Date : Saturday, 14-03-2020
ನವದೆಹಲಿ: ಕೊರೋನವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳ ಭಾಗವಾಗಿ ಬಾಂಗ್ಲಾದೇಶದೊಂದಿಗಿನ ಕ್ರಾಸ್ ಬಾರ್ಡರ್ ಪ್ರಯಾಣಿಕ ಬಸ್ ಮತ್ತು ರೈಲು ಸೇವೆಗಳನ್ನು ಏಪ್ರಿಲ್ 15 ರವರೆಗೆ ಸ್ಥಗಿತಗೊಳಿಸುವುದಾಗಿ ಮತ್ತು ನಾಲ್ಕು ನೆರೆಯ ರಾಷ್ಟ್ರಗಳೊಂದಿಗಿನ 18 ವಲಸೆ ಚೆಕ್‌ಪೋಸ್ಟ್‌ಗಳನ್ನು ಮುಚ್ಚುವುದಾಗಿ ಭಾರತ ಶುಕ್ರವಾರ ಪ್ರಕಟಿಸಿದೆ. ಕೊರೋನವೈರಸ್...
Date : Saturday, 14-03-2020
ಬೆಂಗಳೂರು: ಬೆಂಗಳೂರಿನಲ್ಲಿ ಮಾರ್ಚ್ 15 ರಿಂದ ನಡೆಯಬೇಕಿದ್ದ ಆರ್‌ಎಸ್‌ಎಸ್‌ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್)ಯನ್ನು ರದ್ದುಪಡಿಸಲಾಗಿದೆ. ಕೊರೋನವೈರಸ್ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳು ಮತ್ತು ಸಲಹೆಗಳ ಹಿನ್ನಲೆಯಲ್ಲಿ ಎಬಿಪಿಎಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಆರ್‌ಎಸ್‌ಎಸ್ ಸಹಕಾರ್ಯವಾಹ...
Date : Friday, 13-03-2020
ನವದೆಹಲಿ : ಕೊರೋನವೈರಸ್ ವಿರುದ್ಧ ಹೋರಾಡಲು ಸಾರ್ಕ್ ದೇಶಗಳು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಇಂದು ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಕರೆಗೆ ವಿವಿಧ ಸಾರ್ಕ್ ದೇಶಗಳು ಸ್ಪಂದನೆಯನ್ನು ನೀಡಿದ್ದು, ಕೈ ಜೋಡಿಸಲು ಸಿದ್ಧ ಎಂದಿದೆ....
Date : Friday, 13-03-2020
ಬೆಂಗಳೂರು : ಮಹಾಮಾರಿ ಕೊರೋನವೈರಸ್‌ನಿಂದ ಸಾರ್ವಜನಿಕ ವಲಯದಲ್ಲಿ ಭಯ ಉಂಟಾಗಿದ್ದರೆ, ಈ ಸಂದರ್ಭದ ಸಂಪೂರ್ಣ ಲಾಭ ಪಡೆಯುವುದಕ್ಕೆಂದೇ ಕೆಲವು ಔಷಧ ಮಾರಾಟ ಮಳಿಗೆಗಳು ಹೊರಟಿವೆ. ಸೋಂಕು ಹರಡುವ ಭಯದಿಂದ ಜನರು ಮಾಸ್ಕ್, ಔಷಧಗಳನ್ನು ಕೊಳ್ಳುವುದಕ್ಕೆ ಹೋದರೆ, ಅವುಗಳಿಗೆ ದುಪ್ಪಟ್ಟು ಬೆಲೆ ಹೇಳಿ...
Date : Friday, 13-03-2020
ನವದೆಹಲಿ: ಕೊರೋನವೈರಸ್ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ SAARC ದೇಶಗಳು ಬಲಿಷ್ಠ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಬಗ್ಗೆ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚರ್ಚಿಸಬೇಕು, ನಾಗರಿಕರನ್ನು ಆರೋಗ್ಯವಾಗಿಡಲು ಸಾರ್ಕ್ ರಾಷ್ಟ್ರಗಳು ಒಟ್ಟಾಗಿ ಜಗತ್ತಿಗೆ ಒಂದು ಉದಾಹರಣೆಯನ್ನು...
Date : Friday, 13-03-2020
ನವದೆಹಲಿ: ವಿಶ್ವದಾದ್ಯಂತ ಕೊರೋನವೈರಸ್ ಸೃಷ್ಟಿಸಿರುವ ಅವಾಂತರ ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಸೋಂಕಿನ ಭಯದಲ್ಲಿ ಇಡೀ ಪ್ರಪಂಚವೇ ನಲುಗಿ ಹೋಗಿದ್ದು, ಅನೇಕ ಮುಂಜಾಗ್ರತಾ ಕ್ರಮಗಳನ್ನೂ ವಹಿಸುತ್ತಿದೆ. ಜನಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿವೆ. ಭಾರತದಲ್ಲಿಯೂ ಕೊರೋನ ಸೋಂಕು ಶಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,...
Date : Friday, 13-03-2020
ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ 13 ನೇ ಆವೃತ್ತಿಯನ್ನು ಬಿಸಿಸಿಐ ಮಾರ್ಚ್ 29 ರಿಂದ ಏಪ್ರಿಲ್ 15 ರವರೆಗೆ ಮುಂದೂಡಿದೆ. ಈ ನಿರ್ಧಾರವನ್ನು ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ. ಎಪ್ರಿಲ್ 15ರಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ ಎಂದು...
Date : Friday, 13-03-2020
ಜೆರುಸೆಲಂ: ಇಸ್ರೇಲ್ನ ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ನಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಕೊರೋನವೈರಸ್ಗೆ ಔಷಧಿ ಕಂಡು ಹಿಡಿಯವ ನಿಟ್ಟಿನಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದ್ದಾರೆ. ಕೊರೋನವೈರಸ್ ಹರಡಲು SARS-CoV-2 ವೈರಸ್ ಕಾರಣ ಎಂಬುದನ್ನು ಅರ್ಥಮಾಡಿಕೊಂಡಿರುವ ವಿಜ್ಞಾನಿಗಳು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಪ್ರಸ್ತುತ ಇಸ್ರೇಲ್ ಸಂಶೋಧಕರು ಈಗಾಗಲೇ ಲಸಿಕೆಯ ಅಭಿವೃದ್ಧಿಯನ್ನು ಪೂರ್ಣಗೊಳಿಸಿದ್ದಾರೆ...
Date : Friday, 13-03-2020
ಬೆಂಗಳೂರು: ಇಸ್ಫೋಸಿಸ್ ಫೌಂಡೇಶನ್ ಮೂಲಕ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿರುವ ಸುಧಾ ಮೂರ್ತಿ, ಕೊರೋನಾ ಸೋಂಕಿತರ ಕಾಳಜಿ ವಹಿಸುವುದಕ್ಕೂ ಮುಂದಾಗಿದ್ದಾರೆ. ಈ ಕುರಿತಾದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದು, ಕೊರೋನ...
Date : Friday, 13-03-2020
ನವದೆಹಲಿ: ಕೊರೋನವೈರಸ್ ಮಹಾಮಾರಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (STPI) ಗುರುವಾರ ಕೆಲವೊಂದು ಸಲಹೆಗಳನ್ನು ಹೊರಡಿಸಿದೆ. ಹೀಗಾಗಿ, ಇದರಡಿಯಲ್ಲಿ ನೋಂದಾಯಿತಗೊಂಡಿರುವ ಐಟಿ ಘಟಕಗಳ ಸುಮಾರು 18-20 ಲಕ್ಷ ಉದ್ಯೋಗಿಗಳು ಇನ್ನು ಮುಂದೆ ಮನೆಯಿಂದಲೇ...