Date : Thursday, 23-03-2023
ಮಂಜೇಶ್ವರ ಗೋವಿಂದ ಪೈ ಕನ್ನಡನಾಡು ಕಂಡ ಹೆಸರಾಂತ ಕವಿ, ಸಾಹಿತಿ, ಸಂಶೋಧಕ ಮಾತ್ರವಲ್ಲ ಬಹುಭಾಷಾ ಕೋವಿದರಾಗಿದ್ದವರು. ಇವರಿಗೆ ಪಂಡಿತವಕ್ಕಿ ಎಂಬ ಬಿರುದೂ ಇದೆ. ಇಂದು ಕೇರಳ ರಾಜ್ಯದ ಭಾಗವಾಗಿರುವ ಕಾಸರಗೋಡು ಜಿಲ್ಲೆ ಭಾಷಾಧಾರಿತ ಪ್ರಾಂತ್ಯ ವಿಂಗಡನೆಗೂ ಮೊದಲು ಅವಿಭಜಿತ ದಕ್ಷಿಣ ಕನ್ನಡ...
Date : Wednesday, 22-03-2023
ಖಲಿಸ್ಥಾನ್ ಪ್ರತ್ಯೇಕವಾದಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹುಚ್ಚುತನಕ್ಕೆ ಮದ್ದನ್ನು ಅರೆಯುವ ಕೆಲಸವನ್ನು ಗೃಹ ಇಲಾಖೆ ಆದಷ್ಟೂ ಬೇಗ ಮಾಡಬೇಕಿದೆ. ಭಾರತದ ಪಂಜಾಬಿನಲ್ಲಿರುವ ಯುವ ಸಮೂಹ ಪಾಕಿಸ್ಥಾನದ ಪರೋಕ್ಷ ಕುಮ್ಮಕ್ಕಿನ ಕಾರಣ ಈ ಪ್ರತ್ಯೇಕವಾದ ಎಂಬ ಹಗಲು ಕನಸನ್ನು ಕಾಣುತ್ತಿದೆ...
Date : Tuesday, 21-02-2023
ನೇಪಾಳ ಎಂಬ ಪುಟ್ಟ ರಾಷ್ಟ್ರ ಆಧುನಿಕ ಪ್ರಜಾಪ್ರಭುತ್ವದ ಹಾದಿಯನ್ನು ತುಳಿದು ಅಬಬ್ಬಾ ಎಂದರೆ ಎರಡು ದಶಕ ಕಳೆದಿರಬಹುದು. ಅದಕ್ಕೂ ಮೊದಲು ಇದೊಂದು ಹಿಂದೂ ಕಿಂಗ್ಡಂ ಎಂದೇ ಖ್ಯಾತವಾಗಿತ್ತು. ಅಂದರೆ ಹಿಮಾಲಯದ ತಪ್ಪಲಿನ ಹಿಂದೂ ಸಾಮ್ರಾಜ್ಯ ಎಂದು ಅರ್ಥ. ಹಲವು ಶತಮಾನಗಳಿಂದ ಭಾರತೀಯ...
Date : Wednesday, 24-08-2022
ಜಮ್ಮುವಿನ ರಿಯಾಸಿಯ ಚೆನಾಬ್ ನದಿ ಮೇಲೆ ನಿರ್ಮಿಸಲ್ಪಟ್ಟಿರುವುದು ವಿಶ್ವದ ಅತಿ ಎತ್ತರದ ರೈಲ್ವೇ ಮೇಲ್ಸೇತುವೆ. ಕಾಶ್ಮೀರವನ್ನು ಸಂಪರ್ಕಿಸುವಲ್ಲಿ ಅತಿ ಪ್ರಧಾನ ಭೂಮಿಕೆ ವಹಿಸುವ ಈ ಸೇತುವೆ ಅತಿ ಕ್ಲಿಷ್ಟಕರ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿದೆ. ಸರೋವರಗಳ ನಗರವಾಗಿರುವ ಶ್ರೀನಗರವು ಭೂಮಿಯ ಮೇಲಿರುವ ಸ್ವರ್ಗಕ್ಕೆ...
Date : Wednesday, 06-07-2022
ಕಾಶ್ಮೀರದಲ್ಲಿ 1948 ರ ಸುಮಾರಿಗೆ ಚಾಲ್ತಿಗೆ ಬಂದಿದ್ದ 370 ವಿಧಿಯನ್ನು ಖಂಡತುಂಡವಾಗಿ ವಿರೋಧಿಸಿ, ಇಂತಹ ಸಾಂವಿಧಾನಿಕ ಮಾನ್ಯತೆಯನ್ನು ರದ್ದುಗೊಳಿಸಬೇಕು, ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕು ಎಂದು ಕರೆಕೊಟ್ಟವರು ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ. ಇಂದು ಅವರ ಜನ್ಮದಿನ. 1953 ರ...
Date : Thursday, 16-06-2022
ಇತ್ತೀಚೆಗಷ್ಟೇ ಇರಾನ್ ರಾಷ್ಟ್ರದ ಹಡಗು ಕಂಪೆನಿಯೊಂದು ರಷ್ಯಾದಿಂದ ಭಾರತಕ್ಕೆ ಆಮದಾಗುತ್ತಿದ್ದ ಮರದ ಉತ್ಪನ್ನಗಳನ್ನು ಹೊತ್ತ ಸರಕನ್ನು ತನ್ನ ಉತ್ತರದಲ್ಲಿರುವ ಕ್ಯಾಸ್ಪಿಯನ್ ಸಮುದ್ರದ ಅಸ್ಟ್ರಾಖಾನ್ ಬಂದರಿಗೆ ಬರಮಾಡಿಕೊಂಡಿತು. ಪ್ರಸ್ತುತ ಈ ಸರಕುಗಳು ಇರಾನಿನ ದಕ್ಷಿಣದಲ್ಲಿ ಭಾರತ ನವ ನಿರ್ಮಾಣಗೊಳಿಸಿರುವ ಚಬಹಾರ್ ಬಂದರಿಗೆ ರಸ್ತೆ...
Date : Monday, 16-05-2022
ಯಂ ಶೈವಾ ಸಮುಪಾಸತೇ ಶಿವಮಿತಿ ಬ್ರಹ್ಮೈತಿ ವೇದಾಂತಿನೋ ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃI ಅರ್ಹಂತಮ್ ಶ್ಚೇತಿ ಜೈನಶಾಸನಮತೈಃ ಕರ್ಮೇತಿ ಮೀಮಾಂಸಕಃ ಸೋಯಂ ವೋ ವಿದಧಾತು ವಾಂಛಿತಫಲಂ ಶ್ರೀ ಕೇಶವಃ ಸರ್ವದಾII -ಈತ ಶೈವರಿಗೆ ಶಿವ, ವೇದಾಂತಿಗಳಿಗೆ ಬ್ರಹ್ಮ,...
Date : Thursday, 21-04-2022
ಭಾರತ ಎಂಬ ಬೃಹತ್ ನಾಗರಿಕತೆಯ ತೊಟ್ಟಿಲಲ್ಲಿ ಧರ್ಮ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಹಲವು ಮಂದಿ. ರಾಷ್ಟ್ರ ಮತ್ತು ಧರ್ಮಮೂಲ ಸಂಸ್ಕೃತಿಗೆ ಅಪಾಯವಿದೆ ಎಂಬುದರ ಅರಿವಾದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅದರ ರಕ್ಷಣೆಗೆ ಅಣಿಯಾದ ಮಹಾತ್ಮರು ಅನೇಕರು. ಧರ್ಮ, ಆಧ್ಯಾತ್ಮಿಕತೆಯ ಪ್ರಭಾವದೊಂದಿಗೆ...
Date : Sunday, 27-03-2022
ದ್ವೀಪ ರಾಷ್ಟ್ರದ ಮಕ್ಕಳಿಗೆ ಪರೀಕ್ಷಾ ಸಮಯ, ಆದರೆ ಪರೀಕ್ಷೆ ಬರೆಯಲು ಉತ್ತರ ಪತ್ರಿಕೆಗಳಿಲ್ಲ! ಪರೀಕ್ಷಾ ಪತ್ರಿಕೆ ಅಭಾವದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು ಆಹಾರ ಸಾಮಾಗ್ರಿಗಳು, ದಿನಬಳಕೆ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಪೆಟ್ರೋಲ್, ಡಿಸೆಲ್ ಬೆಲೆಗಳು ಗಗನಕ್ಕೇರಿವೆ. ಶ್ರೀಲಂಕಾದಲ್ಲಿ ಪಡಿತರ ವ್ಯವಸ್ಥೆಯೂ ನೆಲಕ್ಕಚ್ಚಿದೆ....
Date : Friday, 25-02-2022
ರಷ್ಯಾ ಈ ಹಿಂದೆ ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾವನ್ನು ಯಾವುದೇ ಪ್ರತಿರೋಧವೂ ಇಲ್ಲದೆ ತನ್ನ ತೆಕ್ಕೆಗೆ ಪಡೆದಿತ್ತು. 2014 ರಲ್ಲಿ ರಷ್ಯಾ ಪಡೆಗಳು ಕ್ರಿಮಿಯಾವನ್ನು ವಶಪಡಿಸಿದ್ದವು. ಎಂಟು ವರ್ಷಗಳ ನಂತರ ಯುರೋಪಿಯನ್ ಯೂನಿಯನ್ ಶಕ್ತಿ ಕುಂದಿದಂತೆ ರಷ್ಯಾ ತನ್ನ ಶಕ್ತಿ ಏನು ಎಂಬುದನ್ನು...