Date : Thursday, 26-09-2019
ಪ್ಲಾಸ್ಟಿಕ್ಗೆ ಪರಿಸರ ಸ್ನೇಹಿ ಪರ್ಯಾಯವನ್ನು ಕಂಡುಕೊಳ್ಳುವ ಮೂಲಕ ಒರಿಸ್ಸಾದ ಕಿಯೋಂಜರ್ ಜಿಲ್ಲಾಡಳಿತವು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಪ್ಲಾಸ್ಟಿಕ್ ಬಟ್ಟಲುಗಳು, ಬಾಟಲಿಗಳು ಮತ್ತು ಕಟ್ಲರಿಗಳನ್ನು ಸಾಲ್ ಎಲೆಗಳಿಂದ ಮಾಡಿದ ಸುಸ್ಥಿರ ಪರ್ಯಾಯಗಳೊಂದಿಗೆ ಬದಲಿಸುವ ಮೂಲಕ ಇದು ಅದ್ಭುತವನ್ನೇ ಸೃಷ್ಟಿಸಿದೆ. ಈ ಪ್ರದೇಶದಲ್ಲಿ ಹೇರಳವಾಗಿರುವ...
Date : Monday, 23-09-2019
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಶುಕ್ರವಾರ ಮಾಡಿದ ಅತೀದೊಡ್ಡ ಘೋಷಣೆಯಲ್ಲಿ ಇಂಡಿಯಾ ಇಂಕ್ಗೆ 1.45 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಕಡಿತದ ಉಡುಗೊರೆಯನ್ನು ನೀಡಿದರು. ಸ್ಥಾಪಿತ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ನಾಲ್ಕನೇ ಒಂದು ಭಾಗ (30% ರಿಂದ 22%) ರಷ್ಟು...
Date : Saturday, 21-09-2019
ಭಾರತದ ಬೀದಿಯಲ್ಲಿ ಯಾವುದೇ ಸಮಯದಲ್ಲಿ ಸುತ್ತಾಡಿದರೂ ಕನಿಷ್ಠ ಒಂದು ಬಳಸಿದ ಪ್ಲಾಸ್ಟಿಕ್ ಬಾಟಲಿಯಾದರೂ ನಮ್ಮ ಕಣ್ಣಿಗೆ ಕಾಣಿಸುತ್ತದೆ. ಕರ್ನಾಟಕದ ಶಿರಸಿ ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಶಿವಾನಂದ್ ಹೊಂಗಲ್ ಅವರಿಗೂ ನಿತ್ಯ ಪ್ಲಾಸ್ಟಿಕ್ ಬಾಟಲಿಗಳ ದರ್ಶನವಾಗುತ್ತಿತ್ತು. ಆದರೆ ಬಹುತೇಕರಂತೆ ಅವರು ಅದನ್ನು ಕಂಡೂ ಕಾಣದಂತೆ ಹೋಗುವ...
Date : Saturday, 21-09-2019
ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಸಂಪುಟ ಸಚಿವರುಗಳು ಹರಕೆಗೆ ಕೊಂಡೊಯ್ಯುತ್ತಿರುವ ಕುರಿಗಳಂತೆ ಒದ್ದಾಡುತ್ತಿದ್ದಾರೆ, ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕಿಡಿಕಾರುವುದನ್ನೇ ಕರ್ತವ್ಯವನ್ನಾಗಿಸಿಕೊಂಡಿದ್ದಾರೆ. ಜಗತ್ತಿನ ಮುಸ್ಲಿಮರನ್ನು...
Date : Friday, 20-09-2019
ಹೈದರಾಬಾದ್ ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿ ಉದಯವಾಗಿದೆ. 71 ವರ್ಷಗಳ ಹಿಂದೆ ಅದು ನಿಜಾಮರ ದಬ್ಬಾಳಿಕೆಯ ಆಡಳಿತದಿಂದ ಸ್ವಾತಂತ್ರ್ಯವನ್ನು ಪಡೆದಿತ್ತು. ಆದರೆ ಅಭಿವೃದ್ಧಿಯಿಂದ ಅದು ಬಹಳ ದೂರವೇ ಉಳಿದಿತ್ತು. ಇದೀಗ ಏಳು ದಶಕಗಳ ನಂತರ ಅದು ಕಲ್ಯಾಣ ಕರ್ನಾಟಕವಾಗಿದೆ ಮತ್ತು ಅಭಿವೃದ್ಧಿಯತ್ತ...
Date : Thursday, 19-09-2019
ಭಾರತದಲ್ಲಿ ಸದ್ಯಕ್ಕೆ ಎಲ್ಲಿ ನೋಡಿದರಲ್ಲಿ ಆರ್ಥಿಕ ಸ್ಥಿತಿಗತಿಯದ್ದೇ ಚರ್ಚೆ ನಡೆಯುತ್ತಿದೆ. ಒಂದು ದೃಷ್ಟಿಯಿಂದ ಇದು ಒಳ್ಳೆಯದೇ. ಏಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕನು ಸರ್ಕಾರದ ನಿರ್ಧಾರಗಳನ್ನು, ನಿರ್ಣಯಗಳನ್ನು ಪರಾಮರ್ಶಿಸಬೇಕು ಮತ್ತು ವಿಮರ್ಶೆ ಮಾಡಬೇಕು. ಆದರೆ ಎಷ್ಟೋ ಜನ ಆರ್ಥಿಕ ತಜ್ಞರು ಎನಿಸಿಕೊಂಡವರು ಭಾರತದ...
Date : Tuesday, 17-09-2019
ಭಾರತೀಯ ರೈಲ್ವೆಯು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ರೈಲ್ವೇ ನಿರ್ಮಿಸಿದ ಭಾರತದ ಅತೀ ಉದ್ದದ ವಿದ್ಯುದ್ದೀಕೃತ ರೈಲ್ವೇ ಸುರಂಗವು ಕೇವಲ ಎಂಜಿನಿಯರಿಂಗ್ ಅದ್ಭುತ ಮಾತ್ರವಲ್ಲ, ಅದು ರೈಲ್ವೆ ನೆಟ್‌ವರ್ಕ್‌ನಾದ್ಯಂತದ ಸರಕು ಸಾಗಣೆಯ ಚಿತ್ರಣವನ್ನೇ ಬದಲಾಯಿಸಿಬಿಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆಂಧ್ರಪ್ರದೇಶದ ಓಬುಲಾವರಿಪಲ್ಲಿ ವೆಂಕಟಾಚಲಂ – ಕೃಷ್ಣಪಟ್ಟಣಂ...
Date : Monday, 16-09-2019
2019ರ ಆಗಸ್ಪ್ 5 ರಂದು ನರೇಂದ್ರ ಮೋದಿ ಸರ್ಕಾರವು ಸಂವಿಧಾನದ 370ನೇ ವಿಧಿ ಮತ್ತು 35 ಎ ಅನ್ನು ರದ್ದುಪಡಿಸುವ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಹಿಂಪಡೆದಿತ್ತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಳಿಸಿತ್ತು. ಈ ನಿರ್ಧಾರವನ್ನು ತೆಗೆದುಕೊಂಡಿದೆ....
Date : Monday, 16-09-2019
ಗಡಿ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ದೇಶದ ಭದ್ರತೆಗೆ ಅತೀ ಮುಖ್ಯವಾದುದು. ಆದರೂ ಕೂಡ ಹಿಂದಿನ ಸರ್ಕಾರಗಳು ಕಳೆದ ಆರು ದಶಕಗಳಲ್ಲಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿತ್ತು. ಕ್ಲಿಷ್ಟ ಭೂಪ್ರದೇಶ ಮತ್ತು ಸುದೀರ್ಘ ಆವಧಿಯ ಹಿಮಪಾತದಿಂದಾಗಿ ಈ ರಾಜ್ಯಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಕಠಿಣವಾಗಿದೆ. ಆದರೆ...
Date : Wednesday, 11-09-2019
ನಮ್ಮ ಜನರ ಮನಸ್ಥಿತಿ ಬಹಳ ವಿಚಿತ್ರ. ಒಳ್ಳೆಯ ಪರಿಣಾಮಕಾರೀ ಕಾನೂನುಗಳು ಬೇಕು ಅನ್ನುತ್ತಾರೆ. ಆದರೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಅದಕ್ಕೆ ನೂರು ಆಕ್ಷೇಪಗಳನ್ನು ಹೇಳುತ್ತಾರೆ. ವ್ಯವಸ್ಥೆ ಸರಿಯಿಲ್ಲ, ಬದಲಾಗಬೇಕು ಎಂದು ಜನರು ಹೇಳುತ್ತಲೇ ಇರುತ್ತಾರೆ. ಆದರೆ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನವು...