News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು ಕಾಶ್ಮೀರದ ಚಿತ್ರಣ ಬದಲಿಸಿದೆ ಮೋದಿ ಸರ್ಕಾರ

ಅಭಿವೃದ್ಧಿ ಅಜೆಂಡಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಆದರೆ ಅಭಿವೃದ್ಧಿಯನ್ನು ಜಮ್ಮು ಕಾಶ್ಮೀರದಲ್ಲಿ ಅನುಷ್ಠಾನಕ್ಕೆ ತರುವುದು ಅಷ್ಟು ಸರಳವಲ್ಲ, ಅಲ್ಲಿ ಹಲವಾರು ಸವಾಲುಗಳಿವೆ. ಆದರೆ ಈ ಸವಾಲುಗಳಿಗೆ ಸರ್ಕಾರದ ಬದ್ಧತೆಯನ್ನು ತಡೆಯಲು ಸಾಧ್ಯವಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿ ಅಭಿವೃದ್ಧಿಯನ್ನು...

Read More

ಪ್ರಿಯಾಂಕಾ ವಾದ್ರಾ ಪತಿಯ ಮನೆಯನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ಕೊನೆಗೂ ಈ ದೇಶದಲ್ಲಿ ದೊಡ್ಡವರೆನ್ನಿಸಿಕೊಂಡವರ ಅಕ್ರಮಗಳಿಗೂ ತಕ್ಕ ಶಾಸ್ತಿಯಾಗುವ ಕಾಲ ಹತ್ತಿರವಾಗುತ್ತಿರುವಂತೆ ತೋರುತ್ತಿದೆ. ಕೆಲವೇ ವರ್ಷಗಳಲ್ಲಿ ಸಾವಿರಾರು ಕೋಟಿ ಒಡೆಯನೆನ್ನಿಸಿಕೊಂಡು ಶ್ರೀಮಂತ ಉದ್ಯಮಿಯಾಯಾಗಿ ಹೊರಹೊಮ್ಮಿ ಜಗತ್ತಿನ ಕಣ್ ಸೆಳೆದಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಗಾಂಧಿಯವರ ಮೊಮ್ಮಗಳಾದ ಶ್ರೀಮತಿ ಪ್ರಿಯಾಂಕಾ...

Read More

ಎಚ್ಚರಿಕೆಯಿಂದ ಗಮನಿಸಿ: ನಿಮ್ಮ ಪಕ್ಕದಲ್ಲೂ ಒಂದು ಪಾಕಿಸ್ಥಾನವಿರಬಹುದು!

ಬಹುದಿನಗಳ ಬಳಿಕ ಕಾಶ್ಮೀರದಲ್ಲಿ ಉಗ್ರರು ಮತ್ತೊಮ್ಮೆ ಅತ್ಯಂತ ಹೀನ ಕೃತ್ಯ ಎಸಗಿದ್ದಾರೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ ಇದುವರೆಗೆ 49 ಯೋಧರು ಹುತಾತ್ಮರಾಗಿರುವ ಬಗ್ಗೆ ವರದಿಯಾಗಿದೆ....

Read More

ಉತ್ತಮ ಸಂಪರ್ಕ ಕೊಂಡಿಯಾಗಲಿದೆ ಚೆನ್ನೈ-ತೂತುಕುಡಿ ಎಕ್ಸ್‌ಪ್ರೆಸ್‌ವೇ

ಕಳೆದ ತಿಂಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿವಿಧ ಎಕ್ಸ್‌ಪ್ರೆಸ್‌ವೇಗಳನ್ನು, ಎಕನಾಮಿಕ್ ಕಾರಿಡಾರ್‌ಗಳನ್ನು, ಇಂಟರ್-ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿದೆ ವಿಸ್ತೃತ ವರದಿಯನ್ನು ರಚನೆ ಮಾಡುವಂತೆ ಕನ್ಸಲ್ಟೆಂಟ್‌ಗಳಿಗೆ ಆಹ್ವಾನವನ್ನು ನೀಡಿತ್ತು. ಕೇಂದ್ರ ಸರ್ಕಾರದ ‘ಭಾರತ್ ಪರಿಯೋಜನಾ’ ಯೋಜನೆಯ ಎರಡನೇ ಹಂತದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ...

Read More

ಯೋಧರ ಮೇಲಿನ ದಾಳಿಯನ್ನು ಸಂಭ್ರಮಿಸಿದವರಿಗೂ ಶಿಕ್ಷೆಯಾಗಬೇಕಿದೆ

ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಗುರುವಾರ ನಡೆದ ಭಯೋತ್ಪಾದನಾ ದಾಳಿಯಲ್ಲಿ 40 ಮಂದಿ ವೀರ ಯೋಧರು ಅಮರರಾಗಿದ್ದಾರೆ. ಅವರ ಈ ಬಲಿದಾನ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ಆದರೆ ಕಾಶ್ಮೀರದ ಕೆಲವು ಹೇಡಿ ಮೂಲಭೂತವಾದಿಗಳು ಈ ದುಷ್ಕೃತ್ಯವನ್ನು ಸಂಭ್ರಮಿಸಿ...

Read More

ಮೀನುಗಾರರಿಗೆ ಅಚ್ಛೇ ದಿನ್ ನೀಡಿದ ಮೋದಿ ಸರ್ಕಾರ

ಕಳೆದ ತಿಂಗಳು, ಅಮೆರಿಕಾ ಭಾರತದ 26 ಸಿಗಡಿ ರಫ್ತು ರವಾನೆ ಶಿಪ್‌ಗಳಿಗೆ ಪ್ರವೇಶ ನಿರಾಕರಿಸಿದೆ. ನಿಷೇಧಿತ ಪ್ರತಿ ಜೀವಕಗಳ ಕುರುಹುಗಳು ಸಿಗಡಿಗಳಲ್ಲಿ ಪತ್ತೆಯಾಗಿದೆ ಎಂದು ಹೇಳಿ ಇವುಗಳನ್ನು ಸ್ವೀಕರಿಸಲು ಆ ದೇಶ ನಿರಾಕರಿಸಿದೆ. ಇದು 2018ರಿಂದ ಅಮೆರಿಕಾ ನಿರಾಕರಿಸಿದ ಒಟ್ಟು ಆಮದುಗಳ...

Read More

ರಫೆಲ್ ಡೀಲ್: ಎನ್‌ಡಿಎ ಸರ್ಕಾರ ರಾಹುಲ್ ಗಾಂಧಿಗೆ ಧನ್ಯವಾದ ಹೇಳಲೇಬೇಕು

ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಬಿಡುಗಡೆಗೊಂಡಿರುವ ಸಿಎಜಿ ವರದಿ, ಯುಪಿಎಗಿಂತ ಎನ್‌ಡಿಎ ಮಾಡಿಕೊಂಡಿರುವ ರಫೆಲ್ ಒಪ್ಪಂದ ಶೇ.2.86ರಷ್ಟು ಕಡಿಮೆಯಾಗಿದೆ ಎನ್ನುವ ಮೂಲಕ ಕೊನೆಗೂ ನರೇಂದ್ರ ಮೋದಿ ಸರ್ಕಾರದ ಪ್ರಾಮಾಣಿಕತೆಯನ್ನು ಪುಷ್ಟೀಕರಿಸಿದೆ. ಆದರೆ ಮೋದಿ ಸರ್ಕಾರ ರಫೆಲ್ ವಿವಾದದಿಂದ ಘನತೆಯುತವಾಗಿ ಎದ್ದು ಬಂದಿರುವುದಕ್ಕೆ...

Read More

ಪ್ರಿಯಾಂಕ ಟ್ವಿಟರ್ ಖಾತೆ ಖಾಲಿ ಖಾಲಿ

ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ನೆಹರೂ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕ ವಾದ್ರಾ. ಇತ್ತೀಚಿಗೆ ಟ್ವಿಟರ್ ಖಾತೆಯನ್ನು ತೆರೆಯುವ ಮೂಲಕವೂ ಸದ್ದು ಮಾಡಿದ್ದಾರೆ. 2 ಲಕ್ಷ ಫಾಲೋವರ್‌ಗಳನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಆದರೆ ಯಾರಾದರೂ ಅವರ ಖಾತೆಗೆ ಎಂಟ್ರಿ ಕೊಟ್ಟು ನೋಡಿದರೆ, ದೊಡ್ಡ ಕಪ್ಪು...

Read More

ಮತ್ತೆ ಕರ್ನಾಟಕದ ರೈತರ ನೆರವಿಗೆ ಬಂದ ತಿರುಪತಿ ತಿಮ್ಮಪ್ಪ!

ತಿರುಪತಿ ತಿಮ್ಮಪ್ಪ ನಮ್ಮ ಕರ್ನಾಟಕದ ರೈತರ ನೆರವಿಗೆ ಮತ್ತೊಮ್ಮೆ ಒದಗಿಬಂದಿದ್ದಾನೆ. ಸುಮಾರು ಮೂರೂವರೆ ವರ್ಷಗಳ ನಂತರ ತಿಮ್ಮಪ್ಪನ ಪ್ರಸಾದವಾದ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಗೆ ಮತ್ತೊಮ್ಮೆ ಕರ್ನಾಟಕದ ನಂದಿನಿ ತುಪ್ಪವನ್ನು ಸರಬರಾಜು ಮಾಡುವ ಅವಕಾಶ ಕೆ.ಎಂ.ಎಫ್. ಗೆ ಲಭಿಸಿದೆ. ಮುಂದಿನ ಆರೇ...

Read More

ಜನ್‌ಧನ್ ಖಾತೆಯಲ್ಲಿ ರೂ.90 ಸಾವಿರ ಕೋಟಿ ಠೇವಣಿ ಇಟ್ಟ 34 ಕೋಟಿ ಜನ

ದೇಶದ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಬೇಕು ಎಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಪ್ರಧಾನ ಮಂತ್ರಿ ಜನ್‌ಧನ್ ಯೋಜನಾ ಭಾರೀ ಯಶಸ್ಸನ್ನು ಕಂಡಿದೆ. ಇದುವರೆಗೆ ಈ ಯೋಜನೆಯಡಿ 34 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಶೂನ್ಯ ಠೇವಣಿಯ ಮೂಲಕವೂ...

Read More

Recent News

Back To Top