News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ಯಾರಾಲಿಂಪಿಕ್ಸ್‌: ಹೈಜಂಪ್‌ನಲ್ಲಿ ಭಾರತದ ಪ್ರವೀಣ್‌ಗೆ ಬೆಳ್ಳಿ

ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಅಂತರರಾಷ್ಟ್ರೀಯ ಕ್ರೀಡಾಕೂಟ‌ದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ. ಟಿ-64 ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ, ದೇಶದ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ಇವರ...

Read More

‘ಎ ಗ್ರೇಡ್’ ಮಾದರಿಯಲ್ಲಿ ಮೇಲ್ದರ್ಜೆಗೇರಲಿದೆ ಮಂಗಳೂರು ಮೀನುಗಾರಿಕಾ ಬಂದರು

ಮಂಗಳೂರು: ಮಂಗಳೂರು ಮೀನುಗಾರಿಕಾ ಬಂದರಿಗೆ ಮೂಲಸೌಕರ್ಯ‌ಗಳನ್ನು ಒದಗಿಸುವುದು, ಎ ಗ್ರೇಡ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇದಕ್ಕೆ ಅಗತ್ಯ ಸಿದ್ಧತೆಗಳು ಆರಂಭವಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯ‌ಲ್ಲಿ ದೇಶದ ಎಲ್ಲಾ ಮೀನುಗಾರಿಕಾ ಬಂದರುಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ...

Read More

ನಕಲಿ ಪದವಿ: ಬೈಬಲ್ ಓಪನ್ ಯೂನಿವರ್ಸಿಟಿ ಆಫ್ ಇಂಡಿಯಾ ವಿರುದ್ಧ ಪ್ರಕರಣ

ನವದೆಹಲಿ: ನಕಲಿ ಪದವಿಗಳನ್ನು ನೀಡಿದ್ದಕ್ಕಾಗಿ ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧಿನಿಯಮ 1956 ರ ಕಲಂ 23 ಅನ್ನು ಉಲ್ಲಂಘಿಸಿದ್ದಕ್ಕಾಗಿ ಬೈಬಲ್ ಓಪನ್ ಯೂನಿವರ್ಸಿಟಿ ಆಫ್ ಇಂಡಿಯಾ ವಿರುದ್ಧ ಯುಜಿಸಿಗೆ ದೂರು ದಾಖಲಿಸಲಾಗಿದೆ. ಕಾನೂನು ಹಕ್ಕುಗಳ ರಕ್ಷಣಾ ವೇದಿಕೆಯು ಈ ದೂರನ್ನು...

Read More

ಯುಎನ್‌ಎಸ್‌ಸಿ ಅಧ್ಯಕ್ಷನಾಗಿ ಅಫ್ಘಾನ್, ಕಡಲ ಭದ್ರತೆ ಬಗೆಗಿನ ಭಾರತದ ಪ್ರಯತ್ನಕ್ಕೆ ಫ್ರಾನ್ಸ್ ಶ್ಲಾಘನೆ

ನವದೆಹಲಿ: ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್ಎಸ್‌ಸಿ) ಯ ಒಂದು ತಿಂಗಳ ಅವಧಿಯ ಅಧ್ಯಕ್ಷತೆಯಲ್ಲಿ ಭಾರತ ತೆಗೆದುಕೊಂಡ ಪ್ರಯತ್ನಗಳನ್ನು ಫ್ರಾನ್ಸ್ ಬುಧವಾರ ಶ್ಲಾಘಿಸಿದೆ. ಆಗಸ್ಟ್ 31 ರಂದು ಭಾರತದ ಅಧ್ಯಕ್ಷತೆ ಕೊನೆಗೊಂಡಿದೆ ಮತ್ತು ಈ ಸಮಯದಲ್ಲಿ ಭಾರತ ಅಫ್ಘಾನಿಸ್ತಾನ ಮತ್ತು ಕಡಲ...

Read More

ಸರ್ಕಾರ ಕೊರೋನಾ ಲಸಿಕೆಯನ್ನು ಯಾವುದೇ ಯೋಜನೆ ಜೊತೆ ಜೋಡಿಸಿಲ್ಲ

ಬೆಂಗಳೂರು: ನೋ ವ್ಯಾಕ್ಸಿನ್, ನೋ ರೇಷನ್ ಎಂಬ ಸುದ್ದಿ ಸಾರ್ವಜನಿಕ‌ವಾಗಿ ಇದೀಗ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ‌ದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ಪ್ರಕಟಣೆ ಹೊರಡಿಸಿದ್ದಾರೆ. ಕೊರೋನಾ ಲಸಿಕೆ ಪಡೆಯುವವರಿಗೆ ಮಾತ್ರ ಪಿಂಚಣಿ, ಲಸಿಕೆ...

Read More

ದಾವಣಗೆರೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಅಮಿತ್‌ ಶಾ

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ದಾವಣಗೆರೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಅಮಿತ್‌ ಶಾ ಅವರು ಇಂದು ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ, ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ...

Read More

ಭೂಮಿಯ ಮಾರ್ಗಸೂಚಿ ದರ ತಗ್ಗಿಸಲು ಯೋಜನೆ ರೂಪಿಸುತ್ತಿದೆ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಭೂಮಿಯ ಮಾರ್ಗಸೂಚಿ ದರ ತಗ್ಗಿಸಲು ಯೋಜನೆ ರೂಪಿಸುತ್ತಿದ್ದು, ಭೂಮಿ, ನಿವೇಶನ ಖರೀದಿಸುವವರಿಗೆ ಕೊಂಚ ನಿರಾಳತೆ ಒದಗಿಸಲು ಮುಂದಾಗಿದೆ. ಭೂಮಿ, ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಮಳಿಗೆಗಳ ಖರೀದಿ ಮತ್ತು ಮಾರಾಟ ದರ ಅಸಹಜವಾಗಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಸಾಧ್ಯವಾಗುತ್ತಿಲ್ಲ....

Read More

ಸೆ. 6 ರಂದು ನೌಕಾ ವಾಯುಯಾನಕ್ಕೆ ಪ್ರೆಸಿಡೆಂಟ್ ಕಲರ್ ಪ್ರದಾನ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೆಪ್ಟೆಂಬರ್ 6 ರಂದು ಗೋವಾದ ಐಎನ್ಎಸ್ ಹಂಸದಲ್ಲಿ ನಡೆಯಲಿರುವ ಪೆರೇಡ್‌ನಲ್ಲಿ ಭಾರತೀಯ ನೌಕಾ ವಿಮಾನಯಾನಕ್ಕೆ ಪ್ರೆಸಿಡೆಂಟ್ ಕಲರ್ ನೀಡಲಿದ್ದಾರೆ. ರಾಷ್ಟ್ರಕ್ಕೆ ಸಲ್ಲಿಸಿದ ಅಸಾಮಾನ್ಯ ಸೇವೆಯನ್ನು ಪರಿಗಣಿಸಿ ಮಿಲಿಟರಿ ಘಟಕಕ್ಕೆ ನೀಡುವ ಅತ್ಯುನ್ನತ ಗೌರವ ಇದಾಗಿದೆ....

Read More

ಬಿಬಿಎಂಪಿ‌ಯಿಂದ ಪ್ರತಿನಿತ್ಯ 1 ಲಕ್ಷ ಲಸಿಕೆ ನೀಡುವ ಗುರಿ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಲಸಿಕಾ ಅಭಿಯಾನ ಆರಂಭಿಸಿದ್ದು, ಆ ಮೂಲಕ ಹೆಚ್ಚು ಜನರಿಗೆ ತ್ವರಿತ ಲಸಿಕೆ ವಿತರಣೆಗೆ ಅಗತ್ಯ ಕ್ರಮ ಕೈಗೊಂಡಿದೆ. ಅದರಂತೆ ರಾಜ್ಯದಲ್ಲಿಯೂ ದಾಖಲೆಯ ಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಲಸಿಕಾ...

Read More

ಉತ್ತರಾಖಂಡ್ : 12,000 ಆಳದಲ್ಲಿ ಸಿಲುಕಿದ 4 ಗ್ರಾಮಸ್ಥರನ್ನು ರಕ್ಷಿಸಿದ ಐಟಿಬಿಪಿ ಪಡೆ

ನವದೆಹಲಿ: ಭಾರತ-ಚೀನಾ ಗಡಿಯನ್ನು ರಕ್ಷಿಸಲು ನಿಯೋಜಿತಗೊಂಡಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಗಳು ತಮ್ಮ ವ್ಯಾಪ್ತಿಗಳನ್ನು ಮೀರಿ ಕಾರ್ಯ ಮಾಡುತ್ತಿವೆ. ಪರ್ವತದಲ್ಲಿ ನದಿ ಉಕ್ಕಿ ಹರಿದ ಪರಿಣಾಮ ಸುಮಾರು ಏಳು ಗಂಟೆಗಳ ಕಾಲ 12,000 ಅಡಿಗಳಷ್ಟು ಎತ್ತರದಲ್ಲಿ ಸಿಲುಕಿದ್ದ ನಾಲ್ಕು ಗ್ರಾಮಸ್ಥರನ್ನು...

Read More

Recent News

Back To Top