Date : Thursday, 25-02-2021
ಭಾರತದ ಬಹುತೇಕ ರೈತರು ಬಹಳ ಬಡತನದಿಂದ ಜೀವನವನ್ನು ನಡೆಸುತ್ತಿದ್ದಾರೆ. ದೇಶದ ರೈತರ ಸರಾಸರಿ ವಾರ್ಷಿಕ ಆದಾಯವು ಕೇವಲ 77 ಸಾವಿರ ರೂಪಾಯಿಗಳಷ್ಟು. ಬಿಹಾರದಂತಹ ರಾಜ್ಯಗಳ ರೈತರ ವಾರ್ಷಿಕ ಆದಾಯ 47 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿದೆ. ದೇಶದ 60% ಜನರು ಕೃಷಿಯನ್ನು ಅವಲಂಬಿಸಿ...
Date : Wednesday, 24-02-2021
ಅಮರ ಚಿತ್ರಕಥಾ, ಟಿಂಕಲ್ ಸಹಿತ ವಿವಿಧ ಮಕ್ಕಳ ಕಥಾ ಪುಸ್ತಕ ಮಾಲಿಕೆಯನ್ನು ಹೊರತಂದು, ಮಕ್ಕಳ ಮನಸ್ಸಿನಲ್ಲಿ ಕಥೆಯ ಸಾರ ಸ್ಥಾಯಿಯಾಗಿ ನಿಲ್ಲುವಂತೆ ಮಾಡಿದವರು ಕಾರ್ಕಳ ಮೂಲದ ಅನಂತ ಪೈ. ಮಕ್ಕಳ ಮನಪುಳಕಿಸುವ ಚಿತ್ರಗಳ ಜೊತೆ ಸಾರಾಂಶಯುಕ್ತ ಕಥೆಗಳನ್ನು ಹೊಂದಿರುತ್ತಿದ್ದ ಕಥಾ ಮಾಲಿಕೆಗಳು...
Date : Wednesday, 24-02-2021
ದಿನ ಬೆಳಗಾದರೆ ನಮಗೆ ನಮಗೆ ಸಿಗುವುದು ನಕಾರಾತ್ಮಕ ವಿಷಯಗಳೇ. ಮುಷ್ಕರ, ಧರಣಿ, ಸಂಚು, ಕೊಲೆ, ಆತ್ಮಹತ್ಯೆ, ಅಪಘಾತ ಮೊದಲಾದ ವಿಷಯಗಳೇ ಇತ್ತೀಚೆಗಿನ ವಾರ್ತೆಗಳ ಮುಖ್ಯಾಂಶಗಳು. ಇನ್ನು ನ್ಯೂಸ್ ಚ್ಯಾನೆಲ್ಗಳ ಕಥೆಯಂತೂ ಹೇಳುವುದು ಬೇಡ. ದೇಶದಲ್ಲಿ ಕೊರೋನಾ ಜೋರಾಗಿದ್ದ ಸಮಯದಲ್ಲಿ ದಿನ ನಿತ್ಯ...
Date : Tuesday, 23-02-2021
ಆಧುನಿಕ ಕಾಲಘಟ್ಟದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗತೊಡಗಿದೆ. ಸುಸಜ್ಜಿತ ನಗರ ಪ್ರದೇಶಗಳಿಗೂ ವನ್ಯ ಜೀವಿಗಳ ಆಗಮನ, ಆಕ್ರಮಣ ನಡೆಯುತ್ತಿದೆ. ಕಾಡಿನ ಸಮೀಪವಿರುವ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಸ್ವಾಭಾವಿಕವಾಗಿ ಹೆಚ್ಚು ಎಂದು ಹೇಳಬಹುದಿದ್ದರೂ, ಬದುಕೇ ದುಸ್ತರ ಎನ್ನುವ ಮಟ್ಟದಲ್ಲಿರಲಿಲ್ಲ. ಆದರೆ ವರ್ಷ ಕಳೆದಂತೆ...
Date : Monday, 22-02-2021
ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಗಳ ಸ್ವಧರ್ಮ ರಕ್ಷಣೆಗೆ ಸ್ವರಾಜ್ಯ ಸ್ಥಾಪನೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಅನುಗುಣವಾಗಿ ಕಾವಿ ಧರಿಸಿ ಸನ್ಯಾಸ ಪಾಲಿಸುತ್ತಲೇ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತವರು ಸ್ವಾಮಿ ಶ್ರದ್ಧಾನಂದರು. ಇವರು ಗಾಂಧೀಜಿಯವರಿಂದಲೇ ಮಹಾತ್ಮಾ ಎಂದು ಕರೆಸಿಕೊಂಡವರು. 1919 ಮಾರ್ಚ್...
Date : Monday, 22-02-2021
ಕಾಸರಗೋಡು: ಕೇರಳದಲ್ಲಿ ಎಡರಂಗ ಮತ್ತು ಐಕ್ಯರಂಗ ಆಡಳಿತವು ರಾಜ್ಯವನ್ನು ಸಂಪೂರ್ಣವಾಗಿ ಭ್ರಷ್ಠಾಚಾರದ ಕೂಪಕ್ಕೆ ದೂಡಿದೆ. ರಾಜ್ಯದಲ್ಲಿ ಇನ್ನಿಲ್ಲದ ಅಸ್ತಿರತೆ ಮೂಡಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಕಾಸರಗೋಡಿನ ತಾಳಿಪಡ್ಪು ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರಾರ್ಥ ಆರಂಭಗೊಂಡ...
Date : Monday, 22-02-2021
ನಿಜ, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಈ ಹಿಂದೆ ಪೈಸೆ ಲೆಕ್ಕದಲ್ಲಿ ಹೆಚ್ಚಾಗುತ್ತಿದ್ದ ಪೆಟ್ರೋಲ್, ಡಿಸೇಲ್ ಈಗ ದಿನೇ ದಿನೇ ರೂಪಾಯಿ ಲೆಕ್ಕದಲ್ಲಿ ಹೆಚ್ಚಾಗುತ್ತಿದೆ. ಬೆಲೆ ಏರಿಕೆಯನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈಗ ಮಾಡುತ್ತಿರುವುದೇನು ಎನ್ನುವುದು ಸಾಮಾನ್ಯ ವಲಯದಿಂದ ಬರುತ್ತಿರುವ...
Date : Saturday, 20-02-2021
ಮಾರ್ಕ್ಸ್‌ವಾದ ಜಗತ್ತಿನ ಸಮಸ್ಯೆಗಳಿಗೆ ಪರಿಹಾರವೇ? ಅಥವಾ ಮಾರ್ಕ್ಸ್ ವಾದವೇ ಜಗತ್ತಿನ ಸಮಸ್ಯೆಯೇ? ಹೀಗೊಂದು ಪ್ರಶ್ನೆಯನ್ನು ಗಂಭೀರವಾಗಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ವೈಚಾರಿಕ ಜಗತ್ತು ಮಾರ್ಕ್ಸ್‌ವಾದದ ದಾಸ್ಯಕ್ಕೆ ಹೇಗೆ ಒಪ್ಪಿಸಿಕೊಂಡಿದೆಯೆಂದರೆ, ಮಾರ್ಕ್ಸ್‌ವಾದ ಎಂದರೇನೆಂದು ಅರಿಯದರವರೂ ಕೂಡ ಲೋಕದ ಖಾಯಿಲೆಗಳಿಗೆಲ್ಲಾ ಇದೇ...
Date : Thursday, 18-02-2021
ರಾಮಕೃಷ್ಣ ಪರಮಹಂಸರು 19ನೇ ಶತಮಾನದಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರು. ಆಧ್ಯಾತ್ಮಿಕ ಜ್ಞಾನದಿಂದಲೇ ಹಿಂದೂ ಧರ್ಮವನ್ನು ಎತ್ತರಕ್ಕೇರಿಸಿದವರು. ಕಾಳಿ ಮಾತೆಯ ಭಕ್ತರಾಗಿ ಅದ್ವೈತ ವೇದಾಂತವನ್ನು, ಸಿದ್ದಾಂತವನ್ನು ಬೋಧಿಸಿದರು. ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ತಾವು...
Date : Thursday, 18-02-2021
ದೇಶದ ಆಡಳಿತ ಚುಕ್ಕಾಣಿಯನ್ನು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಬ ಧೀಮಂತ ವ್ಯಕ್ತಿತ್ವ ವಹಿಸಿಕೊಂಡ ಬಳಿಕ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅಥವಾ ತಮ್ಮ ಸ್ವಾರ್ಥವೋ, ಇನ್ಯಾವುದೋ ದಾಹವನ್ನು ತಣಿಸಿಕೊಳ್ಳುವ ಸಲುವಾಗಿ ದೇಶದ ಶಾಂತಿ, ಗೌರವಗಳನ್ನೇ ಹರಾಜಿಗಿಡುವ ಕೆಲಸ ಮಾಡುತ್ತಾ...