Date : Saturday, 07-09-2019
ಭಾರತದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಸುಧಾರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ದೃಢವಾದ ಫಲಿತಾಂಶಗಳನ್ನು ತೋರಿಸುತ್ತಿವೆ. ಜಾಗತಿಕ ಪ್ರವಾಸ ಮತ್ತು ಪ್ರವಾಸೋದ್ಯಮ (ಟಿ & ಟಿ) ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ನಮ್ಮ ದೇಶವು ಆರು ಸ್ಥಾನಗಳನ್ನು ಏರಿಸಿಕೊಂಡಿದೆ. 2017 ರಲ್ಲಿ ಭಾರತ 40...
Date : Wednesday, 28-08-2019
ಹಲವು ಕಾರಣಗಳಿಗಾಗಿ ಪೋಷಕರಿಂದ ದೂರವಾದ, ಪೋಷಕರೇ ಇಲ್ಲದ ಸಾಕಷ್ಟು ಸಂಖ್ಯೆಯ ಮಕ್ಕಳು ಸಮಾಜದಲ್ಲಿ ಇದ್ದಾರೆ. ಅಂತಹ ಮಕ್ಕಳ ಬಾಳಿಗೆ ನೆರಳಾಗಿ, ಪೋಷಕರ ಸ್ಥಾನ ತುಂಬಲು ಹಲವು ಸರ್ಕಾರೇತರ ಸಂಘ, ಸಂಸ್ಥೆಗಳು ಶ್ರಮಿಸುತ್ತಿವೆ. ಹುಬ್ಬಳ್ಳಿ ನಗರದ ಕೇಶ್ವಾಪುರ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿರುವ...
Date : Wednesday, 28-08-2019
ಹೀರಾ ಶಿರಾಜ್, ಪಾಕಿಸ್ಥಾನಿ ಮಹಿಳೆ ಅಕ್ಟೋಬರ್ 10, 2017 ರಂದು ರಾತ್ರಿ 8.26ಕ್ಕೆ ಸುಷ್ಮಾ ಸ್ವರಾಜ್ ಅವರಿಗೆ ಒಂದು ಟ್ವೀಟ್ ಮಾಡುತ್ತಾಳೆ, “ನನ್ನ ಒಂದು ವರ್ಷ ವಯಸ್ಸಿನ ಮಗಳಿಗೆ ತೆರೆದ ಹೃದಯದ ಚಿಕಿತ್ಸೆಗೆ ಭಾರತಕ್ಕೆ ಬರಲು ಮೆಡಿಕಲ್ ವೀಸಾ ನೀಡಿ” ಎಂದು....
Date : Monday, 26-08-2019
ಕಲೆ ಮತ್ತು ಕರಕುಶಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜಸ್ಥಾನವು ದೇಶದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ವಿಷಯ, ಬಣ್ಣ ಮತ್ತು ವಿನ್ಯಾಸದಲ್ಲಿ ರಾಜಸ್ಥಾನದ ಕರಕುಶಲ ವಸ್ತುಗಳಿಗೆ ಹೋಲಿಕೆಯೇ ಇಲ್ಲ. ಆಭರಣಗಳು, ಚಿತ್ರಕಲೆ, ಪೀಠೋಪಕರಣಗಳು, ಚರ್ಮದ ಸಾಮಾನುಗಳು, ಕುಂಬಾರಿಕೆ, ಲೋಹದ ಕರಕುಶಲ ವಸ್ತುಗಳು ಅಥವಾ ರಾಜಸ್ಥಾನಿಯರ ಕೈಯಿಂದ ಮೂಡಿದ ಜವಳಿಗಳಾಗಿರಲಿ...
Date : Saturday, 24-08-2019
ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ ವರದಿಯ ಪ್ರಕಾರ, 2050ರ ವೇಳೆಗೆ ವಿಶ್ವದಲ್ಲಿ ಹಿರಿಯ ನಾಗರೀಕರ ಸಂಖ್ಯೆ 2 ಬಿಲಿಯನ್‌ಗೆ ಏರುವ ನಿರೀಕ್ಷೆಯಿದೆ, ಇದು ಒಟ್ಟು ಜನಸಂಖ್ಯೆಯ ಶ.22 ರಷ್ಟು. ಜಗತ್ತಿಗೆ ವಯಸ್ಸಾಗುತ್ತಿದೆ ಎಂದು ಹೇಳುವುದಕ್ಕೆ ಈ ವರದಿ ಸಾಕು, ಇದು ಆರ್ಥಿಕ ಮತ್ತು ಕಾರ್ಮಿಕ ಮಾರುಕಟ್ಟೆ, ಸರಕು...
Date : Wednesday, 21-08-2019
ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್-ಟು-ಪೋಸ್ಟಲ್ ಸಂಸ್ಥೆಯಾದ ಇಂಡಿಯಾ ಪೋಸ್ಟ್, ಸುಧಾರಿತ ಬ್ಯಾಂಕಿಂಗ್ ಸೇವೆಗಳು ಇಲ್ಲದ ಕುಗ್ರಾದ ಸ್ಥಳಗಳಿಂದ ಬರುವ ಗ್ರಾಹಕರಿಗಾಗಿ ಆನ್ಲೈನ್ ಮತ್ತು ಆಫ್‌ಲೈನ್ ಸೇವೆಗಳೆಡರನ್ನೂ ಹೊಂದಿದೆ. ತೆರಿಗೆ ಉಳಿತಾಯಕ್ಕೆ ಸಂಬಂಧಿಸಿದಂತೆ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಅಡಿಯಲ್ಲಿ ಇಂಡಿಯಾ ಪೋಸ್ಟ್ ಹಲವಾರು ತೆರಿಗೆ ಉಳಿತಾಯ ಯೋಜನೆಗಳನ್ನು...
Date : Tuesday, 20-08-2019
ಭಾರತದಲ್ಲಿ ಜನಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಆದರೂ ಅರಿವು, ಜಾಗೃತಿಗಳ ಕಾರಣಗಳಿಂದಾಗಿ ಒಟ್ಟು ಜನಸಂಖ್ಯೆಯ ಕೆಲವೇ ಪಾಲು ಜನರು ಈ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಾಗರಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಹೊಡೆದೋಡಿಸುವ ಉದ್ದೇಶದಿಂದ ಭಾರತವು ದೇಶದ ಬಡ ವರ್ಗಕ್ಕೆ ಕಲ್ಯಾಣ ಹಲವು...
Date : Saturday, 17-08-2019
ಲೇಹ್ ಮತ್ತು ಕಾರ್ಗಿಲ್ ಎಂಬ ಎರಡು ಜಿಲ್ಲೆಗಳನ್ನು, 2.75 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಭಾರತದ ಉತ್ತರ ಗಡಿಯಲ್ಲಿರುವ ಗುಡ್ಡಗಾಡು ಭೌಗೋಳಿಕ ಪ್ರದೇಶವಾದ ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸಲಾಗಿದೆ. ಡಾಮನ್ ಮತ್ತು ಡಿಯು ರೀತಿಯಲ್ಲೇ ಇದು ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ...
Date : Wednesday, 14-08-2019
ಆಗಸ್ಟ್ 5 ರಂದು ಭಾರತ ಸರ್ಕಾರವು ಸಂವಿಧಾನದ 370 ನೇ ವಿಧಿಯ ಕೆಲವು ನಿಬಂಧನೆಗಳನ್ನು ನಿಷ್ಕ್ರಿಯಗೊಳಿಸಿದೆ. ಲಡಾಖ್ ಮತ್ತು ಜಮ್ಮು ಕಾಶ್ಮೀರ ಪ್ರದೇಶಗಳನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಚಿಸಲು ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾಗಿದೆ....
Date : Monday, 12-08-2019
ಜನಜೀವನವನ್ನು, ಪ್ರಾಣಿ ಸಂಕುಲವನ್ನು ಅಪಾಯಕ್ಕೆ ದೂಡಿ ಆರ್ಭಟಿಸಿದ್ದ ಮಳೆರಾಯ ಈಗ ಶಾಂತನಾಗಿದ್ದಾನೆ. ಆತನ ಆರ್ಭಟದಿಂದಾಗಿ ಈಗಾಗಲೇ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಮನೆ ಮಠವನ್ನು ಕಳೆದುಕೊಂಡಿದ್ದಾರೆ. ಎಷ್ಟು ಪ್ರಾಣಿ ಪಕ್ಷಿಗಳ ಪ್ರಾಣಪಕ್ಷಿ ಹಾರಿ ಹೋಯಿತು ಎಂಬುದಕ್ಕೆ ಲೆಕ್ಕವೇ ಇಲ್ಲ. ಪ್ರಸ್ತುತ ಮಳೆ...