Date : Thursday, 11-02-2021
ಕೆಲವರಿಗೆ ಅದೃಷ್ಟ ಎಂಬುದು ಹುಟ್ಟಿನಿಂದಲೇ ಬಂದಿರುತ್ತದೆ. ಅವರು ಏನನ್ನೂ ಮಾಡದೇ ಹೋದರೂ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಇದಕ್ಕಿಂತ ಭಿನ್ನ ವ್ಯಕ್ತಿತ್ವದವರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು. ಪರಿಶ್ರಮ ಮತ್ತು ಕಾಯಕ ನಿಷ್ಟೆಗಳೆರಡರ ಮೂಲಕವೇ ಇಂದು ದೇಶದ ಯುವಮನಗಳಲ್ಲಿ ಸ್ಥಾನ...
Date : Wednesday, 10-02-2021
ಲಕ್ನೋ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮನ ಮಂದಿರವು ಹಲವು ವಿಶೇಷತೆಗಳು ಮತ್ತು ವೈವಿಧ್ಯತೆಗಳನ್ನು ಒಳಗೊಂಡಿರಲಿದೆ. ಇಂತಹ ಅನೇಕ ವಿಶೇಷತೆಗಳಿರುವ ಅಯೋಧ್ಯೆಯನ್ನು ವಿಶ್ವ ದರ್ಜೆಯ ನಗರವನ್ನಾಗಿ ಮಾಡಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಜಾಗತಿಕ ಕಂಪೆನಿ ಸೇರಿದಂತೆ ಮೂರು ನೋಡಲ್ ಸಂಸ್ಥೆಗಳ ಹೆಸರನ್ನು...
Date : Wednesday, 10-02-2021
ದೇಶ ಯಾವುದೇ ಆಪತ್ತಿಗೆ ಸಿಲುಕಲಿ ಅಂತಹ ಸಂದರ್ಭಗಳಲ್ಲೆಲ್ಲಾ ಹಿಂದೆ ಮುಂದೆ ನೋಡದೆ, ತಮ್ಮ ಜೀವವನ್ನೂ ಲೆಕ್ಕಿಸದೆ ಸಂತ್ರಸ್ಥರ ರಕ್ಷಣೆಗೆ ಧಾವಿಸಿ ಬರುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ಸಮಸ್ಯೆ ಯಾವುದೇ ರೀತಿಯದ್ದಿರಲಿ, ಅದರ ಪರಿಹಾರ ಕಾರ್ಯ ಅದೆಷ್ಟೇ ಕಷ್ಟದ್ದಾಗಿದ್ದರೂ...
Date : Wednesday, 10-02-2021
ನವದೆಹಲಿ: ಕಳೆದ 5 ವರ್ಷಗಳಲ್ಲಿ 2015 ರಿಂದ 2019 ರ ನಡುವೆ 6.76 ಲಕ್ಷಕ್ಕೂ ಹೆಚ್ಚು ಭಾರತೀಯರು ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳ ಪೌರತ್ವವನ್ನು ಪಡೆದುಕೊಂಡಿದ್ದಾರೆ ಎಂದು ಮಂಗಳವಾರ ಲೋಕಸಭೆಗೆ ಕೇಂದ್ರ ಮಾಹಿತಿ ನೀಡಿದೆ. ಒಟ್ಟು 1,24,99,395 ಭಾರತೀಯ ಪ್ರಜೆಗಳು...
Date : Wednesday, 10-02-2021
ನವದೆಹಲಿ: 2030 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕನಾಗಿ ಹೊರಹೊಮ್ಮಲಿದೆ. ಮುಂದಿನ ಎರಡು ದಶಕಗಳಲ್ಲಿ ಭಾರತದ ಇಂಧನ ಆಧಾರಿತ ಬೇಡಿಕೆ ಪ್ರಗತಿಯು 25%ರಷ್ಟು ಹೆಚ್ಚಳವಾಗಲಿದ್ದು, ಈ ಮೂಲಕ ಯುರೋಪಿಯನ್ ಒಕ್ಕೂಟವನ್ನು ಹಿಂದಿಕ್ಕಲಿದೆ ಎಂದು ವರದಿ ಹೇಳಿದೆ. ಬಿಡುಗಡೆಯಾಗಿರುವ...
Date : Wednesday, 10-02-2021
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 10 ರಂದು ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021 ಅನ್ನು ಉದ್ಘಾಟಿಸಲಿದ್ದಾರೆ. ಈ ಶೃಂಗಸಭೆಯ ಘೋಷ ವಾಕ್ಯ “ನಮ್ಮ ಏಕರೂಪದ ಭವಿಷ್ಯದ ಮರು ವ್ಯಾಖ್ಯಾನ:...
Date : Tuesday, 09-02-2021
ನವದೆಹಲಿ: ಪ್ರಧಾನಿ ಮೋದಿ ಅವರು ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021 ನ್ನು ಫೆ.10 ರಂದು ಸಂಜೆ 6. 30 ರ ವೇಳೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯ 20 ನೇ ಆವೃತ್ತಿ ಫೆಬ್ರವರಿ 10...
Date : Tuesday, 09-02-2021
ಇತಿಹಾಸವು ತನ್ನೊಳಗೆ ಅನೇಕ ವಿಚಾರಗಳನ್ನು ಹುದುಗಿಸಿ ಇರಿಸುತ್ತದೆ. ವರ್ಷಗಳಲ್ಲಿ ಅನೇಕ ವ್ಯಕ್ತಿಗಳು ಮತ್ತು ವಿಚಾರಗಳು ವಿಜೃಂಭಿಸಲ್ಪಟ್ಟರೆ, ಅನೇಕ ಮಹತ್ವಪೂರ್ಣ ವಿಚಾರಗಳು ವ್ಯಕ್ತಿಗಳು ಎಲೆಮರೆಯ ಕಾಯಿಯಂತೆಯೇ ಗುರುತಿಸಲ್ಪಡದೆ ಉಳಿದುಹೋಗುತ್ತಾರೆ. ನಮ್ಮ ದೇಶವನ್ನು ಹತ್ತಾರು ವರ್ಷಗಳ ಕಾಲ ಆಡಳಿತ ನಡೆಸಿದ ವ್ಯಕ್ತಿಗಳು ಮತ್ತು ಇತಿಹಾಸ...
Date : Monday, 08-02-2021
ದೇಶದ ಶಾಂತಿ, ಸುವ್ಯವಸ್ಥೆ ಸಹಿತ ಜನಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಒಳಗಿರುವ ಅಕ್ರಮ ವಲಸಿಗರನ್ನು ಪುನಃ ಆಯಾ ರಾಷ್ಟ್ರಗಳಿಗೆ ಕಳುಹಿಸುವ ಕಾರ್ಯವಾಗಬೇಕಿದೆ. ದಶಕಗಳ ಹಿಂದೆ ದೇಶದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆಯೂ ಅತ್ಯಧಿಕವಾಗಿದ್ದರೆ. ಇತ್ತೀಚಿನ ದಿನಗಳಲ್ಲಿ ರೋಹಿಂಗ್ಯಾ ಮುಸ್ಲಿಂ ವಲಸಿಗರ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ...
Date : Monday, 08-02-2021
ನವದೆಹಲಿ: ದೇಶದಲ್ಲಿ ಈವರೆಗೆ 58 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಕಳೆದ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 12 ರಾಜ್ಯಗಳು ನಿನ್ನೆ...