News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಜೆಗಳು ಏಕೆ ಪ್ರಭುಗಳಾಗುತ್ತಿಲ್ಲ ?

ನಿರೀಕ್ಷೆ ನಿಜವಾಗಲಿಲ್ಲ. ಪ್ರಜಾ ಪ್ರಭುಗಳು ಎಚ್ಚೆತ್ತುಕೊಳ್ಳಲೇ ಇಲ್ಲ. ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಡೆದ ಮತದಾನ ಪ್ರಮಾಣ ಗಮನಿಸಿದರೆ ಇದಕ್ಕಿಂತ ಭಿನ್ನವಾದ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಒಟ್ಟು 2,67,51,125 ಮತದಾರರ ಪೈಕಿ 1,83,56,067...

Read More

ರಕ್ಷಣಾ ಉತ್ಪಾದನೆ ಸ್ವಾವಲಂಬನೆಯತ್ತ ಭಾರತದ ದಿಟ್ಟ ಹೆಜ್ಜೆ

ಕೆಲವೇ ವರ್ಷಗಳ ಹಿಂದಿನವರೆಗೆ ಭಾರತ ಜಗತ್ತಿನ ಅತಿ ದೊಡ್ಡ ರಕ್ಷಣಾ ಸಾಮಗ್ರಿಗಳ ಆಮದುದಾರನಾಗಿತ್ತು. ಸೈನಿಕರು ಬಳಸುವ ಬಂದೂಕು, ಕ್ಷಿಪಣಿ, ಟ್ಯಾಂಕ್, ಫಿರಂಗಿ, ಹಿಮ ಜಾಕೆಟ್, ಕೊನೆಗೆ ಶರೀರಕ್ಕೆ ಅಗತ್ಯವಿರುವ ಜಾಕೆಟ್, ಬೂಟುಗಳವರೆಗೆ ಎಲ್ಲವನ್ನೂ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು, ಹಾಗಾಗಿ...

Read More

75 ದಾಟಿದವರಿಗೆ ಚುನಾವಣಾ ರಾಜಕೀಯ ಬೇಕೇ ?

ಬೇರೆಲ್ಲ ಕ್ಷೇತ್ರಗಳಲ್ಲಿ 60 ದಾಟಿದ ಬಳಿಕ ನಿವೃತ್ತಿ ಎನ್ನುವುದಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ನಿವೃತ್ತಿಗೆ ವಯೋಮಿತಿಯೇ ಇಲ್ಲದಿರುವುದು ಸಂವಿಧಾನದ ದೊಡ್ಡ ಕೊರತೆ.  ಭಾರತೀಯ ಸಂವಿಧಾನದ 84 (ಬಿ) ಪರಿಚ್ಛೇದದ ಅಡಿಯಲ್ಲಿ ಲೋಕಸಭಾ ಚುನಾವಣೆಗೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ ವಯೋಮಿತಿ...

Read More

ನಾವು ಏಕೆ ಓಟು ಮಾಡಬೇಕು ?

ಲೋಕಸಭಾ ಚುನಾವಣೆ ಈಗ ಎಲ್ಲರ ಮನೆಯ ಬಾಗಿಲಿಗೇ ಬಂದಿರುವುದರಿಂದ ಈ ಪ್ರಶ್ನೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಇಡೀ ದೇಶದ ಆಡಳಿತದ ಆಗುಹೋಗುಗಳನ್ನು ನಿರ್ವಹಿಸುವ, ನಿಯಂತ್ರಿಸುವ, ಸಮರ್ಥವಾಗಿ ಮುನ್ನಡೆಸುವ ಕೇಂದ್ರ ಸರ್ಕಾರ ಯಾರ ನೇತೃತ್ವದ, ಯಾವ ಪಕ್ಷದ ಸುರಕ್ಷಿತ ಕೈಗಳಿಗೆ ಒಪ್ಪಿಸಬೇಕು ಎಂಬ...

Read More

ಸದನಕ್ಕೆ ಗೈರಾಗುವ ಸದಸ್ಯರನ್ನು ಭಗವಂತ ಕಾಪಾಡ್ತಾನಾ ?

‘ಸಂಸತ್ತು ಎನ್ನುವುದು ನಿಮ್ಮ ಮೂಲ ಜವಾಬ್ದಾರಿ. ನಿಮಗೆ ಬೇರೆ ಕೆಲಸಕ್ಕೆ ಸಮಯ ಇರುತ್ತದೆ. ಮೂಲ ಕೆಲಸವಾದ ಸಂಸತ್ತಿಗೆ ಬರಲು ಸಮಯ ಇರುವುದಿಲ್ಲವೆ? ನಿಮ್ಮ ಹೆಸರನ್ನು ಚೀಟಿಯಲ್ಲಿ ಬರೆದಿಟ್ಟುಕೊಂಡಿರುತ್ತೇನೆ. ಯಾವುದೇ ಸಮಯದಲ್ಲಿ ಸದನದಲ್ಲಿ ನಿಮ್ಮನ್ನು ನಾನು ಕರೆಯಬಹುದು. ಆ ಸಂದರ್ಭದಲ್ಲಿ ನೀವು ಇರದೇ...

Read More

ಮಾಯಾ, ಕೇಜ್ರಿಗಳಿಗೆ ಇವಿಎಂ ಶನಿಕಾಟ !

ಕುಣಿಯಲಾರದವಳು ನೆಲ ಡೊಂಕೆಂದಳಂತೆ. ಇದೊಂದು ಹಳೆಯ ಗಾದೆ. ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಯಾವತಿ ವಿದ್ಯುನ್ಮಾನ ಮತಯಂತ್ರ (ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ – ಇವಿಎಂ) ದೋಷಪೂರಿತವಾಗಿದ್ದರಿಂದಲೇ ತನ್ನ ಪಕ್ಷ ಸೋಲಬೇಕಾಯಿತು ಎಂದು ರಾಗ ಎಳೆದಿದ್ದರು. ಬಳಿಕ ಉತ್ತರಾಖಂಡದ ಮಾಜಿ...

Read More

ಇನ್ನು ತಡವೇಕೆ ಶ್ರೀರಾಮಮಂದಿರ ನಿರ್ಮಾಣಕ್ಕೆ?

ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ವಿರೋಧ ಪಕ್ಷಗಳ ಪಾಲಿಗೆ ದುಃಸ್ವಪ್ನವಾಗಿದ್ದರೆ, ಬಿಜೆಪಿ ಪಾಲಿಗೆ ಅವಿಸ್ಮರಣೀಯ ಹಾಗೂ ಅನಿರೀಕ್ಷಿತ. ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಬಿಜೆಪಿಗೆ ಇದ್ದಿತಾದರೂ ಈ ಪರಿಯ ಪ್ರಚಂಡ ಬಹುಮತ...

Read More

ಅಮೆರಿಕದಲ್ಲಿರುವ ಭಾರತೀಯರ ಸಂಕಷ್ಟಕ್ಕೆ ಕೊನೆ ಎಂದು ?

ಜಗತ್ತಿನ ಭೂಸ್ವರ್ಗವೆಂದೇ ಬಿಂಬಿತವಾಗಿರುವ ಅಮೆರಿಕವೀಗ ಅಲ್ಲಿರುವ ವಲಸಿಗರ ಪಾಲಿಗೆ ದುಃಸ್ವಪ್ನವೆನಿಸತೊಡಗಿದ್ದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ. ಬಿಳಿಯರು ಹಾಗೂ ಬಿಳಿಯರಲ್ಲದವರು ಎಂದು ಭೇದ ಸೃಷ್ಟಿಸಿ, ಬಿಳಿಯರಲ್ಲದವರ ಮೇಲೆ ಜನಾಂಗೀಯ ಹಲ್ಲೆ ನಡೆಸುವ ಹೀನಕಾರ್ಯ ಶುರುವಿಟ್ಟುಕೊಂಡಿದೆ. ಕನ್ಸಾಸ್ ಸಿಟಿಯಲ್ಲಿ ಹೈದರಾಬಾದ್ ಮೂಲದ...

Read More

ಅಮೆರಿಕ ವ್ಯಾಮೋಹಕ್ಕೆ ಟ್ರಂಪ್ ಅಂಕುಶ !

ಅಮೆರಿಕದಲ್ಲಿ ಈಗ ಮೊದಲಿನಂತಿಲ್ಲ. ಎಲ್ಲವೂ ಅಯೋಮಯ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ವಿದೇಶಿ ಉದ್ಯೋಗಿಗಳನ್ನು ದೇಶದಿಂದ ಹೊರಕ್ಕೆ ಕಳುಹಿಸಲು ಹಲವು ಬಗೆಯ ಕಾನೂನು ರೂಪಿಸುತ್ತಿರುವ ಬೆನ್ನಲ್ಲೇ, ಅಲ್ಲಿನ ಕನ್ಸಾಸ್ ಸಿಟಿಯಲ್ಲಿ ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞ ಶ್ರೀನಿವಾಸ್ ಎಂಬುವವರನ್ನು ಗುಂಡಿಟ್ಟು ಹತ್ಯೆಮಾಡಿದ ಆಘಾತಕಾರಿ...

Read More

ತೆರಿಗೆ ವಂಚನೆ : ನೈತಿಕ ಅಪರಾಧವಲ್ಲವೆ ?

ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ಮಂಡಿಸಿದ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳನ್ನು ಆರ್ಥಿಕ ತಜ್ಞರನ್ನು ಹೊರತುಪಡಿಸಿ ಬಹುಶಃ ಇನ್ನಾರೂ ಅಷ್ಟಾಗಿ ಗಮನಿಸಿರಲಿಕ್ಕಿಲ್ಲ. ಆದರೆ ಆ ಮಾತುಗಳು ಭಾರತದ ಆರ್ಥಿಕ ಕ್ಷೇತ್ರದ ಮೇಲೆ ಕ್ಷಕಿರಣ...

Read More

Recent News

Back To Top