Date : Monday, 22-03-2021
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಜಲ ದಿನವಾದ ಇಂದು ‘ಜಲಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್’ ಅಭಿಯಾನಕ್ಕೆ ವರ್ಚುವಲ್ ಆಗಿ ಚಾಲನೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರವು ಅಭಿವೃದ್ಧಿಯ ಪಥದತ್ತ ಚಲಿಸುತ್ತಿರುವ, ನೀರಿನ ಕೊರತೆ ಹೆಚ್ಚುತ್ತಿರುವ...
Date : Monday, 22-03-2021
ಕೊರೋನಾ ವಕ್ಕರಿಸಿ ಒಂದು ವರ್ಷಗಳೇ ಕಳೆದರೂ ಅದರ ತೀವ್ರತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೊರೋನಾ ಮೊದಲ ಅಲೆಯಿಂದಾಗಿ ದೇಶ ಅನುಭವಿಸಿದ ಕಷ್ಟ-ನಷ್ಟಗಳು ಇನ್ನೂ ಯಾವುದೇ ರೀತಿಯ ಸಮರ್ಪಕ ಅಂತ್ಯವನ್ನು ಕಂಡಿಲ್ಲ. ಆರ್ಥಿಕ ಸಂಕಷ್ಟದ ಜೊತೆಗೆ, ಆರೋಗ್ಯ,...
Date : Saturday, 20-03-2021
ಅದು 1927, ಮಾರ್ಚ್ 20. ಈ ದೇಶದ ಚರಿತ್ರೆಯ ಪುಟಗಳಲ್ಲಿ ಅಪೂರ್ವ ಘಟನೆಯೊಂದು ದಾಖಲಾದ ದಿನ. ಆ ಘಟನೆ ಉಂಟುಮಾಡಿದ ಪರಿಣಾಮ ಊಹಿಸಲಾರದಷ್ಟು ದೊಡ್ಡದು. ಅಸ್ಪೃಶ್ಯರಲ್ಲಿ ನವಚೈತನ್ಯವನ್ನು, ಸ್ವಾಭಿಮಾನದ ಜಾಗೃತಿಯನ್ನು ನಿರ್ಮಾಣ ಮಾಡಿದ ಆ ಘಟನೆಯೇ ಮಹಾಡ್‍ನ ಚವ್‍ದಾರ್ ಕೆರೆಯ ನೀರನ್ನು...
Date : Saturday, 20-03-2021
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ ಶಿವಮೊಗ್ಗ ಮೂಲದವರಾಗಿರುವ ಹೊಸಬಾಳೆ ಅವರು 2009 ರಿಂದ ಈಚೆಗೆ ಸಹ ಸರಕಾರ್ಯವಾಹರಾಗಿ, ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖರಾಗಿ ಹಾಗೂ ಸಂಘದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಇದೀಗ...
Date : Saturday, 20-03-2021
ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ 12 ಕೋಟಿಗೂ ಅಧಿಕ ಕುಟುಂಬಗಳನ್ನು ಸಂಪರ್ಕಿಸಿದೆ ಎಂದು ಆರ್‌ಎಸ್‌ಎಸ್‌ನ ಸಹಪ್ರಧಾನ್ ಮನಮೋಹನ್ ವೈದ್ಯ ತಿಳಿಸಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ...
Date : Saturday, 20-03-2021
ದೇವರ ಸ್ವಂತ ನಾಡೆಂದು ಗುರುತಿಸಲ್ಪಡುವ ಕೇರಳವು ಸಮುದ್ರ ತಟದಲ್ಲಿರುವ 14 ಜಿಲ್ಲೆಗಳನ್ನು ಹೊಂದಿರುವ ಸಣ್ಣ ರಾಜ್ಯ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮಲಯಾಳಿಯೊಬ್ಬ ಕಾಣಸಿಗುತ್ತಾನೆ ಎಂಬುದು ಸುಪ್ರಸಿದ್ದ ಹಾಸ್ಯ. ಈ ಮಾತನ್ನು ಕೇವಲ ಹಾಸ್ಯವಾಗಿ ನೋಡಿ ನಕ್ಕು ಬಿಡಬೇಡಿ. ಒಂದು ಬಾರಿ...
Date : Friday, 19-03-2021
ನವದೆಹಲಿ: ಕೊರೊನಾ ಸೋಂಕು ಮತ್ತೆ ದೇಶದ ಕೆಲವೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸಂಸತ್ ಸದಸ್ಯರೂ ಹೆಚ್ಚು ಜಾಗರೂಕರಾಗಿರಬೇಕು. ಕೋವಿಡ್ ಶಿಷ್ಟಾಚಾರವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ರಾಜ್ಯಸಭೆಯಲ್ಲಿಂದು ಮನವಿ ಮಾಡಿದ್ದಾರೆ. ಜನಪ್ರತಿನಿಧಿಗಳು ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ....
Date : Friday, 19-03-2021
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲು ಎರಡು ಮಕ್ಕಳ ನೀತಿಯನ್ನು ಜಾರಿಗೆ ತರುವ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿಂದು ಸ್ಪಷ್ಟಪಡಿಸಿದೆ. ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು ಕೆಳಮನೆಯಲ್ಲಿಂದು ನೀಡಿದ ಲಿಖಿತ...
Date : Friday, 19-03-2021
ಮಂಜೇಶ್ವರ: ಕೇರಳ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಇಂದು ಪಕ್ಷದ ನಾಯಕರ ಸಹಿತ ಕಾರ್ಯಕರ್ತರ ಜೊತೆ ಬಂದು ಮಂಜೇಶ್ವರ ಬ್ಲಾಕ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಕುಂಬಳೆ ಕಣಿಪುರ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ...
Date : Thursday, 18-03-2021
ನವದೆಹಲಿ: ದೇಶದ ಜವಳಿ ಉದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೇಡಿಕೆ ನಿರ್ಮಾಣವಾಗಲು, ಬೃಹತ್ ಮಟ್ಟದ ಹೂಡಿಕೆ ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ದೇಶದ ಪ್ರಮುಖ ಸ್ಥಳಗಳಲ್ಲಿ ಏಳು ಮೆಗಾ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು...