Date : Wednesday, 16-08-2017
ಗಣೇಶ ಮೂರ್ತಿ ಜಲಮೂಲಗಳಲ್ಲಿ ವಿಸರ್ಜನೆಯ ಸಮಸ್ಯೆ-ಸಮಾಧಾನ / ಗಬ್ಬೆದ್ದು ನಿಂತ ಬಾವಿ ಧಾರವಾಡ : ನಮ್ಮ ಶೈಕ್ಷಣಿಕ ಕೇಂದ್ರ ಧಾರವಾಡ ನಗರದ ಅಂದಾಜು 400 ಸಾರ್ವಜನಿಕ ಗಣೇಶ ವಿಗ್ರಹ, 2000 ದಷ್ಟು ಮನೆಗಳಲ್ಲಿ ಪ್ರತಿಷ್ಠಾಪಿತ ಗಣಪತಿ ಮೂರ್ತಿಗಳು ಹೊಸಯಲ್ಲಾಪುರದ ನುಚ್ಚಂಬ್ಲಿ ಬಾವಿಯಲ್ಲಿ ವರ್ಷವಾರು ವಿಸರ್ಜಿಸಲ್ಪಡುತ್ತವೆ....
Date : Saturday, 12-08-2017
ಮನಸ್ಸುಗಳನ್ನು ಬೆಸೆಯಬೇಕಾದ ಹಬ್ಬ; ಗೋಡೆ ಕಟ್ಟಿಕೊಳ್ಳುವ ಹಂತಕ್ಕೆ ಬಂದು ನಿಂತು! ಧಾರವಾಡ : ಕಾನೂನನ್ನು ಸರ್ಕಾರಗಳು ಶಾಸನಿಸಿದರೆ.. ನಡಾವಳಿ ಮಾತ್ರ ಪ್ರಜ್ಞಾವಂತ ಸಮಾಜವೇ ರೂಪಿಸಬೇಕು. ಆದರೆ, ಈಗ ಪ್ರತಿ ಹಂತದಲ್ಲೂ ಸಂಘರ್ಷಕ್ಕೆ ಅವಕಾಶವೀಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾರಣ, ಲೋಪ ಎರಡೂ ಬದಿಗಿದೆ....
Date : Tuesday, 08-08-2017
ಇತ್ತೀಚೆಗೆ ‘ಶೀಲವಂತ’ರ ಕಾಲ ಮುಗಿಯುತ್ತ ಬಂದಂತೆ ಕಾಣುತ್ತಿದೆ. ಬಹುತೇಕ ಎಲ್ಲವೂ ಸಹ್ಯ ಈಗ. ಅಸಹ್ಯವೂ.. ಅಶ್ಲೀಲವೂ..! ಶಾಲೆ, ಕಾಲೇಜುಗಳಿರುವ ರಸ್ತೆಗಳಲ್ಲೂ ಈಗ ಕೆಲ ಚಲನಚಿತ್ರಗಳ ಚಂದ್ರ-ತಾರೆಯರ ಅಶ್ಲೀಲ ಭಾವ-ಭಂಗಿಯ ಪೋಸ್ಟರ್‌ಗಳು ರಾರಾಜಿಸತೊಡಗಿವೆ. ತೀರ ಮುಜುಗರ ಹುಟ್ಟಿಸುವ, ಕಾಮನೆ ಕೆರಳಿಸಬಲ್ಲ ಸ್ಥಿರ ಚಿತ್ರಗಳವು....
Date : Monday, 07-08-2017
ಕೆರೆ ಪಕ್ಕ ಕುರುಚಲು ಪೊದೆಗಳಿರಲಿ – ಹಕ್ಕಿ ಮಿತ್ರರ ಮನವಿ ಧಾರವಾಡ : ಕೆರೆ ಆವರಣ ಸ್ವಚ್ಛತೆಗೂ, ಪಕ್ಷಿ ಸಂಕುಲಕ್ಕೂ ಎಂತಹ ಬಾದರಾಯಣ ಸಂಬಂಧ? ಕೆಲಗೇರಿ ಕೆರೆಗೆ ನೀವು ಈಗ ಭೇಟಿ ನೀಡಿದರೆ, ಸ್ಪಷ್ಟವಾಗುತ್ತದೆ. ಇತ್ತೀಚೆಗೆ ಕೆರೆ ಆವರಣ ಸ್ವಚ್ಛತೆ ಹೆಸರಿನಲ್ಲಿ,...
Date : Monday, 07-08-2017
ಇಂದು (ಆಗಸ್ಟ್ 7 ಸೋಮವಾರ) ಕೈ ಮಗ್ಗ ದಿನಾಚರಣೆ ಧಾರವಾಡ : ‘ಸರ್.. ನನ್ನ ಹತ್ರ ಕೈ ಮಗ್ಗ ಐತ್ರಿ ಯಾರ್ರೆ ಮ್ಯೂಸಿಯಂನ್ಯಾಗ ಇಟಕೊಳ್ಳಾಕ ದುಡ್ಡಿಗೆ ಖರೀದಿ ಮಾಡಿದ್ರ ನನ್ನ ಬಡತನಕ್ಕ ಆಸರ ಆಗ್ತೈತ್ರೀ.. ನೀವು ಪ್ರಯತ್ನ ಮಾಡಬೇಕ್ರಿ..’ ಮಹಾಲಿಂಗಪುರದಿಂದ ಈಶ್ವರ...
Date : Monday, 07-08-2017
ಧಾರವಾಡ : ಆಚರಣೆಗೊಂದು ಅರ್ಥವಿದ್ದರೆ ಹಬ್ಬಕ್ಕೊಂದು ಸಾರ್ಥಕ್ಯ. ಪರಂಪರೆಯ ಹೆಸರಿನಲ್ಲಿ ನುಡಿ ಪುರಾತನ, ನಡೆ ಕಿರಾತನ ಎಂಬುವಂತಿದ್ದರೆ ದೇವರೂ ಮೆಚ್ಚಲಾರ. ಅರ್ಥ ಬರುವಂತೆ ಆಚರಿಸುವ ವಿವೇಕ ಮತ್ತು ವಿವೇಚನೆ ಗಣಗಳ ಈಶ ಮನುಷ್ಯರಿಗೆ ಈ ಬಾರಿ ನೀಡಲಿ ಎಂದು ಕ್ರಿಯಾಶೀಲ ಗೆಳೆಯರು...
Date : Saturday, 05-08-2017
ಪದ್ಮಶ್ರೀ ಸರ್ದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠ ಪದವಿ ವಿಭಾಗ / ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹುಬ್ಬಳ್ಳಿ : ಚೈತನ್ಯ ಮತ್ತು ಪ್ರತಿಭೆ ಇದ್ದಲ್ಲಿ ಸೃಜನಶೀಲತೆ ಬೆಳಗುತ್ತದೆ. ಪಠ್ಯೇತರ ಚಟುವಟಿಕೆಗಳಿಂದ ಚೈತನ್ಯದ ಪ್ರಭೆ ಹರಡುತ್ತದೆ. ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು...
Date : Friday, 28-07-2017
ಜುಲೈ 28 : ಪರಿಸರ ಸಂರಕ್ಷಣೆಯ ವಿಶ್ವ ದಿನ – ಬೀಜ ಗಣೇಶ ಮೂರ್ತಿ ಮೂಲಕ ಅರಿವು ಬಿತ್ತುವ ಆಂದೋಲನ..! ಧಾರವಾಡ : ನಮಗೆಲ್ಲರಿಗೂ ‘ನೀತಿಗಳು’ ಗೊತ್ತು; ಆದರೆ ‘ರೀತಿಗಳಾಗಬಾರದು’ ಎಂಬ ಕಾಲಘಟ್ಟದಲ್ಲಿ ಬದುಕಿದ್ದೇವೆ. ಇದೇ 28, ಪರಿಸರ ಸಂರಕ್ಷಣೆಯ ವಿಶ್ವ ದಿನ....
Date : Saturday, 15-07-2017
ಧಾರವಾಡ : ಬಿಸಿಲಿನ ಝಳಕ್ಕೆ ಅವಳಿ ನಗರದ ಭೂಮಿ ಕೆಂಡವಾಗಿದೆ. ಇತ್ತೀಚಿನ ತುಂತುರು ಮಳೆ ಹನಿ ತುಸು ತಂಪೆರೆದು ನಮ್ಮ ಬದುಕು ಸಹ್ಯವಾಗಿಸಿದೆ. ಆದರೆ, ಇತ್ತ ಪ್ರಖರ ಬಿಸಿಲೂ ಅಲ್ಲ, ತೀರ ಭೂಮಿ ತೋಯುವಷ್ಟು ಮಳೆಯೂ ಇಲ್ಲ ಹಾಗಾಗಿ, ’ಉಮರು’ ಅಸಹನೀಯವಾಗಿದೆ. ಉಮರು...
Date : Wednesday, 05-07-2017
ಶಕ್ತಿ ಮತ್ತು ಸುರಕ್ಷತೆಗಾಗಿ ಭಾರತದ ಪರಮಾಣು ಪ್ರಣಯ! ಧಾರವಾಡ: ‘ಪರಮಾಣು’ ಶಕ್ತಿಯ ಅಪರಿಮಿತ ಆಗರ. ವಿಜ್ಞಾನದ ಸಾಧ್ಯತೆಗಳ ಅನಂತ ಕ್ಷಿತಿಜದ ಬೀಜ ರೂಪ. ಜವಾಬ್ದಾರಿಯಿಂದ ಬಳಸಿದಲ್ಲಿ ವಿಕಾಸ; ದುರ್ಬಳಕೆಗೆ ಇಳಿದಲ್ಲಿ ವಿನಾಶ ಎಂದು, ಖ್ಯಾತ ಭೌತ ವಿಜ್ಞಾನಿ ಹಾಗೂ ಹಿರಿಯ ಪತ್ರಕರ್ತ...