Date : Monday, 08-06-2020
ನವದೆಹಲಿ: 1952 ಜೂನ್ 7, ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರೆಯಾಗಿಸಿ ದೇಶದೊಳಗೆಯೇ ಮತ್ತೊಂದು ದೇಶ (ಕಾಶ್ಮೀರ) ವನ್ನು ನಿರ್ಮಿಸುವ ಕೆಲಸವನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಶೇಕ್ ಮಹಮ್ಮದ್ ಅಬ್ದುಲ್ಲಾ ಭರ್ಜರಿಯಾಗಿಯೇ ಮಾಡುವ ಉತ್ಸಾಹದಲ್ಲಿದ್ದರು. ಪ್ರತ್ಯೇಕ ರಾಷ್ಟ್ರ, ಪ್ರತ್ಯೇಕ ಧ್ವಜದ ಕಲ್ಪನೆಗಳಿಗೆ...
Date : Saturday, 06-06-2020
ಮನಸ್ಸಿದೆಯಾ, ಸಾಧಿಸುವ ಮಾರ್ಗವೂ ನಮ್ಮ ಮುಂದೆ ಹಲವಾರಿದೆ. ಸಾಧನೆಯ ವಿಚಾರದಲ್ಲಿ ಮಹಿಳೆ, ಪುರುಷ ಎಂಬ ಲಿಂಗ ಅಸಮಾನತೆ, ವಯಸ್ಸು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಶ್ರಮ, ಛಲಕ್ಕೆ ಫಲವಿದೆ ಎಂಬುದಕ್ಕೆ ಸಾಕ್ಷಿ ಮಣಿಪುರದ ಇಂಫಾಲ್ನ 53 ವರ್ಷದ ರಿಕ್ಷಾ ಚಾಲಕಿ ಮಹಿಳೆ ಒಯ್ನಂ...
Date : Thursday, 04-06-2020
ಜೂನ್ 4, 1989 – ಬೀಜಿಂಗ್‌ನ ತಿಯಾನಮನ್ ಸ್ಕ್ವೇರನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಚೀನಾದ ಆಡಳಿತದ ವಿರುದ್ಧ ಶಾಂತಿಯುತವಾದ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಎರಡು ತಿಂಗಳಿಂದ ನಡೆಯುತ್ತಿದ್ದ ಈ ಪ್ರತಿಭಟನೆ ಚೀನಾದ 400 ಹೆಚ್ಚು ನಗರಕ್ಕೂ ಕೂಡ ಹಬ್ಬಿದ್ದು ಚೀನಾದ ಆಡಳಿತಾರೂಢ ಕಮ್ಯೂನಿಷ್ಠ ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು. ಈ ಘಟನೆಯು...
Date : Thursday, 28-05-2020
ಸಾವರ್ಕರ್ ಅವರ ಜನ್ಮದಿನದ ನಿಮಿತ್ತವಾಗಿ ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರಿನ ಯಲಹಂಕ ಬಳಿಯ ಮೇಲ್ಸೇತುವೆಯೊಂದಕ್ಕೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರರ ಹೆಸರನ್ನು ಇಡುವುದಾಗಿ ನಿರ್ಧರಿಸಿತ್ತು. ಇದು ತಿಳಿದದ್ದೇ ತಡ ಸಿದ್ದರಾಮಯ್ಯ ಸಹಿತ ಬಿಜೆಪಿ ವಿರೋಧಿಗಳಿಗೆ ಒಂದು ಅಸ್ತ್ರ ಸಿಕ್ಕಂತಾಯಿತು. ಯಡಿಯೂರಪ್ಪ ಸರ್ಕಾರದ...
Date : Tuesday, 26-05-2020
ಮಲಯಾಳಂ ಚಿತ್ರನಟ ಮೋಹನ್ ಲಾಲ್ ಅಥವಾ ಲಾಲೇಟ್ಟನ್ ಕೇವಲ ಚಲನಚಿತ್ರಗಳಲ್ಲಿ ಮಾತ್ರ ನಾಯಕನಲ್ಲ. ಬದಲಾಗಿ ಸಮಾಜ ಸೇವೆಯ ಮೂಲಕ ನಿಜ ಜೀವನದಲ್ಲಿಯೂ ಮಾದರಿ ಸೇವಾ ಕಾರ್ಯಗಳನ್ನು ಮಾಡಿ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ ಎಂದರೂ ತಪ್ಪಾಗಲಾರದು. ಅವರ ಸೇವಾ ಕಾರ್ಯಗಳಿಗೆ ಸಾಕ್ಷಿಯೇ ಅವರ...
Date : Monday, 25-05-2020
ಅಮೆರಿಕಾ ಮತ್ತು ಚೀನಾ ನಡುವಿನ ಆರ್ಥಿಕ ಸಮರ ಈ ಜಗತ್ತಿಗೆ ಹೊಸದೇನೂ ಅಲ್ಲ. ಎರಡು ಶತಮಾನಗಳ ಹಿಂದೆ ಅಮೆರಿಕಾ ಆಡಳಿತ ಹಲವಾರು ಷರತ್ತುಗಳನ್ನು ವಿಧಿಸಿತ್ತು ಮತ್ತು ಚೀನಾ ವಲಸಿಗರ ಮೇಲೆ ನಿರ್ಬಂಧವನ್ನು ವಿಧಿಸಿತ್ತು. 25 ವರ್ಷಗಳ ಹಿಂದಿಗಿಂತ ಚೀನಾ ಆರ್ಥಿಕತೆಯು 24...
Date : Thursday, 21-05-2020
ಸಂವಿಧಾನದ ಕಲಂ 370 ಮತ್ತು 35 ಎ ಅನ್ನು ನಿರ್ಮೂಲನೆ ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಹೊಸ ಭರವಸೆಯ ಯುಗದ ಪ್ರಾರಂಭವಾಗಿದೆ. ಅಲ್ಲಿ ರಚನೆಗೊಂಡ ಸರಕಾರಗಳು ಹಿಂದಿನಿಂದಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರನ್ನು ಬಲಿ ಕೊಟ್ಟಿದ್ದವು. ಅಲ್ಲಿನ ರಾಜಕಾರಣಿಗಳು ಜನರ ಕುಂದುಕೊರತೆಗಳನ್ನು...
Date : Wednesday, 20-05-2020
ಕಳೆದ ಬಹು ದಿನಗಳಿಂದ ಮನುಕುಲಕ್ಕೆ ಹೆಮ್ಮಾರಿಯಾಗಿ ಆವರಿಸಿರುವ ಔಷಧವಿಲ್ಲದ ಸಾಂಕ್ರಾಮಿಕ ರೋಗ ಕೋವಿಡ್-19 ಸಮಾಜದ ವ್ಯವಸ್ಥೆಯನ್ನು ಅಸ್ಥಿರಗೊಳಿಸಿರುವ ಸಂಗತಿ ನಮಗೆಲ್ಲ ತಿಳಿದಿರುವುದಲ್ಲದೇ ಅನುಭವಿಸಿದ್ದೂ ಆಯಿತು. ಬಡವರು, ಕೂಲಿ ಕಾರ್ಮಿಕರು ಅಷ್ಟೇ ಅಲ್ಲದೇ ಶ್ರೀಮಂತರು, ಮೇಲ್ವರ್ಗದ ಜನ ಅನಿಸಿಕೊಂಡವರು ಅಕ್ಷರಶಃ ಹಸಿವು ಇದ್ದರೂ ಸ್ವಾಭಿಮಾನದ...
Date : Wednesday, 20-05-2020
ಕೊರೋನಾ ವೈರಸ್ ಕಾರಣದಿಂದ ಇಡೀ ಭಾರತವೇ ಲಾಕ್ಡೌನ್ ಆಗಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಂತಹ ರಾಷ್ಟ್ರದಲ್ಲಿ ಕೊರೋನಾದಂತಹ ಸಮಸ್ಯೆಯನ್ನು ಬಗೆಹರಿಸಬೇಕೆಂದಾದಲ್ಲಿ ಅದು ಸಾಮಾನ್ಯ ವಿಚಾರವಲ್ಲ. ಅದಕ್ಕೆ ಕಠಿಣ ಕಾನೂನು ಕ್ರಮ, ನಿಯಂತ್ರಣ ಕ್ರಮಗಳ ಅವಶ್ಯಕತೆ ತುಂಬಾ ಅಗತ್ಯ. ನರೇಂದ್ರ ಮೋದಿಯವರ ನೇತೃತ್ವದ...
Date : Tuesday, 19-05-2020
ವಲಸಿಗ ಕಾರ್ಮಿಕರ ಬಗ್ಗೆ ನಾಟಕ ಮಾಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಿಡಿಕಾರಿದ್ದಾರೆ. ವಲಸಿಗ ಕಾರ್ಮಿಕರ ವಿಚಾರದಲ್ಲಿ ರಾಹುಲ್ ನಾಟಕ ಮಾಡುತ್ತಿದ್ದಾರೆ ಎಂದು ಆತ್ಮನಿರ್ಭರ್ ಭಾರತ ಪ್ಯಾಕೇಜ್ ವಿವರಣೆಯ ಸಂದರ್ಭದಲ್ಲಿ ಸೀತಾರಾಮನ್ ಹೇಳಿದ್ದರು. ರಾಹುಲ್...