Date : Friday, 14-09-2018
ನವದೆಹಲಿ: 2015ರಲ್ಲಿ ಹುತಾತ್ಮರಾದ 2 ಜಮ್ಮು ಕಾಶ್ಮೀರ ರೈಫಲ್ ಯುನಿಟ್‌ನ ರೈಫಲ್‌ಮ್ಯಾನ್ ರವೀಂದರ್ ಸಿಂಗ್ ಸಂಬ್ಯಾಲ್ ಅವರ ಪತ್ನಿ, ನೀರು ಸಂಬ್ಯಾಲ್ ಅವರು ಸೆ.8ರಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ತನ್ನ ಪತಿಯ ತ್ಯಾಗ, ಮಗಳು ಸಾನಿಧ್ಯ ಮತ್ತು ಪತಿಯ ಯುನಿಟ್‌ನ ಅಭುತಪೂರ್ವ...
Date : Friday, 14-09-2018
ನವದೆಹಲಿ: ಅಹ್ಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಂಜ್‌ಮೆಂಟ್ ದೇಶದ ನಂ.1 ಬ್ಯುಸಿನೆಸ್ ಸ್ಕೂಲ್ ಆಗಿ ಹೊರಹೊಮ್ಮಿದೆ. ಬಳಿಕ ಸ್ಥಾನವನ್ನು ಕ್ರಮವಾಗಿ ಐಐಎಂ ಕಲ್ಕತ್ತಾ ಮತ್ತು ಐಐಎಂ ಬೆಂಗಳೂರು ಪಡೆದುಕೊಂಡಿದೆ. ಫಿನಾನ್ಶಿಯಲ್ ಟೈಮ್ಸ್‌ನ ಮಾಸ್ಟರ‍್ಸ್ ಇನ್ ಮ್ಯಾನೇಂಜ್‌ಮೆಂಟ್ ರ‍್ಯಾಂಕಿಂಗ್ ಪ್ರಕಾರ, ಏಷ್ಯಾದಲ್ಲೇ ಐಐಎಂ...
Date : Friday, 14-09-2018
ನವದೆಹಲಿ: Saridon ಸೇರಿದಂತೆ ಸುಮಾರು 328 ವಿವಿಧ ಔಷಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬ್ಯಾನ್ ಮಾಡಿದೆ. ಇನ್ನು ಮುಂದೆ ಇವುಗಳ ಮಾರಾಟ, ಉತ್ಪಾದನೆ, ಖರೀದಿ ಸಂಪೂರ್ಣ ನಿಷಿದ್ಧವಾಗಿದೆ. ಫಿಕ್ಸ್‌ಡ್ ಡೋಸ್ ಕಾಂಬಿನೇಷನ್(ಎಫ್‌ಡಿಸಿ) ಔಷಧಿಗಳ ಮೇಲೆ ಕ್ರಮಕೈಗೊಳ್ಳುವ ಪ್ರಯತ್ನದ ಭಾಗವಾಗಿ ಈ ಔಷಧಿಗಳನ್ನು ನಿಷೇಧ...
Date : Friday, 14-09-2018
ನವದೆಹಲಿ: ಗ್ರಾಹಕ ಉತ್ಪನ್ನಗಳಲ್ಲಿ ಭಾರೀ ಯಶಸ್ಸನ್ನು ಗಳಿಸಿರುವ ಯೋಗ ಗುರು ರಾಮ್‌ದೇವ್ ಬಾಬಾ ನೇತೃತ್ವದ ಪತಂಜಲಿ ಸಂಸ್ಥೆ, ಇದೀಗ ಮತ್ತಷ್ಟು ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಾಲು, ಮೊಸರು, ಪನ್ನೀರ್, ಮಿನರಲ್ ವಾಟರ್ (ದಿವ್ಯ ಜಲ), ಘನೀಕೃತ ತರಕಾರಿಗಳು, ಸ್ಟೀಟ್ ಕಾರ್ನ್,...
Date : Friday, 14-09-2018
ಲಕ್ನೋ: ಉತ್ತರಪ್ರದೇಶದ ಮೀರತ್‌ನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಎಲೆಕ್ಟ್ರಿಕ್ ಬೈಕ್‌ನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನಿಟ್ಟಿದ್ದಾನೆ. ವಕಾರ್ ಅಹ್ಮದ್ ಬೈಕ್‌ನ್ನು ಅಭಿವೃದ್ಧಿಪಡಿಸಿದ್ದು, ಈ ಬೈಕ್ ಗೆ ಇಂಜಿನ್ ಇಲ್ಲ, ಪೆಟ್ರೋಲ್‌ನ ಅಗತ್ಯವಿಲ್ಲ. ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮಾದರಿಯಲ್ಲಿ ಚಾರ್ಜ್ ಮಾಡಬೇಕು...
Date : Friday, 14-09-2018
ನವದೆಹಲಿ: ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ನೂರಾರು ಯುವಕರಿಗೆ ಹೊಸ ಜೀವನವನ್ನು ಕಟ್ಟಿಕೊಳ್ಳಲು ಆಸರೆಯಾಗಿದ್ದಾರೆ ದೆಹಲಿ ಪೊಲೀಸರು. ಯುವ ಜೈಲು ಹಕ್ಕಿಗಳಿಗೆಂದೇ ದೆಹಲಿ ಪೊಲೀಸರು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆರಂಭಿಸಿದ್ದಾರೆ. ಯೋಗ, ಆತಿಥ್ಯ, ವ್ಯಾಯಾಮ ಮುಂತಾದ 10 ವಿವಿಧ ಕೌಶಲ್ಯಗಳ...
Date : Friday, 14-09-2018
ನವದೆಹಲಿ: ವಯಸ್ಸು 102, ಆದರೂ ಓಟದಲ್ಲಿ ಪದಕಗಳನ್ನು ಗೆಲ್ಲುತ್ತಲೇ ಇರುವ ಮನ್ ಕೌರ್ ಅವರಿಗೆ ದಣಿವಾದಂತೆ ಕಾಣುತ್ತಿಲ್ಲ, ಇನ್ನಷ್ಟು ಓಡಬೇಕು ಪ್ರಶಸ್ತಿಗಳನ್ನು ಗೆಲ್ಲಬೇಕು ಎಂಬ ತುಡಿತ ಅವರಲ್ಲಿ ಇನ್ನೂ ಇದೆ. ಪಂಜಾಬ್‌ನ ಪಟಿಯಾಲದವರಾದ ಕೌರ್, ಸ್ಪೇನ್‌ನ ಮಲಗದಲ್ಲಿ ಜರುಗಿದ ‘ವರ್ಲ್ಡ್ ಮಾಸ್ಟರ‍್ಸ್...
Date : Friday, 14-09-2018
ನವದೆಹಲಿ: ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಯುಕೆ ಮೂಲದ ಮೆಡಿಕಲ್ ಜರ್ನಲ್ ’ದಿ ಲ್ಯಾನ್ಸೆಟ್’ ಹೇಳಿದೆ. ಹಲವು ವರ್ಷಗಳ ನಿರ್ಲಕ್ಷ್ಯದ ಬಳಿಕ ಭಾರತ ಸರ್ಕಾರ ಸಾರ್ವಜನಿಕ ಆರೋಗ್ಯಕ್ಕೆ ಮಹತ್ವ ನೀಡಿದೆ....
Date : Friday, 14-09-2018
ನವದೆಹಲಿ: ಮುಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ರಂಜನ್ ಗೊಗೋಯ್ ಅವರು ನೇಮಕವಾಗಿದ್ದಾರೆ. ಗುರುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ನೇಮಕವನ್ನು ಮಾಡಿದ್ದು, ಕೇಂದ್ರ ಕಾನೂನು ಸಚಿವಾಲಯ ಬೆಳವಣಿಗೆಯನ್ನು ದೃಢಪಡಿಸಿದೆ. 2018ರ ಅಕ್ಟೋಬರ್ 3ರಂದು ದೇಶದ 46ನೇ ಮುಖ್ಯನ್ಯಾಯಮೂರ್ತಿಯಾಗಿ ರಂಜನ್ ಗೊಗೋಯ್...
Date : Friday, 14-09-2018
ನವದೆಹಲಿ: ಫ್ರಾನ್ಸ್ ಕಂಪನಿಯಿಂದ 126 ರಫೆಲ್ ಜೆಟ್‌ಗಳನ್ನು ಖರೀದಿ ಮಾಡುವ ಸಲುವಾಗಿನ ಮಾತುಕತೆ ಯುಪಿಎ ಅವಧಿಯಲ್ಲಿ ಯಾಕೆ ವಿಫಲಗೊಂಡಿತು ಎಂಬುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರಿಸಿದ್ದಾರೆ. ಯುಪಿಎ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ಫ್ರೆಂಚ್ ಕಂಪನಿ ಡಸಾಲ್ಟ್ ಆವಿಯೇಶನ್ ಸಹಭಾಗಿತ್ವದೊಂದಿಗೆ...