Date : Friday, 14-02-2020
ಇಂದು ಭಾರತದ ಪಾಲಿಗೆ ಕರಾಳ ದಿನ. ನಮ್ಮ ಕೆಚ್ಚೆದೆಯ 40 ಯೋಧರನ್ನು ನಾವು ಕಳೆದುಕೊಂಡ ದಿನ. ರಕ್ಕಸರ ಆರ್ಭಟಕ್ಕೆ ಪ್ರತಿಕಾರ ತೀರಿಸಲು ನಾವು ಟೊಂಕಕಟ್ಟಿ ನಿಂತ ದಿನ. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ದಿನ. ಪುಲ್ವಾಮಾ ದಾಳಿ ನಡೆದು ಇಂದಿಗೆ ಒಂದು...
Date : Thursday, 13-02-2020
ಜಗತ್ತು ಸುತ್ತುವ ಚಾರಣಿಗರು ನೀವಾಗಿದ್ದೀರಾ? ಹಾಗಾದರೆ ತ್ರಿಪುರಾದಲ್ಲಿನ ಉನಕೋಟಿ ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿ ಇರಲೇ ಬೇಕು. ಶಿವ, ದುರ್ಗಾ, ಗಣೇಶ ಮುಂತಾದ ಹಿಂದೂ ದೇವರುಗಳ ಆಳೆತ್ತರದ ಮೂರ್ತಿಗಳು, ದೈತ್ಯಾಕಾರದ ಕೆತ್ತನೆಗಳಿಂದ ಕೂಡಿದ ಇಲ್ಲಿನ ದೊಡ್ಡ ದೊಡ್ಡ ಬಂಡೆಗಳು, ಅಭೂತಪೂರ್ವ ಶಿಲ್ಪಕಲೆ ಈ...
Date : Thursday, 13-02-2020
ಹ್ಯಾಮ್ ರೇಡಿಯೋ? ಹಾಗೆಂದರೇನು. ಆಕಾಶವಾಣಿ, ಎಫ್‌ಎಂ ಕೇಳಿದ್ದೇವೆ. ಇದ್ಯಾವುದಪ್ಪಾ ಹೊಸ ರೇಡಿಯೋ.. ನಾವು ಈವರೆಗೆ ಕೇಳದ್ದು ಏನೋ ಹೊಸ ಆವಿಷ್ಕಾರ ಇರಬಹುದು ಅಂತ ಯೋಚಿಸಿದರೆ ಆ ಯೋಚನೆ ತಪ್ಪು. ನೋಡುವುದಕ್ಕೆ ಮೊಬೈಲ್‌ನಂತೆ ಕಾಣುವ ಆದರೆ ಅದಕ್ಕಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುವ ಈ ಸಾಧನದ ಮೂಲಕ...
Date : Tuesday, 11-02-2020
ಬಸ್ರೂರು ಕರ್ನಾಟಕದ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿದೆ. ವಸುಪುರ ಎಂಬ ಪುರಾತನ ಹೆಸರುಳ್ಳ ಈ ಪಟ್ಟಣ ಕರಾವಳಿಯ ಪ್ರಮುಖ ಬಂದರು ಪಟ್ಟಣವಾಗಿತ್ತು. ಬಸ್ರೂರು ಒಂದು ಐತಿಹಾಸಿಕ ಸ್ಥಳ, 16ನೇ ಶತಮಾನದಲ್ಲಿ ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಕೆಳದಿಯ ಸಾಮಂತರು ಈ ಬಂದರನ್ನು ಬಳಸುತ್ತಿದ್ದರು....
Date : Saturday, 08-02-2020
ನಮ್ಮ ದೇಶದಲ್ಲಿ ಪ್ರವಾಸಿಗರನ್ನು ಮನಸೂರೆಗೊಳ್ಳುವಂತಹ ಅನೇಕ ಬೀಚ್ಗಳಿವೆ. ನೀಲಿ ಸೌಂದರ್ಯದಿಂದ ಕಂಗೊಳಿಸುವ ಈ ಬೀಚ್ಗಳು ಮಾನವನ ಕೆಟ್ಟ ಅಭ್ಯಾಸಗಳ ಕಾರಣದಿಂದಾಗಿ ಮಲಿನಗೊಳ್ಳುತ್ತಿವೆ. ಸಾವಿರಾರು ಕೆಜಿ ತ್ಯಾಜ್ಯಗಳನ್ನು ಜನ ಇಲ್ಲಿ ತಂದು ಸುರಿಯುತ್ತಿದ್ದಾರೆ. ಇದರಿಂದಾಗಿ ಅಲ್ಲಿ ಪರಿಸರ ಸಾಕಷ್ಟು ಕೆಟ್ಟು ಹೋಗಿದೆ. ಭಾರತದ...
Date : Thursday, 06-02-2020
ಜವಳಿ ಉದ್ಯಮದ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ, ಪ್ಯೂರಿಫೈಡ್ ಟೆರೆಫ್ಥಾಲಿಕ್ ಆ್ಯಸಿಡ್ (ಪಿಟಿಎ) ಎಂಬ ರಾಸಾಯನಿಕವನ್ನು ಆಮದು ಮಾಡಿಕೊಳ್ಳಲು ವಿಧಿಸಲಾಗಿದ್ದ ಆಮದು ನಿರೋಧಕ ಸುಂಕ (anti-dumping duty) ಅನ್ನು ಸರ್ಕಾರ ರದ್ದುಗೊಳಿಸಿದೆ. ಪಿಟಿಎ ಎಂಬ ರಾಸಾಯನಿಕವನ್ನು ಆಮದು ಮಾಡಿಕೊಳ್ಳುವುದರ ಮೇಲೆ...
Date : Thursday, 06-02-2020
ಭಾರತೀಯ ರೈಲ್ವೆ ವಿವಿಧ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಯೋಜನೆಯನ್ನು ಹೊಂದಿದೆ. ಭಾರತೀಯ ರೈಲ್ವೆಯು ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುತ್ತಿದೆ. ಹೊಸ ಪ್ರೀಮಿಯಂ ರೈಲುಗಳು ಮತ್ತು ವಿಶ್ವ ದರ್ಜೆಯ ರೈಲ್ವೆ ನಿಲ್ದಾಣಗಳಲ್ಲದೆ, ಪಿಯೂಷ್ ಗೋಯಲ್ ನೇತೃತ್ವದ ಭಾರತೀಯ...
Date : Tuesday, 04-02-2020
ಮಹಾತ್ಮಾ ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟದ ಕುರಿತು ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ಅವರು ಮಾಡಿದ ಕೆಲವು ಪ್ರತಿಕ್ರಿಯೆಯ ಬಗ್ಗೆ ರಾಷ್ಟ್ರೀಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಂಸದರು ಸ್ವಾತಂತ್ರ್ಯ ಹೋರಾಟ ಮತ್ತು ಮಹಾತ್ಮ ಗಾಂಧಿಯವರ ಕೊಡುಗೆಯನ್ನು ‘ನಾಟಕ’ ಎಂದು...
Date : Monday, 03-02-2020
ಈ ವರ್ಷದ ಕೇಂದ್ರ ಬಜೆಟ್ ಅತೀ ಪ್ರಮುಖವಾದ ವಿಜ್ಞಾನ ವಿಭಾಗಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳು ಬಜೆಟ್‌ನಲ್ಲಿ ದೊಡ್ಡ ಮೊತ್ತದ ಹೆಚ್ಚಳವನ್ನು ಕಂಡಿವೆ. “ಹೊಸ ತಂತ್ರಜ್ಞಾನದ ಹೊಸತನದೊಂದಿಗೆ ರೋಮಾಂಚಕ ಮತ್ತು ಕ್ರಿಯಾತ್ಮಕ ಆರ್ಥಿಕತೆಗಾಗಿ ಮತ್ತಷ್ಟು ಅವಕಾಶಗಳನ್ನು ತೆರೆಯಲು...
Date : Saturday, 01-02-2020
ಅನಿವಾರ್ಯವಾಗಿ ವಿತ್ತಿಯ ಕೊರತೆ ವಿಶಾಲವಾಗುವ ಜೊತೆ ಉದ್ಯೋಗ, ಆದಾಯ, ಹಣದುಬ್ಬರ ಇಳಿಸುವ, ಸಾರ್ವಜನಿಕ ಹೂಡಿಕೆ ಮೂಲಕ ಉತ್ಪಾದನೆ ಹಾಗೂ ಬೇಡಿಕೆಗೆ ಸಂಪೂರ್ಣ ಇಂಬುಕೊಡುವ ಭಾರತದ ಅರ್ಥವ್ಯವಸ್ಥೆಯ ವಿಸ್ತರಣೆ ನಡೆಸಬೇಕಾದ ಕತ್ತಿಯಂಚಿನ ನಡಿಗೆಯಿದು. “ಭಾರತದ ಆರ್ಥಿಕತೆಯ ಕುರಿತಾದ ಆತಂಕ, ಹಿಂಜರಿತದ (slowdown) ಭಯ...