News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಗತಿಕ ಆವಿಷ್ಕಾರ ಸೂಚ್ಯಂಕ: ಮೊದಲ ಬಾರಿಗೆ ಟಾಪ್‌ 50ರ ಪಟ್ಟಿಯಲ್ಲಿ ಭಾರತ

ನವದೆಹಲಿ: ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ ಮೊದಲ ಬಾರಿಗೆ ಅಗ್ರ 50 ದೇಶಗಳ ಗುಂಪನ್ನು ಸೇರಿಕೊಂಡಿದ್ದು, ನಾಲ್ಕು ಸ್ಥಾನಗಳ ಏರಿಕೆ ಕಂಡು 48 ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಮಧ್ಯ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ....

Read More

ಭಾರತದಲ್ಲೇ ಸೆಟ್-ಟಾಪ್‌ ಬಾಕ್ಸ್‌ ಉತ್ಪಾದನೆ ಮಾಡಲಿದೆ ಟಾಟಾ ಸ್ಕೈ

ನವದೆಹಲಿ: ಭಾರತದ ಪ್ರಮುಖ ಡಿಟಿಎಚ್ ಆಪರೇಟರ್ ಟಾಟಾ ಸ್ಕೈ ತನ್ನ ಬಹುತೇಕ ಸೆಟ್-ಟಾಪ್-ಬಾಕ್ಸ್ ಭಾಗಗಳನ್ನು ಭಾರತೀಯ ಉತ್ಪಾದಕರಿಂದ ಪಡೆಯುವುದಾಗಿ ಘೋಷಿಸಿದೆ ಎಂದು ವರದಿಗಳು ತಿಳಿಸಿವೆ. ಥೈಲ್ಯಾಂಡ್ ಮತ್ತು ವಿಯೆಟ್ನಾಂನಿಂದ ಸೆಟ್-ಟಾಪ್-ಬಾಕ್ಸ್‌ಗಳನ್ನು ತರಿಸಿಕೊಳ್ಳುವ ಟಾಟಾ ಸ್ಕೈ, ಪ್ರಸ್ತುತ ಟೆಕ್ನಿಕಲರ್ ಜೊತೆ ಪಾಲುದಾರಿಕೆ ಮಾಡಿಕೊಂಡು ಸೆಟ್-ಟಾಪ್-ಬಾಕ್ಸ್‌ಗಳನ್ನು ಅಭಿವೃದ್ಧಿಪಡಿಸಲು, ಅದನ್ನು ಭಾರತದಲ್ಲಿ...

Read More

‘ಆತ್ಮನಿರ್ಭರ ಭಾರತʼ: 6 ದೇಶೀಯ ಪಿನಾಕ ರಾಕೆಟ್‌ ಲಾಂಚರ್‌ಗಳನ್ನು ಖರೀದಿಸಲಿದೆ ಕೇಂದ್ರ

ನವದೆಹಲಿ: ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ, ರಕ್ಷಣಾ ಸಚಿವಾಲಯವು ಎರಡು ಪ್ರಮುಖ ದೇಶೀಯ ರಕ್ಷಣಾ ದಿಗ್ಗಜರೊಂದಿಗೆ 2,580 ಕೋಟಿ ರೂ.ಗಳ ವೆಚ್ಚದಲ್ಲಿ ಆರು ಸೇನಾ ರೆಜಿಮೆಂಟ್‌ಗಳಿಗೆ ಪಿನಾಕ ರಾಕೆಟ್ ಲಾಂಚರ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ ಅಂಕಿತ ಹಾಕಿದೆ. ಸಶಸ್ತ್ರ ಪಡೆಗಳ...

Read More

ಸಾವಯವ ರೈತರ ಸಂಖ್ಯೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ

ನವದೆಹಲಿ: ಕೃಷಿಯಲ್ಲಿ ಭಾರತ ಆತ್ಮನಿರ್ಭರಗೊಳ್ಳುತ್ತಿದೆ. ದೇಶದಲ್ಲಿ ಸಾವಯವ ಕೃಷಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಸಾವಯವ ರೈತರ ಸಂಖ್ಯೆಯಲ್ಲಿ ಪ್ರಸ್ತುತ ಭಾರತದ ಮೊದಲ ಶ್ರೇಯಾಂಕವನ್ನು ಪಡೆದುಕೊಂಡಿದೆ ಎಂದು ವರದಿಗಳು ಹೇಳಿವೆ. ಸಾವಯವ ಕೃಷಿಕರ ಸಂಖ್ಯೆಯಲ್ಲಿ ಭಾರತ ಪ್ರಥಮ ಮತ್ತು ಸಾವಯವ ಕೃಷಿಯ...

Read More

ಚೀನಾ ವಿರೋಧಿ ನಿಲುವು: ಭಾರತದಲ್ಲಿ ಘಟಕ ತೆರೆಯಲು ಮುಂದಾದ ಹಲವು ಸ್ಮಾರ್ಟ್‌ಫೋನ್‌ ಕಂಪನಿಗಳು

ನವದೆಹಲಿ: ಭಾರತದಲ್ಲಿ ಚೀನಾ ವಿರೋಧಿ ಭಾವನೆ ಈಗಾಗಲೇ ಉತ್ತುಂಗಕ್ಕೆ ಏರಿದೆ. ಸಾಕಷ್ಟು ಜನರು ಚೀನಿ ವಸ್ತುಗಳ ಖರೀದಿಗೆ ಸಂಪೂರ್ಣವಾದ ಬಹಿಷ್ಕಾರವನ್ನು ಹಾಕಿದ್ದಾರೆ. ಭಾರತದಲ್ಲಿ ಹೆಚ್ಚಿನ ಹೂಡಿಕೆಯನ್ನು ಅಕರ್ಷಿಸುವ ಸಲುವಾಗಿ ಸರ್ಕಾರ ಕೂಡ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡುತ್ತಿದೆ. ಚೀನಾ ವಿರೋಧಿ ನಿಲುವು ಭಾರತದಲ್ಲಿ...

Read More

ಕೋವಿಡ್-19 ಬಯೋಮೆಡಿಕಲ್ ತ್ಯಾಜ್ಯದಿಂದ ಇಟ್ಟಿಗೆ ತಯಾರಿಸುವ ಗುಜರಾತ್‌ ವ್ಯಕ್ತಿ

ಬಿನಿಶ್ ದೇಸಾಯಿ ಗುಜರಾತ್ ಮೂಲದ ಇನ್ನೋವೇಟರ್‌ ಆಗಿದ್ದು, ಇವರನ್ನು ಭಾರತದ ಮರುಬಳಕೆ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಇವರು, ಕೈಗಾರಿಕಾ ತ್ಯಾಜ್ಯವನ್ನು ಮರುಬಳಕೆ ಮಾಡಿ ಸುಸ್ಥಿರ ಕಟ್ಟಡ ಸಾಮಗ್ರಿಗಳನ್ನು ತಯಾರಿಸಲು ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಬಿಡ್ರೀಮ್ ಕಂಪನಿಯ ಸ್ಥಾಪಕರಾಗಿದ್ದಾರೆ. ಪೇಪರ್‌ ಮಿಲ್‌ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ...

Read More

ರಕ್ಷಣೆಯಲ್ಲಿ ಆತ್ಮನಿರ್ಭರತೆ: ದೇಶೀಯ ಕ್ಷಿಪಣಿ ಪರೀಕ್ಷಾ ಸಲಕರಣೆ‌ ಬಿಡುಗಡೆ, ಪೋರ್ಟಲ್ ಅನಾವರಣ

  ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಆತ್ಮನಿರ್ಭರತ ಸಪ್ತಾಹ’ದ ಅಂಗವಾಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ರಕ್ಷಣೆಯಲ್ಲಿ ಮೇಕ್ ಇನ್‌ ಇಂಡಿಯಾಗೆ ಅವಕಾಶಗಳು (Opportunities For Make In India In Defence) ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಚೀಫ್...

Read More

BEEG ಎಂಬ ದೇಶೀಯ ಬೀಜದ ಚೆಂಡು ಅಭಿವೃದ್ಧಿಪಡಿಸಿದ ಐಐಟಿ ಕಾನ್ಪುರ

ಲಕ್ನೋ:  ಉತ್ತರಪ್ರದೇಶದಲ್ಲಿನ  ಐಐಟಿ ಕಾನ್ಪುರ  BEEG (Bio-compost Enriched Eco-friendly Globule) ಎಂಬ ಹೆಸರಿನ ದೇಶೀಯ ಬೀಜದ ಚೆಂಡುಗಳನ್ನು ಅಭಿವೃದ್ಧಿಪಡಿಸಿದೆ. ಇದು ಜನರು ಮತ್ತು ರೈತರಿಗೆ ತೋಟದಲ್ಲಿ ಕೊರೋನಾ ಕಾಲದಲ್ಲಿ ಸುರಕ್ಷತೆಯೊಂದಿಗೆ  ತೋಟಗಾರಿಕೆ ನಡೆಸಲು ಸಹಾಯ ಮಾಡುತ್ತದೆ ಮತ್ತು ಜನರಿಗೆ ಉದ್ಯೋಗವನ್ನು ಒದಿಸಲು ಸಹಾಯ ಮಾಡಲಿದೆ....

Read More

ಆಹಾರದಿಂದ ಊರುಗೋಲಾಗುವವರೆಗೆ-ಬಹು ಉಪಯೋಗಿ ಬಿದಿರು

ಮನುಷ್ಯ ಜೀವನದ ಹುಟ್ಟಿನಿಂದ ಸಾವಿನ ವರೆಗೆ ಬಿದಿರು ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಹುಟ್ಟಿದ ಮಗುವಿಗೆ ತೊಟ್ಟಿಲಾಗಿ, ಮನೆಯ ಮೇಲಿನ ಸೂರಿಗೆ, ಅಜ್ಜನಿಗೆ ಊರುಗೋಲಾಗಿ ಕೊನೆಗೆ ಸಾವಿನ ನಂತರದ ಚಟ್ಟ ಇವೆಲ್ಲಕ್ಕೂ ಬಿದಿರು ಬೇಕೇ ಬೇಕು. ನಾವೆಲ್ಲರೂ ಪರಮಾತ್ಮ ಎಂದು ನಂಬಿರುವ...

Read More

ನ್ಯಾಯಸಮ್ಮತ, ಪಾರದರ್ಶಕ, ನಿರ್ಭೀತ: ತೆರಿಗೆ ಸುಧಾರಣೆಗೆ ಮೋದಿ ದೃಢಹೆಜ್ಜೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಹೊಸ ಸೇರ್ಪಡೆ ‘ಪಾರದರ್ಶಕ ತೆರಿಗೆ, ಪ್ರಾಮಾಣಿಕ ತೆರಿಗೆದಾರರಿಗೆ ಗೌರವ’ ಎಂಬ ಹೊಸ ವೇದಿಕೆಯನ್ನು ಮೋದಿಯವರು ಅನಾವರಣಗೊಳಿಸಿರುವುದು. ಇದು ಕೇವಲ ಪಾರದರ್ಶಕ ವ್ಯವಸ್ಥೆಯನ್ನು ಪರಿಚಯಿಸುವುದು...

Read More

Recent News

Back To Top