Date : Monday, 17-06-2019
ನದಿಗಳು ಶತಮಾನಗಳಿಂದಲೂ ಭಾರತವನ್ನು ವ್ಯಾಖ್ಯಾನಿಸುತ್ತಾ ಬಂದಿವೆ. ಭಾರತ ಎಂಬ ಹೆಸರು ‘ಸಿಂಧು’ ನದಿಯನ್ನು ಆಧರಿಸಿಯೇ ಹುಟ್ಟಿದ್ದು. ದೇಶದ ಭೌಗೋಳಿಕ ಗಡಿಯನ್ನು ಬಹಳ ಹಿಂದೆಯೇ ‘ಸಪ್ತ-ಸಿಂಧು ಭೂಮಿ’ ಎಂದು ಕರೆಯಲಾಗಿತ್ತು. ಹರಪ್ಪನ್ ನಾಗರೀಕತೆಯು ಕ್ಷೀಣಿಸುತ್ತಿದ್ದಂತೆ, ನಾಗರೀಕತೆಯ ಕೇಂದ್ರಬಿಂದು ಗಂಗೆಯತ್ತ ಸ್ಥಳಾಂತರಗೊಂಡಿತು. ಗಂಗಾ ನದಿ...
Date : Thursday, 13-06-2019
ಇತ್ತೀಚೆಗೆ ವಿಶ್ವಕಪ್‌ನ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯ ನಡೆದ ದಿನದಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ಮಹೇಂದ್ರಸಿಂಗ್ ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಬಲಿದಾನ್ ಬ್ಯಾಡ್ಜ್ ಚಿತ್ರ ಬಳಸಿದ್ದರು ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ದೂರು ನೀಡಲಾಯಿತು. ಪಾಕಿಸ್ತಾನದ ವಿದೇಶಾಂಗ...
Date : Monday, 10-06-2019
ಮೂರು ವರ್ಷಗಳ ಹಿಂದೆ ಹೈದರಾಬಾದಿನ ನಿಲೋಫರ್ ಆಸ್ಪತ್ರೆಯ ತೊಟ್ಟಿಲಿನಲ್ಲಿ ಅನಾಥವಾಗಿ ಮಲಗಿದ್ದ ಮಗು ಶ್ರೀಯ ಮುಂದಿನ ಭವಿಷ್ಯ ಅತಂತ್ರವಾಗಿತ್ತು, ಆಕೆ ಕೇವಲ ಯಾರಿಗೂ ಬೇಡವಾಗಿದ್ದ ಮಗು ಆಗಿರಲಿಲ್ಲ ಬದಲಾಗಿ ಎಚ್ಐವಿ ಸೋಂಕಿತ ಮಗು ಕೂಡ ಆಗಿದ್ದಳು. ಆದರೂ ಆಕೆ ಬದುಕುಳಿದಳು, ಈಗ...
Date : Friday, 07-06-2019
ಕೇಂದ್ರ ಸಂಪುಟಕ್ಕೆ ಎಸ್ ಜೈಶಂಕರ್ ಅವರ ನಿಯೋಜನೆಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ವೃತ್ತಿಪರ ರಾಜತಾಂತ್ರಿಕನಾಗಿದ್ದ ಅವರು ಇದೀಗ ನರೇಂದ್ರ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಅವರು ಸರಿಯಾದ ದಿಸೆಯಲ್ಲಿ ಹೋಗಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ...
Date : Tuesday, 04-06-2019
ಸುದೀರ್ಘ ಸಮಯದಿಂದ ಕಾಯುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಕರಡು ಕೊನೆಗೂ ಸರ್ಕಾರದಿಂದ ಬಿಡುಗಡೆಯಾಗಿದೆ. ಕರಡು ಪ್ರತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್ಸೈಟಿನಲ್ಲಿ ಸಾರ್ವಜನಿಕ ಪ್ರತಿಕ್ರಿಯೆಗಾಗಿ ಅಪ್ಲೋಡ್ ಮಾಡಲಾಗಿದೆ. ಕೇಂದ್ರ ಸರಕಾರದ ಶಿಕ್ಷಣ ನೀತಿಯ ವರದಿಯು ದಶಕಗಳವರೆಗೆ ದೇಶದ ಶೈಕ್ಷಣಿಕ ವ್ಯವಸ್ಥೆಯ ರೂಪುರೇಷೆಯಾಗುತ್ತದೆ. ಹಿಂದಿನ...
Date : Tuesday, 04-06-2019
2014ರಲ್ಲಿ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದ ನರೇಂದ್ರ ಮೋದಿಯವರು ದೇಶದ ಜನರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ ಹಲವಾರು ಯೋಜನೆಗಳನ್ನು ಹೊರತಂದರು. ಅದರಲ್ಲಿ ವಿಮಾ ಯೋಜನೆಗಳು ಕೂಡ ಒಂದು. ಕಳೆದ 5 ವರ್ಷಗಳಿಂದ ಮೋದಿ ಸರ್ಕಾರ ಅನುಷ್ಠಾನಗೊಳಿಸಿದ 8 ಪ್ರಮುಖ ವಿಮಾ...
Date : Monday, 03-06-2019
ರೈತರ ಸಾಲಮನ್ನಾವನ್ನು ದೊಡ್ಡ ಸಾಧನೆ ಎಂದು ಭಾವಿಸಿ, ಅದನ್ನೇ ಬಂಡವಾಳ ಮಾಡಿಕೊಂಡ ಪಕ್ಷಗಳ ನಡುವೆ ನರೇಂದ್ರ ಮೋದಿಯವರು ಭಿನ್ನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲಮನ್ನಾ ಯೋಜನೆಯ ಆಗುಹೋಗುಗಳನ್ನು ವಿವರಿಸಿ, ಅದರಿಂದ ಹೊರೆ ಹೆಚ್ಚುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ ಎಂದವರು ಮೋದಿ. ವಿಶ್ವ ಬ್ಯಾಂಕ್‌ನಿಂದಲೋ, ವಿದೇಶಗಳಿಂದಲೋ...
Date : Saturday, 01-06-2019
ಪಶ್ಚಿಮಬಂಗಾಳದಲ್ಲಿ ಬಿಜೆಪಿಯು 18 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿದೆ. ಆದರೆ ಅತ್ಯಂತ ಕಠಿಣ ಸವಾಲನ್ನು ಎದುರಿಸಿ ಗೆದ್ದಿರುವ ಪಶ್ಚಿಮಬಂಗಾಳಕ್ಕೆ ಸಚಿವ ಸಂಪುಟದಲ್ಲಿ ಕೇವಲ ಎರಡು ಸ್ಥಾನಗಳನ್ನು ನೀಡಿದ್ದು ಅಲ್ಲಿನ ಬಿಜೆಪಿ ಘಟಕದ ಅಸಮಾಧಾನಕ್ಕೆ ಕಾರಣವಾಗಿದೆ. ಕಾರ್ಯಕರ್ತರಲ್ಲೂ ಈ ಬಗ್ಗೆ...
Date : Friday, 31-05-2019
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಡುವೆ ಹೊಂದಾಣಿಕೆ ಇಲ್ಲದೇ ಹೋಗುತ್ತಿದ್ದರೆ ಬಿಜೆಪಿಗೆ ಅಭೂತಪೂರ್ವವಾದ ಯಶಸ್ಸನ್ನು ದಾಖಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಅವರನ್ನು ಭಾರತೀಯ ರಾಜಕಾರಣದ ಅಸಾಧಾರಣ ಜೋಡಿ ಅಂತಲೇ ಕರೆಯಲಾಗುತ್ತದೆ. ಅವರ ಈ ಸೌಹಾರ್ದ ಸಂಬಂಧ ರಾತೋರಾತ್ರಿ ಬೆಳೆದು ಬಂದುದಲ್ಲ, ಹಲವಾರು...
Date : Wednesday, 29-05-2019
ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ 2019ರ ಮಹಾ ಚುನಾವಣೆಯಷ್ಟು ರೋಚಕತೆಯನ್ನು ಮೂಡಿಸಿದ ಚುನಾವಣೆ ಬೇರೆ ಇರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಎನ್ಡಿಎಯನ್ನು ಮಟ್ಟಹಾಕಲು ಕಾಂಗ್ರೆಸ್, ಜೆ ಡಿ ಎಸ್, ಟಿ ಡಿ ಪಿ, ಆರ್ ಜೆ ಡಿ, ಎಸ್ ಪಿ, ಬಿ ಎಸ್...