Date : Wednesday, 20-03-2019
ಮೋದಿ ಸರ್ಕಾರ ಕಡಿಮೆ ಹಣದುಬ್ಬರಕ್ಕೆ ನೀಡಿರುವ ಹೆಚ್ಚಿನ ಒತ್ತು ಮತ್ತು ತನ್ನೆಲ್ಲಾ ನೀತಿ/ಕಾರ್ಯಕ್ರಮಗಳಿಗೆ ನೀಡುತ್ತಿರುವ ದೊಡ್ಡ ಪ್ರಮಾಣದ ಉತ್ತೇಜನದಿಂದಾಗಿ ಜೀವನ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ ಮತ್ತು ಮಧ್ಯಮ ವರ್ಗದ, ಕಡಿಮೆ ಆದಾಯ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ಇದು ಕಾರಣವಾಗಿದೆ. ಹಲವಾರು ವಸ್ತುಗಳಲ್ಲಿ...
Date : Wednesday, 20-03-2019
ದೇಶದ ಅತೀವೇಗದ ಟ್ರೈನ್ 18 ಅನ್ನು ನಿರ್ಮಿಸಿದ ಖ್ಯಾತಿಗೆ ಪಾತ್ರವಾಗಿರುವ ಚೆನ್ನೈ ಮೂಲದ ರೈಲು ಕೋಚ್ ಉತ್ಪಾದಕ ಸಂಸ್ಥೆ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ’ಯು ಈಗ ಚೀನಾವನ್ನು ಹಿಂದಿಕ್ಕಿ, ವಿಶ್ವದ ಅತೀವೇಗದ ರೈಲು ಕೋಚ್ ಉತ್ಪಾದಕ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಂಟಿಗ್ರಲ್ ಕೋಚ್...
Date : Tuesday, 19-03-2019
ದೇಶದ ಅತ್ಯಂತ ಬುದ್ಧಿವಂತ ರಾಜಕಾರಣಿಗಳ ಪೈಕಿ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕೂಡ ಒಬ್ಬರು. ಪ್ರತಿಪಕ್ಷಗಳು ಮತ್ತು ಅವರ ರಾಜಕೀಯ ವಿರೋಧಿಗಳು ಕೂಡ ಅವರ ಅವಿಶ್ರಾಂತ ಕೆಲಸದ ಸ್ವಭಾವ ಮತ್ತು ಚಾಣಾಕ್ಷ ಅನುಷ್ಠಾನ ನೀತಿಗಳನ್ನು ಶ್ಲಾಘಿಸುತ್ತಿದ್ದರು. ರಕ್ಷಣಾ ಸಚಿವರಾಗಿದ್ದ...
Date : Monday, 18-03-2019
ನಗರಗಳ ಕಥೆ, ನಗರೀಕರಣದ ಉದಯ ಮತ್ತು ಅವಸಾನ ಭಾರತೀಯ ಇತಿಹಾಸಗಳ ಬಹುಮುಖ್ಯ ಭಾಗವಾಗಿದೆ. ಆದರೆ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಈ ಕಥೆಗಳನ್ನು ತುಂಬಾ ಆಸಕ್ತಿಕರವಾಗಿ ಎಲ್ಲೂ ಹೇಳಲಾಗಿಲ್ಲ. ಗ್ರಾಮ ಸ್ವರಾಜ್ಯದ ಆದರ್ಶ ನಮ್ಮ ಜನರು ಮತ್ತು ಜನಪ್ರತಿನಿಧಿಗಳು ನಗರಗಳನ್ನು ಆಲಂಗಿಸಿ, ಅದರ...
Date : Sunday, 17-03-2019
ನನ್ನನ್ನು ಯಾರಾದರೂ ಮೋದಿ ಭಕ್ತ ಎಂದರೆ ನನಗೆ ಕೆಂಡದಂಥಾ ಕೋಪ ಬರುತ್ತದೆ. ಮೋದಿ ಭಕ್ತ ಅನ್ನಿಸಿಕೊಂಡರೆ ಆ ಮೋದಿಯೇನೂ ನನ್ನ ಮನೆಗೆ ಉಚಿತವಾಗಿ ಊಟ ಕಳಿಸುವುದಿಲ್ಲ. ಮೋದಿ ವಿರೋಧಿ ಎಂದು ಹೇಳಿಕೊಂಡರೆ ಮೋದಿಯೇನೂ ನನ್ನನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅಷ್ಟಕ್ಕೂ ಮೋದಿಗೆ...
Date : Saturday, 16-03-2019
ಪ್ರಜಾಪ್ರಭುತ್ವದ ವೈವಿಧ್ಯತೆಯ ನಡುವೆ, ಭಾರತೀಯ ಯುವ ಜನತೆಯನ್ನು ಕೇಂದ್ರೀಕರಿಸುವ ಭರಾಟೆಯಲ್ಲಿ ನಾವು ನಮ್ಮ ಹಿರಿಯ ನಾಗರಿಕರನ್ನು ಮತ್ತು ಅವರ ಸಮಸ್ಯೆಗಳನ್ನು ಎಂದಿಗೂ ಮರೆಯುವಂತಿಲ್ಲ. 2001 ಮತ್ತು 2011 ರ ನಡುವೆ ಹಿರಿಯ ನಾಗರಿಕರ ಜನಸಂಖ್ಯೆಯಲ್ಲಿ ಶೇಕಡಾ 35 ರಷ್ಟು ಏರಿಕೆ ಕಂಡರೂ...
Date : Friday, 15-03-2019
ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ನಂತರ ಅದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕ್ ನೆಲಕ್ಕೆ ನುಗ್ಗಿ ಅಲ್ಲಿನ ಉಗ್ರರ ನೆಲೆಯ ಮೇಲೆ ವಾಯು ದಾಳಿ ನಡೆಸಿತ್ತು. ಆದರೆ ಹಾಗೆ ಭಾರತೀಯ...
Date : Friday, 15-03-2019
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕು ತುಂಬಾ ದುಬಾರಿ ಮತ್ತು ಸ್ಮಾರ್ಟ್. ಖರೀದಿ ಮಾಡುವ ಪ್ರತಿ ವಸ್ತುವೂ ಸ್ಮಾರ್ಟ್ ಆಗಬೇಕಿರಬೇಕು ಎಂಬುದು ಸ್ಮಾರ್ಟ್ ಜಗತ್ತಿನ ಸ್ಮಾರ್ಟ್ ಜನರ ಅನಿಸಿಕೆಯಾಗಿರುತ್ತದೆ. ಇಂದು ವಿಶ್ವ ಗ್ರಾಹಕ ಹಕ್ಕುಗಳ ದಿನ. ’ಟ್ರಸ್ಟೆಡ್ ಸ್ಮಾರ್ಟ್ ಪ್ರೊಡಕ್ಟ್ಸ್’ ಎಂಬುದು ಈ...
Date : Thursday, 14-03-2019
ನಗರದಲ್ಲಿ ಹುಟ್ಟಿ ಬೆಳೆದರೂ ಆಕಾಂಶ ಸಿಂಗ್‌ಗೆ ಭಾರತದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಅರಿವಿತ್ತು. ಗ್ರಾಮೀಣ ಭಾಗಕ್ಕೆ ಒಂದು ಬಾರಿ ಆಕೆ ಕಾಲಿಟ್ಟಾಗ ಈ ಅಸಮಾನತೆಯ ನಿಜವಾದ ದರ್ಶನ ಆಕೆಗಾಗಿತ್ತು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಲ್ ಸೈನ್ಸ್(ಟಿಐಎಸ್‌ಎಸ್)ನ್ನು 2014ರಲ್ಲಿ ಪೂರ್ತಿಗೊಳಿಸಿದ...
Date : Thursday, 14-03-2019
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಭಾರತವನ್ನು ಜಾಗತಿಕ ಉತ್ಪಾದನೆಯ ಮತ್ತು ವಿನ್ಯಾಸದ ಕೇಂದ್ರವನ್ನಾಗಿ ಪರಿವರ್ತಿಸುವ ಸಲುವಾಗಿ 2014ರ ಸೆಪ್ಟಂಬರ್‌ನಲ್ಲಿ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಆರಂಭಿಸಿದರು. ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಉತ್ಪಾದಕರಿಗೆ ಉತ್ತೇಜನವನ್ನು ನೀಡುವ ಸಲುವಾಗಿ, ಕೆಲವು ತಡೆಯೊಡ್ಡಬಲ್ಲಂತಹ ನೀತಿ...