News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಧುನಿಕ ಭಗೀರಥರ ಅಳಿಲು ಸೇವೆ

ಈಗ ಎಲ್ಲೆಡೆ ಬರದ್ದೇ ಮಾತು. ಅದು ಅಂಥಿಂಥ ಬರ ಅಲ್ಲ, ಭೀಕರ ಬರ. ಕುಡಿಯಲು ನೀರಿಲ್ಲ, ಬತ್ತಿದ ಕೆರೆ, ಜಲಾಶಯಗಳು. ಮಲೆನಾಡಿನಂಥ ಸಮೃದ್ಧ ನೀರಿರುವ ಪ್ರದೇಶದಲ್ಲೂ ಈ ಮೇ ತಿಂಗಳಿನಲ್ಲಿ ಕುಡಿಯುವ ನೀರಿಗೆ ತತ್ತ್ವಾರ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಟ್ಯಾಂಕರ್‌ನಲ್ಲಿ ನೀರು...

Read More

ಗನ್ ಹಿಡಿದರು ಈ ಝಾನ್ಸಿರಾಣಿಯರು!

ಅದು ಜನವರಿ 2ನೇ ವಾರ. ಅಸ್ಸಾಂನ ಲಖಿಮ್‌ಪುರ ಜಿಲ್ಲೆಯ ಧಕುಖಾನ ಗ್ರಾಮದ ಪೆಗು ಕುಟುಂಬದಲ್ಲಿ ಎಲ್ಲರಿಗೂ ಸಂಭ್ರಮದ ದಿನ ಎಲ್ಲರೂ ಖುಷಿಯಾಗಿದ್ದರು. ಮನೆಯ ಯಜಮಾನ ಪಬಿತ್ರಕುಮಾರ್ ಪೆಗು ಅವರಂತೂ ಸಂತಸದಿಂದ ಆ ಕಡೆ ಈ ಕಡೆ ಓಡಾಡುತ್ತಿದ್ದರು. ಆ ಸಂತಸಕ್ಕೆ ಕಾರಣವೂ...

Read More

ಡಾ. ಸ್ವಾಮಿಯವರ ಡೋಂಟ್ ಕೇರ್ ಹೋರಾಟ

ಅವರೊಬ್ಬರಿದ್ರೆ ಸಾಕು, ಭ್ರಷ್ಟರಿಗೆ ಖಂಡಿತ ನಿದ್ರೆ ಬರೋಲ್ಲ! ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿದ್ದು, ಏ. 26 ರಂದು. ಮರುದಿನವೇ, ಅಂದರೆ ಏ. 27 ರಂದು ಅವರು ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸೋನಿಯಾ ಗಾಂಧಿ ಹೆಸರನ್ನು ಎಳೆದು ತರುವ ಮೂಲಕ...

Read More

ಅಂಬೇಡ್ಕರರನ್ನು ಅರ್ಥೈಸಿಕೊಳ್ಳದವರೇ ಅಧಿಕ!

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ 125 ನೇ ಜನ್ಮದಿನ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಈಗ ಓಟ್ ಬ್ಯಾಂಕ್ ಆಸೆಗಾಗಿ ಅಂಬೇಡ್ಕರ್ ಪರವಾಗಿ ಎದ್ದುನಿಂತಿರುವುದು ಕಾಲದ ವ್ಯಂಗ್ಯ. ಅಂಬೇಡ್ಕರ್ ಅವರ ಆಶೋತ್ತರಗಳ ಕುರಿತು ಕಿಂಚಿತ್ತು ಅರಿವಿಲ್ಲದಿರುವವರೂ ಅಂಬೇಡ್ಕರ್ ಪರವಾಗಿ...

Read More

ಅಧಿಕಾರದ ಅಂತಿಮ ಕ್ಷಣಗಣನೆ ಸನ್ನಿಹಿತ?

ಫೆಬ್ರವರಿಯಲ್ಲಿ ದುಬಾರಿ ವಾಚ್ ಹಗರಣ, ಮಾರ್ಚ್‌ನಲ್ಲಿ ಎಸಿಬಿ ಹಗರಣ, ಏಪ್ರಿಲ್ ತಿಂಗಳಲ್ಲಿ ಪುತ್ರನ ಟೆಂಡರ್ ಹಗರಣ… ಇವೆಲ್ಲಾ ಸಾಲದೆಂಬಂತೆ ರಾಜ್ಯಾದ್ಯಂತ ಕಾಡಿರುವ ಭೀಕರ ಬರಗಾಲದ ಪರಿಹಾರಕ್ಕೆ ತುರ್ತುಕ್ರಮ ಕೈಗೊಳ್ಳದ ಬೇಜವಾಬ್ದಾರಿತನ – ಈ ವಿದ್ಯಮಾನಗಳು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ...

Read More

ಕುಡಿಯುವ ನೀರಿಗೇ ಬರ; ಆದರೂ ಐಪಿಎಲ್ ಕ್ರಿಕೆಟ್ ಜ್ವರ!

ಕುಡಿಯುವ ನೀರಿಗೂ ಐಪಿಎಲ್ ಕ್ರಿಕೆಟ್‌ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ನೀವು ಕೇಳಬಹುದು. ಆದರೆ ಖಂಡಿತ ಸಂಬಂಧವಿದೆ. ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ಬಾಂಬೆ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರಲ್ಲಿ ಈ ಪ್ರಶ್ನೆಯನ್ನು ಎತ್ತಿದೆ. ಹೌದು, ಮಹಾರಾಷ್ಟ್ರದ 21 ಜಿಲ್ಲೆಗಳು ಈಗ ತೀವ್ರ ಬರಪೀಡಿತ....

Read More

ಕೊಲೆಗಡುಕರೊಂದಿಗೆ ‘ಕೈ’ ಸ್ನೇಹ, ಛೆ!

ಕಮ್ಯುನಿಸ್ಟ್ ಪಕ್ಷಕ್ಕೆ ಈಗ ನಮ್ಮ ದೇಶದಲ್ಲಿ ನಿಜಕ್ಕೂ ಅಳಿವು-ಉಳಿವಿನ ಪ್ರಶ್ನೆ. ದೇಶದ ರಾಜಕೀಯ ಭೂಪಟದಿಂದ ತನ್ನ ಹೆಸರು ಎಲ್ಲಿ ಅಳಿಸಿಹೋಗಲಿದೆಯೋ ಎಂಬ ಆತಂಕ ಅದರದ್ದು. ಪಶ್ಚಿಮ ಬಂಗಾಳ ಮತ್ತು ಕೇರಳದ ವಿಧಾನಸಭೆಗೆ ಸದ್ಯ ನಡೆಯಲಿರುವ ಚುನಾವಣೆ ಸಿಪಿಎಂ ಪಾಲಿಗೆ ಕೊನೆಯ ಅವಕಾಶವಾಗಿರುವಂತೆ...

Read More

ತಾಯಿಯನ್ನೇ ಗೌರವಿಸದ ಆತತಾಯಿಗಳು!

‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗುವುದಿಲ್ಲ ಎಂದು ದಾರ್ಷ್ಟ್ಯದಿಂದ ಹೇಳುವವರೂ ಈ ದೇಶದಲ್ಲಿದ್ದಾರೆ. ಎಂಥೆಂಥವರೋ ಈ ದೇಶದಲ್ಲಿ ತುಂಬಿಕೊಂಡಿರುವಾಗ ಭಾರತ್ ಮಾತಾ ಕಿ ಜೈ ಎನ್ನಲಾರೆ ಎನ್ನುವ ಮಂದಿ ಇಲ್ಲಿರುವುದು ವಿಶೇಷವೇನಲ್ಲ. ಭಾರತ್ ಮಾತಾ ಕಿ ಜೈ ಎನ್ನಲಾರೆ...

Read More

ಶರಪೋವಾ ‘ತಪ್ಪೊಪ್ಪಿಗೆ’ ರವಾನಿಸಿದ ಸಂದೇಶ

ಟೆನಿಸ್ ಲೋಕ ಕಂಡ ಮೋಹಕ ಆಟಗಾರ್ತಿ ಮರಿಯಾ ಶರಪೋವಾ ಅವರನ್ನು ಈಗ ಎಲ್ಲರೂ ದೂಷಿಸುವವರೇ. ರಷ್ಯಾದ ಈ ಟೆನಿಸ್ ಆಟಗಾರ್ತಿ ಐದು ಬಾರಿ ಗ್ರಾಂಡ್ ಸ್ಲಾಮ್ ವಿಜೇತೆಯಾದಾಗ ಹೊಗಳಿ ಅಟ್ಟಕ್ಕೇರಿಸಿದವರು, ಈಗ ಆಕೆಯನ್ನು ಒಂದೇ ಬಾರಿಗೆ ಪಾತಾಳಕ್ಕೆ ನೂಕಿದ್ದಾರೆ. ಶರಪೋವಾ ಮೊನ್ನೆ...

Read More

ಕಾಮ್ರೇಡ್‌ಗಳ ಕ್ರೌರ್ಯಕ್ಕೆ ನಿಮ್ಮ ರಕ್ತವೇಕೆ ಕುದಿಯುವುದಿಲ್ಲ?

ಅವರೊಬ್ಬ ಅಜಾನುಬಾಹು ವ್ಯಕ್ತಿ. ಪದವಿ ಪಡೆದ ಬಳಿಕ ಶಿಕ್ಷಕರಾಗಿ ಉದ್ಯೋಗ ನಿರ್ವಹಿಸುತ್ತಿದ್ದರು. ಅವರು ಕೇರಳದ ಕಣ್ಣೂರು ಜಿಲ್ಲೆಯ ಪೆರಿಂಚೆರೆ ಗ್ರಾಮದಲ್ಲಿರುವ ಹೈಸ್ಕೂಲನಲ್ಲಿ ಅಧ್ಯಾಪಕರಾಗಿದ್ದರು. ಪತ್ನಿ ವನಿತಾರಾಣಿ ಮತ್ತು ಪುತ್ರಿ ಯಮುನಾ ಭಾರತಿಯೊಂದಿಗೆ ಸುಖೀ ಸಂಸಾರ ಅವರದ್ದಾಗಿತ್ತು. ಆದರೆ ಒಂದು ಸಂಜೆ ಶಾಲೆ...

Read More

Recent News

Back To Top