Date : Wednesday, 17-08-2016
ಮೊನ್ನೆ ಬ್ರೆಜಿಲ್‌ನ ರಿಯೋಡಿಜೈನೇರೋದಲ್ಲಿ ಆರಂಭಗೊಂಡ ಒಲಿಂಪಿಕ್ಸ್ ಉದ್ಘಾಟನಾ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಭಾಗವಹಿಸಿದ ದೇಶಗಳ ಹೆಸರು ಇಂಗ್ಲಿಷ್ ವರ್ಣಮಾಲೆಯ ಅನುಕ್ರಮಣಿಕೆಯಂತೆ ಬಂದಾಗ, ಆಯಾ ದೇಶದ ಕ್ರೀಡಾಳುಗಳು ಸಂಭ್ರಮದಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ’ಇಂಡಿಯಾ’ ಎಂಬ ಘೋಷಣೆ ಮೊಳಗಿದೊಡನೆ ನಮ್ಮ ಭಾರತದ ಕ್ರೀಡಾಪಟುಗಳು ಸಂಭ್ರಮದಿಂದ...
Date : Monday, 01-08-2016
ಏನಾಗಿದೆ ಕರ್ನಾಟಕಕ್ಕೆ? ಏನಾಗಿದೆ ನಮ್ಮ ಆಡಳಿತ ಸೂತ್ರ ಹಿಡಿದ ವ್ಯಕ್ತಿಗಳಿಗೆ? ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳನ್ನು ಗಮನಿಸಿದ, ಕೊಂಚವಾದರೂ ವಿವೇಕ ಇಟ್ಟುಕೊಂಡ ಸೂಕ್ಷ್ಮಮತಿಗಳಿಗೆ ಈ ಪ್ರಶ್ನೆಗಳು ಕಾಡದೇ ಇರದು. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ ಇಡೀ...
Date : Monday, 25-07-2016
ಇತ್ತೀಚೆಗೆ ಐಎಎಸ್, ಐಪಿಎಸ್ ಅಕಾರಿಗಳು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಮಾನಗಳು ಹೆಚ್ಚುತ್ತಿರುವಾಗ ಪ್ರಜ್ಞಾವಂತರಿಗೆ ಈ ಕುರಿತು ಸಾಕಷ್ಟು ಗೊಂದಲ, ಜಿಜ್ಞಾಸೆ, ಆತಂಕಗಳು ಮೂಡುವುದು ಸಹಜ. ಮಾನಸಿಕ ಖಿನ್ನತೆ, ಮೇಲಕಾರಿಗಳ ಕಿರುಕುಳ, ರಾಜಕೀಯ ಒತ್ತಡಗಳು, ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದು… ಹೀಗೆ ಸರ್ಕಾರಿ...
Date : Tuesday, 19-07-2016
ಕಾಶ್ಮೀರ ಕಣಿವೆಯಲ್ಲಿ ಈಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಎಂಬ ಉಗ್ರನೊಬ್ಬನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದರು. ಹತ್ಯೆಗೀಡಾದ ಈ ಉಗ್ರ ವಾನಿ ದಕ್ಷಿಣ ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಈ ಸುಳಿವು ಸಿಕ್ಕಿದ ಹಿನ್ನಲೆಯಲ್ಲಿ ಆತನನ್ನು ವಿಶೇಷ ಕಾರ್ಯಾಚರಣೆ...
Date : Monday, 11-07-2016
ಮುಸ್ಲಿಮರಿಗೆ ರಂಝಾನ್ ಎಂಬುದು ಸುಖ, ಶಾಂತಿ ಮತ್ತು ನೆಮ್ಮದಿಗಾಗಿ ನಿತ್ಯ ಪ್ರಾರ್ಥಿಸುವ ಅತೀ ಪವಿತ್ರ ತಿಂಗಳು ಎಂದೇ ಅರ್ಥ. ರಂಝಾನ್ ಮಾಸ ಮುಕ್ತಾಯವಾಗಿದೆ. ಸುಖ, ಶಾಂತಿ ಮತ್ತು ನೆಮ್ಮದಿಯೂ ಮರೀಚಿಕೆಯಾಗಿದೆ. ಏಕೆಂದರೆ ಜಗತ್ತಿನಾದ್ಯಂತ ಈ ಬಾರಿ ರಂಝಾನ್ ಮಾಸದ ಪವಿತ್ರ ತಿಂಗಳಿನಲ್ಲಿ...
Date : Monday, 04-07-2016
ಪ್ರತಿವರ್ಷದಂತೆ ಮೊನ್ನೆ ಜುಲೈ 1 ರಂದು ಪತ್ರಿಕಾ ದಿನಾಚರಣೆ ಒಂದು ಸಂಪ್ರದಾಯವೆಂಬಂತೆ ನಡೆದುಹೋಯಿತು. ಮಾಧ್ಯಮ ಲೋಕದ ಪ್ರತಿಷ್ಠಿತ ಪ್ರಶಸ್ತಿಗಳಾದ ಟೀಯೆಸ್ಸಾರ್, ಮೊಹರೆ ಹಣಮಂತರಾಯ, ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳ ಪ್ರದಾನವೂ ಆಯಿತು. ಅಲ್ಲಿಗೆ ಪತ್ರಿಕಾದಿನಾಚರಣೆಗೆ ಪೂರ್ಣವಿರಾಮ ದೊರಕಿದಂತೆಯೇ! ಅದರಾಚೆಗೂ ಹೋಗಿ ಮಾಧ್ಯಮ...
Date : Monday, 27-06-2016
ಪ್ರತಿವರ್ಷ ಜೂನ್ ತಿಂಗಳು ಬಂತೆಂದರೆ, ಬೇಡಬೇಡವೆಂದರೂ ಹಲವು ಕಹಿ ನೆನಪುಗಳು ಕಾಡುತ್ತವೆ. 1975 ರ ಜೂನ್ 25 ರ ಕರಾಳ ನೆನಪುಗಳು ಮನದ ಮೂಲೆಯಿಂದ ಮಾಸಿಹೋಗುವುದೇ ಇಲ್ಲ. ತುರ್ತುಪರಿಸ್ಥಿತಿ ತೊಲಗಿ ಬರೋಬ್ಬರಿ 41 ವರ್ಷಗಳಾಗಿದ್ದರೂ ತುರ್ತುಪರಿಸ್ಥಿತಿ ಸಂದರ್ಭದ ಹೋರಾಟ, ಆಗ ಪ್ರಜಾತಂತ್ರದ ಉಳಿವಿಗಾಗಿ ಅನೇಕರು ಮಾಡಿದ...
Date : Monday, 13-06-2016
ಹೌದು, ದೇವರ ನಾಡಿನಲ್ಲೀಗ ಕೆಂಪು ರಕ್ಕಸರದೇ ಅಟ್ಟಹಾಸ! ದೇವರುಗಳೆಲ್ಲಾ ಈ ರಕ್ಕಸರ ಮೇರೆ ಮೀರಿದ ಅಟ್ಟಹಾಸ, ಕ್ರೌರ್ಯಗಳಿಗೆ ಮೂಕಸಾಕ್ಷಿಗಳಾಗಿ ಮೌನದ ಮೊರೆಹೋಗಿದ್ದಾರೆ. ದೇವರೇ ಮೌನದ ಮೊರೆ ಹೋಗಿರುವಾಗ ಇನ್ನು ಅಲ್ಲಿನ ಹುಲುಮಾನವರು ಇನ್ನೇನು ತಾನೆ ಮಾಡಿಯಾರು? ದೇವರ ನಾಡಿನಲ್ಲಿ ಪ್ರಜ್ಞಾವಂತ ಮನಸ್ಸುಗಳು...
Date : Monday, 30-05-2016
ರಾಜಕೀಯವಾಗಿ ಧೃವೀಕರಣಗೊಂಡ ಮಾಧ್ಯಮ ವ್ಯಕ್ತಿಗಳು ಮತ್ತು ಎಡಪಂಥೀಯ ಬುದ್ದಿ ಜೀವಿಗಳು ಆಗಾಗ ಅಸಹಿಷ್ಣುತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಹರಣದ ಕುರಿತು ಬೊಬ್ಬೆ ಹೊಡೆಯುತ್ತಿರುತ್ತಾರೆ. ಅದರಲ್ಲೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಣ್ಣದೊಂದು ಹಿಂಸಾತ್ಮಕ ಪ್ರಕರಣ ಜರುಗಿದರೂ, ಆ ಪ್ರಕರಣಕ್ಕೂ ಅಲ್ಲಿನ ಸರ್ಕಾರಕ್ಕೂ ಏನೇನೂ ಸಂಬಂಧವಿರದಿದ್ದರೂ...
Date : Tuesday, 24-05-2016
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ‘ಕಾಂಗ್ರೆಸ್‌ಮುಕ್ತ ಭಾರತ’ ನಮ್ಮ ಮುಂದಿನ ಗುರಿ ಎಂದು ಪ್ರಧಾನಿ ಮೋದಿ ಆಗಾಗ ಹೇಳುತ್ತಿದ್ದ ಮಾತನ್ನು ಗೇಲಿ ಮಾಡುತ್ತಿದ್ದ ವಿರೋಧಿನಾಯಕರೇ ಹೆಚ್ಚು. ಅದರಲ್ಲೂ ಬಿಹಾರ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಾಗ ಈ ಗೇಲಿ...