Date : Wednesday, 26-04-2017
ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟಿದ್ದ ಮಾಜಿ ಸಚಿವ ಅಂಬರೀಷ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇದೀಗ ಅಸಮಾಧಾನಗೊಂಡಿದ್ದ ಇನ್ನೋರ್ವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನ ಸಭೆ...
Date : Tuesday, 25-04-2017
ದಾವಣಗೆರೆಯ ಕರಿಯ, ರಾಯಚೂರು ಜಿಲ್ಲೆಯ ನೀರ ಮಾನ್ವಿಯ ಸಂದೀಪ, ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ದೇವರ ನಿಂಬರಿಗೆಯಲ್ಲಿ 6 ವರ್ಷದ ಕಂದಮ್ಮ ಕಾಂಚನಾ, ಕಲಬುರಗಿ ಜಿಲ್ಲೆಯಲ್ಲಿ ನವನಾಥ ಎಂಬ 5 ವರ್ಷದ ಬಾಲಕ (ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು), ಬಾಗಲಕೋಟೆ ಜಿಲ್ಲೆ ಸಿಕ್ಕೇರಿಯ ಕಲ್ಲವ್ವ(ಕೊನೆಗೂ ಬದುಕಿದ್ದು...
Date : Wednesday, 19-04-2017
100 ಕ್ಕೂ ಹೆಚ್ಚು ಭತ್ತ, 25 ಕ್ಕೂ ಹೆಚ್ಚು ಬದನೆ, ಹತ್ತಿ ತಳಿಗಳನ್ನು ಸಂರಕ್ಷಿಸಿದ ಹಿರಿಮೆ ಅವರದು. ಅಲ್ಲದೇ ವಿವಿಧ ಬಗೆಯ ಸಿರಿಧಾನ್ಯ ಬೆಳೆಯುವ ಅಪರೂಪದ ಸಾವಯವ ಕೃಷಿಕ ಚನ್ನಬಸಪ್ಪ ಕೊಂಬಳಿ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳು ಗ್ರಾಮದವರು ಚನ್ನಬಸಪ್ಪ. ಮಳೆ ನೀರು...
Date : Tuesday, 18-04-2017
ಹುಬ್ಬಳ್ಳಿ: ಬೆಳ್ಳಂ ಬೆಳಗ್ಗೆ ಬಂದು ಅವ್ರು ನಿಮ್ಮ ಮನೆ ಬಾಗಿಲು ಬಡೆಯಬಹುದು. ಹಾಗೆಂದು ಅವ್ರು ಹಾಲು, ಪೇಪರ್ ಹಾಕುವವರಲ್ಲ. ನಿಮಗೊಂದು ಶುಭಾಶಯ ಕೋರುತ್ತಾರೆ ಅಷ್ಟೆ. ವಿಶೇಷ ಎಂದರೆ ಅದು ’ಇಕೊ ಫ್ರೆಂಡ್ಲಿ’ ಆಗಿರುತ್ತೆ. ಹೌದು, ಜನ್ಮದಿನ, ಉಪನಯನ, ಮದುವೆ, ಮನೆವಾಸ್ತು, ನಿವೃತ್ತಿ,...
Date : Monday, 17-04-2017
ಮೋದಿ ಅಲೆ ರಾಜ್ಯದಲ್ಲಿ ಇಲ್ಲ ಎನ್ನುತ್ತಲೇ ಜೆಡಿಎಸ್ ಬಗ್ಗೆ ಒಲವು ತೋರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಕಂಡಾಗ, ಮೋದಿ-ಷಾ ಜೋಡಿಗೆ ಕಾಂಗ್ರೆಸ್ ಅಕ್ಷರಶಃ ಬೆದರಿತೆ ಎಂಬ ಸಂಶಯ ಕಾಡದಿರದು. ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಗೆ ಮಣ್ಣು...
Date : Friday, 07-04-2017
ರಾಜ್ಯದಲ್ಲಿ ತುಂಬಾ ಹೈ ವೋಲ್ಟೇಜ್‌ನಲ್ಲಿ ನಡೆಯುತ್ತಿರುವ ಉಪ ಚುನಾವಣಾ ಕಣದಲ್ಲಿ ಝಣ ಝಣ ಸದ್ದು ಇನ್ನಿಲ್ಲದಂತೆ ಕೇಳಿ ಬರುತ್ತಿದ್ದು, ಬೇಂದ್ರೆ ಅಜ್ಜನ ಕುರುಡು ಕಾಂಚಾಣ ಕುಣಿಯುತ್ತಲಿತ್ತ, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತ ಎಂಬ ಸಾಲುಗಳು ನೆನಪಿಗೆ ಬರುವಂತಾಗಿದೆ. ಹೌದು. ಗುಂಡ್ಲುಪೇಟೆ ಹಾಗೂ ನಂಜನಗೂಡು...
Date : Wednesday, 05-04-2017
ಮುಸ್ಲಿಂ ಬಾಹುಳ್ಯವುಳ್ಳ ಇಂಡೋನೇಷಿಯಾ ಸೇರಿದಂತೆ, ಆಗ್ನೇಯ ಏಷಿಯಾದ ಕಾಂಬೋಡಿಯಾ, ಲಾವೋಸ್ ಹಾಗೂ ಥೈಲ್ಯಾಂಡ್‌ಗಳಲ್ಲಿ ಕಳೆದ ಕೆಲವು ದಶಕಗಳಲ್ಲಿ ರಾಮಾಯಣ ನೆನಪಿಸುವ ಸುಂದರ ಅಂಚೆ ಚೀಟಿಗಳು ಬಿಡುಗಡೆಗೊಂಡಿವೆ. ಲಂಕೆಯನ್ನು ದಹಿಸುತ್ತಿರುವ ಹನುಮಂತ, ಧನುರ್ಧಾರಿ ಶ್ರೀರಾಮ, ಸೀತೆ, ಜಟಾಯು, ರಾವಣ, ಮಾರೀಚ ಇತ್ಯಾದಿ ಅಪರೂಪದ...
Date : Saturday, 01-04-2017
ಯುವ ಜನತೆಯ ಕನಸುಗಳಿಗೆ ಬಲ ನೀಡುವ, ಬಾಲರಿಗೆ ಮುದ ನೀಡುವ ಹಿರಿಯರಿಗೆ ಅಭಯ ನೀಡುವ, ಪ್ರವಾಸಿಗರಿಗೆ ಸಂತಸ ನೀಡುವ ನುಗ್ಗಿಕೇರಿ ಹನುಮ ಉತ್ತರ ಕರ್ನಾಟಕದ ವೈಶಿಷ್ಟ್ಯ. ಧಾರವಾಡದಿಂದ ಕಲಘಟಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಒಂದು ಕೆರೆ ಇದೆ. ಅದರ ದಂಡೆಯಲ್ಲೇ...
Date : Thursday, 30-03-2017
ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವೆವು ಎಂದು ಮಾತು ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು, ಇದೀಗ ಮರೆತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಕಣ್ಣೀರು ಹಾಕಿದ್ದಾರೆ. ಗುಂಡ್ಲುಪೇಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ತಮ್ಮ ಪತಿ ಮಹದೇವ್...
Date : Thursday, 30-03-2017
ಸಂತೋಷ ನೆಮ್ಮದಿಯ ಬದುಕಿನ ಮದ್ದು. ಸಾವಿನ ಕ್ಷಣದಲ್ಲಿ ನಗುಮುಖದಲ್ಲಿ ಸಾಗುವವನೇ ನಿಜ ಬದುಕು ಅನುಭವಿಸಿದ ಅನುಭಾವಿ. ಅಂತಹ ವ್ಯಕ್ತಿಗಳೇ ಅಜರಾಮರ. ರಾತ್ರಿ ಮಲಗುವಾಗ ಹಾಗೂ ಬೆಳಿಗ್ಗೆ ಏಳುವಾಗ ನಕ್ಕೋತ ಏಳಬೇಕು. ಎದ್ದಾಕ್ಷಣ ಬದುಕಿನ ತುಂಬೆಲ್ಲ ಒಂದಿಷ್ಟು ಹೂವುಗಳನ್ನು ಹರಡಬೇಕು. ಭಾರತ ಸಂತರು,...