Date : Thursday, 19-08-2021
ಇತ್ತೀಚೆಗೆ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಹವಾಮಾನ ಬದಲಾವಣೆ ಸಮಿತಿಯು (ಐಪಿಸಿಸಿ) ತನ್ನ ಆರನೇ ವರದಿಯನ್ನು ನೀಡಿ ಭೂಮಿಯ ತಾಪಮಾನವಿಂದು ಕಳೆದ 1,25,000 ವರ್ಷಗಳಲ್ಲೇ ಅತೀ ಹೆಚ್ಚಿನ ಮಟ್ಟಕ್ಕೆ ಏರಿದೆ ಎಂದು ಹೇಳಿದೆ. ಇದಲ್ಲದೆ ಮುಂದಿನ 20 ವರ್ಷಗಳಲ್ಲಿ ಜಾಗತಿಕ ತಾಪಮಾನವು 1.5 ರಿಂದ...
Date : Saturday, 07-08-2021
ಅಂದು ಯಾವ ಪಂದ್ಯಾವಳಿಯೂ ನಡೆದಿರಲಿಲ್ಲ, ಹೊಸ ತಂಡದ ಪ್ರಕಟವೂ ಆಗಿರಲಿಲ್ಲ. ಆದರೂ ಭಾರತದ ಹಾಕಿ ಪ್ರೇಮಿಗಳು ವಿಪರೀತ ಸಂತೋಷಪಡುತ್ತಿದ್ದರು. ಹಾಗೆ ನೋಡಿದರೆ ಅದೊಂದು ವಿಕ್ಷಿಪ್ತ ಸಂತೋಷ ಮತ್ತು ಅಲ್ಪ ತೃಪ್ತಿಯ ಹೊತ್ತಾಗಿತ್ತು. ಏಕೆಂದರೆ ಅಂದು ಪುರುಷರ ಹಾಕಿ ತಂಡ 2012 ರ...
Date : Saturday, 31-07-2021
ಭಾರತದ ಹಿಂದೂಗಳು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಸನಾತನ ಹಿಂದೂ ಧರ್ಮದ ಬಗ್ಗೆ, ದೇವರ ಬಗ್ಗೆ, ದೇಶದ ಬಗ್ಗೆ, ದೇಶಪ್ರೇಮಿಗಳ ವಿರುದ್ಧ ಮಾತನಾಡುವವರು, ದೇಶದ್ರೋಹದಲ್ಲಿ ತೊಡಗಿರುವವರ ವಿರುದ್ಧ ಇಲ್ಲಿನ ಹಿಂದೂ ಜನರು ನಾವೆಲ್ಲರೂ ಒಂದು ಎಂಬಂತೆ ತೊಡೆ ತಟ್ಟಿದರೆ, ಎಂತಹ ಕುತಂತ್ರಿಯೂ...
Date : Monday, 26-07-2021
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಇಂದಿಗೆ ಎರಡು ವರ್ಷ. ಸಾಲು ಸಾಲು ಸವಾಲುಗಳ ನಡುವೆಯೂ, ಸಮರ್ಥವಾಗಿ ಜನಸ್ನೇಹಿ ಆಡಳಿತ ನೀಡಿ, ರಾಜ್ಯವನ್ನು ಸರಿಯಾದ ದಾರಿಯಲ್ಲಿ, ಸರಿಯಾದ ರೀತಿಯಲ್ಲಿ ಮುನ್ನಡೆಸಿದ ಕೀರ್ತಿ ಬಿಎಸ್ವೈ ಸರ್ಕಾರದ್ದು ಎಂದರೆ...
Date : Sunday, 25-07-2021
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧವಾಗುತ್ತಿದೆ. ವಸಾಹತುಶಾಹಿಯು ಹೆಣೆದಿದ್ದ ಸಾಂಸ್ಕೃತಿಕ ಜಾಲದಿಂದ ಬಿಡಿಸಿಕೊಳ್ಳುವಲ್ಲಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತ ಸಫಲವಾಗಿದೆಯೇ? ಭೌತಿಕವಾಗಿ ಬ್ರಿಟಿಷರು ಭಾರತವನ್ನು ಬಿಟ್ಟುಹೋದರೂ ಬೌದ್ಧಿಕವಾಗಿ ಸಂಪೂರ್ಣ ಬಿಡುಗಡೆಯನ್ನು ಪಡೆದಿದೆಯೇ? ಪಶ್ಚಿಮ ಹುಟ್ಟುಹಾಕಿದ ವಸಾಹತುಶಾಹಿ ಯಜಮಾನಿಕೆ ನಮ್ಮ ಬುದ್ದಿಯನ್ನು...
Date : Wednesday, 21-07-2021
ನೂತನ ಶೈಕ್ಷಣಿಕ ವರ್ಷದಿಂದ 8 ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳ ಆಯ್ದ ಶಾಖೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ ಗಳಲ್ಲಿ ಆರಂಭಿಸಲು ತೀರ್ಮಾನ ಕೈಗೊಂಡಿರುವುದಕ್ಕೆ ಅಭಿನಂದನೆಗಳು ಮತ್ತು ಸ್ವಾಗತಾರ್ಹ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ...
Date : Monday, 19-07-2021
ಪ್ರಧಾನಿ ನರೇಂದ್ರ ಮೋದಿಜಿ ಅವರು ಪ್ರಧಾನಮಂತ್ರಿ ಆಗುವುದಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ ಅನ್ನು ದೇಶದಲ್ಲೇ ನಂ.1 ರಾಜ್ಯವನ್ನಾಗಿಸಿದರು, ಎಲ್ಲಾ ವಿಷಯದಲ್ಲೂ ಮಾದರಿಯಾಗಿಸಿದರು ಅದು ಶಿಕ್ಷಣ, ವೈದ್ಯಕೀಯ, ಪೊಲೀಸ್….. ಅಭೂತಪೂರ್ವವಾದ ಅಭಿವೃದ್ಧಿಯನ್ನು ನೋಡಿ ಈ ಮನುಷ್ಯ ದೇಶದ ಪ್ರಧಾನಿಯಾದರೆ ಏನೆಲ್ಲ ಮಾಡಬಹುದೆಂದು...
Date : Saturday, 10-07-2021
ಮಾವೋವಾದಿ ಪಾದ್ರಿ ಸ್ಟಾನ್ ಸ್ವಾಮಿಯ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸಾವಿಗೆ ಸಂತಾಪ ವ್ಯಕ್ತಪಡಿಸುವುದು ಅಸಹಜವೇನಲ್ಲ. ಆದರೆ ಸಂತಾಪದ ನೆಪದಲ್ಲಿ ಭಾರತ ಭಂಜಕನೊಬ್ಬನನ್ನು ಹುತಾತ್ಮನನ್ನಾಗಿಸುವ ವ್ಯವಸ್ಥಿತ ಪ್ರಯತ್ನವೊಂದು ನಡೆಯುತ್ತಿದೆ. ಅಲ್ಲಲ್ಲಿ ಕಾಣಿಸುತ್ತಿರುವ ಕ್ಯಾಂಡಲ್ ಮಾರ್ಚ್‌ಗಳು, ಪೋಸ್ಟರ್‌ಗಳು, ಶ್ರದ್ಧಾಂಜಲಿ ಸಭೆಗಳ ಮೂಲಕ ಅಮಾಯಕರ...
Date : Saturday, 03-07-2021
ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ತನ್ನ ರಾಜ್ಯದ ಮುಸ್ಲಿಂ ಜನತೆ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗಬೇಕೆಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಸ್ಥಿತಿಗತಿಯನ್ನು ಅವರು ಪ್ರಸ್ಥಾಪಿಸಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಹೆಚ್ಚು ಮಹಿಳಾ ಕಾಲೇಜುಗಳನ್ನು...
Date : Saturday, 26-06-2021
ಹಲವು ದಶಕಗಳ ಬಳಿಕ ನಮ್ಮ ದೇಶದಲ್ಲಿ ಸಮಗ್ರ ಸ್ವರೂಪದ ರಾಷ್ಟ್ರೀಯ ಶಿಕ್ಷಣ ನೀತಿಯೊಂದು ರೂಪುಗೊಂಡಿದೆ.ಈ ನೀತಿಯು ಭಾರತದ ಬಹುದಿನಗಳ ಬೇಡಿಕೆಯೂ ಆಗಿತ್ತು. ಈ ಹಿಂದೆ ಸರ್ಕಾರಗಳು ಅಂತಹ ಆಸಕ್ತಿಯನ್ನು ತೋರದೇ ಹೋದ ಕಾರಣದಿಂದ ನೀತಿಯನ್ನು ರೂಪಿಸಲಾಗಿರಲಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರ್ಕಾರ...