Date : Monday, 27-03-2017
ಧಾರವಾಡ: ದೇವ ಸೃಷ್ಟಿಯ ಈ ಸುಂದರ ಜಗತ್ತಿನಲ್ಲಿ ಹಕ್ಕಿಯ ಹಾಗೆ ಸ್ವಚ್ಛಂದವಾಗಿ ಬದುಕಬೇಕಾದ ಮನುಷ್ಯ ಯಾವುದೋ ವಿಚಾರದ ಸುಳಿಗೆ, ವಿನಾಶದ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೋಳಿಯ ತರಹ ಕತ್ತಲೆಯ ಭಾವ ಬಂಧನದಲ್ಲಿ ಜೀವಿಸುತ್ತಿದ್ದು, ಹೀಗಾಗಿ ಆಧ್ಯಾತ್ಮಿಕ ಸದ್ಭಾವ ಬೆಳಸಿಕೊಂಡು ಅದರಿಂದ ಮುಕ್ತನಾಗಬೇಕಿದೆ. ನಿತ್ಯವೂ...
Date : Friday, 24-03-2017
ಯಾವ ಉದ್ದೇಶದಿಂದ ಈ ಜಗತ್ತಿಗೆ ಬಂದಿದ್ದೇವೆಯೋ ಆ ಉದ್ದೇಶ ಈಡೇರಿದಾಗ ಮಾತ್ರ ಬದುಕು ಪೂರ್ಣಗೊಳ್ಳಲಿದೆ. ಈ ಉದ್ದೇಶ ಈಡೇರಿಕೆಗೆ ಸಾಧನೆ ಬೇಕು. ಒಂದು ಸಣ್ಣ ಬಳ್ಳಿಯು ಹೂ ಕೊಡುವುದೇ ಅದರ ಉದ್ದೇಶ. ಹೂವನ್ನು ಕೊಟ್ಟಾಗಲೇ ಅದರ ಜೀವನ ಪೂರ್ಣ, ಕೊಡದಿದ್ದರೆ ಜೀವನ...
Date : Thursday, 23-03-2017
ಮನೆಯಲ್ಲಿ ಆ ಪೋಸ್ಟರ್ ಹಾಕಿಕೊಂಡಿದ್ದರೆ ಮುಗೀತು. ಅವರಿಗೆ 2 ವರ್ಷ ಸೆರೆವಾಸ ಗ್ಯಾರಂಟಿ. ಅರೆ ! ಅದ್ಯಾವ ಪೋಸ್ಟರ್ ? ಪೋಸ್ಟರ್‌ಗೆ ಅಂಥ ಶಕ್ತಿ ಇರಲು ಸಾಧ್ಯವೆ ? ಖಂಡಿತ ಸಾಧ್ಯ. ಸ್ವಾತಂತ್ರ್ಯದ ಯಜ್ಞಕ್ಕೆ ಆಹುತಿಯಾದ ಕ್ರಾಂತಿ ಕುಸುಮಗಳ ಭಾವಚಿತ್ರಗಳಿರುವ ಪೋಸ್ಟರ್ ಅಂಥದೊಂದು...
Date : Tuesday, 21-03-2017
ಭಾವದ ಕಾಲುಷ್ಯ ಕಳೆದು ಭಾವವನ್ನ ವಿಕಸಿತ ಗೊಳಿಸೋದ ಯೋಗ. ಇದರ ಉದ್ದೇಶ ಪರಮ ಅನುಭಾವ, ಅದು ಪ್ರಶಾಂತಿಯನ್ನ ಕೊಡ್ತಾದ. ಮನುಷ್ಯ ಅನುಭಾವಿಯಾಗಬೇಕು. ಪರಮ ಆನಂದಿಯಾಗಬೇಕು. ಇದು ಬಹಳ ಮಹತ್ವದ್ದು. ವಿಶ್ವದಲ್ಲಿ ಏನದ ಅದನ್ನ ಅನುಭವಿಸಬೇಕು. ವಿಶ್ವವನ್ನು ಮೀರಿ ಪರಿಭಾವಿಸಬೇಕು. ಜೀವ ಅಮೂಲ್ಯವಾದದ್ದು,...
Date : Tuesday, 21-03-2017
ಕಳಸಾ ಬಂಡೂರಿ ಹೋರಾಟಕ್ಕೂ ಬೆಂಬಲ ವಿವಿಧ ಮಹತ್ವದ ದಿನಗಳ ವಿಶಿಷ್ಟ ಆಚರಣೆ ದೇಶಕ್ಕಾಗಿ ನಡಿಗೆ, ಜಾಗೋ ಹಿಂದೂಸ್ತಾನಿಯ ರೂವಾರಿ ವಿದ್ಯೆಯೊಂದಿಗೆ ಸಂಸ್ಕಾರವನ್ನೂ ನೀಡುವ ಅಪರೂಪದ ಸೇವೆ ದಾನಗಳಲ್ಲಿ ವಿದ್ಯಾದಾನವೂ ಶ್ರೇಷ್ಠವಂತೆ. ಈ ಮಾತಿಗೆ ಪೂರಕವಾಗಿ ವಾಣಿಜ್ಯ ನಗರಿಯಲ್ಲಿ ಉಚಿತ ಮನೆ ಪಾಠ...
Date : Monday, 20-03-2017
ಸದ್ಭಾವ ಯೋಗ ಅತ್ಯಂತ ಮಹತ್ವದ ಯೋಗ. ಇದು ಎಲ್ಲ ಯೋಗಗಳ ಆತ್ಮವಿದ್ದ ಹಾಗೆ. ಇದು ಹೃದಯ ಹಾಗೂ ದೃಷ್ಠಿಗೆ ಸಂಬಂಧಪಟ್ಟದ್ದು. ಇದು ಪರಿಶುದ್ಧ ಆಗಬೇಕು. ಆಮೇಲೆ ವಿಕಾಸಗೊಳ್ಳಬೇಕು. ಮೊದಲು ಸ್ವಚ್ಛ ಮಾಡಬೇಕು. ಆ ಬಳಿಕ ಅದನ್ನು ವಿಕಾಸಗೊಳಿಸಬೇಕು. ನಮ್ಮ ಮನೆಗಳಿಗೆ ಕಳೆ...
Date : Monday, 20-03-2017
ಚಿಂವ್ ಚಿಂವ್.. ನನ್ನೊಲವಿನ ಮನುಜನೆ ಹೇಗಿದ್ದೀಯಾ ? ಹೇಗೇ ನಡೆದಿದೆ ನಿನ್ನ ಆಧುನಿಕ ಜೀವನ? ಎಲ್ಲಿಗೆ ಬಂತು ಅಭಿವೃದ್ಧಿಯ ಕನಸು ? ನಿನ್ನ ಕನಸಿನ ದಾರಿಗೆ ಅಪರೂಪದ ಸಾಕ್ಷಿ ನಾನಾಗುವೆ ಎಂದು ಆಶಿಸಿದ್ದೆ. ಆದರೆ ದಾರಿಗುಂಟ ನೆಟ್ಟ ಗಿಡ ಮರಗಳ ಬುಡಕ್ಕೆ...
Date : Saturday, 18-03-2017
ಕುಸುರಿ ಕೆತ್ತನೆಯ ಶಿಲ್ಪಕಲೆ ಕಂಡಾಗ ಒಂದು ಕ್ಷಣ ಬೆರಗು. ಕಲ್ಲಿನಲ್ಲಿ ಅರಳಿದ ಕಲೆಯನ್ನು ಆಸ್ವಾದಿಸಲು ಒಮ್ಮೆ ನಗರದ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಅವಳಿ ನಗರ ಹುಬ್ಬಳ್ಳಿ -ಧಾರವಾಡದ ಮಧ್ಯ ಇರುವ ಉಣಕಲ್‌ನ ಒಳಭಾಗದಲ್ಲಿದೆ ಈ ಐತಿಹಾಸಿಕ ದೇವಾಲಯ. ಬಾದಾಮಿ ಚಾಲುಕ್ಯರ...
Date : Saturday, 18-03-2017
ಅದ್ಯಾಕೋ ಗೊತ್ತಿಲ್ಲ. ಈ ಮುಸ್ಲಿಂ ಮಹಾನುಭಾವನಿಗೆ ನಾಲ್ಕು ಜನ ಪತ್ನಿಯರನ್ನು ಹೊಂದುವ ಅವಕಾಶವಿದೆ ಎಂಬುದನ್ನು ನೆನಪಿಸಿಕೊಂಡಾಗೆಲ್ಲ, ಕರಳು ಚುರುಕ್ ಎನ್ನಿಸುತ್ತದೆ. ಆ ಭಾಗ್ಯ ಹಿಂದುಗಳಲ್ಲಿ ಇಲ್ಲವಲ್ಲ ಎಂದಲ್ಲ, ಪಾಪ ನಾಲ್ಕು ಜನ ಮಹಿಳೆಯರು, ಒಬ್ಬನನ್ನೇ ಹಂಚಿಕೊಳ್ಳಬೇಕಲ್ಲ ಎಂದು. ಸಂವಿಧಾನ ಸಮಾನತೆಯನ್ನು ಹೇಳುತ್ತೆ....
Date : Wednesday, 15-03-2017
ಸದ್ಭಾವ ಯೋಗ ಅಂದ್ರೆ ಪರಿಪೂರ್ಣತೆ ಅನುಭವಿಸೋದ. ಕೈವಲ್ಯದ ಅನುಭಾವ ಪಡೆಯೋದ. ಅದಕ್ಕಾಗಿ ಇದು ಸದ್ಭಾವ ಸಾಧನಾ. ಭಾವ ವಿಶಾಲಗೊಳಿಸ್ತಾ ಹೋದ್ರ ಪರಿಪೂರ್ಣತೆ ಅನುಭವಿಸ್ತಾದ. ಭಾವ ಅಂದ್ರ ಯಾವುದೇ ಮೇರೆಗಳಿಲ್ಲದ್ದು, ನಿಸ್ಸೀಮ, ಅದನ್ನು ಪರಿಪೂರ್ಣ ಅಂತಾರ. ಆಕಾಶದಷ್ಟ ವಿಸ್ತಾರ, ಎಷ್ಟು ನೋಡಿದರೂ ಮುಗಿಯಲ್ಲ....