News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆಗೆ ಅವಕಾಶವಿಲ್ಲ : ಟ್ರಂಪ್­ಗೆ ಹೇಳಿದ ಮೋದಿ

ಬಿಯರಿಟ್ಜ್ : ಭಾರತ ಮತ್ತು ಪಾಕಿಸ್ಥಾನ ಎದುರಿಸುತ್ತಿರುವ ದ್ವಿಪಕ್ಷೀಯ ಸಮಸ್ಯೆಗಳ ನಡುವೆ ಯಾವುದೇ ದೇಶವು ಮಧ್ಯಸ್ಥಿಕೆ ವಹಿಸಲು ಅವಕಾಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಸೋಮವಾರ ಸ್ಪಷ್ಟವಾಗಿ ಹೇಳಿದ್ದಾರೆ. ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ...

Read More

370ನೇ ವಿಧಿ ರದ್ದು: ಯುಎಸ್­ನಲ್ಲಿನ ಕಾಶ್ಮೀರಿ ಪಂಡಿತರಿಂದ ಭಾರತಕ್ಕೆ ಬೆಂಬಲ ಸೂಚಿಸಿ ಸಮಾವೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿರುವ ನಿರ್ಧಾರವನ್ನು  ಅಮೆರಿಕದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತ ಸಮುದಾಯವು ಅಭೂತಪೂರ್ವವಾಗಿ ಸ್ವಾಗತ ಮಾಡಿದೆ. ಭಾರತ ಸರ್ಕಾರದ ಈ ಮಹತ್ವಪೂರ್ಣ ನಿರ್ಧಾರವನ್ನು ಬೆಂಬಲಿಸಲು ಅದು ಸಮಾವೇಶವನ್ನು ನಡೆಸಿದೆ. ಆಗಸ್ಟ್ 5 ರಂದು...

Read More

ಸ್ವದೇಶಿ ರುಪೇ ಮುಂದೆ ಮಂಡಿಯೂರುತ್ತಿವೆ ವಿದೇಶಿ ವೀಸಾ, ಮಾಸ್ಟರ್­ಕಾರ್ಡ್­

ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಅಭೂತಪೂರ್ವ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಡಿಜಿಟಲ್ ಪಾವತಿಯ ಮಾರುಕಟ್ಟೆ ಪಾಲಿನಲ್ಲಿ ಸರ್ಕಾರ ಬೆಂಬಲಿತ BHIM UPI ಮತ್ತು ರುಪೇ ಕಾರ್ಡ್­ಗಳು (ಕ್ರೆಡಿಟ್ + ಡೆಬಿಟ್ + ಪ್ರಿಪೇಯ್ಡ್)  ಪ್ರಮಾಣದಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮತ್ತು ಮೌಲ್ಯದಲ್ಲಿ ಶೇ.65ಕ್ಕಿಂತಲೂ ಹೆಚ್ಚಾಗಿದೆ. ರುಪೇ...

Read More

ಸೆಪ್ಟೆಂಬರ್ ತಿಂಗಳಲ್ಲಿ ದೇಶವ್ಯಾಪಿಯಾಗಿ ‘ಪೋಶಣ್ ಅಭಿಯಾನ್’ ಆಚರಿಸಲು ಕರೆ ನೀಡಿದ ಮೋದಿ

ನವದೆಹಲಿ: ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿನ ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ, ಪ್ರಧಾನಿ  ನರೇಂದ್ರ ಮೋದಿ ಅವರು ಭಾನುವಾರ ಸೆಪ್ಟೆಂಬರ್ ತಿಂಗಳನ್ನು ‘ಪೋಶಣ್ ಅಭಿಯಾನ್’ ಎಂದು ದೇಶವ್ಯಾಪಿಯಾಗಿ ಆಚರಿಸಲು ಕರೆ ನೀಡಿದ್ದಾರೆ. ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಭಾರತದ ನಾಗರಿಕರನ್ನು ಉದ್ದೇಶಿಸಿ...

Read More

ಇಂದು 4 ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ ಮೋದಿ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಲ್ಕು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಎರಡು ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್, ಜರ್ಮನ್ ಚಾನ್ಸೆಲರ್...

Read More

ಆರೋಗ್ಯವೇ ಭಾಗ್ಯ : ಮುಂದಿನ ವಾರ ಫಿಟ್ ಇಂಡಿಯಾ ಅಭಿಯಾನವನ್ನು ಆರಂಭಿಸಲಿದ್ದಾರೆ ಮೋದಿ

ನವದೆಹಲಿ: ಭಾರತದ ಬೆಳವಣಿಗೆಯು ಕೇವಲ ಬುದ್ಧಿಮತ್ತೆಯನ್ನು ಆಧರಿಸಿಲ್ಲ, ಬದಲಾಗಿ ದೈಹಿಕ ಸಾಮರ್ಥ್ಯವನ್ನೂ ಆಧರಿಸಿದೆ. ರಾಷ್ಟ್ರದ ಆರೋಗ್ಯವು ಅದರ ನಾಗರಿಕರ ಆರೋಗ್ಯವನ್ನು ಅವಲಂಬಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ವಾರ ಫಿಟ್ ಇಂಡಿಯಾ ಅಭಿಯಾನವನ್ನು ಆರಂಭಿಸುತ್ತಿದ್ದಾರೆ. ಆಗಸ್ಟ್ 29 ರಂದು...

Read More

ದೇಶದ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ ಮೋದಿ, ಕೋವಿಂದ್

ನವದೆಹಲಿ: ಇಂದು ದೇಶದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವಾರು ಮಂದಿ ಗಣ್ಯರು ಜನತೆಗೆ ಶುಭಾಶಯವನ್ನು ಕೋರಿದ್ದಾರೆ. ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್, “ದೇಶದ ನಾಗರಿಕರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ...

Read More

ಬಹ್ರೇನಿನ 200 ವರ್ಷ ಹಳೆಯ ಕೃಷ್ಣ ದೇಗುಲದ ನವೀಕರಣಕ್ಕೆ ಚಾಲನೆ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಬಹ್ರೇನ್ ಭೇಟಿಯ ಸಂದರ್ಭದಲ್ಲಿ ಬಹ್ರೇನಿನ ರಾಜಧಾನಿಯಲ್ಲಿರುವ 200 ವರ್ಷಗಳಷ್ಟು ಹಳೆಯದಾದ ಶ್ರೀ ಕೃಷ್ಣ ದೇವಾಲಯದ ನವೀಕರಣ ಯೋಜನೆಯನ್ನು ಔಪಚಾರಿಕವಾಗಿ ಪ್ರಾರಂಭಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಧಾನಿ ಮೋದಿ ಅವರ ಈ ಭೇಟಿಯು ಆ ದೇಶಕ್ಕೆ ಭಾರತದ...

Read More

ಭಾರತದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಇನ್ನಿಲ್ಲದಂತೆ ಕುಗ್ಗುತ್ತಿವೆ : ಮೋದಿ

ನವದೆಹಲಿ: ಫ್ರಾನ್ಸ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ನವ ಭಾರತವು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸಾರ್ವಜನಿಕ ಹಣದ ಲೂಟಿ ಮತ್ತು ಭಯೋತ್ಪಾದನೆ ವಿರುದ್ಧ ಬಲಿಷ್ಠಗೊಳ್ಳುತ್ತಿದೆ ಎಂದರು. “ಭಾರತವು ದಾಪುಗಾಲಿಡುತ್ತಿರುವುದು ಮೋದಿಯ ಕಾರಣದಿಂದಾಗಿ ಅಲ್ಲ. ಭಾರತದ ಜನರು ತಮ್ಮ ಮತಗಳ ರೂಪದಲ್ಲಿ...

Read More

ಮೋದಿಯ ಭೂತಾನ್ ಭೇಟಿ ಉಳಿದೆಲ್ಲಾ ವಿದೇಶಿ ಭೇಟಿಗಳಿಗಿಂತ ಭಿನ್ನ

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೂತಾನ್ ರಾಷ್ಟ್ರಕ್ಕೆ ನೀಡಿದ ಭೇಟಿಯು ಅವರ ಇತರ ವಿದೇಶ ಪ್ರವಾಸಗಳಿಗಿಂತ ಭಿನ್ನವಾಗಿತ್ತು. ಈ ಭೇಟಿಯ ವೇಳೆ ಮೋದಿಯವರು ಭಾರತ ಮತ್ತು ಹಿಮಾಲಯನ್ ಸಾಮ್ರಾಜ್ಯದ ನಡುವಿನ ಸಂಬಂಧದಲ್ಲಿ  ಹೊಸ ಮತ್ತು ರೋಮಾಂಚಕಾರಿ ಅಧ್ಯಾಯವನ್ನು ಅನಾವರಣಗೊಳಿಸಿದ್ದಲ್ಲದೆ, ವಿಶೇಷವಾಗಿ ಭೂತಾನ್‌ನ...

Read More

Recent News

Back To Top