News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಿಕ್ಷಕನೊಬ್ಬನ ಪರಿಶ್ರಮದಿಂದಾಗಿ ಈ ಗ್ರಾಮದಲ್ಲಿಂದು 30 ಅಧಿಕಾರಿಗಳಿದ್ದಾರೆ

ಸುಶಿಕ್ಷತ ಸಮಾಜದ ನಿರ್ಮಾಣ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ದೇಶದ ಐಎಎಸ್ ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲರನ್ನೂ ಶಿಕ್ಷಿತರನ್ನಾಗಿಸಿದ್ದು ಶಿಕ್ಷಕರು. ಶಿಕ್ಷಕನೊಬ್ಬ ಮನಸ್ಸು ಮಾಡಿದರೆ ಇಡೀ ಊರೇ ಶಿಕ್ಷಣ ಪಡೆಯಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಉತ್ತರಪ್ರದೇಶದ ಶಿಕ್ಷಕ ಡಾ.ಮಹೇಂದ್ರ ಪ್ರಸಾದ್. ಚಿತ್ರಕೂಟ...

Read More

ನಕ್ಸಲ್ ಸಭೆಗಳಲ್ಲಿ ಬಂಧಿತ ನಗರ ನಕ್ಸಲರು ಭಾಗಿ: ಶರಣಾಗಿರುವ ನಕ್ಸಲ್ ಪಹಾಡ್ ಸಿಂಗ್

ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರೇರಣೆ ನೀಡಿ ಬಂಧಿತರಾಗಿರುವ ನಗರ ನಕ್ಸಲರಿಗೆ ಸಂಬಂಧಿಸಿದ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ನಕ್ಸಲರ ಉನ್ನತ ಮಟ್ಟದ ಸಭೆಗಳಲ್ಲಿ ಇವರುಗಳು ಭಾಗಿಯಾದ ವಿಷಯ ಹೊರಬಿದ್ದಿದೆ. ಇತ್ತೀಚಿಗೆ ಶರಣಾಗತನಾದ ಟಾಪ್ ನಕ್ಸಲ್ ಕಮಾಂಡರ್ ಪಹಾಡ್ ಸಿಂಗ್ ಎಂಬಾತನೇ ಈ...

Read More

ಲೆಫ್ಟಿನೆಂಟ್ ಆಗಿ ಸೇನೆ ಸೇರಿದ ಹುತಾತ್ಮ ಯೋಧನ ಪತ್ನಿ ನೀರು ಸಂಬ್ಯಾಲ್

ನವದೆಹಲಿ: 2015ರಲ್ಲಿ ಹುತಾತ್ಮರಾದ 2 ಜಮ್ಮು ಕಾಶ್ಮೀರ ರೈಫಲ್ ಯುನಿಟ್‌ನ ರೈಫಲ್‌ಮ್ಯಾನ್ ರವೀಂದರ್ ಸಿಂಗ್ ಸಂಬ್ಯಾಲ್ ಅವರ ಪತ್ನಿ, ನೀರು ಸಂಬ್ಯಾಲ್ ಅವರು ಸೆ.8ರಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ತನ್ನ ಪತಿಯ ತ್ಯಾಗ, ಮಗಳು ಸಾನಿಧ್ಯ ಮತ್ತು ಪತಿಯ ಯುನಿಟ್‌ನ ಅಭುತಪೂರ್ವ...

Read More

IIM ಅಹ್ಮದಾಬಾದ್ ಏಷ್ಯಾದ ನಂ.1 ಬ್ಯುಸಿನೆಸ್ ಸ್ಕೂಲ್

ನವದೆಹಲಿ: ಅಹ್ಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಂಜ್‌ಮೆಂಟ್ ದೇಶದ ನಂ.1 ಬ್ಯುಸಿನೆಸ್ ಸ್ಕೂಲ್ ಆಗಿ ಹೊರಹೊಮ್ಮಿದೆ. ಬಳಿಕ ಸ್ಥಾನವನ್ನು ಕ್ರಮವಾಗಿ ಐಐಎಂ ಕಲ್ಕತ್ತಾ ಮತ್ತು ಐಐಎಂ ಬೆಂಗಳೂರು ಪಡೆದುಕೊಂಡಿದೆ. ಫಿನಾನ್ಶಿಯಲ್ ಟೈಮ್ಸ್‌ನ ಮಾಸ್ಟರ‍್ಸ್ ಇನ್ ಮ್ಯಾನೇಂಜ್‌ಮೆಂಟ್ ರ‍್ಯಾಂಕಿಂಗ್ ಪ್ರಕಾರ, ಏಷ್ಯಾದಲ್ಲೇ ಐಐಎಂ...

Read More

Saridon ಸೇರಿದಂತೆ 328 ಬಗೆಯ FDC ಔಷಧಿಗಳ ನಿಷೇಧ

ನವದೆಹಲಿ: Saridon ಸೇರಿದಂತೆ ಸುಮಾರು 328 ವಿವಿಧ ಔಷಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬ್ಯಾನ್ ಮಾಡಿದೆ. ಇನ್ನು ಮುಂದೆ ಇವುಗಳ ಮಾರಾಟ, ಉತ್ಪಾದನೆ, ಖರೀದಿ ಸಂಪೂರ್ಣ ನಿಷಿದ್ಧವಾಗಿದೆ. ಫಿಕ್ಸ್‌ಡ್ ಡೋಸ್ ಕಾಂಬಿನೇಷನ್(ಎಫ್‌ಡಿಸಿ) ಔಷಧಿಗಳ ಮೇಲೆ ಕ್ರಮಕೈಗೊಳ್ಳುವ ಪ್ರಯತ್ನದ ಭಾಗವಾಗಿ ಈ ಔಷಧಿಗಳನ್ನು ನಿಷೇಧ...

Read More

ಹಾಲು, ಮಿನರಲ್ ವಾಟರ್, ಘನೀಕೃತ ತರಕಾರಿ ಬಿಡುಗಡೆಗೊಳಿಸಿದ ಪತಂಜಲಿ

ನವದೆಹಲಿ: ಗ್ರಾಹಕ ಉತ್ಪನ್ನಗಳಲ್ಲಿ ಭಾರೀ ಯಶಸ್ಸನ್ನು ಗಳಿಸಿರುವ ಯೋಗ ಗುರು ರಾಮ್‌ದೇವ್ ಬಾಬಾ ನೇತೃತ್ವದ ಪತಂಜಲಿ ಸಂಸ್ಥೆ, ಇದೀಗ ಮತ್ತಷ್ಟು ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಾಲು, ಮೊಸರು, ಪನ್ನೀರ್, ಮಿನರಲ್ ವಾಟರ್ (ದಿವ್ಯ ಜಲ), ಘನೀಕೃತ ತರಕಾರಿಗಳು, ಸ್ಟೀಟ್ ಕಾರ್ನ್,...

Read More

’ಮೋದಿ’ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಮೀರತ್ ಯುವಕ

ಲಕ್ನೋ: ಉತ್ತರಪ್ರದೇಶದ ಮೀರತ್‌ನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಎಲೆಕ್ಟ್ರಿಕ್ ಬೈಕ್‌ನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನಿಟ್ಟಿದ್ದಾನೆ. ವಕಾರ್ ಅಹ್ಮದ್ ಬೈಕ್‌ನ್ನು ಅಭಿವೃದ್ಧಿಪಡಿಸಿದ್ದು, ಈ ಬೈಕ್‌ ಗೆ  ಇಂಜಿನ್ ಇಲ್ಲ,  ಪೆಟ್ರೋಲ್‌ನ ಅಗತ್ಯವಿಲ್ಲ. ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮಾದರಿಯಲ್ಲಿ ಚಾರ್ಜ್ ಮಾಡಬೇಕು...

Read More

ಜೈಲು ಹಕ್ಕಿಗಳಿಗೆ ಕೌಶಲ್ಯ ತರಬೇತಿ ನೀಡುತ್ತಿದ್ದಾರೆ ದೆಹಲಿ ಪೊಲೀಸರು

ನವದೆಹಲಿ: ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ನೂರಾರು ಯುವಕರಿಗೆ ಹೊಸ ಜೀವನವನ್ನು ಕಟ್ಟಿಕೊಳ್ಳಲು ಆಸರೆಯಾಗಿದ್ದಾರೆ ದೆಹಲಿ ಪೊಲೀಸರು. ಯುವ ಜೈಲು ಹಕ್ಕಿಗಳಿಗೆಂದೇ ದೆಹಲಿ ಪೊಲೀಸರು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆರಂಭಿಸಿದ್ದಾರೆ. ಯೋಗ, ಆತಿಥ್ಯ, ವ್ಯಾಯಾಮ ಮುಂತಾದ 10 ವಿವಿಧ ಕೌಶಲ್ಯಗಳ...

Read More

ವರ್ಲ್ಡ್ ಮಾಸ್ಟರ‍್ಸ್ ಅಥ್ಲೆಟಿಕ್ಸ್‌ನಲ್ಲಿ ಬಂಗಾರ ಗೆದ್ದ 102 ವಯಸ್ಸಿನ ಮನ್ ಕೌರ್!

ನವದೆಹಲಿ: ವಯಸ್ಸು 102, ಆದರೂ ಓಟದಲ್ಲಿ ಪದಕಗಳನ್ನು ಗೆಲ್ಲುತ್ತಲೇ ಇರುವ ಮನ್ ಕೌರ್ ಅವರಿಗೆ ದಣಿವಾದಂತೆ ಕಾಣುತ್ತಿಲ್ಲ, ಇನ್ನಷ್ಟು ಓಡಬೇಕು ಪ್ರಶಸ್ತಿಗಳನ್ನು ಗೆಲ್ಲಬೇಕು ಎಂಬ ತುಡಿತ ಅವರಲ್ಲಿ ಇನ್ನೂ ಇದೆ. ಪಂಜಾಬ್‌ನ ಪಟಿಯಾಲದವರಾದ ಕೌರ್, ಸ್ಪೇನ್‌ನ ಮಲಗದಲ್ಲಿ ಜರುಗಿದ ‘ವರ್ಲ್ಡ್ ಮಾಸ್ಟರ‍್ಸ್...

Read More

ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ: ಯುಕೆ ಜರ್ನಲ್

ನವದೆಹಲಿ: ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಯುಕೆ ಮೂಲದ ಮೆಡಿಕಲ್ ಜರ್ನಲ್ ’ದಿ ಲ್ಯಾನ್ಸೆಟ್’ ಹೇಳಿದೆ. ಹಲವು ವರ್ಷಗಳ ನಿರ್ಲಕ್ಷ್ಯದ ಬಳಿಕ ಭಾರತ ಸರ್ಕಾರ ಸಾರ್ವಜನಿಕ ಆರೋಗ್ಯಕ್ಕೆ ಮಹತ್ವ ನೀಡಿದೆ....

Read More

Recent News

Back To Top