಿ ಕಾಂಗ್ರೆಸ್ ಸದಾ ಮುಂದಾಳುವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಚುನಾವಣೆಯಲ್ಲಿ ಮತಗಳಿಸುವ ಏಕೈಕ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಅದು ಎಷ್ಟು ಕೀಳುಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸರ್ಕಾರ...
Date : Saturday, 09-02-2019
ಬಜೆಟ್‌ನ ಭಾಗವಾಗಿ, ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್‌ಧನ್‌ನನ್ನು ಘೋಷಿಸಿದ್ದಾರೆ. ಈ ಯೋಜನೆ, ಮನೆಗೆಲಸ, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಎಲ್ಲಾ ಕಾಮಿಕರಿಗೆ...
Date : Saturday, 09-02-2019
ಪ್ರಯಾಗ್‌ರಾಜ್‌ನಲ್ಲಿ ಈ ಬಾರಿ ನಡೆಯುತ್ತಿರುವ ಕುಂಭಮೇಳ, ಭಾರತದ ಅತ್ಯಂತ ಸ್ವಚ್ಛ ಕುಂಭಮೇಳ’ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಈ ಕುಂಭ ಮೇಳ ಅತ್ಯಂತ ಭವ್ಯ ಮತ್ತು ದೈವಿಕವಾಗಿರಲಿದೆ ಎಂದು ಕುಂಭ ಮೇಳದ ಆರಂಭಕ್ಕೂ ಮುನ್ನ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು...