Date : Thursday, 18-03-2021
ನವದೆಹಲಿ: ಮುಂದಿನ ಒಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್ ಗೇಟ್‌ಗಳಲ್ಲಿ ಜಿಪಿಎಸ್ ಆಧಾರಿತವಾದ ಟೋಲ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಗೆ ತಿಳಿಸಿದರು. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ದೇಶದಾದ್ಯಂತ ಜಿಪಿಎಸ್ ಆಧರಿತ ವಾಹನಗಳ...
Date : Thursday, 18-03-2021
ಅಮೆರಿಕ: ನಾಸಾ ಮಂಗಳನ ಅಂಗಳಕ್ಕೆ ಕಳುಹಿಸಿರುವ ಬಹುನಿರೀಕ್ಷಿತ ಪರ್ಸಿವಿಯರೆನ್ಸ್ ಮಾರ್ಸ್ ರೋವರ್ ಮಂಗಳ ಗ್ರಹದಲ್ಲಿನ ಶಬ್ದವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಕೆಂಪು ಗ್ರಹದಲ್ಲಿ ಮನುಷ್ಯ ವಾಸಿಸಬಹುದೇ? ಎಂಬುದನ್ನೊಳಗೊಂಡಂತೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡುವ ಉದ್ದೇಶದಡಿ ಈ ರೋವರ್ ಅನ್ನು ಅಭಿವೃದ್ಧಿಪಡಿಸಿ...
Date : Thursday, 18-03-2021
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡುವ ಮೂಲಕ ವಿಶ್ವದ ಪ್ರಮುಖ ದೇಶಗಳನ್ನು ಸೆಳೆಯುತ್ತಿದೆ. ಇದೀಗ ಸೌದಿ ಅರೇಬಿಯಾ ಭಾರತದ ಜೊತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರದ ಕುರಿತ ಚರ್ಚೆ ನಡೆಸಿದೆ. ಉಭಯ ದೇಶಗಳ ನಡುವೆ ಒಪ್ಪಂದ...
Date : Thursday, 18-03-2021
ಪುಣೆ: ಜನ್ಮದಿನದಂದು ಕೇಕ್ ಕತ್ತರಿಸುವ ಕಾರ್ಯಕ್ರಮ ಈಗ ಎಲ್ಲೆಡೆಯೂ ಸರ್ವೇ ಸಾಮಾನ್ಯ. ಆದರೆ ಮಹಾರಾಷ್ಟ್ರದ ಹಲವು ಪ್ರದೇಶಗಳ ಹಣ್ಣಿನ ಬೆಳೆಗಾರರು ಬೇಕರಿ ಕೇಕ್ ಬದಲು ಹಣ್ಣುಗಳ ಕೇಕ್ ಬಳಸುವಂತೆ ಹೊಸ ಅಭಿಯಾನವೊಂದನ್ನು ಆರಂಭ ಮಾಡಿದ್ದಾರೆ. ಸದ್ಯ ಈ ಅಭಿಯಾನವು ಕೃಷಿಕರ ವಲಯದಲ್ಲಿಯೇ...
Date : Thursday, 18-03-2021
ಕಾಸರಗೋಡು: ಭಾರತೀಯ ಸಿನಿಮಾರಂಗದಲ್ಲಿ ಮೇರುವ್ಯಕ್ತಿಗಳ ಜೀವನಾಧಾರಿತ ಸಾಕ್ಷ್ಯಚಿತ್ರಗಳಿಗೆ ಹೆಚ್ಚಿನ ಮಹತ್ವವಿದೆ. ಮಾತ್ರವಲ್ಲ ಜನಸಾಮಾನ್ಯರನ್ನು ಆಕರ್ಷಿಸಿ, ಅವರಿಗೆ ಸ್ಪೂರ್ತಿ ತುಂಬಿವೆ. ಕನ್ನಡ ಸಿನಿಮಾರಂಗದಲ್ಲೂ ಇಂತಹ ಕೆಲ ಅತ್ಯುತ್ತಮ ಸಾಕ್ಷ್ಯಚಿತ್ರ ಸಿನಿಮಾಗಳು ನಿರ್ಮಾಣವಾಗಿವೆ. ಕನ್ನಡದ ಪ್ರಥಮ ರಾಷ್ಟ್ರಕವಿ ಎಂದು ಬಿರುದಾಂಕಿತ, ಸಾಹಿತಿಕವಾಗಿ ಸಮಾಜಕ್ಕೆ ಬಹುದೊಡ್ಡ...
Date : Wednesday, 17-03-2021
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಉಡಾವಣೆಗೊಳಿಸಿದ ಚಂದ್ರಯಾನ – 2 ಯೋಜನೆಯಲ್ಲಿನ ಆರ್ಬಿಟರ್ ಏಳು ವರ್ಷಗಳವರೆಗೂ ಕಾರ್ಯಾಚರಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ. ಬಹುನಿರೀಕ್ಷೆಯನ್ನಿಟ್ಟುಕೊಂಡು ಭೂಮಿಯಿಂದ ಹೊರಟಿದ್ದ ಚಂದ್ರಯಾನ – 2 ಯೋಜನೆಯಲ್ಲಿನ ಆರ್ಬಿಟರ್ ಇಸ್ರೋ...
Date : Wednesday, 17-03-2021
ಢಾಕಾ: 50 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಯಲ್ಲಿ ಬಾಂಗ್ಲಾದೇಶದಲ್ಲಿ ಆಚರಿಸಲಾಗುತ್ತಿರುವ ಸುವರ್ಣ ಸಂಭ್ರಮಾಚರಣೆಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವ ಅಬ್ದುಲ್ ವೊಮೆನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಭಾರತದ ಸಹಾಯದಿಂದ 1971ರಲ್ಲಿ ಸ್ವಾತಂತ್ರ್ಯ...
Date : Wednesday, 17-03-2021
ನವದೆಹಲಿ: ಭಾರತವು ಇ-ಹೆಲ್ತ್ ಸೇವೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆರೋಗ್ಯ ಸಚಿವಾಲಯದ ಇ ಸಂಜೀವನಿ ಟೆಲಿಮೆಡಿಸಿನ್ ಸೇವೆ 30 ಲಕ್ಷ ಆರೋಗ್ಯ ಸಮಾಲೋಚನೆಯನ್ನು ಆಲಿಸಿದೆ ಎಂದು ವರದಿಗಳು ತಿಳಿಸಿವೆ. ಕೊರೋನಾ ಸಂದರ್ಭದಲ್ಲಿ ಜನರಿಗೆ ನೆರವಾಗುವುದಕ್ಕೆಂದು ಆರಂಭಿಸಿದ ರಾಷ್ಟ್ರೀಯ ಟೆಲಿಮೆಡಿಸಿನ್ ಇ ಸಂಜೀವಿನಿ...
Date : Wednesday, 17-03-2021
ನವದೆಹಲಿ: ಅಮೆಜಾನ್ ಪ್ರೈಮ್ ವೀಡಿಯೋ ತನ್ನ ಭಾರತದ ಕಾರ್ಯನಿರ್ವಹಣೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ರಾಮ್ ಸೇತು ಹಿಂದಿ ಸಿನಿಮಾಗೆ ಕೇಪ್ ಆಫ್ ಗುಡ್ ಫಿಲಮ್ಸ್, ಅಬಂಡನ್ಶಿಯಾ ಎಂಟರ್ಟೇನ್ಮೆಂಟ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜೊತೆಗೆ ಸಹ ನಿರ್ಮಾಣವನ್ನು ಮಾಡುವುದಾಗಿ ಘೋಷಿಸಿದೆ. ಅಭಿಷೇಕ್ ಶರ್ಮಾ...
Date : Wednesday, 17-03-2021
ಪುದುಚೇರಿ: ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಡಿಎಂಕೆ-ಎಐಎನ್‌ಆರ್‌ಸಿ-ಬಿಜೆಪಿ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ. ಈವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ – ಡಿಎಂಕೆ ಮೈತ್ರಿಕೂಟ ಸೋಲನ್ನು ಅನುಭವಿಸಲಿದೆ ಎಂದು ʼಏಷ್ಯಾನೆಟ್ ನ್ಯೂಸ್ ಸಿ ಫೋರ್ʼ ಸಮೀಕ್ಷೆ ಹೇಳಿದೆ. ಒಟ್ಟು 30 ವಿಧಾನಸಭಾ ಕ್ಷೇತ್ರಗಳಿರುವ ಈ ಕೇಂದ್ರಾಡಳಿತ...