News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅರಣ್ಯ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಅರಣ್ಯನಾಶ ಮತ್ತು ನಗರೀಕರಣದ ಸಮಸ್ಯೆ ಜಗತ್ತಿನ ಮೇಲೆ ದೊಡ್ಡ ಹೊಡೆತವನ್ನು ನೀಡುತ್ತಿದೆ. ನಮ್ಮ ಪರಿಸರ ತೀವ್ರ ಸ್ವರೂಪದಲ್ಲಿ ಹಾನಿಗೊಳಗಾಗುತ್ತದೆ. ಅನೇಕ ಪರಿಸರವಾದಿಗಳು ಮತ್ತು ಸ್ವಯಂಸೇವಕರು ನಮ್ಮ ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆಗಾಗಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಕಾಡುಗಳನ್ನು ಉಳಿಸುವ ಮತ್ತು ಅದರ ಬಗ್ಗೆ ಜಾಗೃತಿ...

Read More

ಚೀನಾದಲ್ಲೇ ಪ್ರಾರಂಭವಾಗಿ ವಿಶ್ವಕ್ಕೆ ಪಸರಿಸಿದ ಕೊರೋನಾವನ್ನು ಚೀನಿ ಕಾಯಿಲೆ ಎಂದರೆ ಜನಾಂಗೀಯ ನಿಂದನೆ!

ಕೊರೋನಾವೈರಸ್ ಮಹಾಮಾರಿ ಹುಟ್ಟಿದ್ದು ಚೀನಾದಲ್ಲಿ, ಪಸರಿಸಿರುವುದು ಕೂಡ ಚೀನಿಯರಿಂದಲೇ, ಆದರೂ ಇದನ್ನು ಚೀನಾ ಕಾಯಿಲೆ ಎಂದರೆ ಚೀನಿಯರು ಉರಿದು ಬೀಳುತ್ತಿದ್ದಾರೆ. ಇದು ಜನಾಂಗೀಯ ನಿಂದನೆ ಎನ್ನುತ್ತಿದ್ದಾರೆ. ಚೀನಾದ ವುಹಾನ್‌ನಿಂದ ಪ್ರಾರಂಭವಾದ ಕೊರೋನಾವೈರಸ್‌ನ ಮಾರಕ ಸಾಂಕ್ರಾಮಿಕದ ವಿರುದ್ಧ ಜಗತ್ತು ಈಗ ಹೋರಾಡುತ್ತಿದೆ. ಆದರೆ ಚೀನಾ...

Read More

ಕೊರೋನಾವೈರಸ್ ತಡೆಗೆ ಮೋದಿಯ ಕ್ಷಿಪ್ರ ಕಾರ್ಯ

ಕೊರೋನಾವೈರಸ್ ಎಂಬ ಮಹಾಮಾರಿಯನ್ನು ನಿರ್ಮೂಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ದೇಶದ ಪ್ರತಿಯೊಬ್ಬರಿಗೂ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಅತ್ಯಂತ ಸಮರ್ಪಕವಾದ ರೀತಿಯಲ್ಲಿ ಶಿಕ್ಷಣವನ್ನು ನೀಡುತ್ತಿದೆ. ಸಾರ್ಕ್ ದೇಶಗಳನ್ನು ಒಟ್ಟುಗೂಡಿಸಿ ಕೊರೋನವೈರಸ್ ಅನ್ನು ತಡೆಯಲು ಬೇಕಾದ ಪ್ರಯತ್ನಗಳನ್ನೂ ಮೋದಿ...

Read More

ಹಿಂದೆಂದಿಗಿಂತಲೂ ಹೆಚ್ಚು ಸಮಯ ವಿದ್ಯುತ್ ಪಡೆಯುತ್ತಿವೆ ಯುಪಿ ಮನೆಗಳು

ಮಾರ್ಚ್ 2017ರಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದು ಹೆಚ್ಚು ಆದ್ಯತೆಯನ್ನು ನೀಡಿದ್ದು ವಿದ್ಯುದೀಕರಣಕ್ಕೆ,  ಉತ್ತರಪ್ರದೇಶದಲ್ಲಿ ವಿದ್ಯುತ್ ಸರಬರಾಜಿನ ಸ್ಥಿತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಅದು ಹೆಚ್ಚಿನ ಒತ್ತನ್ನು ನೀಡುತ್ತಿದೆ.ಯೋಗಿ ಸರ್ಕಾರವು ‘ಸಬ್ಕೊ ಬಿಜ್ಲಿ, ಪರ್ಯಾಪ್ತ್ ಬಿಜ್ಲಿ ಮತ್ತು ನಿರ್ಬದ್ ಬಿಜ್ಲಿ’...

Read More

ಕಮಾಲ್ ಕರ್ ‘ದಿಯಾ’

ಬಹುಶಃ ನಾನು ಅಮ್ಮನ ಮಡಿಲಲ್ಲಿ ಇದ್ದಾಗ ಮಾತ್ರವೇನೊ ತುಂಬಾ ಅತ್ತಿದ್ದು, ಅದನ್ನ ಹೊರತುಪಡಿಸಿದರೆ ಹತ್ತಿರದವರ ಸಾವು ಆದಾಗ ಏಕಾಂತದಲ್ಲಿ ಅತ್ತಿರಬಹುದು, ಅದೆಂತಹ ಕಷ್ಟದ ಸನ್ನಿವೇಶ ಎದುರಾದರೂ ನಗು ನಗುತ್ತಲೇ ನಿಭಾಯಿಸುವ ಶಕ್ತಿಯನ್ನ ಅಪ್ಪ ಕಲಿಸಿಕೊಟ್ಟಿದ್ದ, ಹೀಗಾಗಿ ಅಳುವುದು ಹೇಗೆ ಎಂಬುದರ ಅರಿವು...

Read More

ಕೈ ಬಿಡುವ ಹಾದಿಯಲ್ಲಿ ಪೈಲಟ್ : ಸ್ವಯಂ ವಿನಾಶದತ್ತ ಕಾಂಗ್ರೆಸ್

ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್­ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್­ನ ಮತ್ತೊಂದು ವಿಕೆಟ್ ಪತನವಾಗುವ ಎಲ್ಲಾ ಸೂಚನೆಗಳೂ ಇವೆ. ರಾಜಸ್ಥಾನದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ವೈಮನಸ್ಸು ಕಾಂಗ್ರೆಸ್ ಮತ್ತೊಬ್ಬ ನಾಯಕನನ್ನು ಕಳೆದುಕೊಳ್ಳುವ ಹಂತಕ್ಕೆ...

Read More

ಕೆಲ ಮುಖ್ಯ ವಾಹಿನಿ ಮಾಧ್ಯಮಗಳ ನೈತಿಕ ಅಧಃಪತನ

ನಕ್ಸಲರು ಮತ್ತು ಇಸ್ಲಾಮಿಕ್ ಭಯೋತ್ಪಾದಕರಿಗೆ ‘ತೀವ್ರಗಾಮಿಗಳು’ ದಂಗೆ ಎಬ್ಬಿಸುವ ಮುಸ್ಲಿಂ ಮತ್ತು ಕಮ್ಯೂನಿಸ್ಟ್­ಗಳಿಗೆ ‘ಪ್ರತಿಭಟನಾಕಾರರು’ ಇದು ನಮ್ಮ  ಭಾರತೀಯ ಪತ್ರಕರ್ತರು ಹೆಚ್ಚು ಬಳಸುವ ಕೆಲವು ಪದಗಳು. ಈ ಪದ ಬಳಕೆಗೆ ಇನ್ನೂ ಒಗ್ಗಿಕೊಳ್ಳದ ಪತ್ರಕರ್ತರನ್ನು ಇವರಗಳು ಭಕ್ತರು ಅಥವಾ ಕೇಸರಿ ಏಜೆಂಟರು ಎಂದು ಬಿಂಬಿಸಲು...

Read More

ಮೋದಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಯಶೋಗಾಥೆ ಹಂಚಿಕೊಂಡ ಮಹಿಳೆಯರಿವರು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣ ಖಾತೆಗಳು ಸಂಪೂರ್ಣವಾಗಿ ಮಹಿಳಾ ಸಾಧಕಿಯರ ಯಶೋಗಾಥೆಗಳಿಂದ ತುಂಬಿ ಹೋಗಿತ್ತು. 7 ಮಂದಿ ಮಹಿಳಾ ಸಾಧಕಿಯರು ತಮ್ಮ ಸಾಧನೆಯ ಪಯಣವನ್ನು ಮೋದಿಯವರ ಸಾಮಾಜಿಕ ಖಾತೆಗಳ ಮೂಲಕ ದೇಶಕ್ಕೆ ವಿವರಿಸಿದರು. ಮೋದಿಯವರ...

Read More

ತ್ರಿವಳಿ ತಲಾಖ್ ನಿಷೇಧಿಸಿದ ಮೋದಿಗೆ ಧನ್ಯವಾದ ಅರ್ಪಿಸುವ ವಿಡಿಯೋ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಸೋಷಿಯಲ್ ಕಾಫಿಯು ಅದ್ಭುತವಾದ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ಅರ್ಪಣೆ ಮಾಡಿದೆ. ತ್ರಿವಳಿ ತಲಾಖ್ ಎಂಬ ಅಮಾನವೀಯ ಪದ್ಧತಿಯನ್ನು ನಿಷೇಧಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ವಿಡಿಯೋ ಇದಾಗಿದೆ. ಮುಸ್ಲಿಂ ಧರ್ಮದಲ್ಲಿ ಇದ್ದ ತ್ರಿವಳಿ ತಲಾಖ್ ಎಂಬ...

Read More

ಕಾಶಿ ದೇಗುಲ ಪುನಃಸ್ಥಾಪನೆಗೆ ಮುಸ್ಲಿಮರ ಸಹಕಾರ ಕೋರಿದ ಸುಬ್ರಹ್ಮಣ್ಯನ್ ಸ್ವಾಮಿ

ಅಯೋಧ್ಯೆ ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ, ಎಲ್ಲರ ಚಿತ್ತ ಕೂಡ ಅಯೋಧ್ಯಾದತ್ತ ನೆಟ್ಟಿದೆ. ಮಧ್ಯಕಾಲೀನ ಯುಗದಲ್ಲಿ ಇಸ್ಲಾಮಿಕ್ ಆಡಳಿತ ಆಕ್ರಮಣಕಾರರಿಂದ ನೆಲಸಮಗೊಂಡು ಮಸೀದಿಯಾಗಿ ಪರಿವರ್ತಿಸಲ್ಪಟ್ಟ ಜಾಗದಲ್ಲಿ ಈ ಮತ್ತೆ ಪ್ರಾಚೀನ ಹಿಂದೂ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಭರದಿಂದ...

Read More

Recent News

Back To Top