News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೀಸಲಾತಿ ‘ಭಿಕ್ಷೆ’ ಬೇಡದ ಆ ಜನರು !

ಗುಜರಾತಿನಲ್ಲಿ ಅತ್ಯಂತ ಬಲಾಢ್ಯ ಸಮುದಾಯವಾಗಿರುವ ಪಟೇಲರು ತಮಗೆ ಮೀಸಲಾತಿ ಬೇಕೆಂದು ಆಕಾಶ-ಭೂಮಿ ಒಂದು ಮಾಡುವಂತೆ ಆಂದೋಲನ ನಡೆಸಿದ್ದು ಈಗ ಹಳೆಯ ಸುದ್ದಿ. ಈ ಆಂದೋಲನದ ಬಿಸಿ ಇನ್ನೇನು ಆರಿತು ಎನ್ನುವಷ್ಟರಲ್ಲೇ ಹರಿಯಾಣದಲ್ಲಿ ಜಾಟ್ ಸಮುದಾಯ ಮೀಸಲಾತಿಗಾಗಿ ಹಿಂಸಾತ್ಮಕ ಚಳುವಳಿಗೆ ಮುಂದಾಗಿದ್ದು ದೇಶದ...

Read More

ನ್ಯಾಯಾಂಗದ ಬುಡಕ್ಕೇ ಪೆಟ್ಟುಕೊಟ್ಟ ನ್ಯಾಯಾಧೀಶ!

ನ್ಯಾಯಾಂಗದ ಘನತೆ ಗೌರವವನ್ನು ಹಾಳುಗೆಡಹುವ ರಿಯಲ್ ಎಸ್ಟೇಟ್ ಕುಳಗಳು, ಕ್ರಿಮಿನಲ್‌ಗಳು ಸಾಕಷ್ಟು ಮಂದಿ ಇದ್ದಾರೆ. ನ್ಯಾಯಾಂಗಕ್ಕೆ ಕಳಂಕ ಮೆತ್ತುವ ಪೊಲೀಸ್ ಅಧಿಕಾರಿಗಳೂ, ರಾಜಕಾರಣಿಗಳೂ ಇದ್ದಾರೆ. ನ್ಯಾಯಾಂಗಕ್ಕೆ ಮಸಿ ಬಳಿಯುವ ಪತ್ರಕರ್ತರೂ ಇದ್ದಾರೆ. ಆದರೆ ನ್ಯಾಯಾಂಗದ ಬುಡಕ್ಕೇ ಕೊಡಲಿ ಏಟು ಹಾಕುವ ನ್ಯಾಯಾಧೀಶರೂ...

Read More

ವಿಲಾಸಿ ಬದುಕು, ಕುಟುಂಬ ರಾಜಕಾರಣ – ಎಲ್ಲರ ಬಣ್ಣವೂ ಈಗ ಬಯಲು!

ಕರ್ನಾಟಕದಲ್ಲಿ ಈಗ ಎಲ್ಲರ ಬಾಯಲ್ಲೂ ಒಂದೇ ಸುದ್ದಿ. ಜನ ಸೇರಿದಲ್ಲೆಲ್ಲ ಒಂದೇ ಚರ್ಚೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ 70 ಲಕ್ಷ  ರೂ. ದುಬಾರಿ ವಾಚಿನ ಬಗ್ಗೆಯೇ ಈಗ ಎಲ್ಲೆಡೆ ಕಾವೇರಿದ ಮಾತು. ಆ ವಾಚು ಉಡುಗೊರೆಯಾಗಿ ಬಂದದ್ದೆಂದು ಸಿದ್ದರಾಮಯ್ಯನವರೇನೋ ಹೇಳಿದ್ದಾರೆ. ಆದರೆ ಆ...

Read More

‘ಜ್ಯೋತಿ’ಗಾಗಿ ಜ್ಯೋತಿ ಬೆಳಗಿದ ಬಿಎನ್‌ವಿ

ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಲಿಲ್ಲ. ಬಡತನದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ ತಮಗೆ ಸಾಧ್ಯವಾಗದುದನ್ನು ಅವರು ಸಾವಿರಾರು ಜನರಿಗೆ ನೀಡಿದರು. ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದರು. ಅವರು ತಮ್ಮ ಏಕೈಕ ಮಗಳಿಗೆ ಕೈಯಾರೆ ಧಾರೆಯೆರೆಯುವ ಭಾಗ್ಯ ಪಡೆದಿರಲಿಲ್ಲ. ಆದರೇನು,...

Read More

ಅಂತರಂಗದ ಸಿಸಿ ಕ್ಯಾಮೆರಾ ಮುಸುಕು ತೆರೆಯಿರಯ್ಯಾ!

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಹೆತ್ತಿದ್ದ ತಾಯಿಯನ್ನು ನರ್ಸ್ ಒಬ್ಬಳು “ವೈದ್ಯರು ಕರೀತಿದ್ದಾರೆ, ಬನ್ನಿ” ಎಂದಳು. ನವಜಾತ ಶಿಶುವನ್ನು ತಪಾಸಣೆಗಾಗಿ ಕೈಗೆತ್ತಿಕೊಂಡಳು. ನೋಡ ನೋಡುತ್ತಿದ್ದಂತೆ ಶಿಶುವಿನೊಂದಿಗೆ ಆ ನರ್ಸ್ ಕಣ್ಮರೆಯಾದಳು. ಶಿಶುವಿನ ತಾಯಿ ಅನಂತರ...

Read More

ಸಂತಶ್ರೇಷ್ಠ, ರಾಷ್ಟ್ರಪ್ರಜ್ಞೆಯ ಪ್ರಖರ ದೀವಿಗೆ

ತೆಳ್ಳನೆಯ ಪುಟ್ಟ ಶರೀರ. ಆ ಪುಟ್ಟ ಶರೀರದಲ್ಲೊಂದು ಬೆಟ್ಟದಂತಹ ವ್ಯಕ್ತಿತ್ವ. ವಯಸ್ಸು 85. ಆದರೆ ಅವರ ಕ್ರಿಯಾಶೀಲತೆ, ದೈನಂದಿನ ಚಟುವಟಿಕೆ, ನಡೆದಾಡುವ ವೇಗ ಗಮನಿಸಿದವರಿಗೆ ಅವರಿಗೆ 85 ಅಗಿದೆ ಎನಿಸುವುದಿಲ್ಲ. ಮಠೀಯ ಕರ್ಮಠತೆ ಜೊತೆಗೇ ಸಾಮಾಜಿಕ ಸುಧಾರಣೆಯ ಕೈಂಕರ್ಯಕ್ಕೆ ತುಡಿಯುತ್ತಿರುವ ತಪಸ್ವಿ. ರಾಷ್ಟ್ರಪ್ರಜ್ಞೆಯ...

Read More

ಬಿಹಾರದಲ್ಲಿ ಬುದ್ಧ ಮತ್ತೆ ನಗಲೇ ಇಲ್ಲ !

ನಿತೀಶ್-ಲಾಲೂ ದರ್ಬಾರಿನಲ್ಲೀಗ ಗೂಂಡಾಗಳದ್ದೇ ಪಾರುಪತ್ಯ ಜೆಡಿಯು – ಆರ್‌ಜೆಡಿ – ಕಾಂಗ್ರೆಸ್ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮತ್ತೆ ಬಿಹಾರದಲ್ಲಿ ಜಂಗಲ್‌ರಾಜ್ ಮರುಕಳಿಸುತ್ತದೆ. ಕ್ರಿಮಿನಲ್‌ಗಳ ಹಾವಳಿ ಹೆಚ್ಚುತ್ತದೆ ಎಂದು ಕಳೆದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಪದೇಪದೇ ಎಚ್ಚರಿಸಿದ್ದರು....

Read More

ಹಣವಂತರಿಗಿದು ಕಾಲ, ಗುಣವಂತರಿಗಲ್ಲ!

ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ವೈಖರಿ ಇಡೀ ಚುನಾವಣಾ ವ್ಯವಸ್ಥೆಯನ್ನೇ ಸಂಶಯದಿಂದ ನೋಡುವಂತಾಗಿದೆ. ವಿಧಾನ ಪರಿಷತ್ತಿಗೆ ಮೇಲ್ಮನೆ ಎಂದೂ ಹಿರಿಯರ ಮನೆ ಎಂದೂ ಹೇಳಲಾಗುತ್ತಿತ್ತು. ಅಲ್ಲಿ ಗುಣವಂತರು ಹಾಗೂ ಬುದ್ಧಿವಂತರು ಇರುತ್ತಾರೆ ಎಂಬುದು ಇದುವರೆಗಿನ ನಂಬಿಕೆಯಾಗಿತ್ತು. ಹಾಗೆಂದೇ...

Read More

ಅಚ್ಚರಿಯ ಈ ಭೇಟಿ ರವಾನಿಸಿದ ಸಂದೇಶವೇನು?

‘ಅಮೃತಸರದಲ್ಲಿ ಬೆಳಗಿನ ಉಪಹಾರ, ಪಾಕಿಸ್ಥಾನದಲ್ಲಿ ಮಧ್ಯಾಹ್ನದ ಊಟ, ಅಫ್ಘಾನಿಸ್ಥಾನದಲ್ಲಿ ಸಂಜೆಯ ಭೋಜನ ನಡೆಯುವಂತಾಗಬೇಕು’ ಎಂದು ೮ ವರ್ಷಗಳ ಹಿಂದೆ, ಅಂದರೆ 2007 ರ ಜ. 8 ರಂದು ನಡೆದ ಭಾರತೀಯ ವಾಣಿಜ್ಯ ಮತ್ತು ಒಕ್ಕೂಟದ ಸಭೆಯಲ್ಲಿ ಆಗಿನ ಪ್ರಧಾನಿ ಡಾ.ಮನಮೋಹನಸಿಂಗ್ ಹೇಳಿದ್ದರು. ಭಾರತ...

Read More

ಸೌದಿ ಮಹಿಳೆಯರಿಗೆ ಬದಲಾವಣೆಯ ಪರ್ವ

ಜಾತ್ಯತೀತತೆ ಮತ್ತು ಲಿಂಗ ಸಮಾನತೆ – ಈ ಎರಡು ಪದಗಳು ದೇಶ, ಕಾಲ, ಸಂಸ್ಕೃತಿಗಳಿಗೆ ಹೊಂದಿಕೊಂಡು ಭಿನ್ನಭಿನ್ನ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗಿವೆ. ಅದರಲ್ಲೂ ಲಿಂಗ ಸಮಾನತೆ ಸಾಕಷ್ಟು ಚರ್ಚೆಗೆ ಒಳಗಾಗಿರುವ ಪದ. ಹಿಂದುಧರ್ಮ ಪುರುಷರಿಗಿಂತ ಹೆಚ್ಚು ಗೌರವವನ್ನು, ಸ್ವಾತಂತ್ರ್ಯವನ್ನು ಸ್ತ್ರೀಯರಿಗೆ ನೀಡಿರುವುದು...

Read More

Recent News

Back To Top