News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ವಿರುದ್ಧ ಹೇಳಿಕೆ: ರಾಹುಲ್ ವಿರುದ್ಧ ಸಮನ್ಸ್ ಜಾರಿ ಮಾಡಿದ ಮುಂಬಯಿ ನ್ಯಾಯಾಲಯ

ಮುಂಬಯಿ: ಪ್ರಧಾನಿ ನರೇಂದ್ರ ಮೋದಿಯವರನ್ನು ‘ಕಮಾಂಡರ್ ಇನ್ ಥೀಫ್’ ಎಂದು ಹೇಳಿ ಅವಹೇಳನ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧೀ ವಿರುದ್ಧ ಮುಂಬಯಿ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಅಕ್ಟೋಬರ್ 3 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅವರಿಗೆ ಸೂಚನೆಯನ್ನು ನೀಡಲಾಗಿದೆ. ಕಳೆದ...

Read More

ಸೆ. 17 ರಂದು ಪ್ರಧಾನಿ ಜನ್ಮದಿನದ ಹಿನ್ನಲೆಯಲ್ಲಿ ‘ಸೇವಾ ಸಪ್ತಾಹ’ ಹಮ್ಮಿಕೊಳ್ಳುತ್ತಿದೆ ಬಿಜೆಪಿ

ನವದೆಹಲಿ: ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಬಿಜೆಪಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.  ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸಲು, ನೀರಿನ ಸಂರಕ್ಷಣೆಯನ್ನು ಉತ್ತೇಜಿಸಲು ಅಭಿಯಾನಗಳನ್ನು ನಡೆಸಲಿದೆ. ಮಾತ್ರವಲ್ಲದೇ, ಅನಾಥಾಶ್ರಮಗಳಿಗೆ  ಹಣ್ಣು ಹಂಪಲುಗಳನ್ನು ವಿತರಿಸುವ ಕಾರ್ಯವನ್ನೂ ಮಾಡಲಿದೆ. ಸೆಪ್ಟೆಂಬರ್ 17 ರಂದು ಪ್ರಧಾನಿ...

Read More

ದೇಶದಾದ್ಯಂತ 12,500 ಆಯುಷ್ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಇದೆ ಎಂದ ಮೋದಿ

ನವದೆಹಲಿ:  ಭಾರತದಾದ್ಯಂತ 12,500 ಆಯುಷ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ, ಅದರಲ್ಲಿ 4,000 ಆಯುಷ್ ಕೇಂದ್ರಗಳನ್ನು ಈ ವರ್ಷವೇ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಗದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದ ಅವರು, “ಒಂದು...

Read More

ಮುಂದಿನ ತಿಂಗಳು ಭಾರತಕ್ಕೆ ಬರುತ್ತಿದ್ದಾರೆ ಇಸ್ರೇಲ್ ಪ್ರಧಾನಿ ನೆತನ್ಯಾಹು

ನವದೆಹಲಿ: ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಸೆಪ್ಟೆಂಬರ್ 17ರೊಳಗೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಿರ್ಧಾರಕ್ಕೆ ಬೆಂಬಲವನ್ನು ಸೂಚಿಸಲಿದ್ದಾರೆ...

Read More

ಸಚಿವಾಲಯಗಳಲ್ಲಿ ಆಪ್ತ ಸಂಬಂಧಿಗಳನ್ನು ನೇಮಿಸಿಕೊಳ್ಳದಂತೆ ಸಚಿವರುಗಳಿಗೆ ಮೋದಿ ಕಿವಿಮಾತು

ನವದೆಹಲಿ: ಸಚಿವಾಲಯಗಳಲ್ಲಿ ಆಪ್ತ ಸಂಬಂಧಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವರುಗಳಿಗೆ ಕಿವಿಮಾತನ್ನು ಹೇಳಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮಾಧ್ಯಮಗಳು ಮತ್ತು ಸಾರ್ವಜನಿಕರ ಮುಂದೆ ಮುಜುಗರಕ್ಕೆ ಈಡಾಗುವಂತಹ ಸನ್ನಿವೇಶಗಳನ್ನು ತಂದುಕೊಳ್ಳಬಾರದು, ಹತ್ತಿರದ...

Read More

ಫಿಟ್ ಇಂಡಿಯಾಗೆ ಚಾಲನೆ: ಫಿಟ್­ನೆಸ್ ದೈನಂದಿನ ಜೀವನದ ಭಾಗವಾಗಲಿ ಎಂದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ‘ಫಿಟ್ ಇಂಡಿಯಾ’ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದು, ಫಿಟ್­ನೆಸ್ ಅನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ದೇಶದ ಜನರಿಗೆ ಕರೆ ನೀಡಿದ್ದಾರೆ. ಯಶಸ್ಸನ್ನು ಪಡೆಯಲು ಎಲೆವೇಟರ್ ಬೇಡ, ಮೆಟ್ಟಿಲುಗಳನ್ನೇ ಬಳಸಬೇಕು ಎಂದಿರುವ ಮೋದಿ, ಮೆಟ್ಟಿಲುಗಳನ್ನು ಬಳಸಲು...

Read More

ಮೋದಿ ವಿರೋಧಿಗಳ ಕುತಂತ್ರಕ್ಕೆ ಪ್ರತ್ಯುತ್ತರ : ಟ್ರೆಂಡ್ ಆಗುತ್ತಿದೆ #ISupportMaridhas

ಚೆನ್ನೈ: ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರವನ್ನು ನಡೆಸುವ ಗುಂಪಿನ ನಿಜ ಮುಖವನ್ನು ಬಯಲು ಮಾಡುತ್ತಿರುವ ಹೋರಾಟಗಾರ ಮರಿದಾಸ್ ಅವರು ಸತತವಾಗಿ ಡಿಎಂಕೆ ಪಕ್ಷದ ದಾಳಿಯನ್ನು ಎದುರಿಸುತ್ತಿದ್ದಾರೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಡಿಎಂಕೆ ಮುಂದಾಗಿದೆ. ಡಿಎಂಕೆ ಪಕ್ಷದ ಕಾರ್ಯದರ್ಶಿ ಆರ್.ಎಸ್.ಭಾರತಿ...

Read More

ಪ್ರಧಾನಿಯನ್ನು ಭೇಟಿಯಾದ ವಿಶ್ವ ಚಾಂಪಿಯನ್ ಸಿಂಧು

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್­ಶಿಪ್ ಅನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿರುವ ಪಿ.ವಿ ಸಿಂಧು ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿಯಾದರು. ಈ ವೇಳೆ ಮಾತನಾಡಿದ ಮೋದಿ, ಪಿ.ವಿ ಸಿಂಧು ಅವರನ್ನು ಭಾರತದ ಹೆಮ್ಮೆ ಮತ್ತು ಆಕೆ...

Read More

ಜೇಟ್ಲಿ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಿಗ್ಗೆ ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿಯವರ ಮನೆಗೆ ತೆರಳಿ ಅಗಲಿದ ಸ್ನೇಹಿತನಿಗೆ ಗೌರವಾರ್ಪಣೆ ಮಾಡಿದರು ಮತ್ತು ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಿಜೆಪಿಯ ಅತಿ ಉನ್ನತ ನಾಯಕರಲ್ಲಿ ಒಬ್ಬರಾದ ಜೇಟ್ಲಿ ಶನಿವಾರ ನಿಧನರಾಗಿದ್ದು,...

Read More

ಮೋದಿಗೆ 6 ಮುಸ್ಲಿಂ ರಾಷ್ಟ್ರಗಳ ಗೌರವ : ಮೂಲೆಗುಂಪಾದ ಪಾಕಿಸ್ಥಾನ

ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಬಹ್ರೇನ್‌ನಲ್ಲಿ “ದಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್” ನೀಡಿ ಗೌರವಿಸಲಾಯಿತು. ಗಲ್ಫ್ ರಾಷ್ಟ್ರದ ಪ್ರವಾಸದಲ್ಲಿದ್ದ  ಮೋದಿ ಅವರು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ವಿವಿಧ ದ್ವಿಪಕ್ಷೀಯ ಮತ್ತು ಪ್ರಾದೇಶಿಕ...

Read More

Recent News

Back To Top