Date : Tuesday, 16-12-2025
ಸಮವಸ್ತ್ರ ಧರಿಸಿರುವ ಬಿಎಸ್‌ಎಫ್ ಯೋಧರು ಭಾರತ-ಪಾಕ್ ಗಡಿಯಲ್ಲಿರುವ ತನೋಟ್ ಮಾತಾ ಮಂದಿರದಲ್ಲಿ ಶಕ್ತಿಶಾಲಿ ನಗಾರಿ ಬಾರಿಸುತ್ತಿರುವುದು ಸಾಮಾನ್ಯವಾಗಿ ಕಂಡು ಬರುವ ಪದ್ಧತಿ, ಆದರೆ ಅದು ಕೇವಲ ಒಂದು ಆಚರಣೆಯಲ್ಲ, ಬದಲಿಗೆ ಅದೊಂದು ಕೃತಜ್ಞತೆ ಅರ್ಪಣೆ ಮಾಡುವ ಸಂಪ್ರದಾಯ. ಏಕೆಂದರೆ ನಗಾರಿಯ ಪ್ರತಿಯೊಂದು...
Date : Wednesday, 17-09-2025
ಕಲ್ಯಾಣ ಕರ್ನಾಟಕವೆಂದು ಕರೆಯುವ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯ ನಗರ ಜಿಲ್ಲೆಗಳಲ್ಲಿ ಇಂದು ಸ್ವಾತಂತ್ರ್ಯದ ಸಂಭ್ರಮ! ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೂ ಈ ಜಿಲ್ಲೆಗಳಿಗೆ ಒಂದು ವರ್ಷ ಒಂದು ತಿಂಗಳು ತಡವಾಗಿ ಲಭಿಸಿತು. ಹೈದರಾಬಾದ್...
Date : Saturday, 19-07-2025
ಭಾರತೀಯ ನೌಕಾಪಡೆಯ ಹೊಸ ಹೆಮ್ಮೆ ಐಎನ್ಎಸ್ ನಿಸ್ತಾರ್. ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತೀಯ ನೌಕಾಪಡೆಯ ಮೊತ್ತ ಮೊದಲ ಸ್ಥಳೀಯ ಡೈವಿಂಗ್ ಬೆಂಬಲ ಹಡಗು. ಐಎನ್ಎಸ್ ನಿಸ್ತಾರ್ ಎಂದು ಹೆಸರಿಸಲಾಗಿರುವ ಇದನ್ನು, ಹಿಂದೂಸ್ತಾನ್ ಶಿಪ್‌ಯಾರ್ಡ್...
Date : Friday, 21-03-2025
ಯುಪಿಐ ಬಳಕೆದಾರರು ಇನ್ನು ಮುಂದೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ಸಕ್ರಿಯವಾಗಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಏಪ್ರಿಲ್ 1 ರಿಂದ ನಿಷ್ಕ್ರಿಯ ಅಥವಾ ಸುದೀರ್ಘ ಅವಧಿಯಿಂದ ಸಕ್ರಿಯವಾಗಿರದೇ ಇರುವ ಮೊಬೈಲ್ ಸಂಖ್ಯೆಗಳಲ್ಲಿ UPI ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ. ವಂಚನೆ ಮತ್ತು ಅನಧಿಕೃತ ವಹಿವಾಟುಗಳನ್ನು ತಡೆಗಟ್ಟಲು ನಿಷ್ಕ್ರಿಯ ಸಂಖ್ಯೆಗಳ...
Date : Wednesday, 19-06-2024
ಎದುರಿಗೆ ಕಂಡರೆ ಕುಳಿತಲ್ಲಿಂದ ಎದ್ದು ನಿಂತು ಗೌರವದಿಂದ ತಲೆಬಾಗಬೇಕು ಎನಿಸುವಂತಹ ವ್ಯಕ್ತಿತ್ವ.. ಅವರೂ ಪ್ರತಿಕ್ರಯಿಸುತ್ತಾ ತುಂಬು ಹೃದಯದಿಂದ ಎದೆ ಮುಟ್ಟಿ “ಎಲ್ಲಾ ಅರಾಮಾ?” ಎಂದು ತಿರುಗಿ ಕೇಳದೇ ಹೋದರೆ ನಮ್ಮಿಂದ ಏನೋ ಪ್ರಮಾದ ನಡೆದಿರಬಹುದು ಎನ್ನುವ ಸೂಕ್ಷ್ಮ ಸಂವೇದನೆ. ಯಾರೋ ಸಂಘಟನೆಗೆ...
Date : Wednesday, 12-06-2024
2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಅತಿಯಾದ ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅದರ ಅನೇಕ ನಾಯಕರಿಗೆ ರಿಯಾಲಿಟಿ ಚೆಕ್ ಆಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ 400+ ಕರೆ ತಮಗೆ ಒಂದು ಗುರಿ ಮತ್ತು ವಿರೋಧ ಪಕ್ಷಗಳಿಗೆ...
Date : Wednesday, 03-04-2024
ಬೆಳಿಗ್ಗೆ ಚೌಟರು ಉಡುಪಿಯಲ್ಲಿದ್ದರು. ನೂರಾರು ಕಾಲೇಜು ಹುಡುಗರು ಚೌಟರನ್ನ ಮುತ್ತಿಕೊಂಡಿದ್ದರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲಿಕ್ಕಾಗಿ! ಇವತ್ತು ಹಿರಿಯ ನಾಯಕ ಜನಾರ್ಧನ ಪೂಜಾರಿಯವರನ್ನ ಭೇಟಿಯಾಗಿ ಆಶಿರ್ವಾದ ಪಡೆದು ಬಂದ ಪೊಟೋಗಳು ಈಗಷ್ಟೇ ವೈರಲ್ ಆಗುತ್ತಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟರ ಸ್ಪರ್ಧೆ ರಾಜ್ಯದಲ್ಲೇ ದೊಡ್ಡದೊಂದು ಟ್ರೆಂಡ್...
Date : Thursday, 14-03-2024
ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಪಕ್ಷ ಅಪೇಕ್ಷೆ ಪಟ್ಟ ತತಕ್ಷಣವೇ ಯಾವ ಅಧಿಕೃತ ಆದೇಶಕ್ಕೂ ಕಾಯದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದೇ ಬೇಸರ, ಅಸಮಾಧಾನ ಇಲ್ಲದೇ ಪಕ್ಷ ನಿರ್ಧರಿಸಿದ ವ್ಯಕ್ತಿಗೆ ಆ ಸ್ಥಾನದಲ್ಲಿ...
Date : Wednesday, 14-02-2024
ಅಂದು 2019ರ ಫೆಬ್ರುವರಿ 14. ದೇಶದೆಲ್ಲೆಡೆ ಯುವ ಜನರು ಪ್ರೇಮ ನಿವೇದನೆಯ ಬೆಚ್ಚನೆಯ ಭಾವದಲ್ಲಿ ಮುಳುಗಿದ್ದಾಗ ಭಾರತದ ಗಡಿಭಾಗದ ಪುಲ್ವಾಮದಲ್ಲಿ ರಾಷ್ಟ್ರ ರಕ್ಷಣೆಯ ಮಹಾನ್ ಕಾರ್ಯದಲ್ಲಿ ತಲ್ಲೀನರಾಗಿದ್ದ 40ಕ್ಕೂ ಹೆಚ್ಚು ಜನ ಸಿ.ಆರ್. ಪಿ. ಎಫ್ ಸೈನಿಕರು ಭಯೋತ್ಪಾಧಕರ ಆತ್ಮಾಹುತಿ ದಾಳಿಗೆ...
Date : Wednesday, 31-01-2024
ಬಿಜೆಪಿ ಪಕ್ಷದವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ, ನಾವು ಐದು ಗ್ಯಾರಂಟಿಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ನಿಮ್ಮ ಮತ ಅಕ್ಷತೆ ಕಾಳಿಗೋ ಅಥವಾ ಐದು ಗ್ಯಾರಂಟಿಗಳಿಗೋ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಪ್ರಶ್ನಿಸಿದ್ದಾರೆ. ಬಾಲಕೃಷ್ಣರೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ...