News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಟೈಮ್ಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ : IISc ಬೆಂಗಳೂರಿಗೆ ಭಾರತದಲ್ಲೇ ಅತ್ಯುನ್ನತ ಶ್ರೇಣಿ

ನವದೆಹಲಿ: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಟೈಮ್ಸ್‌ನ ಉನ್ನತ ಶಿಕ್ಷಣ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2022 ರಲ್ಲಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಐಐಎಸ್ಸಿ 301-350 ಬ್ಯಾಂಡ್‌ನಲ್ಲಿ ಸತತ ಮೂರನೇ ವರ್ಷವೂ ತನ್ನ ಸ್ಥಾನವನ್ನು...

Read More

ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆ ಈಡೇರಿಸಲು ಕ್ರಮ : ಬಿ. ಸಿ‌. ನಾಗೇಶ್

ಬೆಂಗಳೂರು: ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಅಗತ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ. ಅವರು ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ,...

Read More

ಗೂಗಲ್‌ನಲ್ಲಿಯೂ ಕೊರೋನಾ ಲಸಿಕೆ ಪಡೆಯಲು ಸ್ಲಾಟ್ ಬುಕ್‌ ಮಾಡಬಹುದು: ಮನ್ಸುಖ್ ಮಾಂಡವಿಯಾ

ನವದೆಹಲಿ: ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನದಿಂದ ಹಿಡಿದು, ಇನ್ನೂ ಹಲವಾರು ಮಹತ್ವದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಕೊರೋನಾ‌ದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಲಸಿಕೆ ಪಡೆಯಲು ಗೂಗಲ್ ಮೂಲಕವೂ ಸ್ಲಾಟ್ ಬುಕ್ ಮಾಡಬಹುದಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ....

Read More

ಭಾರತದಲ್ಲಿ ಹಸಿರು ಹೈಡ್ರೋಜನ್‌ನನ್ನು ಉತ್ತೇಜಿಸಲಿದೆ ಹೊಸ ಆರ್‌ಇ ನಿಯಮ

ನವದೆಹಲಿ: ಹಸಿರು ಇಂಧನ ಮುಕ್ತ ಲಭ್ಯತೆಯ ಮೂಲಕ ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸಲು “ಕರಡು ವಿದ್ಯುತ್ ನಿಯಮಗಳು, 2021” ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿದೆ. ಸರ್ಕಾರವು ಪ್ರಸ್ತಾಪಿಸಿದ ನಿಯಮಗಳು, ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಬೆಳವಣಿಗೆಯನ್ನು ವೇಗಗೊಳಿಸಲಿದೆ. ಇದಲ್ಲದೆ, ಹಸಿರು ಹೈಡ್ರೋಜನ್ ಮತ್ತು...

Read More

ರೈಲ್ವೆಯ ನಿವ್ವಳ ಶೂನ್ಯ ಗುರಿ 15 ಮಿಲಿಯನ್ ಟನ್ CO2 ಹೊರಸೂಸುವಿಕೆ ಕಡಿತಗೊಳಿಸಬಲ್ಲದು: ವರದಿ

ನವದೆಹಲಿ: ಭಾರತೀಯ ರೈಲ್ವೆಯು 2030 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆ ಆಗುವ ಗುರಿಯನ್ನು ಹೊಂದಿದೆ. ಒಂದು ವೇಳೆ ಈ ಗುರಿ ಸಾಧಿಸಿದರೆ, ಕನಿಷ್ಟ 15 ಮಿಲಿಯನ್ ಟನ್ CO2 ನ ವಾರ್ಷಿಕ ಹೊರಸೂಸುವಿಕೆ ಕಡಿತವಾಗಬಲ್ಲದು ಹಾಗೂ ಪ್ರತಿ ವರ್ಷ 17,000...

Read More

ಕೇಂದ್ರಾಡಳಿತ, ರಾಜ್ಯಗಳಿಗೆ ಈವರೆಗೆ 64.65 ಕೋಟಿ ಡೋಸ್ ಲಸಿಕೆ ವಿತರಿಸಿದೆ ಕೇಂದ್ರ ಸರ್ಕಾರ

ನವದೆಹಲಿ: ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಈ ವರೆಗೆ 64.65 ಕೋಟಿ ಲಸಿಕಾ ಡೋಸ್ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ಹಾಗೆಯೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 4.78 ಕೋಟಿ ಲಸಿಕೆಗಳು ಬಳಕೆಯಾಗದೆ...

Read More

ಹಿರಿಯ ಪತ್ರಕರ್ತ ಡಾ. ಚಂದನ್ ಮಿತ್ರಾ ಇನ್ನಿಲ್ಲ

ನವದೆಹಲಿ: ಬಿಜೆಪಿ‌ಯ ಮಾಜಿ ರಾಜ್ಯಸಭಾ ಸದಸ್ಯ, ಹಿರಿಯ ಪತ್ರಕರ್ತ ಡಾ. ಚಂದನ್ ಮಿತ್ರಾ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕರ್ನಾಟಕದ ಪ್ರಚಾರ ವಿಭಾಗದ ಜೊತೆಗೆ ಡಾ. ಚಂದನ್ ಮಿಶ್ರಾ ಅವರದ್ದು ನಿಕಟ ಸಂಪರ್ಕ. ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಎಳೆಯ ಕಾರ್ಯಕರ್ತರಿಗೆ, ಪತ್ರಕರ್ತರಿಗೆ...

Read More

ಸೈಬರ್ ಭದ್ರತೆ‌ಗೆ ಪ್ರಾಶಸ್ತ್ಯ ನೀಡುತ್ತಿದೆ ರಾಜ್ಯ ಸರ್ಕಾರ: ಡಾ. ಅಶ್ವತ್ಥ್ ನಾರಾಯಣ್

ಬೆಂಗಳೂರು: ಡಿಜಿಟಲ್ ಕಲಿಕೆಗೆ ಒತ್ತು ನೀಡುತ್ತಿರುವ ರಾಜ್ಯ ಸರ್ಕಾರ ಸೈಬರ್ ಭದ್ರತೆ‌ಗೆ ಪ್ರಾಶಸ್ತ್ಯ ನೀಡುತ್ತಿದೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದರು. ಸೈಬರ್ ಭದ್ರತೆ ಸದ್ಯದ ಪರಿಸ್ಥಿತಿ‌ಯಲ್ಲಿ ಜಾಗತಿಕ ಅಗತ್ಯವಾಗಿದೆ. ಅಪರಾಧಗಳ ರೂಪುರೇಷೆ ಬದಲಾದಂತೆ ಭದ್ರತಾ ಅಗತ್ಯತೆಗಳು ಹೆಚ್ಚುತ್ತವೆ. ಸಮಾಜ...

Read More

3.30 ಕೋಟಿ ದಾಟಿದ ಅಟಲ್ ಪಿಂಚಣಿ ಯೋಜನೆಯ ದಾಖಲಾತಿ

ನವದೆಹಲಿ: ಅಟಲ್ ಪಿಂಚಣಿ ಯೋಜನಾ (ಎ.ಪಿ.ವೈ.)ವು ಭಾರತ ಸರಕಾರದ ಪಿಂಚಣಿ ಖಾತ್ರಿ ಯೋಜನೆಯಾಗಿದ್ದು, ಪಿ.ಎಫ್.ಆರ್.ಡಿ.ಎ.ಯು ಅನುಷ್ಠಾನ ಗೊಳಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷ 2021-22 ರಲ್ಲಿ 28 ಲಕ್ಷಕ್ಕೂ ಅಧಿಕ ಹೊಸ ಎ.ಪಿ.ವೈ. ಖಾತೆಗಳನ್ನು ತೆರೆಯಲಾಗಿದೆ. ಎ.ಪಿ.ವೈ. ಅಡಿಯಲ್ಲಿ ಒಟ್ಟು ದಾಖಲಾತಿ 2021ರ...

Read More

ಜಮ್ಮು-ಕಾಶ್ಮೀರದಲ್ಲಿ 1200 ವರ್ಷಗಳ ಹಳೆಯ ದುರ್ಗಾದೇವಿ ಶಿಲ್ಪ ಪತ್ತೆ

ಬುದ್ಗಾಂ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಧ್ಯ ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ದುರ್ಗಾದೇವಿಯ 1200 ವರ್ಷಗಳಷ್ಟು ಹಳೆಯದಾದ ಪುರಾತನ ಶಿಲ್ಪವನ್ನು ಸ್ಥಳಿಯರಿಂದ ವಶಕ್ಕೆ ಪಡೆದಿದ್ದಾರೆ. ಶಿಲ್ಪದ ಬಗ್ಗೆ ಮಾಹಿತಿ ಪಡೆದ ನಂತರ, ಬುದ್ಗಾಂ ಪೋಲಿಸರು ಶೋಧ ನಡೆಸಿದ್ದು ಈ ಸಮಯದಲ್ಲಿ ಯರಿಖಾ...

Read More

Recent News

Back To Top