News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ನಾನೊಬ್ಬ ಸಾಮಾನ್ಯ ಕಾರ್ಯಕರ್ತ’ ಎನ್ನುತ್ತಿದ್ದ ದತ್ತೋಪಂತಜೀ ಠೇಂಗಡಿ

ಒಳ್ಳೆಯವರ ಕಷ್ಟದ ಕಾರಣದಿಂದಲೇ ಉಳಿದವರು ನೆಮ್ಮದಿಯಿಂದ ಇರುವುದು – ಕೀರ್ತಿಶೇಷ ಮಾನನೀಯ ದತ್ತೋಪಂತ ಠೇಂಗಡಿಯವರ ಜೀವನ ಮಂತ್ರ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಓರ್ವ ಸಾಮಾನ್ಯ ಸ್ವಯಂಸೇವಕ ನಾನು ಎಂಬುದು ಅವರ ವಿನಯ. ಸ್ವಯಂಸೇವಕ ಸದಾ ಇನ್ನೊಬ್ಬರ, ಸಮಾಜದ ಹಿತ ಚಿಂತನೆಯಲ್ಲೇ ಧ್ಯೇಯಯಾತ್ರೆ...

Read More

ಕಿಶೋರ ಭಾತಖಂಡೆ ಎಂಬ ಕೃತಿರೂಪ ಸಂಘ ದರ್ಶಕ

ನಾವು ಗಳಿಸಿದ್ದನ್ನೆಲ್ಲ ಉಣ್ಣಾಕ ಆಗೋದಿಲ್ಲ, ಪಡೆದು ಬಂದಿದ್ದನ್ನ ಮಾತ್ರ ಇಲ್ಲಿ ಉಣಬಹುದು. ಭಾನುವಾರ (ಜುಲೈ 28) ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದ, ಹಿರಿಯ ಸಾಮಾಜಿಕ ಕಾರ್ಯಕರ್ತ ಕಿಶೋರಸಿಂಗ್ ರಾಮಸಿಂಗ್ ಭಾತಖಂಡೆ ತಮ್ಮ ಸಹವರ್ತಿಗಳಿಗೆ ಸದೈವ ನೆನಪಿಸುತ್ತಿದ್ದ ಮಾತು. ಸ್ವತಃ ವಿಕಲಚೇತನರಾದರೂ, ಅಂಗವೈಕಲ್ಯ...

Read More

ಯೋಗ ವಿಶಿಷ್ಠ ಗುರು ಸದಾನಂದ ರಮಣ ಭಟ್ಕಳ

ಅನುರಕ್ತಿ, ಕೋಪ, ಹಮ್ಮುಗಳನ್ನು ತೊರೆದಾಗ ಧ್ಯಾನವೇ ನಮ್ಮ ಸಹಜ ಸ್ವಭಾವ ಆಗಿಬಿಡುತ್ತದೆ. ಆಗ ನಾವು ಧ್ಯಾನಕ್ಕೆ ಒಂದೆಡೆ ಕುಳಿತುಕೊಳ್ಳಬೇಕಾಗಿಲ್ಲ. ಇಡೀ ಜೀವನವೇ ಒಂದು ರೀತಿಯ ಧ್ಯಾನವಾಗುತ್ತದೆ. ಯೋಗ ಈ ಧೋರಣೆಗೆ ಸಹಕಾರಿ ಎನ್ನುತ್ತಾರೆ ಯೋಗ ಗುರು ಸದಾನಂದ ರಮಣ ಭಟ್ಕಳ. 1964 ರಲ್ಲಿ...

Read More

ಡಾ. ಪ್ರಮೋದ ಬಾಸರಕರ ಆದರ್ಶ ಪ್ರಾಧ್ಯಾಪಕ; ಗುಣೀ ಸ್ವಯಂಸೇವಕ – ಮಂಗೇಶ ಭೇಂಡೆ

ಸ್ವರ್ಗೀಯ ಡಾ. ಪ್ರಮೋದ ಬಾಸರಕರ ಶ್ರದ್ಧಾಂಜಲಿ ಸಭೆ ಧಾರವಾಡ : ಸ್ವಂತಕ್ಕೆ ವಜ್ರದಷ್ಟು ಕಠೋರ; ಸಮಾಜಕ್ಕೆ ಹೂವಿನಷ್ಟು ಮೃದು ಎಂಬಂತೆ ಆದರ್ಶ ಪ್ರಾಧ್ಯಾಪಕ ಹಾಗೂ ಗುಣೀ ಸ್ವಯಂಸೇವಕನ ಪಾತ್ರ ನಿರ್ವಹಿಸಿದ ಡಾ. ಪ್ರಮೋದ ಬಾಸರಕರ ಧಾರವಾಡದ ಸಾಮಾಜಿಕ ಮತ್ತು ಬೌದ್ಧಿಕ ಲೋಕದಲ್ಲಿ...

Read More

ಕೀರ್ತಿಶೇಷ ಡಾ. ಬಾಸರಕರ್‌ಜೀಗೆ ಶ್ರದ್ಧಾಂಜಲಿ

ಇರುವ ಕೆಲಸವ ಮಾಡು, ಗೊಣಗಿಡದೇ ಮನವಿಟ್ಟು ಧ್ಯೇಯದ ಮೇಷ್ಟ್ರು ಬಾಸರಕರ್‌ಜೀ ಧಾರವಾಡ : ‘ರಾಷ್ಟ್ರಾಯ ಇದಂ; ನ ಮಮ’ ಉಕ್ತಿಗೆ ಅನ್ವರ್ಥಕವಾಗಿ ಬಾಳಿದವರು ಡಾ. ಪ್ರಮೋದ ಬಾಸರಕರ. ಸಮಾಜ ಸೇವೆ ಅವರಿಗೆ ಹವ್ಯಾಸವಾಗಿರಲಿಲ್ಲ. ಬದುಕಿನ ವೃತವಾಗಿತ್ತು. ಮೌಲ್ಯಗಳನ್ನು ನಾಲಿಗೆಯಾಗಿಸಿಕೊಂಡವರ ಸಂಖ್ಯೆ ಇಂದು...

Read More

ದೇವರ ಹೆಸರಿನಲ್ಲಿ ಪರಿಸರ ಶೋಷಿಸುವ ಕೆಲಸಕ್ಕೆ ಹಬ್ಬ ಹಾದಿಯಾಗಬಾರದು

ದೇವರ ಹೆಸರಿನಲ್ಲಿ ಪರಿಸರ ಶೋಷಿಸುವ ಕೆಲಸ – ಗಣೇಶನ ಪರಿಸರ ಅಸ್ನೇಹಿ ವಿಗ್ರಹ ಹಾದಿಯಾಗದಿರಲಿ ಧಾರವಾಡ : ಗಣೇಶ ಚತುರ್ಥಿಯ ಹೊಸ್ತಿಲಲ್ಲಿದ್ದೇವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ‘ಪಿಓಪಿ’ ವಿಗ್ರಹ ಗಣಪ ಯಥಾ ಪ್ರಕಾರ ಅವಳಿ ನಗರಕ್ಕೆ ಈ ಬಾರಿಯೂ ಪಾದಾರ್ಪಣೆಗೈಯಲು ಸರ್ವಸನ್ನದ್ಧವಾಗಿರುವ...

Read More

ಹೋಳಿ: ಧಾರವಾಡದ ಗಾಯತ್ರಿಪುರಂ ತಾಯಂದಿರ ಬಣ್ಣದಡುಗೆ ಅನುಕರಣೀಯ!

ಪರಿಸರ ಸ್ನೇಹಿ ಬಣ್ಣಗಳಿಂದ ಓಕುಳಿ / ಹೋಳಿ ಹಬ್ಬಕ್ಕೆ ಪ್ರತಿ ಮನೆಯಿಂದ ಬಣ್ಣಗಳ ಅಡುಗೆ! ಧಾರವಾಡ : ಬಣ್ಣಗಳ ಹಬ್ಬ ಹೋಳಿ ಮತ್ತೆ ಬಂದಿದೆ. ಸಪ್ತ ವರ್ಣಗಳ ಕುಣಿತಕ್ಕೆ ಓಕುಳಿ ಸಜ್ಜಾಗಿದೆ. ಮನಸ್ಸಿನಲ್ಲಿ ಕಾಮನಬಿಲ್ಲು ಕುಣಿಯುತ್ತಿದೆ. ಈ ಹಬ್ಬ ಈಗ ಕೇವಲ ಗಂಡಸರ...

Read More

ತರಿಭೂಮಿ ವಿಶ್ವ ದಿನಾಚರಣೆ

ನೀರಿನ ವಿಷಯದಲ್ಲಿ ನಮ್ಮ ನುಡಿ ಪುರಾತನ ಆದರೆ ನಡೆ ಕಿರಾತನ! –  ಪಕ್ಷಿತಜ್ಞ ಆರ್.ಜಿ. ತಿಮ್ಮಾಪೂರಮಠ ಅಭಿಮತ ಧಾರವಾಡ : ’ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ ಜ್ಜರೆಯೋಳ್ ಸಿಲ್ಕಿದರನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬಿದ ರ್ಗೆರೆಒಟ್ಟಾಗಿರು, ಶಿಷ್ಟರಂ ಪೊರೆ..’ ತಾಯಿ ತನ್ನ...

Read More

ನ. 29 ರಂದು ಧಾರವಾಡದಲ್ಲಿ ’ಅಭಿವೃದ್ಧಿಯ ಅಘನಾಶಿನಿ’ ಸಾಕ್ಷ್ಯಚಿತ್ರ ಹಾಗೂ ಸಂವಾದ

ಧಾರವಾಡ : ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ (ಸಿಡಿಎಸ್), ಧಾರವಾಡ ಇವರ ವತಿಯಿಂದ 29-11-2017 ರಂದು ಸಂಜೆ 6 ಕ್ಕೆ  ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನ, ಜಿಲ್ಲಾಧಿಕಾರಿ ಕಚೇರಿಗಳ ಆವರಣ, ಧಾರವಾಡ ಇಲ್ಲಿ ‘ಅಭಿವೃದ್ಧಿಯ ಅಘನಾಶಿನಿ’ ಸಾಕ್ಷ್ಯಚಿತ್ರ ಹಾಗೂ...

Read More

ಮಾಟದ ಎಡೆ; ಮೂಕ ಪ್ರಾಣಿ-ಪಕ್ಷಿಗಳ ಬದುಕಿಗೆ ಎರ!

ಅಮವಾಸ್ಯೆ-ಹುಣ್ಣಿಮೆ/ ಪ್ರತಿ 14 ದಿನಗಳಿಗೊಮ್ಮೆ ಉಪಟಳ/ ಸೂಜಿ, ಡಬ್ಬಣ, ಬ್ಲೇಡ್ ಚುಚ್ಟಿಟ್ಟ ಆಹಾರ ಧಾರವಾಡ :  ಅಮವಾಸ್ಯೆ-ಹುಣ್ಣಿಮೆಗಳ ರಾತ್ರಿ, ಪ್ರತಿ 14 ದಿನಗಳಿಗೊಮ್ಮೆ, ಮೂರು ದಾರಿ ಕೂಡುವ ಸ್ಥಳಗಳಲ್ಲಿ ಬಾಳೆ ಎಲೆ, ಮಡಿಕೆಗಳಿಗೆ ವಿಚಿತ್ರ ಅಲಂಕಾರ ಮಾಡಿ, ಅರಿಶಿಣ-ಕುಂಕುಮ ಭಯಾನಕವಾಗಿ ಸವರಿ, ವಿವಿಧ...

Read More

Recent News

Back To Top