Date : Tuesday, 16-04-2019
ಪ್ರಜಾಪ್ರಭುತ್ವ ಪದ್ಧತಿಯನ್ನು ಮಿಕ್ಕೆಲ್ಲ ಆಡಳಿತ ವಿಧಾನಗಳಿಗಿಂತ ಕಡಿಮೆ ತೊಂದರೆಯುಳ್ಳ ಪದ್ಧತಿಯೆಂದು ತಿಳಿಯಲಾಗುತ್ತಿದೆ. ಇದರರ್ಥ ಆಡಳಿತದ ಎಲ್ಲಾ ಪ್ರಕಾರಗಳು ಒಂದಲ್ಲ ಒಂದುತರದ ನ್ಯೂನತೆಯಿಂದ ಬಳಲುತ್ತಿವೆ ಎಂಬುದು. ಯಾವುದೇ ಆಡಳಿತ ಪದ್ಧತಿಯು ನೂರಕ್ಕೆ ನೂರು ದೋಷರಹಿತ ಎನ್ನುವಂತಿಲ್ಲ ಎಂಬುದು ಇದರರ್ಥ. ರಾಜನ ಆಳ್ವಿಕೆ, ಒಂದು...
Date : Monday, 15-04-2019
ಚುನಾವಣೆಯ ಶಂಖನಾದ ಮೊಳಗಿದೆ. ಎಲ್ಲಾ ಪಕ್ಷಗಳು ತಮ್ಮ ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅನುಸಾರ ಚುನಾವಣಾ ಭಾಷಣವನ್ನು ನೀಡುತ್ತಿವೆ. ಒಬ್ಬ ನೇತಾರನಂತೂ, ಈ ಚುನಾವಣೆಯಲ್ಲಿ ಗಾಂಧಿ ಮತ್ತು ಗೋಡ್ಸೆಯ ನಡುವೆ ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ. ಒಂದು ಮಾತನ್ನಂತು ನಾನು ಗಮನಿಸಿದ್ದೇನೆ, ಗಾಂಧೀಜಿಯವರ...
Date : Friday, 12-04-2019
ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದ ಒಂದು ವಲಯವೆಂದರೆ ಅದು ನವೀಕರಿಸಬಹುದಾದ ಶಕ್ತಿಯ ವಲಯ. ಈ ವಲಯ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯನ್ನು ಕಂಡಿತು ಮತ್ತು ಶಕ್ತಿ ಉತ್ಪಾದನೆಯು ಅಂದಾಜು ಗುರಿಯನ್ನೂ ಮೀರಿತು. ಈಗ ದೇಶವು ಮೂರನೇ ಅತಿದೊಡ್ಡ ಸೌರ ವಿದ್ಯುತ್...
Date : Friday, 12-04-2019
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಷ್ಟ್ರೀಯ ಪ್ರಚಾರ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದಾರೆ, ದಿನಕ್ಕೆ ಮೂರು ಮೂರು ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಅವರು, ಚುನಾವಣೆಗೆ...
Date : Thursday, 11-04-2019
ಪ್ರಜಾ ಪ್ರತಿನಿಧಿಯ ಲಕ್ಷಣಗಳನ್ನು ಖ್ಯಾತ ಸಾಮಾಜಿಕ ಚಿಂತಕ ಡಿ.ವಿ ಗುಂಡಪ್ಪನವರು ಈ ರೀತಿ ಚಿತ್ರಿಸಿದ್ದಾರೆ. ಪ್ರಜೆಯ ಪ್ರತಿನಿಧಿ ಎನಿಸಿಕೊಳ್ಳಬೇಕು ಎಂಬುವವನಲ್ಲಿ ಇರಬೇಕಾದ ಯೋಗ್ಯತೆ ಐದಾರು ಗುಣಗಳ ಒಟ್ಟು ಮೊತ್ತ. 1. ಮೊದಲು ಅವನು ಸತ್ಯ ಪ್ರೀತಿಯೂ, ನ್ಯಾಯ ಪ್ರೀತಿಯೂ ಉಳ್ಳವನಾಗಿರಬೇಕು. 2....
Date : Thursday, 11-04-2019
ಈ ಬಾರಿಯ ಲೋಕಸಭಾ ಚುನಾವಣೆ ಬದಲಾದ ವಾತಾವರಣದೊಂದಿಗೆ ನಡೆಯುತ್ತಿದೆ, ರಾಷ್ಟ್ರೀಯತಾವಾದಿ ಭಾವನೆಗಳು ಗರಿಗೆದರಿವೆ, ಈ ವಾತಾವರಣ 1971 ರ ಆರಂಭದಲ್ಲಿ 1971 ರ ಬಾಂಗ್ಲಾದೇಶ ಯುದ್ಧದ ನಂತರ ರಾಷ್ಟ್ರದಲ್ಲಿ ನಡೆದ ಒಂದು ವಿಧಾನಸಭೆ ಚುನಾವಣೆಯನ್ನು ನೆನಪಿಸಿದೆ. ಪಶ್ಚಿಮ ಉತ್ತರ ಪ್ರದೇಶದ ಒಳನಾಡಿನ...
Date : Wednesday, 10-04-2019
ವಿಶ್ವ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂದು ಪಕ್ಷಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಹೃದಯದ ಮಿಡಿತವಾಗಿ ಬದಲಾಗಿದ್ದಾರೆ. ಅಂತಹಾ ಮೋದಿಯವರ ಪರವಾಗಿ ಇಡೀ ದೇಶದ ಲೆಕ್ಕವಿಲ್ಲದಷ್ಟು ಜನರು ಸ್ವಯಂ ಪ್ರೇರಿತವಾಗಿ ಪ್ರಚಾರ ಮಾಡುತ್ತಿದ್ದಾರೆ. “ಮೋದಿಗಾಗಿ...
Date : Tuesday, 09-04-2019
ಎಪ್ರಿಲ್ 11ರಂದು ದೇಶ ಚುನಾವಣೆಯನ್ನು ಎದುರಿಸಲಿದೆ, ಆದರೂ ದೇಶದ ಶಸ್ತ್ರಾಸ್ತ್ರ ಪಡೆಗಳನ್ನು ಕಡೆಗಣಿಸುವ ಕಾಂಗ್ರೆಸ್ ವರ್ತನೆ ನಿಲ್ಲುವ ಸೂಚನೆಯೇ ಇಲ್ಲ. ಭಾರತೀಯ ಸೇನೆ ಲೈಂಗಿಕ ದೌರ್ಜನ್ಯ ಎಸಗುತ್ತದೆ ಎಂಬುದನ್ನು ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ಭಾರತಕ್ಕೆ ನೀಡಿರುವ ಶಸ್ತ್ರಾಸ್ತ್ರ...
Date : Tuesday, 09-04-2019
2014 ರಲ್ಲಿ ‘ದುರ್ಬಲ ಐದು’ ಆರ್ಥಿಕತೆಯೆಂದು ಬ್ರ್ಯಾಂಡ್ ಆಗಿದ್ದ ಭಾರತದ ಆರ್ಥಿಕತೆ, ಈಗ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಪಡೆದುಕೊಂಡಿರುವುದು ಮಾತ್ರವಲ್ಲ, ಬೃಹತ್ ಆರ್ಥಿಕ ಸ್ಥಿರತೆಯನ್ನು ಕೂಡ ಸಂಭ್ರಮಿಸುತ್ತಿದೆ. 1991 ರ ನಂತರದ ಎಲ್ಲಾ ಸರಕಾರಗಳಿಗೆ ಹೋಲಿಸಿದರೆ,...
Date : Monday, 08-04-2019
ಆರ್ಬಿಐ ಮಾಹಿತಿಯ ಪ್ರಕಾರ, ಮಾರ್ಚ್ 29ರಲ್ಲಿ ವರದಿಯಾದಂತೆ ಭಾರತದ ವಿದೇಶಿ ವಿನಿಮಯ ನಿಕ್ಷೇಪಗಳು 5.237 ಬಿಲಿಯನ್ ಡಾಲರ್ಗಳಷ್ಟು ಏರಿಕೆ ಕಂಡಿದ್ದು, 412 ಬಿಲಿಯನ್ ಡಾಲರ್ ತಲುಪಿದೆ. ವಿದೇಶಿ ಕರೆನ್ಸಿ ಸ್ವತ್ತುಗಳು, ಒಟ್ಟಾರೆ ಮೀಸಲುಗಳ ಪ್ರಮುಖ ಅಂಶವು 2.248 ಬಿಲಿಯನ್ ಡಾಲರ್ ಏರಿಕೆಯಾಗಿ 384.053...