Date : Monday, 09-10-2017
ಧಾರವಾಡ : ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರು ಶ್ರೇಷ್ಠ ಸಂಗೀತ ಕಲಾವಿದರು. ಅವರಿಗೆ ಹೆಚ್ಚಿನ ಪುರಸ್ಕಾರ, ಪ್ರಶಸ್ತಿಗಳು ಸಿಗದಿರುವುದು ವಿಶಾದಕರ ಎಂದು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಚಂದ್ರಕಾಂತ ಬೆಲ್ಲದ ಅವರು ನುಡಿದರು. ಅವರು ಸ್ವರ ಸಾಮ್ರಾಟ ಹಾಗೂ ಜೈಪೂರ -ಅತ್ರೌಲಿ ಘರಾಣೆಯ ಅದ್ವಿತೀಯ...
Date : Monday, 09-10-2017
ಧಾರವಾಡ : ನಮ್ಮ ಬದುಕೊಂದು ಗಾಳಿಪಟ..! ಆದರೆ, ಈಗ ಹಕ್ಕಿಗಳ ಬದುಕು ಅದರ ಸೂತ್ರ ಅವಲಂಬಿಸಿದೆ! ಗಾಜು, ಲೋಹದ ತುಣುಕು, ಬಳೆಚೂರುಗಳನ್ನು ನುಣುಪಾಗಿ ಕುಟ್ಟಿ ದಾರಕ್ಕೆ ಲೇಪಿಸಿ ‘ಚೈನಾ ಮಾಂಜಾ’ ಹೆಸರಿನಲ್ಲಿ ತಯಾರಿಸಿದ ಹುರಿಗೊಳಿಸಿ ಹೊಸೆದ ದಾರವನ್ನು ಈಗ ಗಾಳಿಪಟ ಹಾರಿಸಲು...
Date : Thursday, 28-09-2017
ನಾನು ಮರೆತೇನು ಹ್ಯಾಂಗ ನಿಮ್ಮನ್ನ; ಬಿಟ್ಟು ಹೊರಟರೂ ಕೂಡ ಇನ್ನ? ’ನಿವೃತ್ತಿಯ ಸೌಖ್ಯ’ ದಲ್ಲಿ ಡಾ.ವಾಮನ್ ದತ್ತಾತ್ರೇಯ ಬೇಂದ್ರೆ ಅವರು ಬರೆದು-ಕೊಂಡ ಸಾಲುಗಳಿವು! ತನ್ನ ತಂದೆ ವರಕವಿ ‘ಅಂಬಿಕಾತನಯದತ್ತ’ ರಿಂದ ‘ಸಂ.ವಾ.ದ’ ಕಾವ್ಯನಾಮವನ್ನು ಪಡೆದ ವಾಮನ ಬೇಂದ್ರೆ ಅವರು ನಮ್ಮನ್ನು ಅಗಲಿ...
Date : Sunday, 24-09-2017
ಪಾತರಗಿತ್ತಿ ಪಕ್ಕ ನೋಡಬೇಕೇನs ಅಕ್ಕ..! ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ ! – ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ’ ಕವನ ಸಂಕಲನ) ಧಾರವಾಡ...
Date : Thursday, 21-09-2017
ಧಾರವಾಡ : ನಮ್ಮ ನಾಲಗೆ 10 ಸಾವಿರ ರುಚಿಗಳನ್ನು ಆಸ್ವಾದಿಸುವ ಸ್ವಾದಕೋಶ ಹೊಂದಿದೆ. ರುಚಿ ಕಟ್ಟುವ ರಾಸಾಯನಿಕಗಳ ಬಳಕೆಯಿಂದ, ಆರೋಗ್ಯದ ವೈದ್ಯಕೀಕರಣ ಮುನ್ನೆಲೆಗೆ ಬಂದಿದೆ. ನಮ್ಮ ಸಮಾಜ ಆರೋಗ್ಯವಂತವಾಗದೇ, ರೋಗ ಸಹಿಷ್ಣುವಾಗುವ ಗುಣ ಬೆಳೆಸಿಕೊಳ್ಳುತ್ತಿದೆ. ಹೀಗಾಗಿ, ನಮ್ಮ ಆಹಾರ ಪದ್ಧತಿ ಬದಲಾಗಬೇಕಿದೆ ಎಂದು...
Date : Tuesday, 19-09-2017
ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು, ಪ್ರಶಿಕ್ಷಣ/ ವಿದ್ಯಾ ವಿಷಯಕ ಪರಿಷತ್‌ಗೆ ಸದಸ್ಯರಾಗಿ ರಂಗಭೂಮಿಯ ಹಿರಿಯ ಕಲಾವಿದೆ ಪರಿಮಳಾ (ಫಕ್ಕೀರಮ್ಮ) ಕಲಾವಂತ ನೇಮಕ ಧಾರವಾಡ : ಗ್ರಾಮೀಣ ಪ್ರತಿಭೆ, ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯಲ್ಲಿ ಕಳೆದ...
Date : Monday, 18-09-2017
ಧಾರವಾಡ : ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ (ಸಿಡಿಎಸ್), ಧಾರವಾಡ ವತಿಯಿಂದ ’ಆಹಾರದ ರಾಜಕೀಯ’ ವಿಶೇಷ ಉಪನ್ಯಾಸ ಹಾಗೂ ಸಂವಾದವನ್ನು ಬುಧವಾರ, 20 ನೇ ಸೆಪ್ಟೆಂಬರ್, 2017 ಸಂಜೆ 6.30 ಕ್ಕೆ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನ, ಜಿಲ್ಲಾಧಿಕಾರಿ ಕಚೇರಿಗಳ ಆವರಣ,...
Date : Friday, 08-09-2017
ಧಾರವಾಡ : ಗಾನಯೋಗಿ ಪಂಚಾಕ್ಷರ ಗವಾಯಿ ಸ್ಮೃತಿ ಸಂಗೀತ ಸಭಾ ವತಿಯಿಂದ ಸ್ವರ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ, ಸೆ.10 ರಂದು ಸಂಜೆ 6 ಗಂಟೆಗೆ ನಗರದ ಆಲೂರ ವೆಂಕಟರಾವ ಸಭಾ ಭವನದಲ್ಲಿ ಜರುಗಲಿರುವ ಸ್ವರ ನಮನ ಸಂಗೀತ ಸಂಜೆಯನ್ನು, ನಾಡಿನ ಖ್ಯಾತ...
Date : Thursday, 31-08-2017
ಹರಿಯುವ ನೀರಿಗೆ ಮನೆ-ಮನದಲ್ಲಿ ಲಕ್ಷ್ಮಣ ರೇಖೆ ಧಾರವಾಡ: ಕೆರೆಗೇ ಬೇಲಿ ಹಾಕಿ ಉಳಿಸಬೇಕೆಂಬ ‘ನವ ಅಭಿವೃದ್ಧಿ’ ವ್ಯಾಖ್ಯೆಗೆ ಆಡಳಿತ ನೇತುಬಿದ್ದ ಪರಿಣಾಮ, ಜಲಾನಯನ ಪ್ರದೇಶ, ಒಳ ಹರಿವಿನ ಕಾಲುವೆ, ಪೂರಕ ತೂಬು, ಕೋಡಿ ಬಿದ್ದು ಹರಿಯುವ ಹೊರ ಹರಿವಿನ ಕಾಲು ಹಾದಿಗಳು...
Date : Thursday, 17-08-2017
ಬಿಡುಗಡೆಗೆ ಕಾತರಿಸಿರುವ ರೆಕ್ಕೆಯ ಮಿತ್ರರು / ಸಾಕುವವರ ಉಮ್ಮೇದಿಗೆ ಬಂಧನ ಭಾಗ್ಯ ಧಾರವಾಡ : ವನ್ಯಜೀವಿ ಸಂರಕ್ಷಣಾ ಕಾಯ್ದೆ (53) 1972ರ ಪ್ರಕಾರ, ದೇಶದ ಎಲ್ಲ ಪ್ರಾಣಿ-ಪಕ್ಷಿಗಳು ಸರ್ಕಾರದ ಆಸ್ತಿ. ಅವುಗಳನ್ನು ಬಂಧಿಸುವ, ಪಂಜರದಲ್ಲಿ ಸಾಕುವ, ಹಿಂಸಿಸುವ, ಚಿಕಿತ್ಸೆ ನೀಡುವ ಯಾವ...