News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತವನ್ನು ಅರಿಯಲು ಶ್ರೀ ಅರವಿಂದರೆನ್ನುವ ಕೀಲಿ ಕೈ

ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು...

Read More

ಪಾಕಿಸ್ಥಾನಕ್ಕೆ ಹಲವು ಸಂದೇಶ ರವಾನಿಸಿದೆ ಟ್ರಂಪ್ ಭಾರತ ಭೇಟಿ

ಕಳೆದ 14 ವರ್ಷಗಳಲ್ಲಿ ಭಾರತವು ಮೂರು ಬಾರಿ ಅಮೆರಿಕಾ ಅಧ್ಯಕ್ಷರಿಗೆ ಆತಿಥ್ಯವನ್ನು ನೀಡಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಎನಿಸಿರುವ ಪಾಕಿಸ್ಥಾನ ಒಂದೂ ಆತಿಥ್ಯವನ್ನು ನೀಡಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತುತ ಭಾರತಕ್ಕೆ ನೀಡಿರುವ ಭೇಟಿಯ ಪರಿಣಾಮವಾಗಿ ಯುಎಸ್ ತನ್ನ ವಿದೇಶಾಂಗ...

Read More

ಎನ್‌ಪಿಆರ್ ಬಗೆಗಿನ ಸತ್ಯ ತಿಳಿದುಕೊಳ್ಳೋಣ, ಮಿಥ್ಯೆಯನ್ನು ಬಹಿಷ್ಕರಿಸೋಣ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಭಾರತದ ರಾಷ್ಟ್ರಪತಿಗಳು ಅಂಗೀಕರಿಸಿದ ನಂತರ ಅಥವಾ ಅದು ಜಾರಿಯಾದ ಬಳಿಕ ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆಯೂ ಕಪೋಲಕಲ್ಪಿತ ಸುಳ್ಳು ಪ್ರಚಾರಗಳನ್ನು ಹರಡುತ್ತಿವೆ. ಸಿಎಎ ಬಗೆಗಿನ ಸತ್ಯಗಳು ಈಗಾಗಲೇ ಜನರಿಗೆ ತಿಳಿದಿದೆ. ಆದರೆ ಭಾರತ...

Read More

ಹಲವು ಪ್ರೇರಣಾದಾಯಕ ವ್ಯಕ್ತಿಗಳ ಯಶೋಗಾಥೆ ಹಂಚಿಕೊಂಡ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎರಡನೆಯ ಅವಧಿಯ 9ನೇ  ಮನ್ ಕೀ ಬಾತ್‌ನ ಅವತರಣಿಕೆಯಲ್ಲಿ ದೇಶಕ್ಕೆ ಸ್ಫೂರ್ತಿದಾಯಕರಾಗಿರುವ ವ್ಯಕ್ತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಹಾರದ ಪೂರ್ಣಿಯಾ ಪ್ರದೇಶದ ಬಗ್ಗೆಯೂ ಮೆಚ್ಚುಗೆಯ ಮಾತನಾಡಿರುವ ಅವರು, ಇಲ್ಲಿನ ಮಹಿಳೆಯರು...

Read More

ಪಿಒಕೆ ಮರಳಿ ಪಡೆಯಲು ಭಾರತಕ್ಕಿದು ಸುಸಂದರ್ಭ

ಭಾರತದ ವಿಭಜನೆಯ ಅಪೂರ್ಣ ಅಜೆಂಡಾವನ್ನು ಪೂರ್ಣಗೊಳಿಸುವ ಸಮಯ ಈಗ ಬಂದಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪಾಕಿಸ್ಥಾನ ಆಕ್ರಮಿತ ಭಾಗವು ಭಾರತದ ಉಳಿದ ಭಾಗಗಳೊಂದಿಗೆ ಮತ್ತೆ ಒಂದಾಗಲು ಕಾದು ಕುಳಿತಿದೆ. ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ಹಿಂತೆಗೆದು ಹಾಕಿದ...

Read More

ಮೋದಿ ಸರ್ಕಾರ ಯುವಕರಿಗಾಗಿ ಜಾರಿಗೊಳಿಸಿದೆ ಹಲವು ಸರ್ಕಾರಿ ಇಂಟರ್ನ್‌ಶಿಪ್‌

ಜನಸಾಮಾನ್ಯರ ಏಳಿಗೆಗಾಗಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಅಭಿವೃದ್ಧಿಯನ್ನೇ ಮುಖ್ಯ ಗುರಿಯನ್ನಾಗಿಸಿರುವ ನಮೋ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳಿಗೆ ರೂಪ ನೀಡಿ ಕಾರ್ಯಗತಗಳಿಸಿದೆ. ಇದಕ್ಕಾಗಿ ಅನೇಕ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಸಮರ್ಥವಾಗಿ...

Read More

ಜಾಗತಿಕ ಮಾರುಕಟ್ಟೆಯನ್ನು ಸ್ವಾಧೀನಪಡಿಸಲು ಭಾರತಕ್ಕಿದು ಸುವರ್ಣಾವಕಾಶ

ಜಗತ್ತು ಸಕ್ಕರೆಯ ಕೊರತೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ, ನಮ್ಮ ದೇಶವು ಹೆಚ್ಚುವರಿ ಸಕ್ಕರೆಯನ್ನು ಹೊಂದಿರುವುದು ನಿಜಕ್ಕೂ ಸಂತೋಷದಾಯಕ ಮತ್ತು ಭಾರೀ ಲಾಭದಾಯಕ ವಿಷಯ. ಜಾಗತಿಕ ಸಕ್ಕರೆ ಮಾರುಕಟ್ಟೆಯನ್ನು ವಶಪಡಿಸಲು ಇದು ಸುವರ್ಣಾವಕಾಶವಾಗಿದೆ. ವಿಶ್ವದ ನಂಬರ್ 2 ಸಕ್ಕರೆ ರಫ್ತುದಾರ ರಾಷ್ಟ್ರವಾದ ಥೈಲ್ಯಾಂಡ್ ವ್ಯಾಪಕವಾದ ಬರಗಾಲಕ್ಕೆ...

Read More

ಐಎಎಸ್­ನಲ್ಲಿ ವಿಫಲರಾದವರಿಗೆ ಖಾಸಗಿ ಉದ್ಯೋಗ : ಮೋದಿಯ ಯಶಸ್ವಿ ಯೋಜನೆ

ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆದರೆ ಸಂದರ್ಶನದ ಹಂತದಲ್ಲಿ ಅನುತ್ತೀರ್ಣಗೊಂಡಿರುವ ಆಕಾಂಕ್ಷಿಗಳಿಗೆ ಖಾಸಗಿ ವಲಯದಲ್ಲಿ ಉದ್ಯೋಗವನ್ನು ದೊರಕಿಸಿಕೊಡುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವು ಅಭೂತಪೂರ್ವ ರೀತಿಯಲ್ಲಿ ಯಶಸ್ಸನ್ನು ಕಾಣುತ್ತಿದೆ. ನಾಗರಿಕ ಸೇವಾ ಪರೀಕ್ಷೆ ಮತ್ತು ಎಂಜಿನಿಯರಿಂಗ್ ಸೇವಾ ಪರೀಕ್ಷೆಯನ್ನು ನಡೆಸುವ ಅಧಿಕೃತ ಸರ್ಕಾರಿ...

Read More

40 ಪುಲ್ವಾಮ ಹುತಾತ್ಮರ ಕುಟುಂಬಗಳ ಭೇಟಿ ಮಾಡಿ ಮಣ್ಣು ಸಂಗ್ರಹಿಸಿ ಸ್ಮಾರಕಕ್ಕೆ ನೀಡಿದ ಉಮೇಶ್ ಗೋಪಿನಾಥ್ ಜಾಧವ್

ಇಂದು ಭಾರತದ ಪಾಲಿಗೆ ಕರಾಳ ದಿನ. ನಮ್ಮ ಕೆಚ್ಚೆದೆಯ 40 ಯೋಧರನ್ನು ನಾವು ಕಳೆದುಕೊಂಡ ದಿನ. ರಕ್ಕಸರ ಆರ್ಭಟಕ್ಕೆ ಪ್ರತಿಕಾರ ತೀರಿಸಲು ನಾವು ಟೊಂಕಕಟ್ಟಿ ನಿಂತ ದಿನ. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ದಿನ. ಪುಲ್ವಾಮಾ ದಾಳಿ ನಡೆದು ಇಂದಿಗೆ ಒಂದು...

Read More

99,99,999 ಶಿಲ್ಪಗಳನ್ನು ಹೊಂದಿರುವ ಅದ್ಭುತ ತಾಣ ತ್ರಿಪುರಾದ ಉನಕೋಟಿ

ಜಗತ್ತು ಸುತ್ತುವ ಚಾರಣಿಗರು ನೀವಾಗಿದ್ದೀರಾ?  ಹಾಗಾದರೆ ತ್ರಿಪುರಾದಲ್ಲಿನ ಉನಕೋಟಿ ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿ ಇರಲೇ ಬೇಕು. ಶಿವ, ದುರ್ಗಾ, ಗಣೇಶ ಮುಂತಾದ ಹಿಂದೂ ದೇವರುಗಳ ಆಳೆತ್ತರದ ಮೂರ್ತಿಗಳು, ದೈತ್ಯಾಕಾರದ ಕೆತ್ತನೆಗಳಿಂದ ಕೂಡಿದ ಇಲ್ಲಿನ ದೊಡ್ಡ ದೊಡ್ಡ ಬಂಡೆಗಳು, ಅಭೂತಪೂರ್ವ ಶಿಲ್ಪಕಲೆ ಈ...

Read More

Recent News

Back To Top