Date : Monday, 31-12-2018
ನವದೆಹಲಿ: ಕೇಂದ್ರ ಮಾಹಿತಿ ಆಯೋಗಕ್ಕೆ ಭಾರತ ಸರ್ಕಾರ 4 ನೂತನ ಮಾಹಿತಿ ಆಯುಕ್ತರನ್ನು ನೇಮಕಗೊಳಿಸಿದೆ. ಮಾಜಿ ಐಎಫ್‌ಎಸ್ ಅಧಿಕಾರಿ ಯಶವರ್ಧನ್ ಕುಮಾರ್ ಸಿನ್ಹಾ, ಮಾಜಿ ಐಆರ್‌ಎಸ್ ಅಧಿಕಾರಿ ವಜನ ಎನ್ ಸರ್ನ, ಮಾಜಿ ಐಎಎಸ್ ನೀರಜ್ ಕುಮಾರ್ ಗುಪ್ತಾ, ಮಾಜಿ ಕಾನೂನು ಕಾರ್ಯದರ್ಶಿ...
Date : Monday, 31-12-2018
ಶ್ರೀನಗರ: ವಾಸ್ತವ ಗಡಿರೇಖೆಯ ನೌಗಮ್ ವಲಯದಲ್ಲಿ ಭಾರತದ ಗಡಿಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಪಾಕಿಸ್ಥಾನದ ಉಗ್ರರನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟನೆಯಲ್ಲಿ ತಿಳಿಸಿದೆ. ದಟ್ಟಾರಣ್ಯದಲ್ಲಿ ಮೋಟಾರ್ ಮತ್ತು ರಾಕೆಟ್‌ಗಳ ಸಹಾಯದಿಂದ ಗಡಿಯೊಳಗೆ...
Date : Monday, 31-12-2018
ಜೈಪುರ: ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿಗೆ ನಡೆದ ಸ್ಥಳಿಯಾಡಳಿತ ಉಪಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳನ್ನು ಜಯಿಸಿದೆ, ಕಾಂಗ್ರೆಸ್ 5ರಲ್ಲಿ ಜಯ ಗಳಿಸಿದೆ. ಅಲ್ವರ್‌ನಲ್ಲಿ ಬಿಜೆಪಿ ಒಂದು ಜಿಲ್ಲಾ ಪಂಚಾಯತ್ ಸ್ಥಾನ ಮತ್ತು 13 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದುಕೊಂಡಿದೆ, ಕಾಂಗ್ರೆಸ್ 5 ಪಂಚಾಯಿತಿ ಸ್ಥಾನಗಳನ್ನು...
Date : Monday, 31-12-2018
ಧಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿ ಶೇಖ್ ಹಸೀನಾ ಅವರು ಜಯಭೇರಿ ಬಾರಿಸಿದ್ದಾರೆ. ಅವರ ಪಕ್ಷ ಅವಾಮಿ ಲೀಗ್ ನೇತೃತ್ವದ ಮೈತ್ರಿ 300 ಸ್ಥಾನಗಳ ಪೈಕಿ 288 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಯನ್ನು ಏರಿದೆ. ಹಸೀನಾ ವಿರುದ್ಧ ರಚನೆಯಾಗಿದ್ದ ವಿರೋಧಿ...
Date : Monday, 31-12-2018
ನವದೆಹಲಿ: ನಿರಂತರವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಇಳಿಕೆಯಾಗುತ್ತಿದ್ದೆ. ಇಂದು ಕೂಡ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.20 ಪೈಸೆಯಷ್ಟು ಇಳಿಕೆಯಾಗಿದ್ದು, 2018ರಲ್ಲೇ ಅತೀ ಕಡಿಮೆ ಮಟ್ಟದ ದರಕ್ಕೆ ಬಂದಿಳಿದಿದೆ. ಡಿಸೇಲ್ ದರ 33 ಪೈಸೆಯಷ್ಟು ಇಳಿದಿದ್ದು, ಕಳೆದ 9 ತಿಂಗಳಲ್ಲೇ ದರ ಅತ್ಯಂತ...
Date : Monday, 31-12-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ನ 51ನೇ ಸಂಚಿಕೆ ಭಾನುವಾರ ಪ್ರಸಾರಗೊಂಡಿದ್ದು, 2019ರ ಹೊಸ ವರ್ಷಕ್ಕೆ ದೇಶದ ಜನತೆಗೆ ಶುಭಕೋರಿದರು. ಅಲ್ಲದೇ ಏಷ್ಯನ್ ಗೇಮ್ಸ್ ಮತ್ತು ಅಂಧ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸಾಧನೆ ಮಾಡಿದ...
Date : Monday, 31-12-2018
ಫೋರ್ಟ್‌ಬ್ಲೇರ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಂಡಮಾನ್ ನಿಕೋಬಾರ್‌ನ ಮೂರು ದ್ವೀಪಗಳಿಗೆ, ನೇತಾಜೀ ಸುಭಾಷ್ ಚಂದ್ರ ಬೋಸ್ ಸ್ಮರಣಾರ್ಥ ಮರುನಾಮಕರಣವನ್ನು ಮಾಡಿದ್ದಾರೆ. ನೇತಾಜೀ ಪೋರ್ಟ್ ಬ್ಲೇರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿ 75 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ, ದ್ವೀಪ ಸಮೂಹಕ್ಕೆ ತೆರಳಿದ ಮೋದಿ ರೋಸ್‌ಲ್ಯಾಂಡ್‌ಗೆ...
Date : Saturday, 29-12-2018
ನವದೆಹಲಿ: ಪ್ರಸ್ತುತ ಬಂಧನದಲ್ಲಿರುವ ಆಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್, ತನಿಖೆಯ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿದ್ದಾನೆ, ಆದರೆ ಯಾಕಾಗೆ ಉಲ್ಲೇಖಿಸಿದ್ದಾನೆ ಎಂಬುದನ್ನು ಈಗಲೇ ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬುದಾಗಿ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ...
Date : Saturday, 29-12-2018
ನವದೆಹಲಿ: ಸ್ಮಾರ್ಟ್‌ಸಿಟಿ ಪ್ರಸ್ತಾವನೆಯಡಿ ರೂ.90,929 ಕೋಟಿ ಮೊತ್ತದ ಒಟ್ಟು 2,342 ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ. ಇವುಗಳ ಪೈಕಿ ಶೇ.72ರಷ್ಟು ಅಥವಾ ರೂ.51,866 ಮೊತ್ತದ 1,675 ಯೋಜನೆಗಳು ಪೂರ್ಣಗೊಂಡಿವೆ. ಕಳೆದ ಒಂದು ವರ್ಷಗಳಿಂದ ಇವುಗಳ ಅನುಷ್ಠಾನದ ಕಾರ್ಯ ತ್ವರಿತಗೊಳ್ಳುತ್ತಿದೆ. ವಸತಿ ಮತ್ತು ನಗರಾಭಿವೃದ್ಧಿ...
Date : Saturday, 29-12-2018
ನಮ್ಮ ದೇಶದ ಅತ್ಯಂತ ಪವಿತ್ರವಾದ ಗಂಗಾ ನದಿಯನ್ನು ಶುದ್ಧೀಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ನರೇಂದ್ರ ಮೋದಿ ಸರ್ಕಾರ ತನ್ನ ಕಾರ್ಯದಲ್ಲಿ ಸಫಲತೆಯನ್ನು ಕಾಣುತ್ತಿದೆ. ಹಿಂದಿಗಿಂತ ಈಗ ಗಂಗೆ ಹೆಚ್ಚು ಶುದ್ಧಳಾಗಿದ್ದಾಳೆ, ಆಕೆಯ ಒಡಲಿಗೆ ಸೇರುತ್ತಿದ್ದ ಕೊಳಚೆಗಳಿಗೆ ಕಡಿವಾಣ ಬಿದ್ದಿದೆ. ಇಸ್ರೋ ಸೇರಿದಂತೆ ಹಲವಾರು...