Date : Wednesday, 19-06-2024
ಎದುರಿಗೆ ಕಂಡರೆ ಕುಳಿತಲ್ಲಿಂದ ಎದ್ದು ನಿಂತು ಗೌರವದಿಂದ ತಲೆಬಾಗಬೇಕು ಎನಿಸುವಂತಹ ವ್ಯಕ್ತಿತ್ವ.. ಅವರೂ ಪ್ರತಿಕ್ರಯಿಸುತ್ತಾ ತುಂಬು ಹೃದಯದಿಂದ ಎದೆ ಮುಟ್ಟಿ “ಎಲ್ಲಾ ಅರಾಮಾ?” ಎಂದು ತಿರುಗಿ ಕೇಳದೇ ಹೋದರೆ ನಮ್ಮಿಂದ ಏನೋ ಪ್ರಮಾದ ನಡೆದಿರಬಹುದು ಎನ್ನುವ ಸೂಕ್ಷ್ಮ ಸಂವೇದನೆ. ಯಾರೋ ಸಂಘಟನೆಗೆ...
Date : Wednesday, 12-06-2024
2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಅತಿಯಾದ ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅದರ ಅನೇಕ ನಾಯಕರಿಗೆ ರಿಯಾಲಿಟಿ ಚೆಕ್ ಆಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ 400+ ಕರೆ ತಮಗೆ ಒಂದು ಗುರಿ ಮತ್ತು ವಿರೋಧ ಪಕ್ಷಗಳಿಗೆ...
Date : Wednesday, 03-04-2024
ಬೆಳಿಗ್ಗೆ ಚೌಟರು ಉಡುಪಿಯಲ್ಲಿದ್ದರು. ನೂರಾರು ಕಾಲೇಜು ಹುಡುಗರು ಚೌಟರನ್ನ ಮುತ್ತಿಕೊಂಡಿದ್ದರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲಿಕ್ಕಾಗಿ! ಇವತ್ತು ಹಿರಿಯ ನಾಯಕ ಜನಾರ್ಧನ ಪೂಜಾರಿಯವರನ್ನ ಭೇಟಿಯಾಗಿ ಆಶಿರ್ವಾದ ಪಡೆದು ಬಂದ ಪೊಟೋಗಳು ಈಗಷ್ಟೇ ವೈರಲ್ ಆಗುತ್ತಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟರ ಸ್ಪರ್ಧೆ ರಾಜ್ಯದಲ್ಲೇ ದೊಡ್ಡದೊಂದು ಟ್ರೆಂಡ್...
Date : Monday, 25-03-2024
ಭಾರತೀಯ ಸಂಸ್ಕೃತಿಯಲ್ಲಿ ಮಾನವ ತನ್ನ ಜೀವಿತಾವಧಿಯಲ್ಲಿ ಧರ್ಮ ಮಾರ್ಗ ಆಧರಿಸಿ ನಡೆಯಲು ವಾರ್ಷಿಕವಾಗಿ ನಿಸರ್ಗದ ಕಾಲಕ್ಕೆ ತಕ್ಕಂತೆ ಹಲವು ವಿಶೇಷ ಹಬ್ಬ ಹರಿದಿನದ ಆಚರಣೆ ಮಾಡುತ್ತಾ ಬಂದಿರುವುದು ನಮ್ಮ ಸಂಪ್ರದಾಯ. ಪ್ರತಿಯೊಂದು ಹಬ್ಬ ತನ್ನದೇ ಆದ ವಿಶೇಷ ಮೌಲ್ಯ ಹೊಂದಿದೆ. ಶಿಶಿರ...
Date : Friday, 15-03-2024
ದೇಶದಲ್ಲಿ ಲೋಕಸಭೆ ಮತ್ತು ಎಲ್ಲಾ ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯಬೇಕು ಎಂಬುದು ಆಡಳಿತ, ಚುನಾವಣಾ ಆಯೋಗ ಸೇರಿದಂತೆ ಹಲವು ಮಂದಿ ರಾಜಕೀಯ ವಿಶ್ಲೇಷಕರು ಸಹಿತ ಬಹುತೇಕ ಪ್ರಬುದ್ಧ ಮತದಾರರ ಆಶಯಗಳಲ್ಲಿ ಒಂದು. ಈ ನಿಮಿತ್ತ ರಚಿಸಲಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ...
Date : Thursday, 14-03-2024
ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಪಕ್ಷ ಅಪೇಕ್ಷೆ ಪಟ್ಟ ತತಕ್ಷಣವೇ ಯಾವ ಅಧಿಕೃತ ಆದೇಶಕ್ಕೂ ಕಾಯದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದೇ ಬೇಸರ, ಅಸಮಾಧಾನ ಇಲ್ಲದೇ ಪಕ್ಷ ನಿರ್ಧರಿಸಿದ ವ್ಯಕ್ತಿಗೆ ಆ ಸ್ಥಾನದಲ್ಲಿ...
Date : Wednesday, 14-02-2024
ಅಂದು 2019ರ ಫೆಬ್ರುವರಿ 14. ದೇಶದೆಲ್ಲೆಡೆ ಯುವ ಜನರು ಪ್ರೇಮ ನಿವೇದನೆಯ ಬೆಚ್ಚನೆಯ ಭಾವದಲ್ಲಿ ಮುಳುಗಿದ್ದಾಗ ಭಾರತದ ಗಡಿಭಾಗದ ಪುಲ್ವಾಮದಲ್ಲಿ ರಾಷ್ಟ್ರ ರಕ್ಷಣೆಯ ಮಹಾನ್ ಕಾರ್ಯದಲ್ಲಿ ತಲ್ಲೀನರಾಗಿದ್ದ 40ಕ್ಕೂ ಹೆಚ್ಚು ಜನ ಸಿ.ಆರ್. ಪಿ. ಎಫ್ ಸೈನಿಕರು ಭಯೋತ್ಪಾಧಕರ ಆತ್ಮಾಹುತಿ ದಾಳಿಗೆ...
Date : Wednesday, 31-01-2024
ಬಿಜೆಪಿ ಪಕ್ಷದವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ, ನಾವು ಐದು ಗ್ಯಾರಂಟಿಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ನಿಮ್ಮ ಮತ ಅಕ್ಷತೆ ಕಾಳಿಗೋ ಅಥವಾ ಐದು ಗ್ಯಾರಂಟಿಗಳಿಗೋ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಪ್ರಶ್ನಿಸಿದ್ದಾರೆ. ಬಾಲಕೃಷ್ಣರೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ...
Date : Monday, 18-12-2023
ಭಾರತ ದೇಶದ ಇತಿಹಾಸದ ಮಜಲುಗಳಲ್ಲಿ ಹಲವು ಮಹಾಪುರುಷರು, ಸಂತರು, ರಾಜ ಮಹಾರಾಜರು ಬಂದು ದೇಶದ ಸಾಂಸ್ಕೃತಿಕ ಪರಂಪರೆಗೆ ಅವರದ್ದೆ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದೇ ರೀತಿ ದೇಶದ ಮಡಿಲಲ್ಲಿ ಹುಟ್ಟಿದ ತತ್ವಾದರ್ಶಗಳು ಅನೇಕವಿದ್ದು ಎಲ್ಲವೂ ಒಂದೊಂದು ವಿಶೇಷತೆಗಳನ್ನು ಹೊಂದಿವೆ. ದೇಶದ ಧರ್ಮ...
Date : Tuesday, 05-12-2023
ಭಾರತೀಯ ನೌಕಾಪಡೆಯು ಡಿ.4 ರಂದು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನೌಕಾಪಡೆ ದಿನಾಚರಣೆಯನ್ನು ಆಚರಿಸಿದೆ. ಇದೇ ಸಂದರ್ಭ ತನ್ನ ಕಾರ್ಯ ಸನ್ನದ್ಧತೆಯನ್ನು ಪ್ರದರ್ಶಿಸಿದೆ. ನೌಕಾದಿನವು ಪ್ರಧಾನಿಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಜರುಗಿತು ಮಾತ್ರವಲ್ಲ ಈ ದಿನಾಚರಣೆಗೆ ಹೊಸ ಅರ್ಥ ಬಂದಿತ್ತು. ಇದೇ ಸಂದರ್ಭ ಸಿಂಧುದುರ್ಗ...