News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಆತ್ಮನಿರ್ಭರ ಭಾರತ : ಲಘು ಸ್ಪೆಷಲಿಸ್ಟ್ ವೆಹ್ಹಿಕಲ್‌ಗಾಗಿ ಮಹೀಂದ್ರಾ ಡಿಫೆನ್ಸ್- ಸರ್ಕಾರದ ನಡುವೆ ಒಪ್ಪಂದ

ನವದೆಹಲಿ: ಭಾರತೀಯ ಸೇನೆಗೆ 1,300 ಲೈಟ್ ಸ್ಪೆಷಲಿಸ್ಟ್ ವಾಹನಗಳನ್ನು ಪೂರೈಸಲು ರಕ್ಷಣಾ ಸಚಿವಾಲಯ ಇಂದು ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ (ಎಂಡಿಎಸ್ಎಲ್) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಲೈಟ್ ಸ್ಪೆಷಲಿಸ್ಟ್ ವೆಹಿಕಲ್ ಆಧುನಿಕ ಫೈಟಿಂಗ್ ವೆಹ್ಹಿಕಲ್ ಆಗಿದ್ದು, ಮಧ್ಯಮ ಮೆಶಿನ್ ಗನ್‌ಗಳು,...

Read More

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲಿದೆ ಭಾರತದ ವಿರ್ಚೋ ಗ್ರೂಪ್‌

ಮಾಸ್ಕೋ:  ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಕೊರೋನಾ ನಿರೋಧಕಕ್ಕೆ ಪೂರಕವಾಗಿ ಔಷಧೀಯ ವಸ್ತುಗಳು ಮತ್ತು ಲಸಿಕೆಗಳನ್ನು ಪೂರೈಸುವುದರಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿತ್ತು. ಈ ಸಾಲಿಗೆ ರಷ್ಯಾದ ಸ್ಪುಟ್ನಿಕ್ ವಿ ಕೊರೋನಾ ವೈರಸ್ ಲಸಿಕೆಯನ್ನು ಉತ್ಪಾದಿಸಬೇಕೆಂಬ ಮನವಿಗೆ ಭಾರತದ ಸಂಸ್ಥೆಯೊಂದು...

Read More

ಬಂಗಬಂಧು ಶೇಖ್ ಮುಜಿಬುರ್ ರಹಮಾನ್‌ರಿಗೆ ಗಾಂಧಿ ಶಾಂತಿ ಪ್ರಶಸ್ತಿ 2020 ನೀಡಿದ ಭಾರತ

ನವದೆಹಲಿ: ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರಿಗೆ ಭಾರತ ಸರ್ಕಾರ ಸೋಮವಾರ ಗಾಂಧಿ ಶಾಂತಿ ಪ್ರಶಸ್ತಿ 2020 ಅನ್ನು ಪ್ರದಾನ ಮಾಡಿದೆ. 2019ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಒಮನ್‌ನ ದಿವಂಗತ ರಾಜ ಸುಲ್ತಾನ್ ಖಬೂಸ್ ಬಿನ್ ಅವರಿಗೆ ನೀಡಲಾಗಿದೆ ಎಂದು ಸಂಸ್ಕೃತಿ...

Read More

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ

ನವದೆಹಲಿ: ಭಾರತ ಸರ್ಕಾರ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಸೋಮವಾರ ಪ್ರಕಟಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಡೆಸುತ್ತಿರುವ ಈ ಸಮಾರಂಭದಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮತ್ತು ಮರಾಠಿ ಸೇರಿದಂತೆ ದೇಶದ ವಿವಿಧ ಚಲನಚಿತ್ರೋದ್ಯಮಗಳ ಅತ್ಯುತ್ತಮ ಪ್ರತಿಭೆಗಳನ್ನು...

Read More

ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಾರದರ್ಶಕ ಆಡಳಿತ : ಡಿ ವಿ ಸದಾನಂದ ಗೌಡ

ತಿರುವನಂತಪುರ: ಕೇರಳದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇರಿದರೆ ಉತ್ತರ ಪ್ರದೇಶದಲ್ಲಿರುವ ʼಲವ್‌ ಜಿಹಾದ್‌ʼ ವಿರುದ್ಧದ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ. ಈ ಸಂಬಂಧ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತಕ್ಕೇರಿದರೆ...

Read More

ಕಾಂಗ್ರೆಸ್ಸಿನ ಏಕೈಕ ಉದ್ದೇಶ ಅವಕಾಶವಾದಿ ರಾಜಕಾರಣ : ನಡ್ಡಾ

ದಿಬ್ರುಗಢ: ಕಾಂಗ್ರೆಸ್ ಪಕ್ಷ ಅವಕಾಶವಾದದ ರಾಜಕೀಯವನ್ನು ಪಾಲಿಸುತ್ತಿದೆ ಎಂದು ಜೆ ಪಿ ನಡ್ಡಾ ಸೋಮವಾರ ಆರೋಪಿಸಿದ್ದಾರೆ. ಅಲ್ಲದೇ, ಒಂದು ವೇಳೆ ಆ ಪಕ್ಷ ಅಧಿಕಾರಕ್ಕೆ ಬರಲು ಮತ ಚಲಾಯಿಸಿದರೆ ಅಸ್ಸಾಂ ಕತ್ತಲೆಯ ದಿನಗಳತ್ತ ಸಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ದಿಬ್ರುಗಢ ಜಿಲ್ಲೆಯ...

Read More

ಕೋವಿಶೀಲ್ಡ್ 2 ನೇ ಡೋಸ್ ಪಡೆಯುವ ಅಂತರ 4-8 ವಾರಗಳಿಗೆ ಪರಿಷ್ಕರಣೆ

ನವದೆಹಲಿ: ಕೋವಿಡ್ -19 ಲಸಿಕೆಗಳ ಕುರಿತಾದ ಭಾರತದ ಉನ್ನತ ಸಮಿತಿಯು ಲಸಿಕೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಕೋವಿಶೀಲ್ಡ್‌ನ ಎರಡು ಡೋಸ್‌ಗಳನ್ನು ಪಡೆಯುವ ನಡುವೆ ಇರುವ ದಿನಗಳ ಅಂತರವನ್ನು 4 ರಿಂದ 8 ವಾರಗಳಿಗೆ ಹೆಚ್ಚಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಸಚಿವಾಲಯ ತಿಳಿಸಿದೆ....

Read More

ಕಾಂಗ್ರೆಸ್-ಎಐಯುಡಿಎಫ್ ಮೈತ್ರಿ ಅಧಿಕಾರಕ್ಕೆ ಬಂದರೆ ಅಸ್ಸಾಂನಲ್ಲಿ ಒಳನುಸುಳುವಿಕೆ ಹೆಚ್ಚಳ : ಅಮಿತ್ ಶಾ

ಧೆಮಾಜಿ: ಬದ್ರುದ್ದೀನ್ ಅಜ್ಮಲ್ ನೇತೃತ್ವದ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಜೊತೆಗಿನ ಕಾಂಗ್ರೆಸ್ ಮೈತ್ರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಬಲವಾಗಿ ಟೀಕಿಸಿದ್ದಾರೆ. ಅಲ್ಲದೇ, ಈ ಮೈತ್ರಿ ಅಧಿಕಾರಕ್ಕೆ ಬಂದರೆ ಅಸ್ಸಾಂ ರಾಜ್ಯದಲ್ಲಿ ಒಳನುಸುಳುವಿಕೆ ಹೆಚ್ಚಾಗುತ್ತದೆ...

Read More

300 MW ವಿಂಡ್ ಯೋಜನೆ ಪಡೆದ ಅದಾನಿ ಗ್ರೀನ್ ಎನರ್ಜಿ ಅಂಗಸಂಸ್ಥೆ

ನವದೆಹಲಿ: ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ)ದ ಟೆಂಡರ್ ಅಡಿಯಲ್ಲಿ 300 ಮೆಗಾವ್ಯಾಟ್ ಪವನ ವಿದ್ಯುತ್ ಯೋಜನೆಯನ್ನು ತನ್ನ ಅಂಗಸಂಸ್ಥೆ ಪಡೆದುಕೊಂಡಿದೆ ಎಂದು ಅದಾನಿ ಗ್ರೀನ್ ಎನರ್ಜಿ (ಎಜಿಇಎಲ್) ಸೋಮವಾರ ತಿಳಿಸಿದೆ. “ಎಜಿಇಎಲ್‌ನ ಅಂಗಸಂಸ್ಥೆಯಾದ ಎಆರ್‌ಇಎಚ್ಎಫ್ಎಲ್ 1,200 ಮೆಗಾವ್ಯಾಟ್ ಐಎಸ್‌ಟಿಎಸ್-ಸಂಪರ್ಕಿತ...

Read More

ವಿಮೆ (ತಿದ್ದುಪಡಿ) ಮಸೂದೆ 2021 ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ: ಲೋಕಸಭೆಯಲ್ಲಿ ಇಂದು ವಿಮೆ (ತಿದ್ದುಪಡಿ) ಮಸೂದೆ 2021 ಅಂಗೀಕಾರವಾಗಿದೆ. ಈ ಮಸೂದೆ 1938 ರ ವಿಮಾ ಕಾಯ್ದೆಯನ್ನು ತಿದ್ದುಪಡಿ ಮಾಡಲಿದೆ, ಇದು ಭಾರತೀಯ ವಿಮಾ ಕಂಪನಿಗಳಲ್ಲಿ ವಿದೇಶಿ ಹೂಡಿಕೆಯ ಮಿತಿಯನ್ನು ಹೆಚ್ಚಿಸುತ್ತದೆ. ವಿದೇಶಿ ನೇರ ಹೂಡಿಕೆ ಮಿತಿಯನ್ನು ಅಸ್ತಿತ್ವದಲ್ಲಿರುವ 49%ದಿಂದ...

Read More

Recent News

Back To Top