Date : Wednesday, 22-02-2017
ಮದುವೆ ಆಗದ ಅವೆಷ್ಟೋ ಜೀವಗಳು ಒಂಟಿತನದ ಬದುಕು ಸಾಗಿಸುತ್ತಿವೆ. ಬಾಳ ಸಂಗಾತಿಯೇ ಇಲ್ಲದ ಬದುಕಿಗೆ ಸ್ವಾರಸ್ಯವಾದರೂ ಹೇಗೇ ಬಂದೀತು? ಅದರಲ್ಲೂ ಇದೀಗ ಪರಸ್ಪರ ವಧು ವರರ ಅಪೇಕ್ಷೆಗಳಲ್ಲಿ ಬದಲಾವಣೆಯಾಗಿದ್ದು, ವಯಸ್ಸು ಮೀರಿ ಮದುವೆಯಾಗದೇ ಉಳಿದವರೂ ಇಲ್ಲಿ ಅನೇಕ. ಆದರೆ 79 ವರ್ಷದ ಅವಿವಾಹಿತ...
Date : Wednesday, 22-02-2017
ತಮ್ಮ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡಿದ್ದರೂ ಅವರ ಬದುಕು ಮಾದರಿಯಾಗಿದೆ. ಉಪನ್ಯಾಸ, ಕಾರ್ಯಾಗಾರಗಳ ಮೂಲಕ ಅನೇಕ ಜನರಿಗೆ ಕ್ಯಾನ್ಸರ್ ಪರಿಣಾಮ, ಕಾರಣ ಹಾಗೂ ಪರಿಹಾರದ ಕುರಿತು ತಿಳಿಸುತ್ತಾರೆ. ಧ್ವನಿ ಕಳೆದುಕೊಂಡಿದ್ದರೂ ಅವರು ಸಮಾಜದ ದನಿಯಾಗಿದ್ದಾರೆ. ಹೌದು. ನಳಿನಿ ಸತ್ಯನಾರಾಯಣ ಎಂಬುವರೇ ಗಂಟಲು ಕ್ಯಾನ್ಸರ್‌ಗೆ...
Date : Saturday, 18-02-2017
ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು? ಭಯೋತ್ಪಾದಕರಿಗೆ ಬೆಂಬಲ ನೀಡಬೇಡಿ, ಸೈನಿಕರ ಕಾರ್ಯಾಚರಣೆಗೆ ಅಡ್ಡಿಯಾಗಬೇಡಿ, ಕೈಯಲ್ಲಿ ಅನವಶ್ಯಕವಾಗಿ ಗನ್ ಹಿಡಿಯಬೇಡಿ, ತಪ್ಪುದಾರಿಯಲ್ಲಿರುವ ಯುವಕರು ಮುಖ್ಯವಾಹಿನಿಗೆ ಬರಲಿ, ಇಲ್ಲದಿದ್ದಲ್ಲಿ ದೇಶ ವಿರೋಧಿಗಳು ಎಂದೇ ಪರಿಗಣಿಸಬೇಕಾಗುತ್ತದೆ’. ಸೇನಾ ಮುಖ್ಯಸ್ಥರು ದೇಶದ ಹಿತಾಸಕ್ತಿ ದೃಷ್ಟಿಯಿಂದ ನೀಡಿರುವ ಕಠಿಣ...
Date : Wednesday, 15-02-2017
ಸಾಮ್ರಾಟ್ ಅಶೋಕ, ಮರ್ಯಾದಾ ಪುರುಷೋತ್ತಮ ಶ್ರೀರಾಮ, ನೇತಾಜಿ ಸುಭಾಷ್‌ಚಂದ್ರ ಬೋಸ್ ಹೀಗೇ ಅನೇಕ ಮಹಾಪುರುಷರಿಗೆ ’ತೈಮೂರ್’ನನ್ನು ಹೋಲಿಸಿರುವ ಬಾಲಿವುಡ್ ನಟ ಸೈಫ್ ಅಲಿಖಾನ್, ತಮ್ಮ ಮಗನಿಗಿಟ್ಟ ಹೆಸರಿನ ಹಿಡನ್ ಅಜೆಂಡಾವನ್ನು ತಾವೇ ಹೊರಹಾಕಿದ್ದಾರೆ. ತೈಮೂರ್ ಎಂದು ಹೆಸರಿಟ್ಟಾಗಲೇ ದೇಶಾದ್ಯಂತ ಸಾಕಷ್ಟು ವಿರೋಧಗಳು...
Date : Tuesday, 14-02-2017
ಕೊನೆಗೂ ಅಸಲಿಯತ್ತು ತೋರಿಸಿದ ಪನ್ನೀರ್ ಸೆಲ್ವಂ, ಶತಾಯ ಗತಾಯ ಅಧಿಕಾರದ ಕುರ್ಚೆ ಏರಲೇಬೇಕು ಎಂದು ರೆಸಾರ್ಟ್ ರಾಜಕಾರಣಕ್ಕೂ ಸೈ ಎಂದ ಅಮ್ಮನ ಆಪ್ತೆ ಶಶಿಕಲಾ, ಸಿಕ್ಕಿದ್ದೇ ಅವಕಾಶವೆಂದು ಅಲ್ಲಿಲ್ಲಿ ಕಾಣಿಸಿಕೊಂಡ ಶಾಸಕರು. ಇನ್ನೇನು ಕುರ್ಚಿ ಆಟ ಅಂತಿಮ ಹಣಾಹಣಿಗೆ ಬಂದು ನಿಂತಾಗ,...
Date : Tuesday, 14-02-2017
2001 ರಿಂದ 2017 ರ ಜನವರಿ ಅವಧಿಯಲ್ಲಿ ಒಟ್ಟು 304 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸ್ಸಾಂ ಸರ್ಕಾರ, ಎಜಿಪಿ ಶಾಸಕ ರಾಮೇಂದ್ರ ನಾರಾಯಣ್ ಕಲಿತಾ ಅವರಿಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ. ಈ ಕುರಿತು ಆಂಗ್ಲ ಅಂತರ್ಜಾಲ ಮಾಧ್ಯಮವೊಂದು ವರದಿ ಮಾಡಿದೆ. ಪ್ರತಿ ತಿಂಗಳಿಗೆ...
Date : Saturday, 11-02-2017
ಹುಬ್ಬಳ್ಳಿ: ನೂರಕ್ಕೂ ಹೆಚ್ಚು ದೇವಾಲಯಗಳನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡಿರುವ ಗದಗ ಜಿಲ್ಲೆಯ ಲಕ್ಕುಂಡಿ ದೇವಾಲಯಗಳ ತೊಟ್ಟಿಲು ಎಂದೇ ಖ್ಯಾತಿ ಹೊಂದಿದೆ. ಕಾಶಿ ವಿಶ್ವೇಶ್ವರ, ಸೋಮೇಶ್ವರ, ಕುಂಬಾರೇಶ್ವರ, ಮಾಣಿಕೇಶ್ವರ, ಚಂದ್ರಮೌಳೇಶ್ವರ, ವಿರೂಪಾಕ್ಷೇಶ್ವರ, ನೀಲಕಂಠೇಶ್ವರ, ಸೂರ್ಯದೇವಾಲಯ ಹೀಗೇ ಅಸಂಖ್ಯ ದೇವಾಲಯಗಳು ಲಕ್ಕುಂಡಿಯ ಮುಕುಟವನ್ನು ಶೃಂಗರಿಸಿವೆ....
Date : Thursday, 09-02-2017
ಅದು ಉತ್ತರ ಕರ್ನಾಟಕದ ಸಹ್ಯಾದ್ರಿ. ಕಲಿಯುಗದ ಸಂಜೀವಿನಿ. ಆದರೆ ಇಂದು ಆ ಸಸ್ಯ ಕಾಶಿಗೆ ಆಪತ್ತು ಎದುರಾಗಿದೆ. ಗಣಿ ಕಳ್ಳರು ಕನ್ನ ಹಾಕಲು ಹೊಂಚುಹಾಕಿದ್ದಾರೆ. ಜೊತೆಗೆ ಬೇಟೆಗಾರರಿಂದ ವನ್ಯಜೀವಿಗಳ ಬದುಕಿಗೆ ಕುತ್ತು ಬಂದಿದೆ. ಗುಡ್ಡಕ್ಕೆ ಬೀಳುತ್ತಿರುವ ಬೆಂಕಿಯಿಂದ ಔಷಧಿ ಸಸ್ಯಗಳು ನಶಿಸುತ್ತಿದೆ....
Date : Thursday, 09-02-2017
ವಿರಾಟ್ ಕೊಹ್ಲಿ, ಸಾಕ್ಷಿ ಮಲಿಕ್, ದೀಪಾ ಮಲ್ಲಿಕ್, ಕೈಲಾಶ ಖೇರ್ ಇವರು ಈ ಬಾರಿ (2017) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕ್ರಿಕೆಟ್, ಸಿನಿಮಾ, ಸಂಗೀತ ಕ್ಷೇತ್ರದ ಪ್ರಮುಖರು. ಚಿರಪರಿಚಿತ ಮುಖಗಳಿಗೇ ಪದ್ಮಶ್ರೀ ಮುಂತಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ದೊರೆತದ್ದು ನಮಗೆ ಗೊತ್ತಾಗುವುದು...
Date : Thursday, 02-02-2017
ಕಳೆದ 60 ವರ್ಷಗಳಲ್ಲಿ ಭಾರತ ಸಾಕಷ್ಟು ಭ್ರಷ್ಟಾಚಾರ ಕಂಡಿದೆ. ಆದರೆ 2004-2014 ರ ಅವಧಿಯ ಒಂದು ದಶಕವಂತೂ ಭಾರತ ಹಗರಣಗಳ ದೇಶ ಎನ್ನುವಷ್ಟರ ಮಟ್ಟಿಗೆ ತಲುಪಿದ್ದು ಗಂಭೀರ ಸಂಗತಿ. ಪರಿಣಾಮ ಭಾರತದ ಆರ್ಥಿಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದನ್ನು ಅಲ್ಲಗಳೆಯುವಂತಿಲ್ಲ. ಕಲ್ಲಿದ್ದಿಲು ಹಗರಣ :...