News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗೋವು ಭಾರತದ ಸಂಸ್ಕೃತಿ‌ಯ ಭಾಗವಾಗಿದ್ದು, ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು : ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ಗೋವು ಭಾರತದ ಸಂಸ್ಕೃತಿ‌ಯ ಭಾಗವಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ. ಗೋ ಕಳ್ಳತನ, ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣವೊಂದನ್ನು ವಿಚಾರಣೆ ನಡೆಸಿದ ಕೋರ್ಟ್, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ, ಗೋ ಹತ್ಯೆ ಮಾಡುವವರನ್ನು...

Read More

66 ಕೋಟಿ ದಾಟಿದ ಭಾರತದ ಕೋವಿಡ್-19 ಲಸಿಕಾ ವ್ಯಾಪ್ತಿ

ನವದೆಹಲಿ: ಕೋವಿಡ್ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಭಾರತವು ಮಹತ್ವದ ಸಾಧನೆಯನ್ನು ಮಾಡಿದೆ. ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿಯು 66 ಕೋಟಿ ಗಡಿ ದಾಟಿದೆ. ನಿನ್ನೆ ಸಂಜೆ 7 ಗಂಟೆಯವರೆಗಿನ ತಾತ್ಕಾಲಿಕ ವರದಿಯ ಪ್ರಕಾರ, ಲಸಿಕೆ ನೀಡಿದ ಒಟ್ಟು ಸಂಖ್ಯೆ 66 ಕೋಟಿ...

Read More

ವಿದೇಶದಿಂದ ರಾಜ್ಯಕ್ಕಾಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ಬೆಂಗಳೂರು: ಕೊರೋನಾ ಮೂರನೇ ಅಲೆಯ ಭೀತಿ ರಾಜ್ಯದಲ್ಲಿ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ವರದಿಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ವಿದೇಶದಿಂದ ಆಗಮಿಸುವವರ ಮೇಲೆಯೂ...

Read More

ಲಸಿಕಾ ಉತ್ಸವ: ಬುಧವಾರ ಒಂದೇ ದಿನ ರಾಜ್ಯದಲ್ಲಿ 11.80 ಲಕ್ಷ ಜನರಿಗೆ ಕೊರೋನಾ ಲಸಿಕೆ ನೀಡಿಕೆ

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಬುಧವಾರ ಲಸಿಕೋತ್ಸವ ನಡೆಸುವುದಾಗಿ ಕೆಲ ದಿನಗಳ ಹಿಂದಷ್ಟೇ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದು, ಅದರಂತೆ ನಿನ್ನೆಯಷ್ಟೇ ಮೊದಲ ಬುಧವಾರದ ಲಸಿಕಾ ಉತ್ಸವ ನಡೆದಿದೆ. ನಿನ್ನೆ ಇಡಿ ರಾಜ್ಯದಲ್ಲಿ ನಡೆದ ಈ ಕಾರ್ಯಕ್ರಮ‌ದಲ್ಲಿ ಸುಮಾರು 11.80...

Read More

ಭಾರತ, ಕಜಕಿಸ್ಥಾನದ ಜಂಟಿ ಸೇನಾ ಅಭ್ಯಾಸ ‘ಕಾಝ್‌ಇಂಡ್ -21’ ಇಂದಿನಿಂದ ಆರಂಭ

ನವದೆಹಲಿ: ಭಾರತ-ಕಜಕೀಸ್ಥಾನದ ಜಂಟಿ ಮಿಲಿಟರಿ ಅಭ್ಯಾಸ KAZIND-21 ಇಂದು ಕಜಕಿಸ್ಥಾನದ ಟ್ರೈನಿಂಗ್ ನೋಡ್ ಆಯಿಶಾ ಬೀಬಿಯಲ್ಲಿ ಆರಂಭವಾಗಿದೆ. ಇದು ಎರಡೂ ಸೇನೆಗಳ ವಾರ್ಷಿಕ ದ್ವಿಪಕ್ಷೀಯ ಜಂಟಿ ವ್ಯಾಯಾಮದ 5 ನೇ ಆವೃತ್ತಿಯಾಗಿದ್ದು, ಸೆಪ್ಟೆಂಬರ್ 10 ರವರೆಗೆ ಮುಂದುವರಿಯುತ್ತದೆ. ವ್ಯಾಯಾಮದ 4ನೇ ಆವೃತ್ತಿಯನ್ನು...

Read More

ಪದ್ಮ ಪುರಸ್ಕಾರ‌ಗಳಿಗೆ ನಾಮ ನಿರ್ದೇಶನ ಮಾಡಲು ಸಾರ್ವಜನಿಕ‌ರಿಗೆ ಕೇಂದ್ರ ಸರ್ಕಾರ ಮನವಿ

ನವದೆಹಲಿ: ಭಾರತದ ಪ್ರತಿಷ್ಠಿತ ಪದ್ಮ ಪುರಸ್ಕಾರ‌ಗಳಿಗೆ ಸಾಧಕರ ಹೆಸರುಗಳನ್ನು ಶಿಫಾರಸ್ಸು ಮಾಡುವಂತೆ ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ಮನವಿ ಮಾಡಿದೆ. ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ‌ಗಳಿಗೆ ಅರ್ಹರಾದ ಶ್ರೇಷ್ಠ ಮತ್ತು ಸಾಧನೆ ಮೆರೆದಿರುವವರ ಹೆಸರನ್ನು ನಾಮ ನಿರ್ದೇಶನ ಮಾಡುವಂತೆ ಸೂಚಿಸಿದೆ. ಗಣರಾಜ್ಯೋತ್ಸವ...

Read More

ಸೆ. 5 ರ ವರೆಗೆ ರಾಜ್ಯದ 9 ಜಿಲ್ಲೆಗಳಲ್ಲಿ ಭಾರೀ ಮಳೆ: ಎಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, 9 ಜಿಲ್ಲೆಗಳಲ್ಲಿ ಸೆ. 5 ರ ವರೆಗೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗು. ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆ. 5 ರ ವರೆಗೆ ರಾಜ್ಯದ ಕೆಲವೆಡೆ ಭಾರೀ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿನ...

Read More

ಕೈಗಾರಿಕಾ ಪ್ರದೇಶಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ‌ಗಳನ್ನು ಒದಗಿಸಿ: ಮುರುಗೇಶ್ ನಿರಾಣಿ

ಬೆಂಗಳೂರು: ಕೈಗಾರಿಕಾ ಪ್ರದೇಶಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಗಳನ್ನು ಒದಗಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಇಂದು ದಿನವಿಡೀ ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ‌ಗಳನ್ನು ಅವರು ಪರಿಶೀಲಿಸಿದ‌ರು. ಬಳಿಕ ಮಾತನಾಡಿದ ಅವರು,...

Read More

ಆಗಸ್ಟ್‌ ಜಿಎಸ್‌ಟಿ ಸಂಗ್ರಹ 1.12 ಲಕ್ಷ ಕೋಟಿ ರೂ, ಕಳೆದ ವರ್ಷಕ್ಕಿಂತ 30% ಅಧಿಕ

ನವದೆಹಲಿ: ಆಗಸ್ಟ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ. ಒಟ್ಟು ಸಂಗ್ರಹ 1,12,020 ಕೋಟಿ ರೂಪಾಯಿಗಳಾಗಿದ್ದು, ಇದು ಹಿಂದಿನ ವರ್ಷದ ಇದೇ ತಿಂಗಳಿಗಿಂತ 30% ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ...

Read More

ಜನಸಂಖ್ಯಾ ನಿಯಂತ್ರಣ ಮಸೂದೆ ತರುವಂತೆ ಕೇಂದ್ರಕ್ಕೆ ಅಖಾಡ ಪರಿಷತ್ ಮನವಿ

ನವದೆಹಲಿ: ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ‘ದೇಶದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ರಚನೆ ಸಮತೋಲನವನ್ನು ಕಾಪಾಡಿಕೊಳ್ಳಲು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ತರಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ. “ಮಸೂದೆಯು ಪ್ರತಿ ರಾಜ್ಯಕ್ಕೂ ಅನ್ವಯವಾಗಿರಬೇಕು ಮತ್ತು...

Read More

Recent News

Back To Top