News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕಿಸ್ಥಾನದ ನಿಜ ಬಣ್ಣ ಕೊನೆಗೂ ಬಯಲು

ಪಾಕಿಸ್ಥಾನ ಎಂದರೆ ಸುಳ್ಳು ಹೇಳುವ, ಭಯೋತ್ಪಾದಕರನ್ನು ನಿರಂತರವಾಗಿ ಉತ್ಪಾದಿಸಿ ಭಾರತ ಮತ್ತಿತರ ದೇಶಗಳಿಗೆ ರಪ್ತು ಮಾಡುವ ಕುಖ್ಯಾತ ದೇಶ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಜಗಜ್ಜಾಹೀರಾಗಿರುವ ಸಂಗತಿ. ಇಡೀ ಜಗತ್ತೇ ಪಾಕಿಸ್ಥಾನ ಸುಳ್ಳು ಹೇಳುವ, ಉಗ್ರರನ್ನು ಉತ್ಪಾದಿಸುವ ದೇಶವೆಂದು ಸಾರಿದರೂ ಅಮೆರಿಕ,...

Read More

ಓವೈಸಿ ‘ಜೈ ಭೀಮ್’ ಘೋಷಣೆ ಹಾಕಿದ್ದೇಕೆ?

ಇತ್ತೀಚೆಗೆ ಹೊಸದಾಗಿ ರಚನೆಗೊಂಡ ಲೋಕಸಭೆಯಲ್ಲಿ ನೂತನ ಸಂಸದನಾಗಿ ಆಯ್ಕೆಯಾದ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್- ಇ- ಇತ್ತೆಹಾದ್ – ಉಲ್-ಮುಸ್ಲಿಮಾನ್) ನಾಯಕ ಅಸಾದುದ್ದೀನ್ ಓವೈಸಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಬಿಜೆಪಿ ಸಂಸದರು ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕೀ ಜೈ’ ಘೋಷಣೆಯೊಂದಿಗೆ...

Read More

150 ಕಿ.ಮೀ. ಪಾದಯಾತ್ರೆ : ಒಂದು ಜನಪರ ಟಾಸ್ಕ್

ಕರ್ನಾಟಕ, ಗೋವಾ ರಾಜ್ಯಗಳಲ್ಲಿ ರಾಜಕೀಯ ವಿಪ್ಲವ, ಹೈಡ್ರಾಮಾ, ರೆಸಾರ್ಟ್‌ಗೆ ಶಾಸಕರ ಪಯಣ ವಿದ್ಯಮಾನಗಳ ನಡುವೆ, ಕಳೆದ ಜು. ೧೦ರಂದು ಮಾಧ್ಯಮಗಳಲ್ಲಿ ಪ್ರಕಟವಾದ ಧನಾತ್ಮಕ ಸುದ್ದಿಯೊಂದು ಅಷ್ಟಾಗಿ ಪ್ರಚಾರ ಪಡೆಯಲೇ ಇಲ್ಲ. ಧನಾತ್ಮಕ ಸುದ್ದಿಗಳ ಜಾಯಮಾನವೇ ಹಾಗೆ! ಅದು ಯಾರಿಗೂ ಅಷ್ಟೊಂದು ಆಕರ್ಷಕವೆನಿಸುವುದಿಲ್ಲ....

Read More

ಭಾರತ ಮಾತೆಗೆ ಮಂದಿರ ಕಟ್ಟಿದ ಸಂತಶ್ರೇಷ್ಠ

ಭಾರತ ಮಾತೆಯ ಪರಮ ವೈಭವ ಸ್ಥಿತಿಗಾಗಿ, ಆಕೆಯ ಮಾನ, ಘನತೆ ಗೌರವಗಳ ರಕ್ಷಣೆಗಾಗಿ ಅಸಂಖ್ಯಾತ ವೀರರು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದರು. ಶ್ರೇಷ್ಠ ಕವಿವರ್ಯ ಬಂಕಿಮಚಂದ್ರ ಚಟರ್ಜಿಯವರು “ವಂದೇಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ” ಎಂಬ ಗೀತೆಯನ್ನೇ...

Read More

ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯಕ್ಕೆ 44 ವರ್ಷ

ಭಾರತದ ರಾಜಕೀಯ ಚರಿತ್ರೆಗೆ ನಿರ್ಣಾಯಕ ತಿರುವು ಕೊಟ್ಟ 1975 ರ ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯಕ್ಕೆ ಈಗ ಬರೋಬ್ಬರಿ 44 ವರ್ಷ. 1975ರ ಜೂನ್ 25ರ ರಾತ್ರಿಯಾಗುತ್ತಿದ್ದಂತೆ ಒಂದು ಕರಾಳ ಸಂಚಿನ ಚಕ್ರ ವೇಗವಾಗಿ ತಿರುಗತೊಡಗಿತ್ತು. ಭಾರತದ 60 ಕೋಟಿ ಜನ ಗಾಢ ನಿದ್ದೆಯಲ್ಲಿದ್ದಾಗ ಅವರ...

Read More

ವಿಭಿನ್ನ, ವಿಶಿಷ್ಟ ರಾಜಕಾರಣದ ಮಾದರಿಗಳು

ಫಲಿತಾಂಶ ಬಂತು. ಸಂಭ್ರಮ ಆಚರಿಸಿದ್ದೂ ಆಯ್ತು (ಕೆಲವರಿಗೆ ಮಾತ್ರ ಸಂಭ್ರಮ ಆಚರಿಸಲು ಸಾಧ್ಯವಾಗಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅವರೆಲ್ಲ ಒಂದಲ್ಲ ಒಂದು ಬಗೆಯಲ್ಲಿ ಮನದಾಳದ ಸಿಟ್ಟು, ಉರಿ, ಆಕ್ರೋಶವನ್ನು ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮ ಅಥವಾ ಮಾತುಕತೆ ವೇಳೆ ಹೊರಹಾಕುತ್ತಲೇ ಇದ್ದಾರೆ....

Read More

ಬಿಜೆಪಿಯ ಪ್ರಚಂಡ ಗೆಲುವಿನ ಕ್ರೆಡಿಟ್ ಯಾರಿಗೆ?

Success has got many fathers. But failure is an orphan (ಗೆಲುವಿಗೆ ಅನೇಕರು ತಂದೆ ತಾಯಿ. ಆದರೆ ಸೋಲು ಮಾತ್ರ ತಬ್ಬಲಿ). ಇದೊಂದು ಇಂಗ್ಲಿಷ್ ನಾಣ್ನುಡಿ. ಚುನಾವಣಾ ಫಲಿತಾಂಶದ ಸಂದರ್ಭದಲ್ಲಂತೂ ಈ ನಾಣ್ನುಡಿ ಹೆಚ್ಚು ಪ್ರಸ್ತುತ. ಭಾರತೀಯ ಜನತಾ...

Read More

ಮತದಾರರೇಕೆ ಮತ್ತೆ ಮೋದಿ ಸರ್ಕಾರವನ್ನೇ ಆರಿಸಿದರು ?

ದೇಶದ ಭವಿಷ್ಯ ನಿರ್ಧರಿಸುವ ಮಹಾತೀರ್ಪು ಪ್ರಕಟವಾಗಿದೆ. ಈ ತೀರ್ಪು ಹೀಗೆಯೇ ಇರಬಹುದು ಎಂದು ಹಲವಾರು ಟಿವಿ ವಾಹಿನಿಗಳು ಮೊದಲೇ ತಿಳಿಸಿದ್ದವು. ಆದರೆ ಬಿಜೆಪಿ ವಿರೋಧಿಗಳು ಅದೆಲ್ಲ ಬರಿದೇ ಸಮೀಕ್ಷೆ. ಸಮೀಕ್ಷೆ ಮಾಡಿದವರೇನು ಇವಿಎಂ ಪೆಟ್ಟಿಗೆಗಳನ್ನು ಬಗೆದು ನೋಡಿದ್ದಾರಾ ? ಎಂದೆಲ್ಲ ಟೀಕಿಸಿದ್ದರು....

Read More

ಜೀವ ಜಲದ ಸಂರಕ್ಷಣೆ ಹೇಗೆ ?

ಒಂದು ವಸ್ತುವಿನ ಮಹತ್ವ ಅಥವಾ ಅನಿವಾರ್ಯತೆಯ ಅರಿವಾಗುವುದು ಆ ವಸ್ತುವಿನ ಕೊರತೆ ಆದಾಗಲೇ. ಆ ವಸ್ತು ಧಂಡಿಯಾಗಿ ಸಿಗುತ್ತಿರುವಾಗ ಅದರ ಮಹತ್ವ, ಕಿಮ್ಮತ್ತು ನಮ್ಮ ಅರಿವಿಗೆ ಬರುವುದೇ ಇಲ್ಲ. ಈ ಮಾತಿಗೆ ನೀರಿಗಿಂತ ಉಜ್ವಲವಾದ ನಿದರ್ಶನ ಇನ್ನಾವುದು ಇರಬಲ್ಲದು ? ಏಪ್ರಿಲ್...

Read More

ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರುವುದು ಇದಕ್ಕೇನಾ ?

ನಿಮಗೆ ಬಹುಶಃ ನೆನಪಿರಬಹುದು. ‘ಸ್ವಾತಂತ್ರ್ಯ ಬಂದ ಬಳಿಕ ಆಗಿಹೋದ 16 ಮಂದಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೈಕಿ 8 ಮಂದಿ ಭ್ರಷ್ಟರು. ಆರು ಮಂದಿ ಅತ್ಯಂತ ಪ್ರಾಮಾಣಿಕರು. ಉಳಿದ ಇಬ್ಬರ ಬಗ್ಗೆ ಅವರು ಭ್ರಷ್ಟರೋ ಅಥವಾ ಪ್ರಾಮಾಣಿಕರೋ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಾನು...

Read More

Recent News

Back To Top