Date : Sunday, 05-03-2017
ಧಾರವಾಡ: ವಿಶ್ವದಲ್ಲಿ ಯಾವುದೂ ಶಾಶ್ವತವಲ್ಲ. ಒಂದಿಲ್ಲೊಂದು ದಿನ ಕರಗಿಹೋಗುತ್ತವೆ. ಹಾಗೇ ಮನುಷ್ಯನು ಇದಕ್ಕೆ ಹೊರತಾಗಿಲ್ಲ. ದೇಹ (ಮನುಷ್ಯ) ಕಾಲದ ಉರಿಯಲ್ಲಿ ಕರಗಲಿರುವ ನಿಸರ್ಗ ನಿರ್ಮಾಣದ ಪುತ್ಥಳಿ. ಆದರೆ, ಮನುಷ್ಯ ಮೋಹ ಬಿಡುತ್ತಿಲ್ಲ. ಇದಕ್ಕೆ ಅಸದ್ಭಾವ ಕಾರಣ. ಈ ಅಸದ್ಭಾವ ತೊಡೆದು ಹಾಕಿ...
Date : Saturday, 04-03-2017
ನಮ್ಮ ದಿನನಿತ್ಯದ ಬದುಕಿನಲ್ಲಿ ಮೂರು ರೀತಿಯ ದೋಷಗಳನ್ನು ಕಾಣುತ್ತೇವೆ. ಅವುಗಳ ಕುರಿತು ತಿಳಿವಳಿಕೆ ಇದ್ದಲ್ಲಿ, ಅವುಗಳಿಂದ ಹೊರತಾಗಿ ಬಾಳಲು ಯತ್ನಿಸಬಹುದು. ನಿತ್ಯ, ಪಾಕ್ಷಿಕ ಹಾಗೂ ಕಾಲ್ಪನಿಕ. ಇವು ಮೂರು ಬಗೆಯ ದೋಷಗಳು. ಹತ್ಯೆ, ಅತ್ಯಾಚಾರ, ವಂಚನೆ, ಕ್ರೌರ್ಯ ಮುಂತಾದವು ನಿತ್ಯದೋಷಗಳು ಎನಿಸಿಕೊಳ್ಳುತ್ತವೆ....
Date : Saturday, 04-03-2017
ಧಾರವಾಡ: ಆಸೆಗಳು, ಬಯಸಿದ್ದು ಈಡೇರಿದಾಗ ಶೋಕ(ದುಃಖ) ಉಂಟಾದರೆ, ಸಿಕ್ಕಾಗ ಮೋಹಗೊಂಡು (ಸಂತೋಷ) ಮನಸ್ಸು ಅದರಲ್ಲಿ ಬೆರತು ಹೋಗುತ್ತದೆ. ಬದುಕಿನಲ್ಲಿ ಉಳಿತು-ಸಂತೋಷ, ಹೋತು-ದುಃಖ, ಏನಿಲ್ಲ-ಶೂನ್ಯ ಇವುಗಳ ಕಡಿಮೆ ಮಾಡಲು ಒಂದಿಷ್ಟು ಸಂಗಮ(ಸತ್ಸಂಗ) ಮಾಡಬೇಕು. ಮೋಹ-ಶೋಕಗಳ ಕ್ರೀಡೆಯೇ ಜೀವನ. ಸಂಗಮ(ಸತ್ಸಂಗ) ಎಂದರೆ, ಸತ್ಕಾರ್ಯ, ಸುಜ್ಞಾನ, ಸದ್ಭಾವ...
Date : Friday, 03-03-2017
ಧಾರವಾಡ: ಜಗತ್ತು ಬಹಳ ಸುಂದರವಿದೆ. ಈ ಸುಂದರತೆ ಕೆಡಿಸುವುದೇ ಮನುಷ್ಯನ ಭಾವ. ಬದುಕಿನಲ್ಲಿ ಭಾವಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಯಾವುದೇ ವಸ್ತು ನೋಡುವುದಕ್ಕಿಂತ ಅನುಭವಿಸುವ ಭಾವ ಮುಖ್ಯ. ಜೀವನಕ್ಕೆ ಬೆಲೆ ಬರುವುದೇ ನಿಸರ್ಗ ನೀಡಿದ ಭಾವದಿಂದ. ಜೀವನ ಸೌಂದಯಕ್ಕೆ ಭಾವ ಸಾಧನೆ...
Date : Thursday, 02-03-2017
ಧಾರವಾಡ: ಮನುಷ್ಯನ ಬದುಕಿಗೆ ಶ್ರೀಮಂತಿಕೆ ಬರುವುದು ಭಾವದಿಂದ. ಉಳಿದ ಸಂಪತ್ತಿಗಿಂತ ಭಾವ ಸಂಪತ್ತು ಮುಖ್ಯ. ಕುಟುಂಬ, ಸಮಾಜ, ರಾಜ್ಯ, ರಾಷ್ಟ್ರ ನಿಂತಿರುವುದೇ ಭಾವದ ಮೇಲೆ. ಇದು ಯಾವುದೇ ಪುಸ್ತಕದಲ್ಲಿಲ್ಲ, ಯಾರೂ ಹೇಳಿಕೊಡಲ್ಲ. ಅದು ಹೂವಿನ ಸುಗಂಧದಂತೆ. ಮನುಷ್ಯನ ದೇಹ ಬೆಳೆದಂತೆ ಬೆಳೆಯಬೇಕು....
Date : Wednesday, 01-03-2017
ಧಾರವಾಡ: ನಿಸರ್ಗ ದೇವತೆ ಸುಂದರ ಜಗತ್ತು ನಿರ್ಮಿಸಿದೆ. ಸಾವಿರ ವರ್ಷ ನೋಡಿದರೂ ಬೇಸರವಾಗಲ್ಲ. ಎಷ್ಟೊಂದು ರೀತಿಯ ಬಣ್ಣ, ಆಕಾರ, ಅದ್ಭುತ ಸಿರಿ, ಸಂಪತ್ತು ಇದೆ. ನಮಗೆ ನೋಡಿ, ಕೇಳಿ, ಅನುಭವಿಸಿ, ಬದುಕನ್ನು ಸಮೃದ್ಧ ಮಾಡಿಕೊಳ್ಳಲು ಇದೆಲ್ಲ ಅನುಭವಿಸಲಿಕ್ಕೆ ಎಲ್ಲ ಸಲಕರಣ ಕೊಟ್ಟಿದೆ....
Date : Tuesday, 28-02-2017
ದೇಹ, ಹೃದಯ, ಬುದ್ಧಿ ಇವು ಪ್ರಮುಖ ಅಂಗಗಳು. ಬದುಕು ನಿಂತಿರುವುದು ಮತ್ತು ನಡೆಯುವುದು ಈ ಮೂರರ ಮೇಲೆ. ಇವುಗಳಲ್ಲಿ ಹೊಂದಾಣಿಕೆಯಿದ್ದರೆ ತೃಪ್ತಿ. ಇಲ್ಲದಿದ್ದರೆ ಅಸ್ತವ್ಯಸ್ತ. ನಿಸರ್ಗ ಈ ಮೂರನ್ನು ನಮಗೆ ಕೊಟ್ಟಿದೆ. ಈ ಮೂರರಿಂದ ಜೀವನದ ಒಳ್ಳೆಯ ಅನುಕ್ಷಣ ಅನುಭವಿಸಬೇಕು. ಯಾವುದರ...
Date : Monday, 27-02-2017
ಸುಂದರವಾದ ಈ ಜಗತ್ತಿನಲ್ಲಿ ಅನೇಕ ಸಂಗತಿಗಳು, ವಸ್ತುಗಳು, ಜೀವಿಗಳು ಇವೆ. ಭಗವಂತ ಸೃಷ್ಟಿ ಮಾಡಿದ ಇಂತಹ ಜಗತ್ತಿನಲ್ಲಿ ಬದುಕುವ ಒಂದು ಸುವರ್ಣಾವಕಾಶ ನಮಗೆ ಸಿಕ್ಕಿದೆ, ಅದು ನಮ್ಮ ಪುಣ್ಯವೇ ಸರಿ. ಇಂತಹ ಜಗತ್ತಿನಲ್ಲಿ ನಾವು ಎಂದಿಗೂ ಒಬ್ಬರೇ ಜೀವಿಸಲು ಸಾಧ್ಯವಿಲ್ಲ, ನಾವುಗಳು...
Date : Monday, 27-02-2017
ಮತ್ತೊಬ್ಬರ ಶ್ರಮವನ್ನು ನೋಡಿ ಅವರ ಸಣ್ಣ ಸಾಧನೆಯನ್ನೂ ನಾವುಗಳು ಮೆಚ್ಚಿದರೆ ಅವರಿಗೆ ಅದೇ ಖುಷಿ ಕೊಡುತ್ತದೆ. ಓರ್ವ ವ್ಯಕ್ತಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮನೆ ಕಟ್ಟಿಸುತ್ತಾನೆ, ಅದರ ಉದ್ಘಾಟನೆಗೆ ಎಲ್ಲರನ್ನೂ ಕರೆಯುತ್ತಾನೆ, ಅವರಿಗೆ ಆದರ, ಆತಿಥ್ಯ ಮಾಡಿ ಉಣ ಬಡಿಸುತ್ತಾನೆ...
Date : Saturday, 25-02-2017
ಭಾರತದಲ್ಲಿ ಶ್ರೇಷ್ಠ ಅನುಭಾವಿಗಳು ಆಗಿ ಹೋಗಿದ್ದಾರೆ. ಸಾವಿರಾರು ವರ್ಷಗಳಿಂದ ಈ ಭೂಮಿಯ ಮೇಲೆ ಶ್ರೇಷ್ಠ ಸಂತರು, ಮಹನೀಯರು ಬಾಳಿ ಬದುಕಿದ್ದರು. ಅವರಲ್ಲಿ ಇದ್ದದ್ದು ಉತ್ತಮ ವಿಚಾರಗಳು. ಹೀಗಾಗಿ ಅವರು ಉತ್ತಮರೆನಿಸಿಕೊಂಡರು. ಯಾರು ಸಂಪತ್ತು, ಆಸ್ತಿ, ಹಣ ಗಳಿಕೆಯಲ್ಲಿ ತೊಡಗುತ್ತಾರೋ ಅವರಿಗೆ ನೆಮ್ಮದಿ,...