Date : Wednesday, 17-02-2021
ಮಲಯಾಳಂ ʼಮೀಶಾʼ ಕಾದಂಬರಿಯನ್ನು ಎರಡು ವರ್ಷಗಳ ಹಿಂದೆ ಕೇರಳದ ಸ್ವಾಭಿಮಾನಿ ಮಲಯಾಳಿ ಸಮೂಹ ಸುಟ್ಟು ಹಾಕಿತ್ತು. ಎಡ ಚಿಂತಕ ವಿಚಾರವಾದಿ ಎನಿಸಿರುವ ಎಸ್. ಹರೀಶ್ ಈ ಕಾದಂಬರಿ ಬರಹಗಾರ. ಪ್ರಸ್ತುತ ಇದೇ ಕಾದಂಬರಿಯ ವಿಚಾರ ಮುನ್ನೆಲೆಗೆ ಬಂದಿದೆ. ಕೇರಳ ರಾಜ್ಯ ಸರ್ಕಾರದ...
Date : Saturday, 13-02-2021
ಲೂಧಿಯಾನ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ನಗರದ ಅಂದ ಹೆಚ್ಚಿಸುವ ಮತ್ತು ಪರಿಸರ ಮಾಲಿನ್ಯ ತಡೆಗೆ ಸಹಕಾರಿಯಾಗುವ ‘ವರ್ಟಿಕಲ್ ಗಾರ್ಡನ್’ ಗಳನ್ನು ನಿರ್ಮಿಸಿ ‘ ಗ್ರೀನ್ ಮ್ಯಾನ್ ಆಫ್ ಲೂಧಿಯಾನ’ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಲೂಧಿಯಾನದ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ...
Date : Saturday, 13-02-2021
ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರಸಗೊಬ್ಬರ ಪೂರೈಕೆ 25% ಹೆಚ್ಚಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ....
Date : Friday, 12-02-2021
ಶಿವಾಜಿ ಮಹಾರಾಜರ ಬಸ್ರೂರು ಆಗಮನವನ್ನು ಪ್ರತಿ ವರ್ಷ ಕುಂದಾಪುರದ ಪ್ರಾಚೀನ ಬಂದರು ನಗರಿಯಾದ ಬಸ್ರೂರಿನಲ್ಲಿ ಆಚರಿಸಲಾಗುತ್ತದೆ. ಫೆ.13 ಛತ್ರಪತಿ ಶಿವಾಜಿ ಮಹಾರಾಜ್ ಬಸ್ರೂರಿಗೆ ಆಗಮಿಸಿದ ಮಹತ್ತರ ದಿನ. ಸಾವಿರ ಮಂದಿ ಸೈನಿಕರೊಂದಿಗೆ ಹಲವು ದೋಣಿಗಳಲ್ಲಿ ಸಮುದ್ರ ಮಾರ್ಗವಾಗಿ ಬಸ್ರೂರಿಗೆ ಆಗಮಿಸಿದ ವಿಶೇಷ...
Date : Friday, 12-02-2021
ಮಹಾನ್ ತತ್ವಜ್ಞಾನಿ, ಧಾರ್ಮಿಕ ಸುಧಾರಕ, ಆರ್ಯಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿ ಅವರು ಭಾರತದ ಧಾರ್ಮಿಕ ಇತಿಹಾಸದಲ್ಲಿ ಪ್ರಮುಖರು. ಇವರು 1824 ಫೆಬ್ರವರಿ 12 ರಂದು ಗುಜರಾತ್‌ನ ಟಂಕಾರದಲ್ಲಿ ಬ್ರಾಹ್ಮಣ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ಮೂಲ ಹೆಸರು ಮುಲ್ ಶಂಕರ್....
Date : Friday, 12-02-2021
ನಮ್ಮ ದೇಶವು ಅತ್ಯಂತ ಉತ್ಕೃಷ್ಟ ಸಂಸ್ಕೃತಿಯನ್ನೂ ಆಚಾರವನ್ನೂ ಹೊಂದಿದೆ ಎಂಬ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಪ್ರಮುಖ ಆಧಾರವೇ ಸನಾತನ ಹಿಂದೂ ಧರ್ಮ. ಸನಾತನ ಧರ್ಮವು ಅತ್ಯಂತ ಸಹಿಷ್ಣು ಧರ್ಮ. ನಮ್ಮ ಆಚಾರ ವಿಚಾರಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ...
Date : Friday, 12-02-2021
ನವದೆಹಲಿ: ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ಸರ್ಕಾರವು ಮೊದಲ ಬಾರಿಗೆ ಭಾರತ ಆಟಿಕೆ ಮೇಳವನ್ನು ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಜುಬಿನ್ ಇರಾನಿ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು...
Date : Friday, 12-02-2021
ನವದೆಹಲಿ: ಅತಿ ಹೆಚ್ಚು ಕೋವಿಡ್-19 ಲಸಿಕೆ ಡೋಸ್ ಅನ್ನು ನೀಡಿದ ವಿಶ್ವದ ಅತಿ ವೇಗದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ನಾಯಕತ್ವದಲ್ಲಿ 7 ಮಿಲಿಯನ್ ಕೋವಿಡ್ ಲಸಿಕೆಗಳನ್ನು ನೀಡುವ ಮೂಲಕ ದೇಶವು ವಿಶ್ವದ ಅತಿ...
Date : Friday, 12-02-2021
ನವದೆಹಲಿ: ಕಾನೂನು ಸೂಕ್ಷ್ಮತೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಮತ್ತು ಸರ್ಕಾರದೊಂದಿಗೆ ಉತ್ತಮ ಸಂವಹನ ಹೊಂದುವ ಸಲುವಾಗಿ ಟ್ವಿಟರ್ ತನ್ನ ಭಾರತ ತಂಡವನ್ನು ಪುನರ್ ರಚಿಸಲು ಮತ್ತು ಹೆಚ್ಚಿನ ಹಿರಿಯ ಅಧಿಕಾರಿಗಳನ್ನು ತನ್ನ ಸ್ಥಳೀಯ ಕಚೇರಿಗಳಲ್ಲಿ ನಿಯೋಜಿಸಲು ಮುಂದಾಗಿದೆ. ಎಲೆಕ್ಟ್ರಾನಿಕ್ಸ್...
Date : Thursday, 11-02-2021
ಪಂಡಿತ ದೀನದಯಾಳ್ ಉಪಾಧ್ಯಾಯ ದೇಶ ಕಂಡ ಉತ್ತಮ ತತ್ವಶಾಸ್ತ್ರಜ್ಞ, ರಾಷ್ಟ್ರೀಯತೆಯ ಹರಿಕಾರ ಮತ್ತು ರಾಜಕೀಯ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ನುಡಿದಂತೆ ನಡೆದ ವ್ಯಕ್ತಿತ್ವ ಹೊಂದಿದ್ದ ದೀನದಯಾಳ್ ಉಪಾಧ್ಯಾಯರು ಹಲವು ವಿಚಾರಗಳಲ್ಲಿ ಮಾರ್ಗದರ್ಶಿ ಎನಿಸಿಕೊಂಡಿದ್ದಾರೆ. ರಾಷ್ಟ್ರದ ರಾಜಕೀಯಕ್ಕೆ ಹೊಸ ಪಥವನ್ನು ಸೂಚಿಸಿದ ಇವರು ದೇಶದ...