Date : Monday, 27-03-2017
ಧಾರವಾಡ: ದೇವ ಸೃಷ್ಟಿಯ ಈ ಸುಂದರ ಜಗತ್ತಿನಲ್ಲಿ ಹಕ್ಕಿಯ ಹಾಗೆ ಸ್ವಚ್ಛಂದವಾಗಿ ಬದುಕಬೇಕಾದ ಮನುಷ್ಯ ಯಾವುದೋ ವಿಚಾರದ ಸುಳಿಗೆ, ವಿನಾಶದ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೋಳಿಯ ತರಹ ಕತ್ತಲೆಯ ಭಾವ ಬಂಧನದಲ್ಲಿ ಜೀವಿಸುತ್ತಿದ್ದು, ಹೀಗಾಗಿ ಆಧ್ಯಾತ್ಮಿಕ ಸದ್ಭಾವ ಬೆಳಸಿಕೊಂಡು ಅದರಿಂದ ಮುಕ್ತನಾಗಬೇಕಿದೆ. ನಿತ್ಯವೂ...
Date : Friday, 24-03-2017
ಯಾವ ಉದ್ದೇಶದಿಂದ ಈ ಜಗತ್ತಿಗೆ ಬಂದಿದ್ದೇವೆಯೋ ಆ ಉದ್ದೇಶ ಈಡೇರಿದಾಗ ಮಾತ್ರ ಬದುಕು ಪೂರ್ಣಗೊಳ್ಳಲಿದೆ. ಈ ಉದ್ದೇಶ ಈಡೇರಿಕೆಗೆ ಸಾಧನೆ ಬೇಕು. ಒಂದು ಸಣ್ಣ ಬಳ್ಳಿಯು ಹೂ ಕೊಡುವುದೇ ಅದರ ಉದ್ದೇಶ. ಹೂವನ್ನು ಕೊಟ್ಟಾಗಲೇ ಅದರ ಜೀವನ ಪೂರ್ಣ, ಕೊಡದಿದ್ದರೆ ಜೀವನ...
Date : Tuesday, 21-03-2017
ಭಾವದ ಕಾಲುಷ್ಯ ಕಳೆದು ಭಾವವನ್ನ ವಿಕಸಿತ ಗೊಳಿಸೋದ ಯೋಗ. ಇದರ ಉದ್ದೇಶ ಪರಮ ಅನುಭಾವ, ಅದು ಪ್ರಶಾಂತಿಯನ್ನ ಕೊಡ್ತಾದ. ಮನುಷ್ಯ ಅನುಭಾವಿಯಾಗಬೇಕು. ಪರಮ ಆನಂದಿಯಾಗಬೇಕು. ಇದು ಬಹಳ ಮಹತ್ವದ್ದು. ವಿಶ್ವದಲ್ಲಿ ಏನದ ಅದನ್ನ ಅನುಭವಿಸಬೇಕು. ವಿಶ್ವವನ್ನು ಮೀರಿ ಪರಿಭಾವಿಸಬೇಕು. ಜೀವ ಅಮೂಲ್ಯವಾದದ್ದು,...
Date : Monday, 20-03-2017
ಸದ್ಭಾವ ಯೋಗ ಅತ್ಯಂತ ಮಹತ್ವದ ಯೋಗ. ಇದು ಎಲ್ಲ ಯೋಗಗಳ ಆತ್ಮವಿದ್ದ ಹಾಗೆ. ಇದು ಹೃದಯ ಹಾಗೂ ದೃಷ್ಠಿಗೆ ಸಂಬಂಧಪಟ್ಟದ್ದು. ಇದು ಪರಿಶುದ್ಧ ಆಗಬೇಕು. ಆಮೇಲೆ ವಿಕಾಸಗೊಳ್ಳಬೇಕು. ಮೊದಲು ಸ್ವಚ್ಛ ಮಾಡಬೇಕು. ಆ ಬಳಿಕ ಅದನ್ನು ವಿಕಾಸಗೊಳಿಸಬೇಕು. ನಮ್ಮ ಮನೆಗಳಿಗೆ ಕಳೆ...
Date : Wednesday, 15-03-2017
ಸದ್ಭಾವ ಯೋಗ ಅಂದ್ರೆ ಪರಿಪೂರ್ಣತೆ ಅನುಭವಿಸೋದ. ಕೈವಲ್ಯದ ಅನುಭಾವ ಪಡೆಯೋದ. ಅದಕ್ಕಾಗಿ ಇದು ಸದ್ಭಾವ ಸಾಧನಾ. ಭಾವ ವಿಶಾಲಗೊಳಿಸ್ತಾ ಹೋದ್ರ ಪರಿಪೂರ್ಣತೆ ಅನುಭವಿಸ್ತಾದ. ಭಾವ ಅಂದ್ರ ಯಾವುದೇ ಮೇರೆಗಳಿಲ್ಲದ್ದು, ನಿಸ್ಸೀಮ, ಅದನ್ನು ಪರಿಪೂರ್ಣ ಅಂತಾರ. ಆಕಾಶದಷ್ಟ ವಿಸ್ತಾರ, ಎಷ್ಟು ನೋಡಿದರೂ ಮುಗಿಯಲ್ಲ....
Date : Tuesday, 14-03-2017
ಸದ್ಭಾವ ಸಾಧನ ಇಲ್ಲಂದ್ರ ಸಿದ್ಧಿ ಉಂಟಾಗಲ್ಲ. ಒಂದು ವೃಕ್ಷಕ್ಕೆ ಹಣ್ಣು ತಯಾರು ಮಾಡಲು ಹೇಗೆ ವರುಷ, ವರುಷ ಬೇಕೋ ಹಾಗೆ ನಮ್ಮದು ಒಂದು ಸಾಧನೆ. ಒಂದು ವೃಕ್ಷ ಇದ್ದಂಗ. ಮೈ, ಕೈ, ಮನಸ್ಸು, ಬುದ್ಧಿ ಇವುಗಳನ್ನು ಬಳಸಿಕೊಂಡು ದುಡಿದು ಹಣ್ಣು ಕೊಡಬೇಕು....
Date : Saturday, 11-03-2017
ಸತ್ಯ ದರ್ಶನ, ಶಾಂತಿಯ ಅನುಭವ ಬದುಕಿನ ಅತ್ಯಂತ ದೊಡ್ಡ ಸಾಧನಗಳು. ಜೀವನದಲ್ಲಿ ಸತ್ಯದ ದರ್ಶನ, ಶಾಂತಿ ಅನುಭವಿಸದಿದ್ದರೆ ಬದುಕು ಪೂರ್ಣ ಆಗಲ್ಲ. ಬದುಕು ಕಟ್ಟಿಕೊಳ್ಳಲು ಇವೆರಡನ್ನು ಸಾಧಿಸಲು ನಾವು ಈ ಭೂಮಿಗೆ ಬಂದಿದ್ದೇವೆ. ನಮ್ಮ ಬದುಕಿಗೆ ಎಲ್ಲ ವಸ್ತುಗಳು ಬೇಕು. ಹಾಗಂತ...
Date : Friday, 10-03-2017
ಧಾರವಾಡ: ಭಾವದಲ್ಲಿನ ಮಾಲಿನ್ಯ ತೆಗೆಯುವುದೇ ಸದ್ಭಾವ ಯೋಗ. ಸತ್ಯದ ಅನುಭಾವ, ಆನಂದ ಆಗ್ತದ. ಆದ್ದರಿಂದ ಭಾವದಲ್ಲಿರುವ ಕಸ, ಕಡ್ಡಿ, ಧೂಳು ತೆಗೆದು ಹಾಕೋದು. ಹೊಲದಲ್ಲಿ ಬೆಳೆ ಬರಬೇಕಂದ್ರ ಭೂಮಿ ಸ್ವಚ್ಛ ಮಾಡಿ, ಸಮ ಆದ ಮೇಲೆ ಬೀಜ ಹಾಕ್ತೀವಿ. ಅದು ಚೆನ್ನಾಗಿ...
Date : Wednesday, 08-03-2017
ನಾವೂ ಏನಾದರೂ ಸಿದ್ದಿ ಪಡೆಯಬೇಕಾದರೆ ಸಾಧನೆ ಅವಶ್ಯ. ನಮ್ಮ ಬದುಕಿನ ಸಿದ್ಧಿ, ಪರಮಶಾಂತಿ ಅನುಭವಿಸೋದ, ನಮ್ಮ ದಿವ್ಯತೆಯನ್ನ ಸಾಕ್ಷಾತ್ ಕರಿಸಿಕೊಳ್ಳದ. ಅರವಿಂದ ಮಹರ್ಷಿಗಳು ಹೇಳ್ತಾರ ಮನುಷ್ಯ ಸ್ವರೂಪಾತ್ ದೇವತಾ, ಮನುಷ್ಯನಲ್ಲಿ ದೇವರ ಸತ್ವವಿದೆ. ಅದನ್ನ ಅನುಭವಿಸಬೇಕು. ಅದನ್ನು ಅನುಭವಿಸೋದಕ್ಕ ಒಂದ ಸಾಧನೆ...
Date : Monday, 06-03-2017
ಧಾರವಾಡ: ಜೀವನ ಒಂದು ಅರಣ್ಯ. ಇಂತಹ ಘೋರ ಕಾನನ ದಾಟಲು ಬತ್ತಿ, ಎಣ್ಣೆ ಒಳಗೊಂಡು ಹೊತ್ತಿದ ದೀವಟಿಗೆ ಬೇಕು. ಆದರೆ, ಬತ್ತಿ, ಎಣ್ಣೆ ಮುಗಿದು ದೀವಟಿಗೆ ಆರುವುದರೊಳಗೆ ಜೀವನ ಅರಣ್ಯ ದಾಟುವುದರೊಳಗೆ ಮನುಷ್ಯನ ಭಾವ ಕೆಟ್ಟು ಅರಣ್ಯದಲ್ಲಿ ಬದುಕು ಮರೆಯಾಗುತ್ತಿದೆ. ಜೀವನ...