Date : Wednesday, 13-02-2019
ಶ್ರೀನಗರ: ಕಾಶ್ಮೀರದ ಬುದ್ಗಾಂನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಕಳೆದ ಮೂರು ದಿನಗಳಲ್ಲಿ ನಡೆದ 3ನೇ ಎನ್‌ಕೌಂಟರ್ ಇದಾಗಿದ್ದು, 8 ಉಗ್ರರು ಟಾರ್ಗೆಟ್ ಆಗಿದ್ದಾರೆ. ಇಂದು ಹತ್ಯೆಯಾದ ಉಗ್ರರ ಗುರುತು ಮತ್ತು ಅವರು...
Date : Tuesday, 12-02-2019
ನವದೆಹಲಿ: ಇಂದು ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಹಲವಾರು ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಮಹಿಳೆಯರಿಗಾಗಿ ಸಮರ್ಪಿತಗೊಂಡ ಸ್ವಚ್ಛ ಶಕ್ತಿ-2019ನ್ನು ಅನಾವರಣಗೊಳಿಸಿದರು. ಜಜ್ಜರ್ ಜಿಲ್ಲೆಯ ಬಾಡ್ಸಾದಲ್ಲಿನ ದೇಶದ ಅತೀದೊಡ್ಡ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ...
Date : Tuesday, 12-02-2019
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೋರಿ ನಿನ್ನೆಯಿಂದ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಇವರ ಧರಣಿಯಲ್ಲಿ ಪಾಲ್ಗೊಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಡಿಎಂಕೆಯ ಡಿ.ಶಿವ, ಟಿಎಂಸಿಯ ಡೆರೆಕ್ ಒಬ್ರೇನ್ ಅವರು ಮತ್ತೊಮ್ಮೆ...
Date : Tuesday, 12-02-2019
ನವದೆಹಲಿ: ಭಾರತ ಮತ್ತು ನೇಪಾಳ ಕೇವಲ ಭೌಗೋಳಿಕವಾಗಿ ಮಾತ್ರ ಸನಿಹದಲ್ಲಿಲ್ಲ, ಬದಲಾಗಿ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿಯೂ ಸನಿಹದಲ್ಲಿವೆ. ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧಗಳು ಬಲಿಷ್ಠವಾಗಿ ಸಾಗಿದ್ದು, ಭವಿಷ್ಯದಲ್ಲೂ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವ ನಿರೀಕ್ಷೆ ಇದೆ. ನೇಪಾಳದ ಹಣಕಾಸು ಸಚಿವಾಲಯದ ಸುಮಾರು 20...
Date : Tuesday, 12-02-2019
ನವದೆಹಲಿ: ಕಲೆ, ಅಕ್ಷರ ಮುಂತಾದ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿರುವ, ಆದರೆ ಆರ್ಥಿಕವಾಗಿ ಕಠಿಣ ಪರಿಸ್ಥಿತಿಯಲ್ಲಿರುವ ವಯಸ್ಸಾದ ಕಲಾವಿದರು ಮತ್ತು ವಿದ್ವಾಂಸರುಗಳ ಹಣಕಾಸು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ, ಪಿಂಚಣಿ ಮತ್ತು ಆರೋಗ್ಯ ಅನುದಾನ ಯೋಜನೆಗಳನ್ನು ತಂದಿದೆ....
Date : Tuesday, 12-02-2019
ಅನಾರೋಗ್ಯ ಎಂಬುದು ಎಷ್ಟೋ ಕುಟುಂಬಗಳನ್ನು ಬಡತನದ ದವಡೆಗೆ ನೂಕಿದೆ. ಮಾರಕ ಕಾಯಿಲೆಗಳಿಗೆ ಅತೀ ದುಬಾರಿ ಚಿಕಿತ್ಸೆಗಳನ್ನು ನೀಡುವ ಸಲುವಾಗಿ ಮನೆ ಮಠ ಕಳೆದುಕೊಂಡವರೂ ಇದ್ದಾರೆ. ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅದೆಷ್ಟೋ ಬಡವರು ದುರಂತ ಅಂತ್ಯವನ್ನೂ ಕಂಡಿದ್ದಾರೆ. ಕಾಯಿಲೆಯ ಭೀಕರತೆಗೆ ತುತ್ತಾಗುತ್ತಿರುವ...
Date : Tuesday, 12-02-2019
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಳೆತ್ತರ ಭಾವಚಿತ್ರವನ್ನು ಮಂಗಳವಾರ ಬೆಳಿಗ್ಗೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಅನಾವರಣಗೊಳಿಸಲಾಗಿದೆ. ಉತ್ತರಪ್ರದೇಶದ ವೃಂದಾವನದ ಖ್ಯಾತ ಕಲಾವಿದ ಕೃಷ್ಣ್ ಕನ್ಹಯ್ಯ ಅವರು ಈ ಭಾವಚಿತ್ರವನ್ನು ರಚನೆ ಮಾಡಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದನ್ನು...
Date : Tuesday, 12-02-2019
ನವದೆಹಲಿ: ಸಂಸದೀಯ ಸಮಿತಿಯು ಟ್ವಿಟರ್ ಸಿಇಓ ಜಾಕ್ ಡೋರ್ಸೆ ಅವರಿಗೆ ಸಮನ್ಸ್‌ನ್ನು ಜಾರಿಗೊಳಿಸಿದ್ದು, ಫೆ.25ರೊಳಗೆ ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿದೆ. ಸಮಿತಿ ಮುಂದೆ ಹಾಜರಾಗಿದ್ದ ಭಾರತೀಯ ಪ್ರತಿನಿಧಿಗಳನ್ನು ಭೇಟಿಯಾಗಲು ಅವರು ನಿರಾಕರಿಸಿದ ಹಿನ್ನಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿದೆ. ಮೂಲಗಳ ಪ್ರಕಾರ, ಸಮಿತಿಯು...
Date : Tuesday, 12-02-2019
ವಾರಣಾಸಿ: ವಿಶ್ವದ ಅತೀದೊಡ್ಡ ಕಂಟೇನರ್ ಶಿಪ್ಪಿಂಗ್ ಕಂಪನಿ ಮೇರ್ಸ್ಕ್, ಗಂಗಾ ನದಿಯ ನ್ಯಾಷನಲ್ ವಾಟರ್‌ವೇ-1ರಲ್ಲಿ ವಾರಣಾಸಿಯಿಂದ ಕೋಲ್ಕತ್ತಾಗೆ 16 ಕಂಟೇನರ್‌ಗಳ ಸರಕುಗಳನ್ನು ಸಾಗಿಸಲು ಸಜ್ಜಾಗಿದೆ. ಇದರಿಂದ ದೇಶದ ಇನ್‌ಲ್ಯಾಂಡ್ ಶಿಪ್ಪಿಂಗ್ ವಲಯಕ್ಕೆ ಭಾರೀ ಉತ್ತೇಜನ ದೊರಕಲಿದೆ. ಪೆಪ್ಸಿಕೋ, ಇಮಾಮಿ ಅಗ್ರೋಟೆಕ್, ಇಎಫ್‌ಎಫ್‌ಸಿಒ ರಾಸಾಯನಿಕ,...
Date : Tuesday, 12-02-2019
ನವದೆಹಲಿ: ಉದ್ಯೋಗ ಸೃಷ್ಟಿಯ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ, ಸರ್ಕಾರಿ ಇಲಾಖೆಗಳಲ್ಲಿ 3,79,000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ. ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಎಂಪ್ಲಾಯೀ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ ಮತ್ತು ನ್ಯಾಷನಲ್...