Date : Monday, 13-02-2017
ನಾಲಿಗೆ ಕುಲವನ್ನು ಹೇಳಿತು ಎಂಬುದೊಂದು ಗಾದೆ. ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂಬುದು ಪುರಂದರ ದಾಸರ ಕೀರ್ತನೆಯೊಂದರ ಸಾಲು. ಕಳೆದ ವಾರ ಪಾರ್ಲಿಮೆಂಟಿನ ಬಜೆಟ್ ಅವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ನಾಯಕ...
Date : Monday, 30-01-2017
ಕೊನೆಗೂ ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆಯಲಾಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ನಡುವೆ ನಡೆದಿದ್ದ ಕಲಹ ಶಮನಗೊಂಡಿದೆ ಎನ್ನಲಾಗಿದೆ. ದೆಹಲಿಯಲ್ಲಿ ನಡೆದ ಸಂಧಾನಸೂತ್ರ ಸಭೆಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಇಬ್ಬರ ಜಗಳಕ್ಕೂ ತಾರ್ಕಿಕ ಅಂತ್ಯ ಹಾಡಲಾಗಿದೆ. ಈ ಸಂಧಾನಸೂತ್ರದಲ್ಲಿ...
Date : Monday, 23-01-2017
ಸ್ವಯಂಸೇವಕ ಎಂಬ ಶಬ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೃಷ್ಟಿಯೇನಲ್ಲ. ಸಂಘ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಆ ಶಬ್ದ ಪ್ರಚಲಿತವಾಗಿತ್ತು. ಆದರೆ ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ’ಸ್ವಯಂಸೇವಕ’ ಶಬ್ದಕ್ಕೆ ತನ್ನದೇ ಆದ ಹೊಸ ವ್ಯಾಖ್ಯೆ ನೀಡಿದರು. ಸಂಘ ಪ್ರಾರಂಭವಾದ...
Date : Monday, 09-01-2017
ದೆಹಲಿಯ ನಿರ್ಭಯ ಎಂಬ ಅಮಾಯಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಅಂತಹ ಹಲವಾರು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರಿನಲ್ಲಿ ಡಿ. 31 ರ ರಾತ್ರಿ ಹೊಸವರ್ಷದ ಸ್ವಾಗತ ಸಂಭ್ರಮದ ವೇಳೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪ್ರಕರಣ ತಡವಾಗಿ...
Date : Monday, 21-11-2016
ಡಾಕ್ಟರ್‌ಜೀ, ಗುರೂಜಿ ಪ್ರಚಾರಕರು ಹೇಗೆ ಬದುಕಬೇಕು ಎಂಬ ಬಗ್ಗೆ ನಿರ್ಬಂಧಗಳನ್ನೇನಾದರೂ ಹಾಕಿದ್ದರಾ? – ಅಂಥದೇನಿಲ್ಲ. ಒಬ್ಬ ಪ್ರಚಾರಕ ಹೇಗಿರಬೇಕೆಂದರೆ ಆತ ಹಗಲೂರಾತ್ರಿ ನಿರಂತರ ಕೆಲಸಮಾಡಿ ರಾತ್ರಿ ದಿಂಬಿಗೆ ತಲೆಕೊಟ್ಟರೆ ತಕ್ಷಣ ನಿದ್ದೆ ಆವರಿಸಿಕೊಳ್ಳಬೇಕು. ಆ ರೀತಿ ಶ್ರಮಪಡಬೇಕು ಎಂದು ಗುರೂಜಿಯವರು ಹೇಳುತ್ತಿದ್ದುದುಂಟು....
Date : Wednesday, 26-10-2016
ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎಂಬುದೊಂದು ಗಾದೆ ಮಾತು. ಸಿದ್ಧರಾಮಯ್ಯ ಸರ್ಕಾರದ ಆಡಳಿತ ವೈಖರಿ ಗಮನಿಸಿದಾಗ ಈ ಗಾದೆ ಮಾತು ನೆನಪಾಗದೆ ಇರದು. ತೆರಿಗೆದಾರರ ಹಣವನ್ನು ಖರ್ಚು ಮಾಡುವಾಗ ಸಾಕಷ್ಟು ಯೋಚಿಸಿ ನಿರ್ಧಾರ ಮಾಡಬೇಕಾಗುತ್ತದೆ. ಆ ಹಣ ಸಾರ್ವಜನಿಕ...
Date : Monday, 10-10-2016
ಪಾಕಿಸ್ಥಾನ ಕುರಿತು ಚರ್ಚೆಯಾದಾಗಲೆಲ್ಲ ಸಾಧಾರಣವಾಗಿ ಉಗ್ರಗಾಮಿಗಳು, ಭಾರತದಲ್ಲಿ ಅವರ ಷಡ್ಯಂತ್ರ ಇತ್ಯಾದಿ ಕುರಿತೇ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಪಾಕ್ ಕುರಿತು ಚರ್ಚೆ ಶುರುವಿಟ್ಟುಕೊಂಡಾಗ ಅಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವುದು ಬಲೂಚಿಸ್ಥಾನದ ಕುರಿತು. ಬಲೂಚಿಸ್ತಾನ ಈಗ ಪಾಕಿಸ್ತಾನದ ಪಾಲಿಗೆ ಮಗ್ಗುಲಮುಳ್ಳಾಗಿದೆ ಎಂದರೆ ಅತಿಶಯೋಕ್ತಿಯಲ್ಲ. 1947 ರಲ್ಲಿ...
Date : Monday, 19-09-2016
ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ. ಕಾವೇರಿ ನೀರಿಗಾಗಿ ಭುಗಿಲೆದ್ದ ಆಕ್ರೋಶ ತಣ್ಣಗಾಗಿದ್ದರೂ ಅದರ ದುಷ್ಪರಿಣಾಮಗಳು ಕೊನೆಗೊಂಡಿಲ್ಲ. ಯಾವುದೋ ಒಂದು ಘಟನೆ ಇದ್ದಕ್ಕಿದ್ದಂತೆ ಭುಗಿಲೆದ್ದು ಸಾಮಾಜಿಕ ಬದುಕಿನಲ್ಲಿ ತಲ್ಲಣ ಸೃಷ್ಟಿಸುವುದು ಇದ್ದದ್ದೇ. ಆದರೆ ಆ ಘಟನೆಯನ್ನು ಜೀರ್ಣಿಸಿಕೊಂಡು , ಮತ್ತೆ ಸಾಮಾಜಿಕ...
Date : Monday, 29-08-2016
ದೇಶದ ಹಲವೆಡೆ ಮಾನಿನಿಯರ ಮೇಲೆ ಆಗಾಗ ದೌರ್ಜನ್ಯ, ಅತ್ಯಾಚಾರ ನಡೆಯುತ್ತಲೇ ಇದ್ದು ದೇಶದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗುತ್ತಿರುವಾಗ, ಇಬ್ಬರು ಮಾನಿನಿಯರು ದೇಶದ ಮಾನವನ್ನು ಉಳಿಸಿದ್ದಾರೆ. ಅವರಿಬ್ಬರನ್ನು ಇದೀಗ ಇಡೀ ದೇಶ ಕೊಂಡಾಡುತ್ತಿದೆ. ಇತ್ತೀಚೆಗೆ ರಿಯೊ ಡಿಜೆನೈರೋದಲ್ಲಿ ಮುಕ್ತಾಯಗೊಂಡ ಒಲಿಪಿಂಕ್ಸ್‌ನಲ್ಲಿ ಪಿ....
Date : Monday, 22-08-2016
ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆಂದು ತನಗೆ ತಾನೇ ಬಡಾಯಿ ಕೊಚ್ಚಿಕೊಳ್ಳುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಆಂತರ್ಯವಾದರೂ ಏನು? ಇದು ಈಗ ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆ. ಇತ್ತೀಚೆಗೆ ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ ಕಾಶ್ಮೀರ ವಿವಾದ ಕುರಿತು ನಡೆದ ಕಾರ್ಯಕ್ರಮದಲ್ಲಿ ಅಮ್ನೆಸ್ಟಿ ಸಂಸ್ಥೆಯ ಬೆಂಬಲಿಗರು...