Date : Monday, 18-05-2020
ಎಡಪಂಥೀಯ ಗುಂಪುಗಳು ಮತ್ತು ಚರ್ಚ್‌ನ ಸಂಘಟನೆಯ ನಡುವೆ ಒಂದು ವಿಶೇಷ ಸಾಮ್ಯತೆ ಇದೆ. ಅದು ಅವರ “ಕಾರ್ಯಶೈಲಿ”. ಈ ಎರಡೂ ಸಂಘಟನೆಗಳು ತಮ್ಮ ಕಾರ್ಯದ ಮೂಲ ಉದ್ದೇಶ ಹಾಗೂ ತಮ್ಮ ಗುರುತನ್ನು ಮರೆಮಾಚಲು ಇತರ ಮುಖವಾಡದ ಸಂಘಟನೆಗಳ ಜಾಲವನ್ನು ಬಳಸುತ್ತಾರೆ. ಈ ಜಾಲವನ್ನು...
Date : Sunday, 17-05-2020
ಆತನ ಹೆಸರು ಗೆದುನ್ ಚೋಕಿ ನ್ಯೀಮಾ. ಟಿಬೇಟ್ನ ನಾಗ್ಚು ಪ್ರಾಂತದ ಲಾರಿ ಜಿಲ್ಲೆಯಲ್ಲಿ 1989 ನಲ್ಲಿ ಹುಟ್ಟಿದ ಬಾಲಕ ವಿಶೇಷವಾಗಿದ್ದ. ಇವನನ್ನು ಗಮನಿಸಿದ ತಾಶಿ ಲಾಮೋ ಬೌದ್ಧ ಮಠದ ಮುಖ್ಯಸ್ಥರಾದ ಚಾದ್ರೆಲ್ ರಿಂಪೋಚೆ, ಇವನ ಬಗ್ಗೆ ಟಿಬೇಟ್ನ ಪರಮೋಚ್ಚ ಧರ್ಮಗುರು ದಲಾಯಿ...
Date : Thursday, 14-05-2020
Be vocal about local … ಇದನ್ನು ಒಂದು ಹೊಸ ಅಲೆಯನ್ನಾಗಿ ಎಬ್ಬಿಸಬೇಕು. ಒಂದು ಹೊಸ ವಾತಾವರಣವನ್ನು ನಿರ್ಮಾಣ ಮಾಡಬೇಕು. ಯಾಕೆಂದರೆ it is nothing but Swadeshi ಅಷ್ಟೇ. ನಾವು 10 ರೂಪಾಯಿ ಕೊಟ್ಟು ಒಂದು ಬ್ರಿಟಾನಿಯ ಬಿಸ್ಕತ್ತನ್ನು ತೆಗೆದುಕೊಂಡರೆ...
Date : Wednesday, 06-05-2020
ನಕಲಿ ಸುದ್ದಿಗಳು ಯಾವಾಗಲೂ ಆಘಾತ ಹಾಗೂ ಅಶ್ಚರ್ಯದಿಂದ ಕೂಡಿದ್ದು ಜನರ ಭಾವನೆಗಳೊಂದಿಗೆ ಆಟವಾಡುತ್ತವೆ. ಇದು ಜನರ ಮಧ್ಯೆ ತಪ್ಪು ಮಾಹಿತಿಯನ್ನು ಬಿತ್ತರಿಸುವುದಕ್ಕಾಗಿಯೇ ಇರುವ ವಿಧಾನವಾಗಿದ್ದು ಸಹಜವಾಗಿಯೇ ವೇಗವಾಗಿ ಹರಡುತ್ತದೆ. ಈ ಕೆಳಗಿನ ಚಿತ್ರವು ಸದ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತಾಡುತ್ತಿರುವ ಇಂತಹದ್ದೇ ಒಂದು...
Date : Wednesday, 06-05-2020
ಭಾರತೀಯ ಜೀವನ ಪದ್ಧತಿ, ನಮಸ್ಕಾರ, ಯೋಗ ಮತ್ತು ಆಯುರ್ವೇದ ಇತ್ಯಾದಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ ಕೋವಿಡ್-19 ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಲ್ಲಿ ಕೊರೊನಾ ಇಲ್ಲಿ ಹೆಚ್ಚು ತೀವ್ರವಾಗಿ ಬಾಧಿಸಿಲ್ಲ. ಲಾಕ್ಡೌನ್ 1 ಮತ್ತು...
Date : Tuesday, 05-05-2020
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲ್ ಫಾರೆಸ್ಟ್ ಚೆಕ್ ಪೋಸ್ಟ್‌ನಲ್ಲಿ ಏಪ್ರಿಲ್ 16 ರ ರಾತ್ರಿ ಜೂನಾ ಅಖಾಡಾಕ್ಕೆ ಸೇರಿದ ಇಬ್ಬರು ಸಾಧುಗಳ ಹಾಗೂ ಅವರ ಚಾಲಕನ ಘೋರ ಹತ್ಯೆ ನಡೆದು ಹದಿನೈದು ದಿನಗಳು ಕಳೆದರೂ ಕೂಡ ಈ ಪ್ರಕರಣದ ಹಿಂದಿನ ರಹಸ್ಯೆಯನ್ನು...
Date : Tuesday, 05-05-2020
ಪಡಿತರ ಚೀಟಿಯಲ್ಲಿ ಮಾಹಿತಿಗಳೇನಾದರೂ ತಪ್ಪಾದಲ್ಲಿ ಅದನ್ನು ಸರಿಪಡಿಸಲು ಹೆಣಗಾಡಬೇಕಾಗುತ್ತದೆ. ಇಂತಹ ಸಮಸ್ಯೆಗಳಿಂದ ಅದೆಷ್ಟೋ ಕುಟುಂಬಗಳು ಪಡಿತರ ಪಡೆಯಲೂ ಸಾಧ್ಯವಾಗದ ದಯನೀಯ ಪರಿಸ್ಥಿತಿಯಲ್ಲಿ ಬದುಕಬೇಕಾಗಿದೆ. ವಲಸಿಗರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ದೇಶದ ಯಾವುದೋ ರಾಜ್ಯದ ಯಾವುದೋ ಪ್ರದೇಶದಲ್ಲಿ ಪಡಿತರ ಚೀಟಿ ಹೊಂದಿರುವ ವಲಸಿಗ...
Date : Saturday, 02-05-2020
ರಾಷ್ಟೀಯ ಸ್ವಯಂಸೇವಕ ಸಂಘದ ಕಾರ್ಯವೈಖರಿ ಏನೆಂದು ಈಗೀಗ ಎಲ್ಲರಿಗೂ ಮನದಟ್ಟಾಗಿದೆ. ಸಂಘ ಎಂದರೆ RSS ಎನ್ನುವಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಅಚ್ಚಾಗಿದೆ. RSS ಎಂದರೆ ಭಯೋತ್ಪಾದಕ ಸಂಘಟನೆ, RSS ಎಂದರೆ ಕೋಮುವಾದಿ ಸಂಘಟನೆ ಎನ್ನುತ್ತಿದ್ದವರೆಲ್ಲ ಸಂಘದ ನಿಸ್ವಾರ್ಥ ಸೇವೆ ಕಂಡು ಬಾಯಿ ಮುಚ್ಚಿಕೊಂಡಿದ್ದಾರೆ....
Date : Wednesday, 29-04-2020
ದೇಶದ ನಾಗರೀಕತೆ, ಸಂಸ್ಕೃತಿಯ ಪ್ರತೀಕವಾಗಿ, ಜನ ಸೇವೆಯ ಮೂಲಕ ರಾಷ್ಟ್ರ ಸೇವೆ ಎಂಬ ಧ್ಯೇಯದ ಜೊತೆಗೆ RSS ಕೆಲಸ ಮಾಡುತ್ತಿದೆ. ದೇಶ ಎದುರಿಸುವ ಅನೇಕ ಗಂಭೀರ ಸಂದರ್ಭಗಳಲ್ಲಿ, ಪ್ರಾಕೃತಿಕ ವಿಕೋಪ, ಮಾನವ ನಿರ್ಮಿತ ಸಂಕಷ್ಟ ಮೊದಲಾದ ಸಂದರ್ಭದಲ್ಲಿ ದೇಶವನ್ನು ಉಳಿಸುವ ಮಹಾ...
Date : Tuesday, 28-04-2020
ಕೊರೋನಾ ಸೋಂಕು ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆಯಾಗಿಸಿದೆ. ಭಾರತದ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಕೊರೋನಾ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಕೊಂಚ ಮುಂದಿದ್ದು, ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎನ್ನಬಹುದು. ಈ ಬಗೆಗಿನ ಪ್ರಪಂಚದ ಎಲ್ಲಾ...