News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೂ.5,500 ಕೋಟಿಯ ರಕ್ಷಣಾ ಸಾಮಾಗ್ರಿ ಖರೀದಿಗೆ ಅನುಮೋದನೆ

ನವದೆಹಲಿ: ರಕ್ಷಣಾ ಸಚಿವಾಲಯವು ಸುಮಾರು ರೂ.5,500 ಕೋಟಿ ವೆಚ್ಚದ 12 ಹೈ ಪವರ್ ರೇಡಾರ್‌ಗಳು ಸೇರಿದಂತೆ ಇತರ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ಅನುಮೋದನೆಯನ್ನು ನೀಡಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್(ಡಿಎಸಿ)ನ ಸಭೆಯಲ್ಲಿ...

Read More

ಕೊಹ್ಲಿ, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನಾಗೆ ಪಾಲಿ ಉಮ್ರಿಗರ್ ಪ್ರಶಸ್ತಿ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟರ್(2017-16-17 ಮತ್ತು 2017-18)ಗಾಗಿ ಪ್ರತಿಷ್ಟಿತ ಪಾಲಿ ಉಮ್ರಿಗರ್ ಅವಾರ್ಡ್‌ಗೆ ಪಾತ್ರರಾಗಿದ್ದಾರೆ. ಜೂನ್ 12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಅತ್ಯುತ್ತಮ...

Read More

ಭಾರತ, ಬೆಲ್ಜಿಯಂ ಜಂಟಿಯಾಗಿ ಯೋಗ ದಿನ ಆಚರಿಸಲಿವೆ

ಬ್ರುಸೆಲ್ಸ್: 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಭಾರತ, ಬೆಲ್ಜಿಯಂ ಮತ್ತು ಯುರೋಪಿಯನ್ ಯೂನಿಯನ್‌ಗಳು ಜಂಟಿಯಾಗಿ ಬೆಲ್ಜಿಯಂ ರಾಜಧಾನಿ ಮತ್ತು ಆ ರಾಷ್ಟ್ರದಾದ್ಯಂತ ವಿವಿಧ ಯೋಗ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಜೂನ್ 21ರಂದು ಭಾರತ ರಾಯಭಾರ ಕಛೇರಿಯು ಯುರೋಪಿಯನ್ ಪಾರ್ಲಿಮೆಂಟ್, ಆರ್ಟ್ ಆಫ್...

Read More

ಯೆಮೆನ್‌ನಿಂದ 38 ಭಾರತೀಯರನ್ನು ರಕ್ಷಿಸಿ ಭಾರತಕ್ಕೆ ಕರೆತಂದ ನೌಕೆ ಸುನೈನಾ

ಪೋರ್‌ಬಂದರ್: ಯಮೆನ್‌ನ ಮೆಕುನು ಸೈಕ್ಲೋನ್ ಪೀಡಿತ ಪ್ರದೇಶದಿಂದ 38 ಭಾರತೀಯರನ್ನು ರಕ್ಷಣೆ ಮಾಡಿರುವ ಭಾರತೀಯ ನೌಕಾ ಹಡಗು ಸುನೈನಾ ತನ್ನ ಕಾರ್ಯವನ್ನು ಯಶಸ್ವಿಗೊಳಿಸಿ ಗುರುವಾರ ಗುಜರಾತ್‌ನ ಪೋರಬಂದರ್‌ಗೆ ಬಂದು ತಲುಪಿದೆ. 38 ಭಾರತೀಯರನ್ನು ಹೊತ್ತು ನೌಕೆ ಪೋರಬಂದರನ್ನು ಪ್ರವೇಶಿಸಿದ್ದು, ಅಡ್ಮಿರಲ್ ಸಂಜಯ್...

Read More

ಸತತ 10ನೇ ದಿನವೂ ಕೊಂಚ ಇಳಿಕೆಯಾದ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಪ್ರಸ್ತುತ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.77.42 ಇದೆ. ಡೀಸೆಲ್ ಬೆಲೆ ರೂ.68.58 ಇದೆ. ಜೂನ್ 7-ಜೂನ್ 8ರ ನಡುವೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 21...

Read More

ಮಲಬಾರ್ ಸಮರಾಭ್ಯಾಸಕ್ಕಾಗಿ ಫಿಲಿಪೈನ್ಸ್‌ ಗುವಾಮ್‌ಗೆ ತೆರಳಿದ ಭಾರತದ ನೌಕೆಗಳು

ನವದೆಹಲಿ: 22ನೇ ಮಲಬಾರ್ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈಸ್ಟರ್ನ್ ಫ್ಲೀಟ್‌ನ ಭಾರತ ನೌಕಾ ಹಡಗು ಫಿಲಿಪೈನ್ಸ್ ಕರಾವಳಿಯ ಗುವಾಮ್‌ಗೆ ತಲುಪಿದೆ. ಭಾರತದ ಈಸ್ಟರ್ನ್ ಫ್ಲೀಟ್‌ನ ನೌಕೆಗಳಾದ ಸಹ್ಯಾದ್ರಿ, ಶಕ್ತಿ, ಕಮೋತಗಳು ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿಯವರ ನೇತೃತ್ವದಲ್ಲಿ ಗುವಾಮ್‌ಗೆ ತೆರಳಿದ್ದು, ಜೂನ್...

Read More

ಮೋದಿ ಸರ್ಕಾರ ಕಾಶ್ಮೀರದ ಅದೃಷ್ಟವನ್ನು ಬದಲಾಯಿಸಲಿದೆ: ರಾಜನಾಥ್ ಸಿಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರದ ಅದೃಷ್ಟ ಮತ್ತು ಸ್ಥಿತಿಯನ್ನು ಬದಲಾಯಿಸುತ್ತಾರೆ, ಆದರೆ ಇಲ್ಲಿ ಯುವ ಜನಾಂಗ ತಮ್ಮ ಸ್ವಂತ ಅದೃಷ್ಟವನ್ನು ಬದಲಾಯಿಸುವತ್ತ ಕಾರ್ಯೋನ್ಮುಖವಾಗಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಎರಡು ದಿನಗಳ ಜಮ್ಮು ಕಾಶ್ಮೀರ...

Read More

ಭದ್ರತೆಗಾಗಿ ಅಮರನಾಥ ಯಾತ್ರೆಯ ವಾಹನಗಳಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಕೆ

ನವದೆಹಲಿ: ಈ ಬಾರಿಯ ಅಮರನಾಥ ಯಾತ್ರಿಕರ ವಾಹನಗಳಲ್ಲಿ ಭದ್ರತೆಯ ದೃಷ್ಟಿಯಿಂದ ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‌ಐಡಿ) ಟ್ಯಾಗ್‌ಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಸಿಆರ್‌ಪಿಎಫ್, ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ, ಶ್ರೀ ಅಮರನಾಥ ದೇಗುಲ ಮಂಡಳಿ ಈ ಡಿವೈಸ್ ಅಳವಡಿಕೆಯ ಬಗ್ಗೆ ಈಗಾಗಲೇ ಪರೀಕ್ಷಾರ್ಥ ಪ್ರಯೋಗಗಳನ್ನು...

Read More

ಟಿಕೆಟ್ ರಹಿತ ಪ್ರಯಾಣಿಕರಿಂದ ರೂ.42.15ಕೋಟಿ ಆದಾಯ ಗಳಿಸಿದ ರೈಲ್ವೇ

ನವದೆಹಲಿ: ಭಾರತೀಯ ರೈಲ್ವೇಯು ಎಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಮತ್ತು ನೋಂದಾಯಿಸಿದ ಹೆಚ್ಚುವರಿ ಲಗೇಜ್‌ಗಳಿಂದ ರೂ.42.15 ಕೋಟಿ ಆದಾಯವನ್ನು ಗಳಿಸಿದೆ. ಈ ಅವಧಿಯಲ್ಲಿ ಒಟ್ಟು 7.59 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರು ಸಿಕ್ಕಿ ಬಿದ್ದಿದ್ದಾರೆ. 7.25 ಲಕ್ಷ ನೋಂದಾಯಿಸದ...

Read More

ಛತ್ತೀಸ್‌ಗಢ: ಐದು ತಿಂಗಳಲ್ಲಿ 51 ನಕ್ಸಲರ ಹತ್ಯೆ

ರಾಯ್ಪುರ್: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಸುಕ್ಮಾ ಪ್ರದೇಶದಲ್ಲಿ ಐದು ತಿಂಗಳುಗಳಲ್ಲಿ ಒಟ್ಟು 51 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಸುಕ್ಮಾ ಎಸ್‌ಪಿ ಅಭಿಷೇಕ್ ಮೀನಾ ತಿಳಿಸಿದ್ದಾರೆ. 2017ರ ನವೆಂಬರ್‌ನಿಂದ 2018ರ ಮಾರ್ಚ್‌ವರೆಗೆ 51 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ಅಂಕಿಅಂಶಗಳನ್ನು...

Read More

Recent News

Back To Top